ಕನ್ನಡ ಧಾರವಾಯಿ ನಟಿ ಸ್ವಾತಿ ಕೊಂಡೆ ಅವರು ಮಾಡಿದ ಈ ಒಂದು ಡ್ಯಾನ್ಸು ಸದ್ಯಕ್ಕೆ ಕನ್ನಡದ ಎಲ್ಲ ಧಾಖಲೆಗಳನ್ನ ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡಿದೆ… ಅಷ್ಟಕ್ಕೂ ಡಾನ್ಸ್ ಹೇಗಿತ್ತು…

269

ಕನ್ನಡ ಕಿರುತೆರೆಯ ಫೇಮಸ್ ನಟಿಯಾಗಿರುವ ನಟಿ ಸ್ವಾತಿ ಕೊಂಡೆ ಇವರ ಪರಿಚಯ ನಿಮಗೆ ಇರುತ್ತದೆ ಹಾಗೆ ಇವರ ರೀಲ್ಸ್ ಗಳನ್ನು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರ, ಇವರ ಕ್ಯೂಟ್ ಎಕ್ಸ್ ಪ್ರೆಷನ್ ಗಳಿಂದಲೇ ಜನರ ಮನಗೆದ್ದಿದ್ದಾರೆ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಹೌದು ಸ್ವಾತಿ ಕೊಂಡೆ ಅವರ ಕ್ಯೂಟ್ ಎಕ್ಸ್ ಪ್ರೆಷನ್ ಗಳಿಂದ ಲಕ್ಷಾಂತರ ಮಂದಿಯ ಮನ ಗೆದ್ದಿದ್ದಾರೆ ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಇವರು ವೀಡಿಯೋಸ್ ಗಳನ್ನು ಮಾಡುವ ಮೂಲಕ ಅದನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಹೌದು ಇದು ಸಾಮಾನ್ಯ ಜನರೂ ಸಹ ವೀಡಿಯೊಸ್ ಮಾಡ್ತಾರೆ ಹಾಗೆ ಸೆಲೆಬ್ರಿಟಿಗಳು ಸಹ ವೀಡಿಯೋಸ್ ಮಾಡ್ತಾರೆ ಆದರೆ ಎಲ್ಲರೂ ಸಹ ಎಲ್ಲಾ ವಿಡಿಯೋಗಳಿಂದ ಫೇಮಸ್ ಆಗೋದಿಲ್ಲ ಅಲ್ವಾ ಆದರೆ ಕೆಲವೊಂದು ವೀಡಿಯೊಗಳು ಕೆಲವರಿಗೆ ಅದೆಷ್ಟೋ ಯಶಸ್ಸನ್ನು ತಂದು ಕೊಡುತ್ತದೆ ಅಂದರೆ ಕೆಲವೊಮ್ಮೆ ಅಂತಹ ವಿಡಿಯೊಗಳಿಂದ ರೀಲ್ಸ್ ಮೂಲಕ ಅವರ ಜೀವನದ ದಿಕ್ಕೇ ಬದಲಾಗಬಹುದು. ಹೌದೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಈಗಾಗಲೇ ಬಹಳಷ್ಟು ಮಂದಿ ಸಿನಿಮಾಗಳಲ್ಲಿ ಕಿರುತೆರೆಯಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಹಾಗೆ ನಾವು ತಿಳಿಯಲೇಬೇಕು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಮಾಡುವ ಮೂಲಕವೇ ದೊಡ್ಡ ದೊಡ್ಡ ಶೋ ಗಳಲ್ಲಿ ಅವಕಾಶ ಪಡೆದುಕೊಂಡಿರುವವರ ಸಂಖ್ಯೆ ಕೂಡ ಕಡಿಮೆಯೇನೂ ಇಲ್ಲ.

ಆದರೆ ಇದೆಲ್ಲವನ್ನ ಮೀರಿ ಕೆಲವರಂತೂ ತಮ್ಮ ಜೀವನದಲ್ಲಿಯೇ ಅದರಲ್ಲಿಯೂ ಈ ಟೈಂಪಾಸ್ ಗಾಗಿ ಮಾಡಿಕೊಂಡಿರುವ ರೋಡಿ ಇಂದ ಅದೆಷ್ಟೋ ಖ್ಯಾತಿಗಳಿಸಿ ಕೊಂದುಬಿಡುತ್ತಾರೆ ಅಂದರೆ ಸಾಮಾಜಿಕ ಜಲತಾಣ ಎಂಬುದು ಇವತ್ತಿನ ದಿವಸಗಳಲ್ಲಿ ಕಲಾವಿದರುಗಳಿಗೆ ಪ್ರತಿಭಾವಂತರು ಗಳಿಗೆ ಒಳ್ಳೆಯ ಪ್ಲಾಟ್ ಫಾರ್ಮಗೆ ಇದನ್ನು ಬಳಸಿಕೊಂಡು ನಾವು ನಮ್ಮ ಪ್ರತಿಭೆಯಿಂದಾಗಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಬೆಳೆಯಬಹುದು. ಇದು ತಮ್ಮ ಪ್ರತಿಭೆಯಿಂದ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣ ಎಂಬ ಪ್ಲಾಟ್ಫಾರ್ಮ್ ಬಳಸಿಕೊಂಡು ದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಇದೇ ವೇಳೆ ಕಿರುತೆರೆಯಲ್ಲಿ ಈಗಾಗಲೇ ಯಶಸ್ಸು ಪಡೆದುಕೊಂಡಿರುವ ನಟಿ ಸ್ವಾತಿ ಕೊಂಡೆ ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇತ್ತು ಮಾಡಿರುವ ಈ ಹಾಟ್ ಡ್ಯಾನ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹೆಚ್ಚು ವೀಕ್ಷಣೆ ಬಡಿದುಕೊಳ್ಳುತ್ತಾ ಇದೆ.

ಕೇವಲ ತೆರೆ ಮೇಲೆ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಮಸ್ತ್ ಮನರಂಜನೆ ನೀಡಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುವ ಹಲವು ಸೆಲೆಬ್ರಿಟಿಗಳು ನಟ ನಟಿಯರು ಕೆಲವೊಂದು ಹಾಡುಗಳಿಗೆ ವೀಡಿಯೊಗಳನ್ನು ಮಾಡುವ ಮೂಲಕ ಬಹಳ ಖ್ಯಾತಿ ಪಡೆದುಕೊಂಡು ಬಿಡುತ್ತಾರೆ. ಈಗ ಸ್ವಾತಿ ಕೊಂಡೆ ಅವರೂ ಸಹ ಬಹಳಷ್ಟು ಹಾಡುಗಳಿಗೆ ಉತ್ತಮ ಎಕ್ಸ್ ಪ್ರೆಶನ್ ನೀಡುವ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಈಗ ಮಾಡಿರುವ ಈ ಹಾಟ್&ಸ್ವೀಟ್ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ ಆ ವಿಡಿಯೋ ನೀವು ಕೂಡ ಆದರೆ ಈ ಲೇಖನದ ಕೊನೆಯಲ್ಲಿ ವೀಡಿಯೋ ನೀಡಲಾಗಿದೆ ವಿಡಿಯೋವನ್ನ ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ಇವರ ಈ ಡ್ಯಾನ್ಸಿಂಗ್ ವಿಡಿಯೋ ಕುರಿತು ಮತ್ತು ಕ್ಯೂಟ್ ಎಕ್ಸ್ ಪ್ರೆಷನ್ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ…