ಕೇವಲ ಐದೇ ಐದು ನಿಮಿಷದಲ್ಲಿ ಬಿಳಿ ಕೂದಲನ್ನ ನೈಸರ್ಗಿಕವಾಗಿ ಕಪ್ಪು ಮಾಡೋದು ಹೇಗೆ ಹೇಗೆ ಗೊತ್ತ ..ಇದನ್ನ ಹಚ್ಚಿ ಸಾಕು ಎಷ್ಟೇ ಬೆಳ್ಳಗೆ ಇದ್ರೂ ಸಹ ಕಪ್ಪಾಗುತ್ತೆ..

426

ನಮಸ್ಕಾರಗಳು ಈ ಕೂದಲು ಉದುರುವಂತಹ ಸಮಸ್ಯೆಗೆ ಆಗಲಿ ಅಥವಾ ಕೂದಲು ಬಿಳಿ ಆಗಿದ್ದರೆ ಅದನ್ನ ಕಪ್ಪಾಗಿಸಲು ಈ ಪರಿಹಾರ ಮಾಡಿ ಇದೊಂದು ಸುಲಭ ಪರಿಹಾರ ಹಾಗೂ ಪುರಾತನ ಪರಿಹಾರವಾಗಿದೆ.ಹೌದು ಕೂದಲು ಬಿಳಿ ಆಗಿದ್ದರೆ ಅದನ್ನು ಕಪ್ಪಾಗಿಸಲು ನೀವು ಸುಲಭವಾಗಿ ಮಾಡುವುದೆಂದರೆ ಅಂಗಡಿಗಳಿಗೆ ಹೋಗಿ ಕೆಲವೊಂದು ಹೇರ್ ಡೈ ಪ್ಯಾಕೆಟ್ ಗಳನ್ನ ತಂದು ಅದನ್ನು ಕೂದಲಿಗೆ ಲೇಪ ಮಾಡಿ ,

ಕೂದಲ ಟೆಂಪರರಿ ಆಗಿ ಕಪ್ಪಾಗಿಸಿ ಕೊಳ್ಳುತ್ತೀರಾ ಇರಿಪೆ ಕಪ್ಪಾದ ಕೂದಲು ನಿಮಗೂ ಕೂಡ ಬೇಕೆಂದಲ್ಲಿ ಈ ವಿಧಾನವನ್ನು ನೀವು ಪಾಲಿಸುತ್ತೀರಾ ಆದರೆ ಪುರಾತನ ದಲ್ಲಿ ಕೂದಲನ್ನು ಕಪ್ಪಾಗಿಸಲು ಮಾಡುತ್ತಿದ್ದ ಪರಿಹಾರವೇನು ಗೊತ್ತಾ ಹೌದು ನಾವು ಈ ದಿನ ಹೇಳಲು ಹೊರಟಿರುವುದು ಅದನ್ನೇ ನೀವು ಕೂಡ ಕೂದಲಿನ ಕಪ್ಪಾಗಿಸಿಕೊಂಡು ಯಂಗ್ ಆಗಿ ಕಾಣಬೇಕೆಂದಲ್ಲಿ ಬಿಳಿ ಕೂದಲನ್ನು ಮರೆಮಾಚುವುದಕ್ಕೆ ನೈಸರ್ಗಿಕ ಪರಿಹಾರ ಪಾಲಿಸಿ

ಈ ಪರಿಹಾರ ನಿಮಗೆ ತುಂಬ ಉತ್ತಮವಾದ ಫಲಿತಾಂಶವನ್ನು ಕೊಡುತ್ತದೆ ಯಾವುದೇ ಹೇರ್ ಡೈ ಇಲ್ಲದೆ ಹೌದು ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ಹಣವನ್ನು ನೀಡಿ ಕೆಮಿಕಲ್ ಮಿಶ್ರಿತ ಹೇರ್ ಡೈ ಗಳನ್ನ ತಂದು ಕೂದಲಿಗೆ ಲೇಪ ಮಾಡಿಕೊಳ್ಳುತ್ತೀರಾ ಆದರೆ ನಿಮಗೆ ಗೊತ್ತಾ? ಈ ರೀತಿ ಕೆಮಿಕಲ್ ಇರುವ ಹೇರ್ ಡೈ ಗಳನ್ನು ಬಳಸುವುದರಿಂದ ಕೂದಲಿನ ಮೇಲೆ ಅಷ್ಟೆ ಅಲ್ಲಾ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುವ ಸಾಧ್ಯತೆ ಬಹುಪಾಲು ಇರುತ್ತದೆ.

ಹಾಗಾಗಿ ಇವತ್ತಿನ ಲೇಖನದ ಮೇಲಿನ ತಿಳಿಸಿಕೊಡುತ್ತಿರುವ ನಂತಹ ಈ ಮನೆಮದ್ದನ್ನು ಪೂರ್ಣವಾಗಿ ತಿಳಿಯಿರಿ ಮತ್ತು ಕೂದಲು ಕಪ್ಪು ಗಳಿಸಿಕೊಳ್ಳಲು ಈ ನೈಸರ್ಗಿಕ ವಿಧಾನದ ಬಳಕೆ ಮಾಡುತ್ತಾ ಕೂದಲಿನ ಕಪ್ಪಾಗಿಸಿಕೊಂಡು ಬಿಳಿ ಕೂದಲನ್ನು ಮರೆ ಮಾಚಿ ಆದರೆ ಇದು ಏನು ಪರ್ಮನೆಂಟ್ ಮನೆಮದ್ದು ಅಲ್ಲ ಆದರೆ ನೈಸರ್ಗಿಕವಾಗಿ ನಿಮಗೆ ಟೆಂಪರರಿ ಆಗಿ ಕೂದಲು ಕಪ್ಪಾಗಿ ಈ ಪರಿಹಾರ

ಹೌದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕೊಬ್ಬರಿ ಎಣ್ಣೆ ಮೆಹಂದಿ ಪುಡಿ ಇಂಡಿಗೋ ಪೌಡರ್ ಭೃಂಗರಾಜ ಪೌಡರ್ ಕರಿಬೇವಿನ ಸೊಪ್ಪಿನ ಪುಡಿ ಹಾಗೂ ಬೇವಿನ ಸೊಪ್ಪಿನ ಪುಡಿ.ಹೌದು ಕೊಬ್ಬರಿ ಎಣ್ಣೆಗೆ ಇಂಡಿಗೊ ಪುಡಿ ಭೃಂಗರಾಜ ಪುಡಿ ಮೆಹಂದಿ ಪುಡಿ ಬೇವಿನ ಎಲೆಯ ಪುಡಿಯನ್ನು ಮಿಶ್ರಮಾಡಿ ಪೇಸ್ಟ್ ಮಾಡಿಕೊಳ್ಳಬೇಕು.ಈಗ ಈ ಪೇಸ್ಟ್ ಅನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ನಿಮ್ಮ ಕೂದಲಿನ ಬುಡಕ್ಕೆ ಮತ್ತು ಬಿಳಿ ಕೂದಲು ಆದ ಭಾಗಕ್ಕೆ ಥೇಟ್ ಹೇರ್ ಡೈ ಅನ್ನು ಹೇಗೆ ಲೇಪ ಮಾಡುತ್ತೀರಾ, ಅದೇ ರೀತಿ ಈ ಪೇಸ್ಟನ್ನು ಲೇಪ ಮಾಡಿ

ಈ ರೀತಿ ನೀವು ಮಾಡುತ್ತಾ ಬರುವುದರಿಂದ ಅಂದರೆ ಹದಿನೈದು ದಿನಗಳಿಗೊಮ್ಮೆ ಈ ಪರಿಹಾರವನ್ನು ಪಾಲಿಸುತ್ತ ಬರುವುದರಿಂದ ಖಂಡಿತವಾಗಿಯೂ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುತ್ತೀರಾ ಅಷ್ಟೆಲ್ಲಾ ಖುಷಿಯ ವಿಚಾರವೇನೆಂದರೆ ಈ ಪರಿಹಾರವನ್ನು ಮಾಡಿದ್ರೆ ನೀವು ಕೇವಲ ಐದೇ ನಿಮಿಷದಲ್ಲಿ ಫಲಿತಾಂಶವನ್ನ ಕಾಣ್ತೀರಾ ಫ್ರೆಂಡ್ಸ್ ನೈಸರ್ಗಿಕವಾಗಿ

ಹೌದು ಇಲ್ಲಿ ಖುಷಿಪಡುವ ವಿಚಾರವೇನೆಂದರೆ ನೀವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ಕೂದಲು ಕಪ್ಪಾಗಿ ಸಿಕೊಳ್ಳಬಹುದು ಹಾಗೂ ಈ ಪರಿಹಾರವನ್ನು ನೀವು ಮಾಡುವುದರಿಂದ ಕೂದಲಿಗೆ ಆಗಲಿ ನಿಮ್ಮ ಆರೋಗ್ಯಕ್ಕೆ ಆಗಲಿ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಅದೇ ಈ ಮನೆಮದ್ದಿನಿಂದ ನಾವು ಪಡೆದುಕೊಳ್ಳುತ್ತಿರುವಂಥ ಮುಖ್ಯವಾದ ಪ್ರಯೋಜನ ಆಗಿದೆ.

WhatsApp Channel Join Now
Telegram Channel Join Now