ಗಂಡಾಗಲಿ ಹೆಣ್ಣಾಗಲಿ ನಿಮ್ಮ ಪರ್ಸುಗಳಲ್ಲಿ ಯಾವುದೇ ಕಾರಣಕ್ಕೂ ಈತರದ ವಸ್ತುಗಳನ್ನ ಇಡೋಕೆ ಹೋಗಬೇಡಿ… ಹಾಗೆ ಮಾಡಿದರೆ ನಕಾರಾತ್ಮಕ ಶಕ್ತಿ ನಿಮ್ಮ ಬೆನ್ನು ಹತ್ತಿ ಓಡಿಬರುತ್ತವೆ… ಇದರಿಂದ ನಿಮ್ಮ ಮನೆಯಲ್ಲಿ ಸದಾ ಕಾಲ ಅಶಾಂತಿ ನೆಲೆಊರುತ್ತದೆ… ಅಷ್ಟಕ್ಕೂ ಇಷ್ಟೊಂದು ಕೆಟ್ಟ ಪರಿಣಾಮ ಬೀರುವ ಆ ವಸ್ತುಗಳಾದ್ರು ಯಾವುದು ಗೊತ್ತ …

282

ನಮಸ್ಕಾರಗಳು ಪ್ರಿಯ ಓದುಗರ ನೀವೇನಾದರೂ ಪರ್ಸ್ ನಲ್ಲಿ ಇಂತಹ ವಸ್ತುಗಳನ್ನು ಹುಡುಕ್ತಾ ಇದ್ದೀರಾ ಹಾಗಾದರೆ ಇದರಿಂದಲೇ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತಾ ಇದೆ ಎಂದರ್ಥ ಹೌದು ಈ ಕೆಲವೊಂದು ವಸ್ತುಗಳನ್ನು ನೀವು ಹಣ ಇಡುವ ಪರ್ಸ್ ನಲ್ಲಿ ಇಟ್ಟುಕೊಂಡಿದೆ ಆದರೆ ಇದರಿಂದ ನಿಮ್ಮ ಮನಸ್ಥಿತಿಯು ಹಾಳಾಗುತ್ತದೆ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯೂ ಕೂಡ ಹದಗೆಡುತ್ತಾ ಬರುತ್ತದೆ ಆ ವಸ್ತುಗಳು ಯಾವುವು ಮತ್ತು ಕಾರಣವೇನು ಜೊತೆಗೆ ಇಂತಹ ವಸ್ತುಗಳನ್ನು ಇಡುವುದರಿಂದ ಇನ್ನೂ ಏನೆಲ್ಲ ಪ್ರಭಾವವಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ .

ಇವತ್ತಿನ ಲೇಖನಿಯಲ್ಲಿ ಹೌದು ಎಷ್ಟೊ ಜನರಿಗೆ ತಿಳಿಯದ ಕೆಲವೊಂದು ವಸ್ತುಗಳನ್ನು ಹಣ ಇಡುವ ಪರ್ಸ್ನಲ್ಲಿ ಇಟ್ಟುಕೊಂಡಿರುತ್ತಾರೆ ಹಾಗೆ ಇಂತಹ ತಪ್ಪುಗಳನ್ನ ಮಾಡುವುದರಿಂದಲೇ ಹಲವಾರು ಸಮಸ್ಯೆಗಳು ಎದುರಾಗಿ ಹೋಗುತ್ತದೆ ಆದ್ದರಿಂದ ತಪ್ಪದೆ ನೀವು ಮಾಡಬೇಕಿರುವುದು ಏನು ಅಂದರೆ ಈ ಕೆಲವೊಂದು ವಸ್ತುಗಳನ್ನು ಅಂದರೆ ನಾವು ಹಿಂದಿನ ಲೇಖನಗಳಲ್ಲಿ ತಿಳಿಸಿಕೊಡುತ್ತೇವೆ ಅಂಥ ವಸ್ತುಗಳನ್ನು ನೀವು ಪರ್ಸ್ ನಲ್ಲಿ ಇರುವುದನ್ನೂ ಆದಷ್ಟು ಕಡಿಮೆ ಮಾಡಿ ಇಲ್ಲವಾದಲ್ಲಿ ಮುಂದಿನ ದಿವಸಗಳಲ್ಲಿ ಸಮಸ್ಯೆಗಳು ಬರುತ್ತಲೇ ಇರುತ್ತದೆ ಹಾಗೆ ನೀವು ಏನೇ ಪರಿಹಾರ ಮಾಡಿದರೂ ಎಷ್ಟೇ ಶ್ರಮವಹಿಸಿದರೂ ಆ ಕಷ್ಟ ಗಳಂತೂ ಪರಿಹಾರ ಆಗುವುದೇ ಇಲ್ಲ ನೋಡಿ.

ಆದ್ದರಿಂದ ನಾವು ಹೇಳುವಂತಹ ಪರಿಹಾರವನ್ನ ತಪ್ಪದೆ ಮಾಡಿಕೊಳ್ಳಿ ಹಾಗೆ ನೀವು ಮಾಡುತ್ತಿರುವ ತಪ್ಪು ಏನು ಅಂದರೆ ಹಣ ಇಡುವ ಹೌದು ಹಣ ಅಂದರೆ ಏನು ಲಕ್ಷ್ಮೀದೇವಿಯ ಸಮಾನ ಆ ಹಣ ಇಡುವ ಸ್ಥಳವನ್ನು ನೀವು ಶುಚಿಯಾಗಿಟ್ಟುಕೊಂಡು ಇಲ್ಲ ಅಂದರೆ ಅಂದರೆ ನಿಮ್ಮ ಪರ್ಸ್ ನಲ್ಲಿ ಯಾವುದೆಂದರೆ ಅಂತಹ ವಸ್ತುಗಳನ್ನು ಇಡುವುದು ಬೇಡದಿರುವ ಚೀಟಿಗಳನ್ನು ಇಡುವುದು, ಹೀಗೆ ಮಾಡುವುದರಿಂದ ನಿಮ್ಮ ಮನಸ್ಥಿತಿಯೂ ಕೂಡ ಹಾಳಾಗುತ್ತದೆ ಹಾಗೆ ನಿಮ್ಮ ಮನಿ ಸ್ಥಿತಿ ಅಂದರೆ ಆರ್ಥಿಕ ಸ್ಥಿತಿಯೂ ಕೂಡ ಹದಗೆಡುತ್ತದೆ.

ಹೇಗೆ ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಕೆಲವೊಂದು ಬಾರಿ ನಾವು ಆಚೆ ಹೋದಾಗ ನಮಗೆ ತಿಳಿಯದ ಹಾಗೆ ಹಣ ವ್ಯರ್ಥವಾಗಿರುತ್ತದೆ ಯಾಕೆ ಅಂತೀರಾ ಹೌದು ಅದಕ್ಕೆ ಕಾರಣವಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ನೀಡದಿರುವ ವಸ್ತುವನ್ನ ಪರ್ಸ್ನಲ್ಲಿ ಇಟ್ಟಾಗ ನಿಮಗೆ ಬೇಕಾದಾಗ ಹಣ ಸಿಗುವುದಿಲ್ಲ ಹರಿದ ನೋಟು ಇಟ್ಟಾಗ ನಿಮ್ಮ ಮನಸ್ಥಿತಿಯೂ ಕೂಡ ಕುಗ್ಗುತ್ತದೆ ಹಾಗೆ ಇಂತಹ ವಸ್ತುಗಳನ್ನು ನೀವು ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ಅಂದರೆ ಬೇಡದಿರುವ ಬಿಲ್ ಗಳು ಹಾಗೂ ಸತ್ತವರ ಫೋಟೋ ಮತ್ತು ಒಣಗಿರುವ ಹೂವಾ ಇಂತಹ ವಸ್ತುಗಳನ್ನು ಇಡುವುದರಿಂದ ನಿಮ್ಮ ಮನಸ್ಥಿತಿಯ ಮೇಲೆಯೂ ಇದು ಪರಿಣಾಮ ಬೀರುತ್ತದೆ.

ಹೌದು ನಮ್ಮ ಹಿರಿಯರ ಫೋಟೋಗಳನ್ನ ನಾವು ಪ್ರೀತಿಯಿಂದ ನಮ್ಮ ಜೊತೆ ಆಚೆ ಹೋದಾಗ ಅವರ ಫೋಟೋ ನೋಡಿದಾಗ ಸ್ವಲ್ಪ ಬೇಸರವಾಗುತ್ತದೆ ಆಗ ನಮ್ಮ ದಿನ ಕೂಡ ವ್ಯರ್ಥ ಹಾಗೆ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರುವುದಿಲ್ಲ ಈ ರೀತಿ ನಿಮ್ಮ ದಿನ ಹಾಳು ಹಾಗೆ ಕೆಲವೊಂದು ಬಿಲ್ಲುಗಳು ಕೆಲವೊಂದು ರೆಸಿಪ್ಟ್ಗಳನ್ನು ನಿಮ್ಮ ಪರ್ಸ್ ನಲ್ಲಿಡುವುದರಿಂದ ಬೇಕಾದಾಗ ನಿಮ್ಮ ಪರ್ಸ್ ನಲ್ಲಿರುವ ಬೇಕಾಗಿರುವ ವಸ್ತು ಸಿಗುವುದಿಲ್ಲ ಇದರಿಂದ ಕೂಡ ಸ್ವಲ್ಪ ಕೋಪ ಬರುತ್ತದೆ ಆಗ ಕೂಡ ಮನಸ್ಥಿತಿ ಹಾಳಾಗುತ್ತದೆ ಈ ಎಲ್ಲಾ ಕಾರಣಗಳಿಂದ ಪರ್ಸ್ನಲ್ಲಿ ಬೇಡದಿರುವ ವಸ್ತುಗಳ ಎಂದಿಗೂ ಇಟ್ಟುಕೊಳ್ಳಲೇ ಬೇಡಿ.

ಹರಿದ ಪರ್ಸ್ ಅನ್ನು ಕೂಡ ಇಡಬೇಡಿ ಯಾಕೆ ಅಂದರೆ ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವವನ್ನು ನೋಡಿ ಮಾತ್ರ ಜನ ನಿಮ್ಮನ್ನು ಅಳಿಯುವುದಿಲ್ಲ ನಿಮ್ಮ ಬಳಿಯಿರುವ ಕೆಲವೊಂದು ವಸ್ತುಗಳನ್ನು ನೋಡಿಯೂ ಕೂಡ ಜನರು ನಿಮ್ಮನ್ನು ನಿಮ್ಮ ಮನಸ್ಥಿತಿಯನ್ನು ನಿಮ್ಮ ಆರ್ಥಿಕ ಸ್ಥಿತಿಯನ್ನು ಅಳಿಯುತ್ತಾರೆ. ಆದಕಾರಣ ಹರಿದ ಪರ್ಸ್ ಇಡುವುದನ್ನು ಕೂಡ ಕಡಿಮೆ ಮಾಡಿ. ಈ ಕೆಲವೊಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸದೆ ಶುಭದಿನ ಧನ್ಯವಾದ.