ಕೆಮ್ಮು ಕಫ ಬಂದ್ರೆ ಸಾಕು ಈ ಒಂದು ಗಿಡವನ್ನ ಬಳಸಿ ಸಾಕು ಕೆಲವೇ ಗಂಟೆಗಳಲ್ಲಿ ಎಲ್ಲ ನಿವಾರಣೆ ಆಗುತ್ತೆ..

188

ಪ್ರತಿನಿತ್ಯದ ಬದುಕಿನಲ್ಲಿ ಕಫ ಕೆಮ್ಮು ಶೀತ ಜ್ವರ ಇವೆಲ್ಲವೂ ಬರುವುದು ಸಾಮಾನ್ಯ ಆದರೆ ಇಂತಹ ಅನಾರೋಗ್ಯ ಸಮಸ್ಯೆಗಳು ಉಂಟಾದಾಗ ನೀವು ಆ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರ ಬದಲು ಆ ಲಕ್ಷಣಗಳು ಕಂಡ ಕೂಡಲೇ ಅದಕ್ಕೆ ತಕ್ಕ ಪರಿಹಾರಗಳನ್ನು ಮಾಡಿಕೊಳ್ಳುವುದು ಅವಶ್ಯಕವಾಗಿ ಇರುತ್ತದೆ ಇವತ್ತಿನ ದಿವಸಗಳಲ್ಲಿ ಜನರು ಬಹಳ ನಿರ್ಲಕ್ಷ್ಯ ಮಾಡುತ್ತಾರೆ ತಮ್ಮ ಆರೋಗ್ಯದ ವಿಚಾರವಾಗಿಯೂ ಕೂಡ ಹೆಚ್ಚು ಗಮನ ವಹಿಸುವುದಿಲ್ಲ.

ಆದರೆ ಇದೆ ಮಾಡುತ್ತಾ ಇರುವ ತಪ್ಪು ನಿಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳಾದರೂ ಅನಾರೋಗ್ಯ ಉಂಟಾಗುತ್ತದೆ ಎಂಬ ಲಕ್ಷಣಗಳು ಉಂಟಾದಾಗ ಅದಕ್ಕೆ ತಕ್ಕ ಪರಿಹಾರಗಳನ್ನು ಪಾಲಿಸಿ ಇವತ್ತಿನ ಲೇಖನದಲ್ಲಿ ಕೆಲವೊಂದು ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡುತ್ತವೆ ಬಹಳ ಸುಲಭವಾಗಿ ಇರುತ್ತದೆ ಇವುಗಳನ್ನು ನೀವು ತಿಳಿದಿರುವುದು ಅತ್ಯವಶ್ಯಕವಾಗಿ ಇರುತ್ತದೆ ಮತ್ತು ಬಹಳ ಉಪಯುಕ್ತ ಕೂಡ ಆಗಿರುತ್ತದೆ ನಿಮ್ಮ ಆರೋಗ್ಯಕ್ಕೆ.

ಮಾಹಿತಿ ತಿಳಿದ ಮೇಲೆ ಇದನ್ನೆಲ್ಲ ಯಾರು ತರ್ತಾರೆ ಸುಲಭವಾಗಿ ಮಾತ್ರೆಗಳನ್ನು ತೆಗೆದುಕೊಂಡು ಬಂದು ತೆಗೆದುಕೊಳ್ಳಬಹುದು ಅಂತ ಯೋಚಿಸುತ್ತಾರೆ ಆದರೆ ಮಾತ್ರೆಗಳನ್ನು ಹೆಚ್ಚುಹೆಚ್ಚು ತೆಗೆದುಕೊಂಡ ಹಾಗೆ ನಿಮ್ಮ ದೇಹದ ಇಮ್ಯೂನಿಟಿ ಪವರ್ ಹೌಸ್ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತಾ ಬರುತ್ತದೆ ಆದ್ದರಿಂದ ಪರಿಸರದ ಮಧ್ಯದಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥಗಳು ಅಂದರೆ ಜೇಷ್ಠಮಧು ಆಡುಸೋಗೆ ಎಲೆ ಜೇನುತುಪ್ಪ ಅರಿಶಿನ ಇವುಗಳನ್ನು ಬಳಸಿ ಹಲವು ವಿಧದ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಮೊದಲನೆಯದಾಗಿ ನಿಮಗೆ ಕಪ್ಪದ ಜೊತೆ ಕೆಮ್ಮು ಶೀತ ಬಂದಾಗ ಅದಕ್ಕೆ ನೀವು ಮಾಡಿಕೊಳ್ಳಬಹುದಾದ ಪರಿಹಾರ ಏನು ಅಂದರೆ 5ಗ್ರಾಂ ಅಮೃತಬಳ್ಳಿ 5ಗ್ರಾಂ ಆಡುಸೋಗೆ ಎಲೆಗಳನ್ನು ಸೇರಿಸಬೇಕು ನಂತರ ಇವುಗಳನ್ನು ಒಮ್ಮೆ ಸ್ವಚ್ಛ ಮಾಡಿ ಇದನ್ನು ಕಷಾಯ ಮಾಡಿಕೊಳ್ಳಬೇಕೋ ಬೆಳಗಿನ ಸಮಯದಲ್ಲಿ ಮತ್ತು ರಾತ್ರಿಯ ಸಮಯದಲ್ಲಿ ಈ ಕಷಾಯಕ್ಕೆ ಹತ್ತು ಗ್ರಾಂ ಜೇನುತುಪ್ಪವನ್ನು ಮಿಶ್ರಮಾಡಿ ಸೇವಿಸಬೇಕಾಗುತ್ತದೆ ಇದರಿಂದ ಗಂಟಲಿನಲ್ಲಿ ಕಫ ಮತ್ತು ಕೆಮ್ಮು ಜತೆಗೆ ಶೀತ ನಿವಾರಣೆ ಆಗುತ್ತದೆ.

ನಿಮಗೇನಾದರೂ ದಮ್ಮು ಸಮಸ್ಯೆ ಇದ್ದಲ್ಲಿ ಬೆಳ್ಳುಳ್ಳಿ ಹಿಪ್ಪಲಿ ಮೆಣಸು ಕಟುಕರೋಹಿಣಿ ಆಡುಸೋಗೆ ಎಲೆಗಳನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಅದನ್ನು ಕಷಾಯದ ರೀತಿ ಅಲ್ಲಿ ಕುದಿಸಿ ಕಷಾಯ ತಯಾರಿಸಿ ಕೊಳ್ಳಬೇಕು. ಇದಕ್ಕೆ ಜೇನು ಸೇರಿಸಿ ನೀವು ಸೇವಿಸುವುದರಿಂದ ದಮ್ಮು ಬೇಗ ನಿವಾರಣೆ ಆಗುತ್ತದೆ.

ಎನೂ ನಿಮಗೇನಾದರೂ ಗೂರಲು ಸಮಸ್ಯೆ ಇದ್ದರೆ ಅಥವಾ ಅಸ್ತಮಾ ಸಮಸ್ಯೆ ಇದ್ದರೆ ನೀವು ಮಾಡಿಕೊಳ್ಳಬಹುದಾದ ಪರಿಹಾರ ಏನೆಂದರೆ ಜೇಷ್ಠಮಧುವನ್ನು ಹತ್ತು ಗ್ರಾಮ್ ತೆಗೆದುಕೊಳ್ಳಬೇಕು ನಂತರ ಇದಕ್ಕೆ ಹತ್ತು ಗ್ರಾಂ ಹಿಪ್ಪಲಿ ಅನ್ನು ಮಿಶ್ರಣ ಮಾಡಿ 5ಗ್ರಾ ಆಡುಸೋಗೆ ಅನ್ನು ಹಾಕಿ ಕಷಾಯ ತಯಾರಿಸಿ ಕೊಳ್ಳಬೇಕು ನಂತರ ಈ ಕಷಾಯವನ್ನು ಸೇವಿಸಬೇಕು ಇದರಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ರಿಲೀಫ್ ಪಡೆದುಕೊಳ್ಳಬಹುದು ಹಾಗೆ ಆಡುಸೋಗೆ ಎಲೆ ಗೆ ಸಕ್ಕರೆ ಮಿಶ್ರಣ ಮಾಡಿ ಈ ಚೂರ್ಣವನ್ನು ತೆಗೆದುಕೊಳ್ಳುವುದರಿಂದ ಕೂಡ ಕೆಮ್ಮು ದಮ್ಮು ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ನಿಮಗೇನಾದರೂ ತುರಿಕೆ ಸಮಸ್ಯೆ ಇದ್ದಲ್ಲಿ ಇದಕ್ಕೆ ಮಾಡಿಕೊಳ್ಳಬಹುದಾದ ಪರಿಹಾರ ಅಂದರೆ ತುರಿಕೆ ಇದ್ದಾಗ ತುಂಬಾ ಇರುತ್ತದೆ ಇದರ ನಿವಾರಣೆಗಾಗಿ ಆಡುಸೋಗೆ ಎಲೆ ಗೆ ಅರಿಶಿಣವನ್ನು ಮಿಶ್ರಣ ಮಾಡಬೇಕು ನಂತರ ಗೋಮೂತ್ರವನ್ನು ಇದಕ್ಕೆ ಮಿಶ್ರ ಮಾಡಿ ಪ್ರತಿ ದಿವಸ 2ಬಾರಿ ನಾವೇ ಆಗುವ ಭಾಗದಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ತುರಿಕೆ ಸಮಸ್ಯೆ ಆದಷ್ಟು ಬೇಗ ನಿವಾರಣೆ ಆಗುತ್ತದೆ.

WhatsApp Channel Join Now
Telegram Channel Join Now