ಕೇವಲ ಒಂದೇ ದಿನ ಶೋನಲ್ಲಿ ಎಲ್ಲ ಸಿನೆಮಾಗಳ ದಾಖಲೆಗಳನ್ನ ಕುಟ್ಟಿ ಪುಡಿ ಮಾಡಿ ದೂಳೀಪಟ ಮಾಡಿದ ಭಜರಂಗಿ-2 ಸಿನಿಮಾ.. ಅಷ್ಟಕ್ಕೂ ಒಂದೇ ದಿನದಲ್ಲಿ ಕಲೆಕ್ಷನ್ ಎಷ್ಟು ಗೊತ್ತ … ಶಾಕಿಂಗ್ ರಿಯಾಕ್ಷನ್ ಕೊಟ್ಟ ಅಭಿಮಾನಿ

78

ಸ್ನೇಹಿತರೆ ಶಿವರಾಜ್ಕುಮಾರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶಿವರಾಜ್ಕುಮಾರ್ ಅಂದ್ರೆ ತುಂಬಾ ಇಷ್ಟ ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಹಾಗೂ ತುಂಬಾ ಎನರ್ಜಿ ಇರುವಂತಹ ಹೀರೋ ಯಾರು ಅಂತ ಕೇಳಿದ್ರೆ ಪ್ರತಿಯೊಬ್ಬರು ಹೇಳುವ ಮಾತು ಶಿವರಾಜ್ಕುಮಾರ್ ಮಾತ್ರ.ಸ್ನೇಹಿತರೆ ಶಿವರಾಜಕುಮಾರ್ ಮಾತನಾಡುವಂತಹ ಸಂದರ್ಭದಲ್ಲಿ ನೀವೇನಾದ್ರೂ ಗಮನಿಸಿದಲ್ಲಿ ಅವರಿಗೆ ವಯಸ್ಸಾಗಿಲ್ಲ ಅಂತ ಅನಿಸುತ್ತದೆ ಹಾಗೂ ತುಂಬಾ ಆಕ್ಟಿವ್ ಆಗಿರುತ್ತಾರೆ. ಸ್ನೇಹಿತರೆ ವಿಚಾರಕ್ಕೆ ಬರುವುದಾದರೆತುಂಬಾ ದಿನಗಳ ಕಾಲ ಆ ಶಿವರಾಜಕುಮಾರ್ ಅವರ ಸಿನಿಮಾಗಳು ತೆರೆಗೆ ಬಂದಿರಲಿಲ್ಲ ಅದಕ್ಕೆ ಕಾರಣ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ.

ಭಜರಂಗಿ ಒಂದು ಸಿನಿಮಾವನ್ನು ಪ್ರತಿಯೊಬ್ಬರು ನೋಡಿದ್ದರು ಹೀಗೆ ಆ ಸಿನಿಮಾವನ್ನು ನೋಡಿದಂತಹ ವ್ಯಕ್ತಿಗಳು ಭಜರಂಗಿ-2 ಸಿನಿಮಾವನ್ನು ಕೂಡ ಮಾಡಬೇಕು ಎನ್ನುವಂತಹ ಮಾತನ್ನ ಹಲವಾರು ಅಭಿಮಾನಿಗಳು ಹೇಳಿದ್ದರು ಅದೇ ರೀತಿಯಾಗಿ ಭಜರಂಗಿ ಸಿನಿಮಾ ಮಾಡುತ್ತಾರೆ.ಹೀಗೆ ಇದರ ಬಗ್ಗೆ ಹೇಳುವುದಾದರೆ 2017 ಅಕ್ಟೋಬರ್ ಅಲ್ಲಿ ಹರ್ಷ ಅವರು ರಣ ಸಿನಿಮಾವನ್ನ ಮಾಡುವಂತಹ ಸಂದರ್ಭದಲ್ಲಿ ಎಲ್ಲಾ ಅಭಿಮಾನಿಗಳಿಗೆ ನಾನು ಶಿವರಾಜ್ ಕುಮಾರ್ ಅವರ ಜೊತೆಗೆ ಸಿನಿಮಾವನ್ನ ಮಾಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದರು ಹಾಗೂ ಅವರೊಂದಿಗೆ ಮಾಡಲು ನನಗೆ ತುಂಬಾ ಸಂತೋಷವಾಗಿದೆ ಹಾಗೂ ತುಂಬಾ ಉತ್ಸುಕನಾಗಿದ್ದೇನೆ ಎನ್ನುವಂತಹ ಮಾತನ್ನು ಕೂಡ ಅವರು ಹೇಳಿದ್ದರು.ಹೀಗೆ ಒಂದು ದಿನ ಶಿವರಾಜಕುಮಾರ್ ಅವರು ಅಂತಿಮವಾಗಿ ಭಜರಂಗಿ-2 ಮರುನಾಮಕರಣ ವನ್ನು ಮಾಡಿ ಸಿನಿಮಾವನ್ನು ಹಾಗೂ ಸಿನಿಮಾದ ಬಗ್ಗೆ ಹೇಳಿದ್ದರು.

ಇತರೆ ಭಜರಂಗಿ 2 ಸಿನಿಮಾ ಒಂದು ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡಲು ನಿರ್ಧಾರ ಮಾಡಿದರು ಆದರೆ ಕೆಲವೊಂದು ಅಡೆತಡೆಗಳ ಕಾರಣದಿಂದಾಗಿ ಇದು ಮುಂದೂಡಲಾಗಿತ್ತು.ಅನಂತರ ಪ್ರತಿಯೊಬ್ಬರೂ ಸಮಾಲೋಚನೆಯನ್ನು ಮಾಡಿ ಈ ಸಿನಿಮಾವನ್ನು ಇವತ್ತು ಬಿಡುಗಡೆಯನ್ನು ಮಾಡಿದ್ದಾರೆ ಅಂದರೆ 29 ಅಕ್ಟೋಬರ್ 2021ರಲ್ಲಿ ಬಿಡುಗಡೆಯನ್ನು ಮಾಡಿದ್ದಾರೆ.ಇನ್ನು ಈ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಹರ್ಷ ಹಾಗೆಯೇ ಚಿತ್ರಕಥೆ ಹಾಗೆ ಕಥೆ ಎಲ್ಲವನ್ನು ಹರ್ಷ ಅವರು ನಿಭಾಯಿಸಿದ್ದಾರೆ.ಇದರಲ್ಲಿ ನಟನೆ ಮಾಡುವಂತಹ ವ್ಯಕ್ತಿಗಳ ವಿಚಾರಕ್ಕೆ ಬರುವುದಾದರೆ ಭಾವನಾ ಮೆನನ್ ಶೃತಿ ಸೌರವ್ ಲೋಕೇಶ್ ಹೀಗೆ ನಾನಾ ದೊಡ್ಡ ದೊಡ್ಡ ಕಲಾವಿದರು ಇದರಲ್ಲಿ ನಟನೆಯನ್ನ ಮಾಡಿದ್ದಾರೆ ಇಂತಹ ವಿಚಾರ ಏನಪ್ಪಾ ಅಂದರೆ ನೀವು ಯಾವತ್ತೂ ನೋಡುವುದಕ್ಕೆ ಆಗದೇ ಇರುವಂತಹ ಪಾತ್ರದಲ್ಲಿ ಅವರು ಕೂಡ ಕಂಡುಬಂದಿದ್ದಾರೆ ಹಾಗೂ ಕಳನಾಯಕ ನಟಿಯ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಹಾಗೂ ಈ ಸಿನಿಮಾವನ್ನು ಆ ಸಿನಿಮಾ ಗ್ರಫಿ ಮಾಡಿರುವುದು ಸ್ವಾಮೀಜಿ ಹಾಗೂ ಅದಕ್ಕೆ ಅದ್ಭುತವಾದಂತಹ ಸಂಗೀತ ಹಾಗೂ ಬ್ಯಾಗ್ರೌಂಡ್ ಮ್ಯೂಸಿಕ್ ಕೊಟ್ಟಿರುವುದು ಅರ್ಜುನ್ ಜನ್ಯ.ಸನ್ಮಾನ ಸಂಪೂರ್ಣ ವಾದಂತಹ ನಿರ್ಮಾಣವನ್ನು ಮಾಡಿದ್ದು ಜಯಣ್ಣ ಅಂಡ್ ಕಂಬೈನ್ಸ್ ಎನ್ನುವಂತಹ ಸಂಸ್ಥೆ.ಇನ್ನು ನಾವು ಈ ಸಿನಿಮಾದಲ್ಲಿ ಕಂಡುಬರುವಂತಹ ಸಿಕ್ಕಾಪಟ್ಟೆ ಹಿಟ್ ಆಗಿರುವಂತಹ ಹಾಡುಗಳ ಬಗ್ಗೆ ಹೇಳುವುದಾದರೆ ಬಜನೆ ಬಜನೆ ಭಜರಂಗಿ ಎನ್ನುವಂತಹ ಹಾಡು ಸದ್ಯಕ್ಕೆ ಪ್ರತಿಯೊಬ್ಬರು ಮೆಚ್ಚಿಕೊಂಡಿರುವ ಹಾಡು ಆಗಿದೆ ಈ ಹಾಡನ್ನು ಬರೆದವರು ನಾಗೇಂದ್ರ ಪ್ರಸಾದ್ ಹಾಗೂ ಈ ಹಾಡನ್ನ ತುಂಬಾ ಚೆನ್ನಾಗಿಹಾಡಿದವರು ಶಂಕರ್ ಮಹದೇವನ್ ಹಾಗೂ ಅರ್ಜುನ್ ಜನ್ಯ ಈ ಹಾಡು ಮೂರರಿಂದ ನಾಲ್ಕು ನಿಮಿಷ ಇರುತ್ತದೆ.ತದನಂತರ ಅನಿ ಸಿಗುವವರೆಗೂ ಎನ್ನುವಂತಹ ಹಾಡು ಕೂಡ ತುಂಬಾ ಜನಕ್ಕೆ ಇಷ್ಟವಾಗಿದೆ ಈ ಹಾಡನ್ನು ಕೆ ಕಲ್ಯಾಣ್ ಅವರು ಸಾಹಿತ್ಯವನ್ನು ಮಾಡಿದ್ದಾರೆ ಹಾಗೂ ಈ ಹಾಡನ್ನು ಶ್ರೀರಾಮ ಎನ್ನುವ ಗಾಯಕ ಮೂರು ನಿಮಿಷಗಳ ಕಾಲ ಹಾಡಿದ್ದಾರೆ.ಇನ್ನೊಂದು ಹಾಡು ಸಿಕ್ಕಾಪಟ್ಟೆ ಜನರನ್ನ ರಂಜಿಸಿರುವ ಅಂತ ಹಾಡು ಅಂದರೆ ರೇ ರೇ ಭಜರಂಗಿಈ ಹಾಡನ್ನು ಉತ್ತಮವಾಗಿ ಸತ್ಯವನ್ನು ನೀಡಿದಂತಹ ವ್ಯಕ್ತಿ ಏಕೆ ಕಲ್ಯಾಣ ಹಾಗೂ ಈ ಹಾಡನ್ನು ಹಾಡಿರುವವರು ನಮ್ಮ ಹಿಂದಿ ಗಾಯಕ ಆಗಿರುವಂತಹ ಕೈಲಾಶ್ ಕೇರ್.

ಇನ್ನು ಕೊನೆಯದಾಗಿ ನಾಲ್ಕನೇ ಹಾಡಿನ ವಿಚಾರಕ್ಕೆ ಬರುವುದಾದರೆ ವೈದ್ಯೋ ನಾರಾಯಣ ಹರಿ ಎನ್ನುವಂತಹ ಹಾಡನ್ನು ಹಾಡಿರುವವರು ವಿಜಯಪ್ರಕಾಶ್. ಇದಕ್ಕೆ ಉತ್ತಮವಾದಂತಹ ಸಾಹಿತ್ಯವನ್ನು ಒದಗಿಸಿದವರು ವಿ ನಾಗೇಂದ್ರಪ್ರಸಾದ್. ಈ ಹಾಡು ಬರೋಬ್ಬರಿ ನಾಲ್ಕು ನಿಮಿಷಗಳ ಕಾಲ ಇದ್ದು ಹಾಡನ್ನು ಕೇಳುತ್ತಿದ್ದರೆ ಯಾವುದೋ ಒಂದು ಲೋಕಕ್ಕೆ ಹೋಗುವ ಹಾಗೆ ಅನಿಸುತ್ತದೆ. ಇವತ್ತು ಈ ಸಿನಿಮಾ ರಿಲೀಸ್ ಆಗಿದ್ದು ಮೊದಲನೇ ನೋಡಿದಂತಹಜನರು ಉತ್ತಮವಾದಂತಹ ಪ್ರತಿಕ್ರಿಯೆ ನೀಡಿದ್ದಾರೆ ಹೀಗೆ ಜನರು ನಡೆಯುತ್ತಿರುವಂತಹ ಈ ಪ್ರತಿಕ್ರಿಯೆ ನೋಡಿದರೆ ಭಜರಂಗಿ 2 ಸಿನಿಮಾ ನೂರು ದಿನಗಳ ಕಾಲ ನಡೆಯುತ್ತದೆ ಎನ್ನುವುದು ಪ್ರತಿಯೊಬ್ಬರ ಒಂದು ಅಭಿಪ್ರಾಯ.

ಅಭಿಮಾನಿಗಳು ಹೇಳುವ ಪ್ರಕಾರ ಸಿನಿಮಾದಲ್ಲಿ ಒಳ್ಳೆಯ ಗ್ರಾಫಿಕ್ ಮಾಡಿದ್ದಾರೆ ಹಾಗೂ ಸಿನಿಮಾದಲ್ಲಿ ಶಿವರಾಜಕುಮಾರ್ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿದ್ದಾರೆ ಎನ್ನುವಂತಹ ಮಾತನ್ನು ಹೇಳಿದ್ದಾರೆ ಅದರಲ್ಲಿ ಹಲವಾರು ಜನರು ಶೃತಿಯ ಆಕ್ಟಿಂಗ್ ಕೂಡ ತುಂಬಾ ಚೆನ್ನಾಗಿದೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ.ಹಾಗಾದರೆ ಒಂದು ದಿನದ ಕಲೆಕ್ಷನ್ ಹೇಳುವುದಾದರೆ ಸದ್ಯಕ್ಕೆ ಯಾವುದೇ ರೀತಿಯಾದಂತಹ ದೊಡ್ಡ ದೊಡ್ಡ ನಟರ ಸಿನಿಮಾಗಳು ಇಲ್ಲದಿರುವುದರ ಕಾರಣ ಎಲ್ಲಾ ಸಿನಿಮಾ ಥಿಯೇಟರ್ಗಳಲ್ಲಿ ಇದು ರಿಲೀಸ್ ಆಗಿರುತ್ತದೆ ಇದರಿಂದಾಗಿ ಒಂದು ದಿನಗಳಲ್ಲಿ ಏಳರಿಂದ ಎಂಟು ಕೋಟಿ ಹಣವನ್ನು ಸಂಪಾದನೆ ಮಾಡಿರಬಹುದೆಂದು ಕೆಲವೊಂದು ಮೂಲಗಳ ಮಾಹಿತಿ.