ಚಿಕ್ಕಬಳ್ಳಾಪುರದ ಈ ಬುದ್ದಿವಂತ ರೈತ ಮಾಡಿದ ಈ ಐಡಿಯಾದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ… ಕೋಟಿ ಕೋಟಿ

72

ಸ್ನೇಹಿತರೆ ಒಂದು ಗಾದೆ ಇದೆ ಅಪ್ಪ ಮಾಡಿದ ಆಲದಮರಕ್ಕೆ ಮಗ ಅದೇ ರೀತಿಯಾಗಿ ಮಾಡುತ್ತಾನೆ ಎನ್ನುವಂತಹ ಅರ್ಥ.ನಮ್ಮ ದೇಶದಲ್ಲಿ ಪ್ರತಿಯೊಂದು ವಿಚಾರವೂ ಕೂಡ ಮುಂದೆ ಹೋಗುತ್ತದೆ ಆದರೆ ನಮ್ಮ ಅಗ್ರಿಕಲ್ಚರ್ ಅಥವಾ ವ್ಯವಸಾಯ ಎನ್ನುವಂತಹ ಒಂದು ಫೀಲ್ಡ್ ನಲ್ಲಿ ಯಾವುದೇ ರೀತಿಯಾದಂತಹ ಬದಲಾವಣೆ ಅನ್ನೋದು ಆಗುತ್ತಾ ಇಲ್ಲ ಇದಕ್ಕೆಲ್ಲ ಕಾರಣ ಏನಪ್ಪಾ ಅಂದರೆ ನಾವು ಯಾವುದೇ ರೀತಿಯಾದಂತಹ ಮಾಡುವಂತಹ ವಿಧಾನ ಅಥವಾ ಮಾಡಿದ ಮೇಲೆ ಅದರಲ್ಲಿ ಬರುವಂತಹ ಲಾಭವನ್ನು ಲೆಕ್ಕ ಹಾಕುವುದಿಲ್ಲ. ನಾವು ಯಾವುದಾದರೂ ಒಂದು ವ್ಯವಸಾಯದ ಭೂಮಿಯಲ್ಲಿ ಏನಾದರೂ ಬೆಳೆದರೆ ಅದರ ಬಗ್ಗೆ ಆಲೋಚನೆಯನ್ನು ಮಾಡುವುದಿಲ್ಲ.

ಸುಮ್ಮನೆ ಏನಾದರೂ ಒಂದು ಹಾಕಿ ಭೂಮಿಯಲ್ಲಿ ಅದು ಬರುವವರೆಗೂ ನೋಡುತ್ತಿರುತ್ತೇವೆ ಆದರೆ ಕಳೆದ ವರ್ಷ ಏನು ಬಂದಿತ್ತು ಹಾಗೂ ಈ ವರ್ಷ ಏನು ಬಂದಿದೆ ಕಳೆದ ವರ್ಷ ಎಷ್ಟು ಹಣ ಮಾಡಿದ್ದೇವೆ.ಎನ್ನುವುದರ ಬಗ್ಗೆ ಯಾರೂ ಕೂಡ ಆಲೋಚನೆಯನ್ನು ಮಾಡುವುದಿಲ್ಲ ಕೇವಲ ಅದರಿಂದ ಬರುವಂತ ಹಣವನ್ನು ಬಳಕೆ ಮಾಡ ಮತ್ತೆ ಅದೇ ರೀತಿಯಾಗಿ ಮಾಡುತ್ತಾರೆ. ಇದರಿಂದಾಗಿ ವ್ಯವಸಾಯದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ಜೀವನದಲ್ಲಿ ಏನು ಮಾಡೋಕೂ ಡ ಮಾಡುವುದಕ್ಕೆ ಸಾಧ್ಯವಿಲ್ಲ ಆ ರೀತಿ ಆಗಿದೆ ನಮ್ಮ ರೈತನ ಬದುಕು.

ಆದರೆ ಅಲ್ಲಲ್ಲಿ ಕೆಲವು ವ್ಯಕ್ತಿಗಳು ತಾವು ಮಾಡುವಂತಹ ಕೆಲವೊಂದು ವಿಚಾರದಿಂದ ತುಂಬಾ ಫೇಮಸ್ ಆಗುತ್ತಾರೆ ಅದೇ ರೀತಿಯಾಗಿ ಇಲ್ಲೊಬ್ಬ ರೈತರುತಮ್ಮ ತೋಟದಲ್ಲಿ ಹೀಗೆ ಮಾಡಿ ತುಂಬಾ ಜನರ ಮನಸ್ಸನ್ನು ಗೆದ್ದಿದ್ದಾರೆ ಹಾಗೂ ಅವರು ಮಾಡಿದಂತಹ ಈ ಒಂದು ಐಡಿಯಾ ಇಡೀ ದೇಶದಲ್ಲಿ ದೊಡ್ಡದಾಗಿ ವೈರಲ್ ಕೂಡ ಆಗಿದೆ ಹಾಗಾದರೆ ಆಫ್ ರೈತ ಮಾಡಿದ್ದಾದರೂ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಎನ್ನುವಂತಹ ಒಂದು ಹಳ್ಳಿಯಲ್ಲಿ ಗಿರೀಶ್ ಅನ್ನುವಂತಹ ರೈತರ ಒಂದು ಸ್ಮಾರ್ಟ್ ಅವನ ಮಾಡಿದ್ದಾರೆ ಹೀಗೆ ಅವರು ಮಾಡಿದಂತಹ ಐಡಿಯಾದಿಂದ ಸಿಕ್ಕಾಪಟ್ಟೆ ಹಣವನ್ನು ಗಳಿಸಿದ್ದಾರೆ ಹಾಗೂ ಒಳ್ಳೆಯ ಇಳುವರಿಯನ್ನು ಕೂಡ ಮಾಡಿದ್ದಾರೆ.ಇವರ ಬಳಿಯಲ್ಲಿ ಇರುವಂತಹ ಎರಡೂವರೆ ಎಕರೆಯ ಜಾಗದಲ್ಲಿ ಒಂದು ವಿಶೇಷವಾದಂತಹ ಕೆಲಸವನ್ನು ಮಾಡಿದ್ದಾರೆ ಇವರು ಮೂಲತಹ ಈ ಜಮೀನಿನಲ್ಲಿ ಸೇವಂತಿಗೆ ಹೂವನ್ನು ಬೆಳೆಯುತ್ತಾರೆ.ಸೇವಂತಿ ಹೂವನ್ನು ನೀವೇನಾದರೂ ಭೂಮಿಯಲ್ಲಿ ಬೆಳೆಯಬೇಕು ಎಂದರೆ ಅದಕ್ಕೆ ಸಮತೋಲನವಾಗಿ ಜಾಗದ ಅವಶ್ಯಕತೆ ಇರುತ್ತದೆ ಹೆಚ್ಚಾಗಿ ಮಳೆ ಬಂದರೆ ಹಾಗೂ ಹೆಚ್ಚಾಗಿ ಚಳಿಯಾದರೆ ಸೇವಂತಿಗೆ ಗಿಡದಲ್ಲಿ ಹೂವು ಅಷ್ಟೊಂದು ಚೆನ್ನಾಗಿ ಬೆಳೆಯುವುದಿಲ್ಲ.

ಇದರ ಬಗ್ಗೆ ಆಲೋಚನೆ ಮಾಡಿದಂತಹ ಈ ರೈತ ತಮ್ಮ ಸೇವಂತಿಗೆ ತೋಟದಲ್ಲಿ ರಾತ್ರೋರಾತ್ರಿ ಎಲ್ಲಾ ಕಡೆ ಬಲ್ಪ ಹಾಕಿದ್ದಾರೆ ಹೀಗೆ ಬಲ ಹಾಕಿದ ನಂತರ ಚಳಿಗಾಲದ ಸಂದರ್ಭದಲ್ಲಿ ಒಳ್ಳೆಯ ಶಾಖದ ಸಮತೋಲನವನ್ನು ಕಾಯ್ದುಕೊಳ್ಳಬಹುದು ಇದರಿಂದ ಹಾಕಿ ಗಿಡದಲ್ಲಿ ತುಂಬಾ ಚೆನ್ನಾಗಿ ಇಳುವರಿ ಬರುತ್ತದೆ ಎನ್ನುವುದು ಇವರ ಐಡಿಯಾ ಆಗಿತ್ತು. ಅವರು ಅಂದುಕೊಂಡ ಹಾಗೆ ಅವರು ಮಾಡಿದಂತಹ ಈ ಸಾಧನೆಯಿಂದಾಗಿ ಅವರ ಮಲ್ಲಿಗೆ ಗಿಡಗಳಲ್ಲಿ ಒಳ್ಳೆಯ ಇಳುವರಿ ಬರುತ್ತದೆ ಹಾಗೂ ಒಳ್ಳೆಯ ಸಂಪಾದನೆಯನ್ನು ಕೂಡ ಮಾಡಿದ್ದಾರೆ.

ಇವರ ಐಡಿಯಾವನ್ನು ನೋಡಿದಂತಹ ಅಕ್ಕಪಕ್ಕದ ಜನರು ಕೂಡ ಇವರ ಐಡಿಯಾವನ್ನು ಫಾಲೋ ಮಾಡಿದ್ದಾರೆ ಹಾಗೂ ಅವರ ಮಾಡಿದ ರೀತಿಯಲ್ಲಿ ಅವರ ಜಮೀನಿನಲ್ಲಿ ಸೇವಂತಿಗೆ ಹೂವನ್ನು ಹಾಕುವುದರ ಮುಖಾಂತರ ತುಂಬಾ ಲಾಭವನ್ನು ಪಡೆಯುತ್ತಿದ್ದಾರೆ.ಹೀಗೆ ತಮ್ಮ ಜಮೀನಿನಲ್ಲಿ ಐನೂರರಿಂದ ಆರುನೂರು ವಿದ್ಯುದ್ದೀಪಗಳನ್ನು ಅಳವಡಿಸಿದ್ದಾರೆ ಹೀಗೆ ಮಾಡಿದ್ದರಿಂದ ಅವರ ತೋಟದಲ್ಲಿ ಶಾಖ ಎನ್ನುವುದು ಕಡಿಮೆಯಾಗಿ ಒಳ್ಳೆಯ ಇಳುವರಿ ಬರುತ್ತದೆ.ಈ ರೀತಿಯಲ್ಲಿ ಒಂದು ವ್ಯವಸ್ಥೆಯನ್ನು ಮಾಡಿಕೊಳ್ಳುವುದಕ್ಕೆ rs.10000 ಕರೆಂಟ್ ಬರುತ್ತದೆಯಂತೆ.ಗೊತ್ತಿಲ್ಲ ಸ್ನೇಹಿತರೆ ನಾವು ರೆಗುಲರ್ ಆಗಿ ಮಾಡುವಂತಹ ಯಾವುದೇ ಒಂದು ಕೆಲಸದಲ್ಲಿ ಸ್ವಲ್ಪ ಚೇಂಜಸ್ ಮಾಡಿ ನೋಡಿದರೆ ಅದರಲ್ಲಿ ಲಾಭವನ್ನು ಪಡೆಯಬಹುದು ಎನ್ನುವುದಕ್ಕೆ ಈ ರೈತನೇ ಉದಾಹರಣೆ.