ಕಾಮಾಲೆ ಹಾಗು ಜಾಂಡೀಸ್ ಗೆ ನೈಸರ್ಗಿಕವಾಗಿ ಸಿಗುವ ಈ ಒಂದು ವಸ್ತು ರಾಮಭಾಣ , ಇದನ್ನ ಹೀಗೆ ಮಾಡಿ ಬಳಸಿದ್ದೆ ಆದಲ್ಲಿ ಶಾಶ್ವತವಾಗಿ ಪರಿಹಾರ ಆಗುತ್ತದೆ…

246

ಜಾಂಡಿಸ್ ಅನ್ನುವ ಸಮಸ್ಯೆ ಬಗ್ಗೆ ಕೇಳಿದ್ದೀರಾ ಅಲ್ವಾ ಹೌದು ಈ ಜಾಂಡೀಸ್ ಸಮಸ್ಯೆ ಬಂದಾಗ ಮುಖ್ಯವಾಗಿ ಕಣ್ಣುಗಳು ಮತ್ತು ಈ ಉಗುರುಗಳು ಹಳದಿಯಾಗುತ್ತದೆ ಇದೆ ಮುಖ್ಯ ಸೂಚನೆ ಆಗಿರುತ್ತದೆ ಜಾಂಡಿಸ್ ಎಸ್ ಬಂದಿದೆಯೆಂದು ತಿಳಿದುಕೊಳ್ಳುವುದಕ್ಕಾಗಿ ಅಷ್ಟೇ ಅಲ್ಲ ಮೂತ್ರ ಕೂಡ ಹಳದಿ ಆಗಿ ಹೋಗುತ್ತಾ ಇರುತ್ತದೆಹಾಗಾಗಿ ಈ ಕೆಲವೊಂದು ಮುನ್ಸೂಚನೆಗಳು ದೊರೆತಾಗ ಆರೋಗ್ಯದ ಬಗ್ಗೆ ಕಾಳಜಿ ಮಾಡಿ, ಮುಖ್ಯವಾಗಿ ಆಹಾರದ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳಿ .ಅದಷ್ಟು ಒಗ್ಗರಣೆ ಹಾಕದೆ ಇರುವ ಆಹಾರಗಳು ಎಣ್ಣೆಯಲ್ಲಿ ಕರೆಯದೆ ಇರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು ಚಿಕನ್ ಮುಟ್ಟೋದೇ ಬೇಡ ಹಾಗೆ ಪತ್ಯೆ ಮಾಡುವುದು ಅಂದರೆ ಬೇಳೆಕಟ್ಟು ಹುರುಳಿಕಾಳು ರಸ ಇಂತಹ ಆಹಾರವನ್ನು ಸೇವನೆ ಮಾಡುವುದು ಒಳ್ಳೆಯದು.

ಈಗ ಜಾಂಡಿಸ್ ಕುರಿತು ಇನ್ನಷ್ಟು ಮಾತನಾಡುವಾಗ ಈ ಜಾಂಡಿಸ್ ಬರುವುದಕ್ಕೆ ಹಲವು ಕಾರಣಗಳು ಇರುತ್ತವೆ ಚಿಕ್ಕ ಮಕ್ಕಳಿಗೂ ಕೂಡ ನೀವು ಕೇಳಿರುತ್ತೀರ ಹುಟ್ಟಿದ ಮಕ್ಕಳಿಗೂ ಕೂಡ ಜಾಂಡಿಸ್ ಬಂದಿರುತ್ತದೆ ಆಗ ಮಕ್ಕಳನ್ನು ಹಲವು ಪರಿಹಾರಗಳನ್ನು ಮುಖ್ಯವಾಗಿ ಪಾಲಿಸುತ್ತಾರೆ ಹಾಗಾಗಿ ಜಾಂಡಿಸ್ ಬಂದ ಕದನ ನಿರ್ಲಕ್ಷ್ಯ ಮಾಡಲೇಬೇಡಿ ಈ ಮೊದಲೇ ಹೇಳಿದಂತೆ ಮುಖ್ಯವಾಗಿ ಆಹಾರ ಕ್ರಮದಲ್ಲಿ ಬದಲಾವಣೆ ತಂದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ಮಾಡಿ.

ಇವತ್ತಿನ ಲೇಖನ ಮೇಲಿನವು ಜಾಂಡೀಸ್ಗೆ ಮಾಡಬಹುದಾದ ನಾಟಿ ಔಷಧಿ ಬಗ್ಗೆ ಕುರಿತು ಮಾತನಾಡುತ್ತಿದ್ದೆವೆ, ಹೌದು ಜಾಂಡೀಸ್ ಸಮಸ್ಯೆಗೆ ನೆಲದಲ್ಲಿ ಉತ್ತಮವಾಗಿದೆ ಈ ನೆಲದಲ್ಲಿ ಗಿಡಮೂಲಿಕೆಯು ಜಾಂಡಿಸ್ ನಿವಾರಣೆಗೆ ಪ್ರಯೋಜನಕಾರಿಯಾಗಿದ್ದು ಪ್ರಭಾವವಾಗಿ ಇದು ಲಿವರ್ ಸಂಬಂಧಿ ಸಮಸ್ಯೆಗಳ ನಿವಾರಣೆ ಮಾಡುತ್ತದೆ

ನೆಲನೆಲ್ಲಿಯನ್ನೂ ರುಬ್ಬಿ ಬಳಸಬಾರದು ಇದನ್ನು ಒಣಗಿಸಿ ಈ ಪುಡಿಯನ್ನು ಹಾಲಿನೊಂದಿಗೆ ಮಿಶ್ರಮಾಡಿ ಕುಡಿಯುತ ಬರಬೇಕು ಹಾಲಿನಲ್ಲಿ ಮಿಶ್ರಣ ಮಾಡುವಾಗ ಅದರಲ್ಲಿ ಕೆನೆ ಇರದಿರುವ ಹಾಗೆ ನೋಡಿಕೊಳ್ಳಿ ಕೆನೆ ತೆಗೆದ ಹಾಲು ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಜಾನಿಸ್ ಬಂದವರು ಈ ಪರಿಹಾರ ಮಾಡುವುದರಿಂದ ಬಹುಬೇಗ ಜಾಂಡಿಸ್ ನಿಂದ ಪರಿಹಾರ ಪಡೆದುಕೊಳ್ಳಬಹುದು.

ಈಗ ಜಾಂಡಿಸ್ ಗೆ ನಾವು ಏನೆಲ್ಲ ಆಹಾರ ಪದ್ಧತಿಯನ್ನು ಪಾಲಿಸಬೇಕಾಗಿರುತ್ತದೆ ಮತ್ತು ಜಾಂಡೀಸ್ ಬಂದಾಗ ನಾವು ಹೇಗೆ ಇರಬೇಕು ಜಾಂಡಿಸ್ ಬಂದಾಗ ಯಾವ ಆಹಾರಗಳನ್ನು ಮುಖ್ಯವಾಗಿ ತಿನ್ನಬಾರದು ಎಂಬುದನ್ನು ಕುರಿತು ತಿಳಿದುಕೊಳ್ಳೋಣ ಬನ್ನಿ.ಮುಖ್ಯವಾಗಿ ಮದ್ಯಪಾನ ಮಾಡುವುದರಿಂದ ಈ ಸಮಸ್ಯೆ ಬರುತ್ತದೆ ಇನ್ನೂ ಕೆಲವರಿಗೆ ಹೆಚ್ಚು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಜಾಂಡಿಸ್ ಬರುತ್ತದೆ ಹಾಗೆ ಸರಿಯಾದ ನೀರು ಕುಡಿಯದೇ ಹೋದಾಗ ಜಾಂಡಿಸ್ ಬರುತ್ತದೆ ಹೌದು ಶುದ್ಧವಾದ ನೀರು ಕುಡಿಯದೆ ಹೋದಾಗ ಕೂಡ ಜಾಂಡಿಸ್ ಉಂಟಾಗುತ್ತದೆ.

ಆದ್ದರಿಂದ ನೀವು ನಿಮ್ಮ ಆಹಾರಕ್ರಮದ ಬಗ್ಗೆ ಮುಖ್ಯವಾಗಿ ಕಾಳಜಿ ಮಾಡಬೇಕಾಗಿರುತ್ತದೆ ಹೆಚ್ಚಾಗಿ ಎಣ್ಣೆ ಅನ್ನು ನೀವು ಆಹಾರದಲ್ಲಿ ಬಳಸದೇ ಇರುವುದು ಒಳ್ಳೆಯದು.ಜಾಂಡಿಸ್ ಬಂದಾಗ ಯಾವುದೇ ಕಾರಣಕ್ಕೂ ಆ ವ್ಯಕ್ತಿ ಸುಮಾರು 6 ತಿಂಗಳಿನವರೆಗೂ ಚಿಕನ್ ತಿನ್ನಬಾರದು ಹಾಗೆ ಕನಿಷ್ಠಪಕ್ಷ 3 ತಿಂಗಳವರೆಗೂ ಆದರೂ ಪತ್ಯೆ ಮಾಡಲೇಬೇಕು ಹಾಗಾಗಿ ಜಾಂಡೀಸ್ ಎಂದು ನಿರ್ಲಕ್ಷ್ಯ ಮಾಡಬೇಡಿ ಈ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುವುದು ಮತ್ತು ಈ ಸಮಸ್ಯೆ ಬಂದಾಗ ಇದರ ನಿವಾರಣೆ ಮಾಡಿಕೊಳ್ಳುವುದು ಸುಲಭ ಆದರೆ ಕಟ್ಟುನಿಟ್ಟಾಗಿ ಕ್ರಮ ಪಾಲಿಸಿ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕಾಗಿರುತ್ತದೆ.

ಜಾಂಡಿಸ್ ಬಂದಾಗ ತಣ್ಣೀರು ಕುಡಿಯಬೇಡಿ ಬೆಚ್ಚಗಿನ ನೀರನ್ನು ಕುಡಿಯಿರಿ ಅಂದರೆ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಜಾಂಡಿಸ್ ಬಂದಾಗ ಅರಿಷಿಣ ಪುಡಿಯನ್ನು ಅಡುಗೆಯಲ್ಲಿ ಬಳಸದೇ ಇರುವುದು ಒಳ್ಳೆಯದು ಹಾಗೂ ಆಚೆ ತಿಂಡಿ ಜಂಕ್ ಫುಡ್ ಆದಷ್ಟು ಕಡಿಮೆ ಮಾಡಿ.