ಖ್ಯಾತ ನಟಿ ಮತ್ತು ಕನ್ನಡವನ್ನು ನಿರ್ಗಳವಾಗಿ ಮಾತನಾಡುವ ಮಜಾ ಟಾಕೀಸ್ ಅಪರ್ಣ ಅವರ ಅಸಲು ನಿಜವಾದ ವಯಸ್ಸು ಎಷ್ಟು ಗೊತ್ತ

81

ನಮಸ್ಕಾರ ಸ್ನೇಹಿತರೆ ಅದೊಂದು ಕಾಲವಿತ್ತು ಮನೆಯಲ್ಲಿ ಮನೆಯಲ್ಲಿ ಸಂಜೆ ಆಯ್ತು ಎಂದರೆ ಸಾಕು ಮನೆಯಲ್ಲಿ ಇರುವಂತಹ ಟಿವಿಯನ್ನು ಓಪನ್ ಮಾಡಿದರೆ ಸಾಕು ಸಾಲುಸಾಲಾಗಿ ಧಾರಾವಾಹಿ ಗಳು ಬರುತ್ತವೆ ನೋಡಿದರೆ ಕೆಲವೊಂದು ಗಂಡಸರಿಗೆ ಸಿಕ್ಕಾಪಟ್ಟೆ ಮೈ ಉರಿಯುತ್ತದೆ.ಏಕೆಂದರೆ ಧಾರಾವಾಹಿಗಳಲ್ಲಿ ಒಂದು ದಿನದಲ್ಲಿ ತೋರಿಸುವಂತಹ ಸನ್ನಿವೇಶವನ್ನು ವರ್ಷಗಟ್ಟಲೆ ತೋರಿಸುತ್ತಾರೆ ಇದನ್ನ ಸಹಿಸಿಕೊಳ್ಳುವ ಅಂತಹ ಶಕ್ತಿ ಕೇವಲ ಮಹಿಳೆಯರಿಗೆ ಬಿಟ್ಟರೆ ಯಾವುದೇ ಕಾರಣಕ್ಕೂ ಗಂಡಸರಿಗೆ ಇರಲು ಸಾಧ್ಯವೇ ಇಲ್ಲ.

ಹೀಗೆ ಟಿವಿಯ ಹಿಸ್ಟರಿಯಲ್ಲಿ ಹೊಸದಾದ ಅಂತಹ ಬೆಳವಣಿಗೆ ಬಂದಿದ್ದು ಏನಪ್ಪಾ ಅಂದರೆ ಅದು ಕೆಲವೊಂದು ರಿಯಾಲಿಟಿ ಶೋ.ರಿಯಲಿಟಿ ಶೋ ಗಳ ಮುಖಾಂತರ ಕೇವಲ ಮಹಿಳೆಯರನ್ನು ಮಾತ್ರವೇ ಅಲ್ಲ ಪ್ರತಿಯೊಬ್ಬ ವಯಸ್ಕರನ್ನು ಕೂಡ ಸೆಳೆಯುವಂತಹ ಕಾರ್ಯಕ್ರಮ ಅದು ರಿಯಾಲಿಟಿ ಶೋ ಏಕೆಂದರೆ ಅಲ್ಲಿ ನಡೆಯುವಂತಹ ರಿಯಾಲಿಟಿ ವಿಚಾರಗಳನ್ನು ಮಾತ್ರ ಕಾರ್ಯಕ್ರಮದಲ್ಲಿ ತೋರಿಸುತ್ತಾರೆ ಹಾಗೂ ಅದರಲ್ಲಿ ಕೆಲವೊಂದು ವಿಚಾರಗಳು ಇರುವುದರಿಂದ ಪ್ರತಿಯೊಬ್ಬರಿಗೂ ಆ ರೀತಿಯಾದಂತಹ ಕಾರ್ಯಕ್ರಮಗಳನ್ನು ನೋಡಿದರೆ ಮನಸ್ಸು ಸೂರೆಗೊಳ್ಳುತ್ತದೆ.

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಜಾ ಟಾಕೀಸ್ ಎನ್ನುವಂತಹ ಕಾರ್ಯಕ್ರಮ ಕರ್ನಾಟಕದ ಜನತೆಯನ್ನು ತುಂಬಾ ಮರುಳುಮಾಡಿದೆ ಹಾಗೂ ಸಿಕ್ಕಾಪಟ್ಟೆ ಜನರನ್ನು ಸಂತೋಷಪಡಿಸುತ್ತಾರೆ. ಮಜಾ ಟಾಕೀಸ್ ನಲ್ಲಿ ನಿರೂಪಣೆ ಮಾಡುವಂತಹ ಸೃಜನ್ ಅವರು ತುಂಬಾ ಚೆನ್ನಾಗಿ ಮಾಡಿಕೊಡುತ್ತಾರೆ ಹಾಗೂ ಅವರ ಟೀಮಿನಲ್ಲಿ ಇರುವಂತಹ ವ್ಯಕ್ತಿಗಳ ಬಗ್ಗೆ ಸ್ವಲ್ಪ ಹೊತ್ತು ತಿಳಿದುಕೊಳ್ಳೋಣ ಇವರಲ್ಲಿ ಅಪರ್ಣ ಎನ್ನುವಂತಹ ಮಹಿಳೆ ಇದ್ದಾರೆ.

ನಾವು ನೀವು ಚಿಕ್ಕವಯಸ್ಸಿನಿಂದಲೂ ಕೂಡ ಅಪರ್ಣ ಎನ್ನುವಂತಹ ಹೆಸರನ್ನು ಕೇಳಿದ್ದೇವೆ ಅವರು ಒಳ್ಳೆಯ ನಿರೂಪಣೆ ಮಾಡುವಂತಹ ಮಹಿಳೆ.ಆದರೆ ಎಲ್ಲರಿಗೂ ಹುಬ್ಬೇರಿಸುವಂಥ ವಿಚಾರ ಎಂದರೆ ಅವರು ಡಿಡಿ ಚಂದನದಲ್ಲಿ ಸಾವಿರ 996 ರಿಂದ ರೇಡಿಯೋ ಜಾಕಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ ಆದರೂ ಕೂಡ ಇವತ್ತಿಗೂ ಕೂಡ ಅವರು ವಯಸ್ಸಾಗಿರುವ ಹಾಗೆ ಕಾಣೋದೇ ಇಲ್ಲ.

ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಕೆಲವೊಂದು ಮಾಹಿತಿನ ತೆಗೆದುಕೊಂಡು ಬಂದಿದ್ದೇವೆ ಅಪರ್ಣ ಅವರು ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮುಖಾಂತರ ಮಸಣದ ಹೂವು ಎನ್ನುವಂತಹ ಸಿನಿಮಾದಿಂದ ಸಿನಿಮಾ ರಂಗಕ್ಕೆ ಮಾತ್ರ ಬರುತ್ತಾರೆ.ತದನಂತರ ಅವರು ಕೇವಲ ಸಿನಿಮಾದಲ್ಲಿ ಮಾತ್ರವೇ ಅಲ್ಲ ರೇಡಿಯೋ ಜಾಕಿಯಲ್ಲಿ ಕೂಡ ಕೆಲಸವನ್ನು ಮಾಡಲು ನಿರ್ವಹಣೆ ಮಾಡುತ್ತಾರೆ.

ಆಗಿನ ಸಂದರ್ಭದಲ್ಲಿ ಬಸ್ಟಾಂಡ್ ಗಳಲ್ಲಿ ಹಾಗೂ ರೋಡಿನಲ್ಲಿ ಇವರ ಧ್ವನಿಯನ್ನು ಕೇಳದೆ ಇರುವವರು ಯಾರು ಕೂಡ ಇರಲಿಲ್ಲ.ಇವರ ಧ್ವನಿ ಸಿಕ್ಕಾಪಟ್ಟೆ ಪ್ರಸಿದ್ಧಿ ಕೂಡ ಆಗಿದೆ ನಟಿ ಅಪ್ಪಣ್ಣ ಅವರ ನಟನೆ ಮಾಡುವುದೆಲ್ಲ ತುಂಬಾ ಚೆನ್ನಾಗಿ ಅಂದರೆ ಅಚ್ಚುಕಟ್ಟಾಗಿ ನಿರೂಪಣೆಯನ್ನು ಮಾಡುವಂತಹ ಅದ್ಭುತವಾದಂತಹ ನಿರೂಪಕಿ ಅಂತ ಕೂಡ ಹೇಳಬಹುದು ಅಪ್ಪಣ್ಣ ಅವರು ಶಿವರಾಜ್ಕುಮಾರ್ ಅಂಬರೀಶ್ ಜಯಂತಿ ಹಾಗೂ ದೊಡ್ಡ ದೊಡ್ಡ ನಟರ ಜೊತೆ ಅಭಿನಯವನ್ನು ಕೂಡ ಮಾಡಿದ್ದಾರೆ.

ಹಾಗಾದ್ರೆ ಬನ್ನಿ ಕೊನೆಯದಾಗಿ ನಾವು ಅಪರ್ಣ ಅವರ ನಿಜವಾದ ವಯಸ್ಸಿನ ಬಗ್ಗೆ ನಾವು ತಿಳಿದುಕೊಳ್ಳೋಣ.ಸ್ನೇಹಿತರೆ ನಾವು ಗೂಗಲ್ನಲ್ಲಿ ಹುಡುಕಿದ ಪ್ರಕಾರ ವಿಕಿಪೀಡಿಯ ಎನ್ನುವಂತಹ ವಿಚಾರ ಕಂಡುಬರುತ್ತದೆ ಅದರ ಮುಖಾಂತರ ನಾವು ತೆಗೆದುಕೊಂಡಂತಹ ಅಪ್ಪಣ್ಣ ಅವರ ನಿಜವಾದ ವಯಸ್ಸು ಎಷ್ಟು ಎಂದರೆ 48 ವರ್ಷ. ಇವರು ಜನವರಿ 7 ಹಾಗೂ ಸಾವಿರ ಒಂಬೈನೂರ 73 ರಲ್ಲಿ ಜನಿಸಿದ್ದಾರೆ.ಪತ್ರಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.

WhatsApp Channel Join Now
Telegram Channel Join Now