ಕರ್ನಾಟಕದ ದೊಡ್ಡ ಮನೆಯಲ್ಲಿ ಮತ್ತೆ ಮೂಡಿದ ಸಡಗರ ಸಂಭ್ರಮ .. ಅಷ್ಟಕ್ಕೂ ಶಿವಣ್ಣ ಹತ್ತಿರ ಇರುವ ಮುದ್ದಾದ ಮಕ್ಕಳು ಯಾರದ್ದು..!

288

ಮತ್ತೆ ದೊಡ್ಮನೆಯಲ್ಲಿ ಸಂಭ್ರಮದ ವಾತಾವರಣ ಮಗುವಿನ ಜೊತೆ ಮಗುವಾದ ಶಿವಣ್ಣ…ಹೌದು ಪುನೀತ್ ನಮ್ಮ ಕರುನಾಡ ರಾಜಕುಮಾರ, ಅವರು ಇಲ್ಲವಾದ ದಿನದಿಂದಲೂ ಕರುನಾಡಿನಲ್ಲಿ ಅದೆಷ್ಟೋ ಮಂದಿ ಪ್ರತಿದಿನ ಅಳುತ್ತಲೇ ತಮ್ಮ ದಿನ ಶುರುಮಾಡುತ್ತಿದ್ದಾರೆ ಅಳುತ್ತಲೇ ತಮ್ಮ ದಿನವನ್ನು ಮುಕ್ತಾಯ ಮಾಡುತ್ತಿದ್ದಾರೆ. ಅಷ್ಟೆ ಅಲ್ಲಾ ದೊಡ್ಮನೆಯಲ್ಲಿ ಸದಾ ಆ ಸಂಭ್ರಮ ತುಂಬಿ ತುಳುಕುತ್ತಿತ್ತು.

ಆದರೆ ಈಗ ರಾಜನಿಲ್ಲದ ಅರಮನೆ ನೋಡಲು ಅಸಾಧ್ಯ ಅಲ್ಲಿ ನಗುವಿನ ಸದ್ದೇ ಕೇಳದೆ ಬಹಳಷ್ಟು ದಿನಗಳಾಯ್ತು. ಆದರೆ ಇದೀಗ ಮತ್ತೆ ದೊಡ್ಮನೆಯಲ್ಲಿ ನಗುವಿನ ಸದ್ದು ಕೇಳುತ್ತಿದ್ದು, ಶಿವಣ್ಣ ಮಗುವಿನ ಜೊತೆ ಮಗುವಾಗಿ ಆಟವಾಡುತ್ತ ಇರುವಂತಹ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿ ಮಾಡುತ್ತಿದೆ. ಅಷ್ಟೆ ಅಲ್ಲಾ ದೊಡ್ಮನೆ ಅಭಿಮಾನಿಗಳಿಗೆ ಇದೀಗ ಈ ಫೋಟೋ ನೋಡಿ ಸ್ವಲ್ಪ ನೆಮ್ಮದಿಯಾಗಿದೆ.

ಹೌದು ಸ್ನೇಹಿತರೆ, ಅಪ್ಪು ಅವರು ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದಾರೆ ಅನ್ನುತ್ತಿದ್ದ ಹಾಗೆ ಇಡೀ ಬೆಂಗಳೂರೆ ನಿಶ್ಯಬ್ಧವಾದ ವಾತಾವರಣ ಮುಳಿಗಿತ್ತು, ಅಭಿಮಾನಿಗಳೆಲ್ಲ ಆಸ್ಪತ್ರೆಯ ಕಡೆ ದೌಡಾಯಿಸಿದ್ದರು ಎಲ್ಲೆಡೆ ಪ್ರಾರ್ಥನೆಗಳು ಮೊಳಗಿದ್ದು ಪ್ರತಿಯೊಬ್ಬ ಅಭಿಮಾನಿಯ ಮನಸ್ಸಿನಲ್ಲಿಯೂ ಅಪ್ಪು ಅವರಿಗೆ ಏನಾಗಬಾರದು, ಅವರು ಹುಷಾರಾಗಿ ಹಿಂತಿರುಗಿ ಬರಲಿ ಆದಷ್ಟು ಬೇಗ ಅವರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹಾಗೆ ಆಗಲಿ ಅಂತ ಸಾಕಷ್ಟು ಮಂದಿ ದೇವರಲ್ಲಿ ಬೇಡಿಕೊಂಡಿದ್ದರು.

ಹೌದು ಅಪ್ಪು ಅವರು ಇಲ್ಲ ಎನ್ನುವ ವಿಚಾರವನ್ನು ಎಷ್ಟೋ ಜನರು ಅರಗಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೀರಿಟ್ಟಿದ್ದರು ಹಲವು ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡದ್ದು ಸಹ ಉಂಟು. ಲಕ್ಷಾಂತರ ಮಂದಿ ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಳ್ಳಲು ಬಂದಿದ್ದರು. ಅಪ್ಪು ಅವರ ಹೆಸರಲ್ಲಿ ಇವತ್ತಿಗೂ ಬಹಳಷ್ಟು ಕಡೆ ದಾನ ಧರ್ಮಗಳು ಕೂಡ ನಡೆಯುತ್ತಿದೆ. ಹೀಗಿರುವಾಗ ಅಪ್ಪು ಅವರನ್ನು ಕಳೆದುಕೊಂಡ ತನ್ನ ಸ್ವಂತ ಸಹೋದರನನ್ನು ಕಳೆದುಕೊಂಡ ಇಬ್ಬರು ಅಣ್ಣಂದಿರು ಇಷ್ಟು ನೋವು ಪಟ್ಟಿರಬೇಡ ಅದೆಂತಹ ನೋವು ಮಗುವಂತೆ ನೋಡುತ್ತಿದ್ದ ಅಣ್ಣಂದಿರು ತಮ್ಮ ಮಗುವನ್ನೇ ಕಳೆದುಕೊಂಡಾಗ ಹೇಗಾಗಿರಬೇಡ.

ಹೌದು ಆ ವಿಚಾರವನ್ನ ಮರೆ ಯಲು ಶಿವಣ್ಣ ಹಲವು ಪ್ರಯತ್ನಗಳನ್ನು ಮಾಡುತ್ತಾ ಇದ್ದಾರೆ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅದರಲ್ಲಿ ಅಪ್ಪು, ತನ್ನ ತಮ್ಮನನ್ನು ತನ್ನ ಮಗುವನ್ನು ಕಾಣುತ್ತಾ, ಅವನು ಇನ್ನೂ ನಮ್ಮ ಮಧ್ಯೆ ಇದ್ದಾನೆ ಅನ್ನುವ ಹಾಗೆಯೇ ಶಿವಣ್ಣ ತಮ್ಮ ದಿನಗಳನ್ನು ಕಳೆಯುತ್ತಿದ್ದಾರೆ. ಹೌದು ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿ ಅಪ್ಪು ಅವರನ್ನ ಕಾಣುತ್ತಿರುವ ಬಹಳಷ್ಟು ಮಂದಿ ಅಪ್ಪುವರು ನಡೆದು ಬಂದ ಹಾದಿಯಲ್ಲಿ ಬಹಳಷ್ಟು ಮಂದಿ ಇಂದು ತಮ್ಮ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.

ಇಡೀ ಸಮಾಜಕ್ಕೆ ಮಾದರಿ ಇದ್ದಂತಹ ವ್ಯಕ್ತಿಯೇ ಬಹಳಷ್ಟು ಮಂದಿಗೆ ಸಹಾಯ ಮಾಡಿದ್ದರು ಅದೇ ಹೊರಗೆ ಹೇಳಿಕೊಳ್ಳದೆ ಮಹಾನುಭಾವ ಅನಿಸಿಕೊಂಡರು ಆ ವ್ಯಕ್ತಿಯ ಛಾಯೆ ಆ ಮುಖದಲ್ಲಿ ಮೆರೆಯುತ್ತಿದ್ದ ಆ ನಗು ಎಂದೆಂದಿಗೂ ಸಮಾಜದಲ್ಲಿ ಜೀವಂತ. ಇನ್ನೂ ದೊಡ್ಮನೆಯಲ್ಲಿ ಬಹಳಷ್ಟು ದಿನಗಳ ಬಳಿಕ ಮತ್ತೆ ನಗುವಿನ ಹೊನಲು ಮೂಡಿದ್ದು, ಮಗುವಿನ ಜೊತೆ ಮಗುವಾದ ಶಿವಣ್ಣ ಈ ಫೋಟೋವನ್ನು ನೋಡಿದ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಶಿವಣ್ಣ ಸದಾ ಹೀಗೆ ನಗುನಗುತ್ತಾ ಇರಲಿ ಅಂತ ಬಹಳಷ್ಟು ಮಂದಿ ಅವರನ್ನು ಹಾರೈಸಿದ್ದಾರೆ.

ಹೌದು ಶಿವಣ್ಣ ಅವರ ಸಂಬಂಧಿಕರ ಮನೆಯಲ್ಲಿ ನಾಮಕರಣ ಶಾಸ್ತ್ರವು ನೆರವೇರಿತ್ತು, ಈ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಭಾಗಿಯಾಗಿದ್ದು ತೊಟ್ಟಲಿನಲ್ಲಿ ತಾವು ಸಹ ಮಲಗಿ ಮಗುವಿನ ಜೊತೆ ಆಟವಾಡುತ್ತಿರುವಂತಹ ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಸದಾಶಿವನ ಹೀಗೆ ನಗುತ್ತಾ ದೊಡ್ಮನೆ ಅಭಿಮಾನಿಗಳಿಗೂ ಸದಾ ನಗುವವನ ನೀಡುತ್ತಿರಲಿ ಅಂತ ಬಹಳಷ್ಟು ಮಂದಿ ಅವರಿಗೆ ಹಾರೈಸಿದ್ದು ಶಿವಣ್ಣ ಅವರು ಕೂಡ ಮಗುವಿನ ಮನಸ್ಸಿನವರು ಹಾಗಾಗಿ ಮಾತ್ರ ಅವರು ಮಗುವಿನ ಜೊತೆ ಮಗುವಾಗಲು ಸಾಧ್ಯ ಅಲ್ವಾ ಸ್ನೇಹಿತರೆ…

WhatsApp Channel Join Now
Telegram Channel Join Now