ಗ್ಯಾಸು , ಬೊಜ್ಜು , ಹೊಟ್ಟೆಯಲ್ಲಿ ಆಗಾಗ ಕಿರಿ ಕಿರಿ ಆಗುತಿದ್ದರೆ ಈ ಒಂದು ಮನೆಮದ್ದು ಬಳಸಿ ಸಾಕು ತಕ್ಷಣಕ್ಕೆ ಸರಿಹೋಗುತ್ತೆ…

168

ಗ್ಯಾಸ್ ಸಮಸ್ಯೆಗೆ ಬೊಜ್ಜು ಕರಗಿಸುವಿಕೆಗೆ ಮತ್ತು ರಕ್ತ ಶುದ್ಧಿಗೆ ಅಷ್ಟೆ ಅಲ್ಲಾ ರಕ್ತ ವೃದ್ಧಿಯಾಗುವುದಕ್ಕು ಕೂಡ ಇದೊಂದು ಕಾಳು ಉತ್ತಮ ಮನೆಮದ್ದಾಗಿದೆ, ಬನ್ನಿ ಆ ಕಾಳು ಯಾವುದು ಅದನ್ನು ಹೇಗೆ ಸೇವಿಸಬೇಕು ಹಾಗೆ ಈ ಕಾಳುಗಳನ್ನು ತಿನ್ನುವುದರಿಂದ ಇನ್ನೂ ಏನೆಲ್ಲಾ ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತವೆ ತಿಳಿಯೋಣ ಇಂದಿನ ಮಾಹಿತಿಯಲ್ಲಿ

ಹೌದು ಇದೊಂದು ಕಾಳು ಸಾಕು ನಮ್ಮ ಅದೆಷ್ಟು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಮುಖ್ಯವಾಗಿ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಳಜಿ ಮಾಡುವುದಕ್ಕೆ ಈ ಕಾಳುಗಳನ್ನು ಪ್ರತಿದಿನ ನೆನೆಸಿಟ್ಟು ಬೆಳಿಗ್ಗೆ ತಿನ್ನುತ್ತಾ ಬನ್ನಿ ಇದರಿಂದ ಜನ್ಮದಲ್ಲಿ ಮಧುಮೇಹ ಸಮಸ್ಯೆ ಬರುವುದಿಲ್ಲ ಅಷ್ಟೇ ಅಲ್ಲ ರಕ್ತ ಶುದ್ಧಿ ಮಾಡುವ ಈ ಕಾಳುಗಳು ರಕ್ತಪರಿಚಲನೆಯನ್ನು ಸರಾಗವಾಗಿ ನಡೆಸಿ ಬಿಪಿ ಬರದಿರುವಂತೆ ಆರೋಗ್ಯವನ್ನು ಕಾಪಾಡುತ್ತದೆ

ಇವತ್ತಿನ ಲೈಫ್ ಸ್ಟೈಲ್ ನಲ್ಲಿ ಆರೋಗ್ಯಕರವಾದ ಆಹಾರ ತಿನ್ನುವುದು ಕಡಿಮೆ ಆಗಿದೆ, ಆಚೆ ಜಂಕ್ ಫುಡ್ ತಿನ್ನುವುದರಿಂದ ಸ್ಥೂಲಕಾಯದ ಸಮಸ್ಯೆ ಎದುರಾಗಿರುತ್ತದೆ. ಹಾಗಾಗಿ ಅಂಥವರು ಬೊಜ್ಜು ಕರಗಿಸುವುದಕ್ಕೆ ಪ್ರತಿದಿನ ಈ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಕಾಳುಗಳನ್ನು ತಿಂದು ಜತೆಗೆ ಈ ನ್ಯೂಸ್ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ

ಹೌದು ಆ ಕಾಳುಗಳ ಯಾವುದು ಗೊತ್ತಾ ಅದೇ ಮೆಂತ್ಯೆ ಕಾಳುಗಳು ಈ ಮೆಂತೆಕಾಳುಗಳನ್ನು ಪ್ರತಿದಿನ ನೆಲೆಸಿತ್ತು ಅಂದರೆ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಕಾಳುಗಳನ್ನು ತಿಂದು ಖಾಲಿ ಹೊಟ್ಟೆಗೆ ಆ ನೀರನ್ನು ಕುಡಿಯುವುದರಿಂದ ಹೊಟ್ಟೆ ಕ್ಲೀನ್ ಆಗುತ್ತದೆ ಮತ್ತು ಕರುಳು ಕ್ಲೀನ್ ಆಗುತ್ತದೆ ಮತ್ತು ಉದರ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿರುತ್ತದೆ ಈ ಮೆಂತ್ಯೆ ಕಾಳುಗಳು

ರಕ್ತ ಶುದ್ಧಿ ಆಗುವುದಕ್ಕೆ ಜೊತೆಗೆ ರಕ್ತ ವೃದ್ಧಿಯಾಗುವುದಕ್ಕೆ ಕಾಳುಗಳನ್ನು ಪ್ರತಿದಿನ ನೆನೆಸಿಟ್ಟು ತಿನ್ನುತ್ತ ಬನ್ನಿ ಮತ್ತು ತಪ್ಪದೆ ನೆನೆಸಿಟ್ಟ ನೀರನ್ನು ಕೂಡ ಕುಡಿಯಿರಿ ಇದರಿಂದ ರಕ್ತ ಕೂಡ ವೃದ್ಧಿಸುತ್ತದೆ.ಮೆಂತೆ ಕಾಳಿನಲ್ಲಿ ವಿಶೇಷವಾದ ಫೈಬರ್ ಅಂಶ ಅಡಗಿದೆ ಹಾಗಾಗಿ ಇದು ಮಲಬದ್ಧತೆ ಅನ್ನೂ ಕೂಡ ನಿವಾರಿಸುತ್ತೆ ಈ ವಿಶೇಷವಾದ ಆರೋಗ್ಯವನ್ನು ವೃದ್ಧಿಸುವ ಮೆಂತ್ಯೆ ಕಾಳುಗಳು.ಮೆಂತೆ ಕಾಳುಗಳನ್ನು ಆಹಾರದಲ್ಲಿಯೂ ಕೂಡ ಬಳಸಿ ಇದನ್ನು ಸೇವನೆ ಮಾಡಬಹುದು, ಹೌದು ದೋಸೆ ಇಡ್ಲಿ ಯಲ್ಲಿ ಈ ಮೆಂತೆ ಕಾಳುಗಳನ್ನು ಬಳಸಿ ಈ ಮೂಲಕವೂ ಕೂಡ ನಾವು ಮೆಂತೆ ಕಾಳುಗಳು ಅಂಶವನ್ನು ನಮ್ಮ ದೇಹಕ್ಕೆ ಪಡೆದುಕೊಳ್ಳಬಹುದು ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಮೆಂತೆ ಕಾಳುಗಳಿಂದ ಹಿಟ್ಟು ಮಾಡಿಸುವುದರಿಂದ ಮೆಂತೆ ಮುದ್ದೆ ಮಾಡಿ ಕೂಡ ಸೇವನೆ ಮಾಡಬಹುದು ಇದರಿಂದ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಮೂಳೆ ಸಂಬಂಧಿ ತೊಂದರೆಗಳು ಜನ್ಮದಲ್ಲಿ ಕಾಡುವುದಿಲ್ಲರಕ್ತಶುದ್ದಿಗೆ ಉತ್ತಮವಾಗಿದೆ ಮೆಂತ್ಯೆ ಕಾಳುಗಳು ಹಾಗಾಗಿ ಮೆಂತೆಕಾಳುಗಳನ್ನು ನೆನೆಸಿ ತಿನ್ನುವುದರಿಂದ ರಕ್ತ ವೃದ್ಧಿಯೂ ಆಗುತ್ತದೆ ಜೊತೆಗೆ ರಕ್ತ ಶುದ್ದಿಯೂ ಆಗುತ್ತದೆ.

ಈ ಮೆಂತೆಕಾಳುಗಳನ್ನು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಂದರೆ ಕೇವಲ ಒಂದು ಚಮಚದಷ್ಟು ಈ ಕಾಳುಗಳನ್ನು ನೆನೆಸಿಟ್ಟು ಈ ಮೆಂತ್ಯೆ ಕಾಳುಗಳನ್ನು ಸೇವನೆ ಮಾಡುತ್ತಾ ಬರುವುದರಿಂದ, ನಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಯೂ ಕೂಡ ಉಂಟಾಗುವುದಿಲ್ಲ ಜೊತೆಗೆ ಇನ್ನಷ್ಟು ಉತ್ತಮ ಆರೋಗ್ಯಕರ ಲಾಭಗಳು ಕೂಡ ನಾವು ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಪಡೆದುಕೊಳ್ಳಬಹುದಾಗಿದೆ.