ಕನ್ನಡ ಧಾರಾವಾಹಿಗಳಲ್ಲಿ ಅಲ್ಲದೇ ತೆಲುಗಿಗೂ ಪಾದಾರ್ಪಣೆ ಮಾಡಿದ ಗಟ್ಟಿಮೇಳ ಆರತಿ ಅವರ ಸಂಭಾವನೆ ಎಷ್ಟು ಗೊತ್ತ ….!!!!

125

ಇತ್ತೀಚಿನ ದಿವಸಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತೆ ಇರುವಂತಹ ಪ್ರತಾಪ್ ರೋಸ್ ಧಾರಾವಾಹಿಗಳಲ್ಲಿ ಸ್ಥಾನ ಪಡೆದುಕೊಂಡಿರುವಂತಹ ಗಟ್ಟಿಮೇಳ ಧಾರಾವಾಹಿ ಅಲ್ಲಿ ಒಬ್ಬೊಬ್ಬರು ಒಂದೊಂದು ವಿಧದ ಪಾತ್ರವನ್ನು ನಿರ್ವಹಿಸುತ್ತ ಇದ್ದೂ, ಗಟ್ಟಿಮೇಳ ಧಾರಾವಾಹಿ ಅಲ್ಲಿ ಪ್ರತಿಯೊಂದು ಪಾತ್ರವೂ ಕೂಡ ಅವರದ್ದೇ ಆದ ಸಪರೇಟ್ ಫ್ಯಾನ್ ಅನ್ನು ಹೊಂದಿದೆ. ಇನ್ನೂ ಗಟ್ಟಿಮೇಳ ದಾರಾವಾಹಿ ಅಲ್ಲಿ ಬಜಾರಿ ಪಾತ್ರದಲ್ಲಿ ಕಾಣಿಸುವ ಅಮೂಲ್ಯ ಅವರು ತಮ್ಮ ಉತ್ತಮ ಪಾತ್ರ ನಿರ್ವಹಿಸುತ್ತಾ ಇದು ಅದೇ ರೀತಿ ಅಮೂಲ್ಯ ಅವರ ಅಕ್ಕನ ಪಾತ್ರವನ್ನು ಮಾಡುತ್ತಿರುವ ಆರತಿ ಅವರು ಕೂಡ ಸೈಲೆಂಟ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಅಮೂಲ್ಯ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಇರುವ ಆರತಿ ಅಲಿಯಾಸ್ ಅಶ್ವಿನಿ ಅವರು ಗಟ್ಟಿಮೇಳ ದಾರಾವಾಹಿ ಮಾಡುವ ಮುನ್ನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇದ್ದ ರಾಧಾರಮಣ ಧಾರಾವಾಹಿಯಲ್ಲಿಯೂ ಮುಗ್ಧ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಾ ಇದ್ದರೂ. ಅದಕ್ಕೂ ಮುನ್ನ ಅವಕಾಶಗಳಿಗಾಗಿ ಬಹಳಷ್ಟು ಹುಡುಕಾಡುತ್ತ ಇದ್ದ ಅಶ್ವಿನಿ ಅವರು ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಂಡರು ಅದೇ ರೀತಿ ಇದೀಗ ಅಶ್ವಿನಿ ಅವರು ಕನ್ನಡ ಭಾಷೆ ಅಲ್ಲಿ ಮಾತ್ರವಲ್ಲ ತೆಲುಗು ಹಾಗೂ ತಮಿಳು r4 555ಭಾಷೆಗಳಲ್ಲಿಯೂ ಕೂಡ ಧಾರವಾಹಿಗಳನ್ನು ಮಾಡುತ್ತಿದ್ದಾರೆ.

ಗಟ್ಟಿಮೇಳ ಧಾರಾವಾಹಿಯಲ್ಲಿಯೂ ಕೂಡ ಆ ಮುಗ್ಧ ಹುಡುಗಿಯಾಗಿ ಸೈಲೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆರತಿ ಅಶ್ವಿನಿ ಅವರು ಕ್ಯೂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದು, ಭೈರವಿ ಎಂಬ ಧಾರಾವಾಹಿ ಅಲ್ಲಿಯೂ ಕೂಡ ಇಷ್ಟ ನಾಗ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಇದ್ದಾರೆ. ಹೀಗೆ ಜೀವನದಲ್ಲಿ ಅವಕಾಶಗಳೇ ಇಲ್ಲದೆ ಪರದಾಡುತ್ತಿದ್ದ ಆರತಿ ಅಲಿಯಾಸ್ ಅಶ್ವಿನಿ ಅವರು ಗಟ್ಟಿಮೇಳ ಧಾರಾವಾಹಿ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಂಡರು ಹಾಗೂ ಈ ಪಾತ್ರದ ಮೂಲಕವೇ ಹೆಚ್ಚಿನ ಜನರಿಗೆ ಪರಿಚಯವಾದ ಅಶ್ವಿನಿ ಅವರು ಬೇರೆ ಬೇರೆ ಧಾರಾವಾಹಿಗಳಲ್ಲಿ ಕೂಡ ಪಾತ್ರ ನಿರ್ವಹಿಸಲು ಇವರಿಗೆ ಅವಕಾಶಗಳು ಹುಡುಕಿ ಬರುತ್ತಾ ಇವೆ.

ಹಾಗಾದರೆ ಹಲವು ವರುಷಗಳ ನಂತರ ಧಾರಾವಾಹಿ ಅಲ್ಲಿ ಅಭಿನಯ ಮಾಡಲು ಅವಕಾಶ ಸಿಕ್ಕ ನಂತರ ಅಶ್ವಿನಿ ಅವರು ಬಡಿದುಕೊಳ್ಳುತ್ತಾ ಇದ್ದ ಸಂಭಾವನೆ ಎಷ್ಟು ಗೊತ್ತಾ ಸುಮಾರು ಹದಿನೈದು ಸಾವಿರದಿಂದ ಇಪ್ಪತ್ತು ಸಾವಿರ ರೂಪಾಯಿಗಳವರೆಗೂ ಸಂಭಾವನೆ ಪಡೆದುಕೊಳ್ಳುತ್ತಾ ಇರುವ ಅಶ್ವಿನಿ ಅವರು, ಇದೀಗ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕೂಡ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಅಶ್ವಿನಿ ಅವರಿಗೆ ಇದೇ ರೀತಿ ಉತ್ತಮ ಪಾತ್ರಗಳು ಉತ್ತಮ ಅವಕಾಶಗಳು ಒದಗಿ ಬರಲಿ ಇನ್ನಷ್ಟು ಮನರಂಜನೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಲಿ ಎಂದು ಕೇಳಿಕೊಳ್ಳೋಣ ಹಾಗೂ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ನಿಮಗೂ ಕೂಡ ಫೇವರಿಟ್ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು