ಕಾರಿನಲ್ಲಿ ವಿಳಾಸ ಕೇಳಲು ಬಂದ ಹುಡುಗರಿಗೆ ಈ ಹುಡುಗಿ ಮಾಡಿದ್ದು ಏನು ಗೊತ್ತ …ಹೀಗೆ ಮಾಡಿಲ್ಲ ಅಂದ್ರೆ ಏನಾಗುತ್ತಿತ್ತು ಗೊತ್ತ …

56

ನಮಸ್ಕಾರ ಸ್ನೇಹಿತರ ಈವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ಇದು ಒಂದು ನೈಜ ವಾದಂತಹ ಘಟನೆ ಅಂತ ನಾವು ಹೇಳಬಹುದು ಒಂದು ದಿನ ಒಂದು ಕಾರಿನಲ್ಲಿ ಸುಮಾರು 45 ಜನರು ದಿಲ್ಲಿಯಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಾರೆ.ಹೀಗೆ ಹೋಗುವಂತಹ ಸಂದರ್ಭದಲ್ಲಿ ಅವರಿಗೆ ದಾರಿ ತಪ್ಪಿ ಹೋಗುತ್ತದೆ ಹೇಗೆ ದಾರಿಯನ್ನು ಸೇರಿಸಬೇಕು ಹಾಗೂ ಯಾವ ದಾರಿಯಿಂದ ಹೋಗಬೇಕೆನ್ನುವುದು ಸಂಪೂರ್ಣವಾಗಿ ಅವರಿಗೆ ಅರ್ಥ ಆಗುವುದಿಲ್ಲ.

ಅದಕ್ಕಾಗಿ ಯಾರನ್ನಾದರೂ ಸಹಾಯವನ್ನು ಪಡೆದುಕೊಂಡು ದಾರಿಯನ್ನು ಕಂಡುಹಿಡಿಯಬೇಕು ಎನ್ನುವಂತಹ ನಿಟ್ಟಿನಲ್ಲಿ ಹುಡುಕುತ್ತಾರೆ ಆದರೆ ಅವರು ಇದ್ದಂತಹ ಪ್ರದೇಶ ತುಂಬಾ ನಿರ್ಜನ ಪ್ರದೇಶ ಆಗಿರುತ್ತದೆ. ಅಲ್ಲಿ ಯಾರೂ ಕೂಡ ಇವರ ಸಹಾಯಕ್ಕೆ ಬರಲು ಸಾಧ್ಯವೇ ಇರಲಿಲ್ಲ ಆದರೆ ದೂರದಲ್ಲಿ ಯಾರೋ ಒಬ್ಬ ಹುಡುಗಿಯನ್ನು ಕುರಿಯನ್ನು ಬೇಯಿಸುತ್ತ ಇರುತ್ತಾರೆ ಆ ಹುಡುಗಿಯನ್ನು ನೋಡಿದಂತಹ ಯುವಕರು ಈ ಹುಡುಗಿಯನ್ನು ಕೇಳಿದರೆ ನಮಗೆ ಸಹಾಯವಾಗಬಹುದು ಎನ್ನುವಂತಹ ನಿಟ್ಟಿನಲ್ಲಿ ಹುಡುಗಿಯ ಹತ್ತಿರ ತಮ್ಮ ಹತ್ತಿರ ಇರುವಂತಹ ಕಾರನ್ನು ತೆಗೆದುಕೊಂಡು ಹೋಗುತ್ತಾರೆ.

ಹೀಗೆ ಕಾರು ಹೋಗುವಂತಹ ಸಂದರ್ಭದಲ್ಲಿ ಹುಡುಗಿ ಹತ್ತಿರ ಹೋಗಿ ಇವರು ತಾವು ಬೇಕಾದಂತಹ ವಿಳಾಸವನ್ನು ಕೇಳಿದಾಗ ಹುಡುಗಿ ತುಂಬಾ ಭಯಭೀತಳಾಗುತ್ತಾಳೆ.ಅಪ್ಪ ಅಪ್ಪ ಎನ್ನ ಅಂತ ಹೇಳಲು ಶುರು ಮಾಡುತ್ತಾಳೆ ಈ ಹುಡುಗರಿಗೆ ಸಿಕ್ಕಾಪಟ್ಟೆ ಭಯ ಉಂಟಾಗುತ್ತದೆ ಆದರೆ ಆ ಸಂದರ್ಭದಲ್ಲಿ ಆದಂತಹ ವಿಚಾರ ನಿಮಗೇನಾದರೂ ಗೊತ್ತಾದರೆ ಒಂದು ಸಾಕಾಗುತ್ತಾ ಏಕೆಂದರೆ.ಹುಡುಗಿ ಅರಚಿದ ಮರುಕ್ಷಣ ಆ ಹುಡುಗಿಯ ಹಿಂದೆ ಹಲವಾರು ಜನರು ತಮ್ಮ ಹತ್ತಿರ ಇರುವಂತಹ ದೊಣ್ಣೆ ಎಲ್ಲವನ್ನು ಹೆಚ್ಚಿಟ್ಟುಕೊಂಡು ಓಡಿ ಬರುತ್ತಾರೆ.

ಹೀಗೆ ಹೊಡಿ ಬಂದಂತಹ ಜನರನ್ನು ನೋಡಿದಂತಹ ಬೆಚ್ಚಿಬಿದ್ದ ಅಂತಹ ಈ ಹುಡುಗರು ಒಂದು ಸಾರಿ ಗಾದೆಗಳು ತ್ತಾರೆ.ಅವರ ಹತ್ತಿರ ಬಂದಂತಹ ಜನರು ಯಾಕೆ ಬಂದಿದ್ದೀರ ಏನು ಬೇಕಾಗಿದೆ ನಿಮಗೆ ಎನ್ನುವಂತಹ ಪ್ರಶ್ನೆಯನ್ನು ಇವರಿಗೆ ಮಾಡುತ್ತಾರೆ ಅದಕ್ಕೆ ಉತ್ತರ ನೀಡಿದಂತಹ ಹುಡುಗರು.ಸರ್ ನಮಗೆ ಹೇಗೆ ಹೋಗಬೇಕು ಎನ್ನುವಂತಹ ಮಾಹಿತಿ ಗೊತ್ತಾಗುತ್ತಾ ಇಲ್ಲ ಆದ್ದರಿಂದ ನಮಗೆ ಇಲ್ಲಿ ಯಾರೂ ಕೂಡ ಸಹಾಯ ಮಾಡುವುದಕ್ಕೆ ಸಿಗಲಿಲ್ಲ ಆದರೆ ಇಲ್ಲಿ ಹುಡುಗಿ ನಮಗೆ ಕಂಡಳು.ಈ ಹುಡುಗಿಯನ್ನು ಏನಾದರೂ ಕೇಳಿದರೆ ಸಹಾಯ ಆಗಬಹುದು ಎನ್ನುವಂತಹ ನಿಟ್ಟಿನಲ್ಲಿ ಸಾಧ್ಯವಾದ ಕೇಳಿದೆವು ಎನ್ನುವಂತಹ ಮಾತನ್ನು ಜನರಿಗೆ ಹೇಳುತ್ತಾರೆ.

ಅದಕ್ಕೆ ಉತ್ತರಿಸಿ ದಂತಹ ಜನರು ಹೀಗೆ ಒಂದು ವಾರದ ಹಿಂದೆ ಒಂದು ಹುಡುಗಿಯನ್ನು ಹೇಗೆ ಅಡ್ರೆಸ್ ಕೇಳುವುದಕ್ಕೆ ಹೋಗಿ ಹುಡುಗಿಯನ್ನು ಎತ್ತಾಕೊಂಡು ಹೋಗಿದ್ದಾರೆ ಆದರೆ ಇಲ್ಲಿವರೆಗೂ ಕೂಡ ಹುಡುಗಿ ಪತ್ತೆಯಾಗಿಲ್ಲ ಆದುದರಿಂದ ನಾವು ಭಯಬೀತ ದಿಂದ ಓಡಿ ಬಂದಿದ್ದೇವೆ ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ ಎನ್ನುವಂತಹ ಮಾತನ್ನು ಹುಡುಗರಿಗೆ ಹೇಳಿ ಕ್ಷಮೆಯನ್ನು ಕೇಳುತ್ತಾರೆ. ಹಾಗುವ ಹುಡುಗರಿಗೆ ಹೇಗೆ ಹೋಗಬೇಕು ಎನ್ನುವಂತಹ ವಿಚಾರವನ್ನ ಹೇಳಿ ಅಲ್ಲಿಂದ ಕಳಿಸಿ ಕೊಳ್ಳುತ್ತಾರೆ.

ಸ್ನೇಹಿತರೆ ಈ ಹುಡುಗಿ ಮಾಡಿದ್ದು ತುಂಬಾ ಒಳ್ಳೆ ಕೆಲಸ ಏಕೆಂದರೆ ಯಾವ ಸಮಯದಲ್ಲಿ ಯಾರು ಏನು ಮಾಡುತ್ತಾರೆ ಎನ್ನುವುದು ಯಾರಿಗೂ ಕೂಡ ಗೊತ್ತಾಗುವುದಿಲ್ಲ ನಮ್ಮ ಜಾಗೃತಿ ಕಥೆಯಿಂದ ನಾವು ಇರುವುದು ತುಂಬಾ ಮುಖ್ಯ ಆದುದರಿಂದ ನಿರ್ಜನ ಪ್ರದೇಶದಲ್ಲಿ ಯಾರೇ ಬಂದರೂ ಕೂಡ ಸ್ವಲ್ಪ ಜನರನ್ನು ಇಟ್ಟುಕೊಂಡು ಅವರಿಗೆ ಸಹಾಯವನ್ನು ಮಾಡಿದ್ದಾರೆ ತುಂಬಾ ಒಳ್ಳೆಯದು ನಾವು ಸಹಾಯ ಮಾಡಿದಂತಾಗುತ್ತದೆ. ಇಂತಿ ನಿಮ್ಮ ಅನಿಸಿಕೆ ಅಭಿಪ್ರಾಯ ಏನಾದರೂ ಇದ್ದರೆ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.