ಚಿರು ಹೋದ ಬಳಿಕ ನೋಡಿ ಇದೆ ಮೊದಲಬಾರಿ ಅನ್ಸುತ್ತೆ ಹೊಸ ಫೋಟೋಶೂಟ್ ಮಾಡಿಸಿಕೊಂಡ ಮೇಘನಾ ರಾಜ್…ನೋಡೀ ಅಬ್ಬಬ್ಬಾ ಅಂತೀರಾ…

203

ಚಿರು ಇಲ್ಲವಾದ ಮೇಲೆ ಮೊದಲ ಬಾರಿಗೆ ಫೋಟೋಶೂಟ್ ಮಾಡಿಸಿ ಕೊಂಡ ನಟಿ ಮೇಘನಾ ರಾಜ್ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್…ಹೌದು ನಟಿ ಮೇಘನಾ ರಾಜ್ ಮತ್ತು ಚಿರು ಸರ್ಜಾ ಪ್ರೀತಿಸಿ ಮದುವೆ ಆಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ ಆದರೆ ಇವರ ಈ ಪ್ರೀತಿ ಮೇಲೆ ಆ ವಿಧಿಯ ಕಣ್ಣು ಬಿದ್ದಿತು. ಇವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಅವರು 2020ರಲ್ಲಿ ಹೃದಯಾಘಾತದಿಂದ ಚಿರು ಇಲ್ಲವಾದರೂ ಇದೇ ವೇಳೆ ತನ್ನ ಪ್ರೀತಿಯ ಚಿರು ವನ್ನೂ ಕಳೆದುಕೊಂಡ ಮೇಘನಾ ರಾಜ್ 4ತಿಂಗಳುಗಳ ಗರ್ಭಿಣಿ ಸಹ ಆಗಿದ್ದರು ಆ ವೇಳೆ ಇತ್ತ ಪ್ರೀತಿಸಿದವರು ಇಲ್ಲವಾದರೂ ಇತ್ತ ಭೂಮಿಯನ್ನೇ ನೋಡದ ಮಗು ಹೊಟ್ಟೆಯೊಳಗೆ. ಈ ಕಷ್ಟವನ್ನೆಲ್ಲ ಸಹಿಸಿಕೊಂಡದ್ದು ತನ್ನ ಮಗುವಿಗಾಗಿ ನಟಿ ಮೇಘನಾ ರಾಜ್ ತಮ್ಮ ಜೀವನವನ್ನೆ ಕಣ್ಣೀರಿನಲ್ಲಿ ಸಾಗಿಸಿದ್ದರು ಆ ಸ್ವಲ್ಪ ದಿನಗಳು.

ಹೌದಲ್ವಾ ಜೀವನದಲ್ಲಿ ಯಾರೂ ಕೂಡ ಊಹೆ ಮಾಡಿರುವುದಿಲ್ಲ ನಮ್ಮ ಜೀವನ ಮುಂದೆ ಹೀಗೆ ಇರುತ್ತದೆ ಅಂತ ಆದರೆ ತಮ್ಮ ಪ್ರೀತಿಸಿದವರ ಜೊತೆ ತಮ್ಮ ಸಂಗಾತಿಯ ಜೊತೆ ಬಹಳಷ್ಟು ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ. ಆದರೆ ಪ್ರೀತಿಸುವಾಗ ಆಗಲಿ ಈ ದಾಂಪತ್ಯ ಜೀವನಕ್ಕೆ ಕಾಲಿಡುವಾಗ ಆಗಲೇ ಇಂಥದ್ದೊಂದು ಘಟನೆ ನಮ್ಮ ಜೀವನದಲ್ಲಿ ನಡೆಯುತ್ತೆ ಅಂತ ಯಾರೂ ಊಹಿಸಿರೋದಿಲ್ಲ ಹಾಗೆ ಮೇಘನ ರಾಜ್ ಕೂಡ ಸುಮಾರು ಹತ್ತು ವರುಷಗಳ ಕಾಲ ಪ್ರೀತಿಸಿದ ಚಿರು ಮತ್ತು ಮೇಘನಾ ಮುಂದಿನ ಜೀವನವನ್ನು ಹೇಗೆ ಸಾಧಿಸಬೇಕಂತ ಬಹಳಷ್ಟು ಕನಸುಗಳನ್ನು ಕಂಡಿದ್ದರು ಆದರೆ ಆ ವಿಧಿ ಆ ಕನಸನ್ನ ನನಸು ಮಾಡಿಕೊಳ್ಳಲು ಬಿಡಲೇ ಇಲ್ಲ ಇತ್ತ ತಮ್ಮ ಮಗುವಿಗೆ ಜನ್ಮನೀಡಿದ ಮೇಘನಾ ರಾಜ್ ಮತ್ತೆ ತನ್ನ ಚಿರುವೆ ಹುಟ್ಟಿ ಬಂದಿದ್ದಾರೆ ಅನ್ನುವ ಸಂತಸವನ್ನ ತಮ್ಮ ಜೀವನದಲ್ಲಿ ಮತ್ತೆ ತಂದುಕೊಂಡರು.

ಹಾ…ಅದೇನೇ ಆಗಿರಲಿ ಮೇಘನಾ ರಂಥ ಹೆಣ್ಣುಮಗಳು ಇಡೀ ಸಮಾಜಕ್ಕೆ ಮಾದರಿ ಆಗಿ ಹೋಗಿದ್ದಾರೆ. ಹೌದು ಕೆಲವರು ತಮ್ಮ ಜೀವನದಲ್ಲಿ ತಮ್ಮ ಪ್ರೀತಿಸಿದವರನ್ನ ಕಳೆದುಕೊಂಡಾಗ ಬೇರೆ ಯಾವುದೂ ಅವರ ಕಣ್ಣೆದುರು ಬರುವುದಿಲ್ಲ ತಮ್ಮ ಜೀವನವನ್ನೇ ಕೊನೆ ಮಾಡಿಕೊಂಡು ಬಿಡುತ್ತಾರೆ ಆದರೆ ತಾನು ಪ್ರೀತಿಸಿದ ವ್ಯಕ್ತಿ ಆ ಕನಸುಗಳ ನನಸು ಮಾಡಬೇಕೆಂಬ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಮಗುವಿಗೆ ಜನ್ಮ ನೀಡಿ ತಮ್ಮ ಪ್ರೀತಿಯನ್ನು ಉಳಿಸಿಕೊಂಡು ಸದ್ಯ ಮೇಘನಾ ರಾಜ್ ತಮ್ಮ ಮಗುವನ್ನು ಬಹಳ ಅಂದರೆ ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ ತಂದೆಯ ಪ್ರೀತಿ ತನ್ನ ಮಗುವಿಗೆ ಕೊರತೆಯಾಗಬಾರದು ಚುರುವಿನ ಫೋಟೋಗಳನ್ನೇ ಆ ಮಗುವಿನ ಕೋಣೆ ತುಂಬ ಅಲಂಕರಿಸಿ ತಂದೆಯನ್ನ ನೋಡುತ್ತಲೆ ಆ ಮಗುವನ್ನು ಬೆಳೆಸುವಂತಹ ಯೋಚನೆಯಲ್ಲಿ ಮಗನನ್ನ ಬೆಳೆಸುತ್ತಿದ್ದಾರೆ ನಿಜಕ್ಕೂ ಮೇಘನಾ ರಾಜ್ ಬಹಳ ಗ್ರೇಟ್ ಅಂತಾನೇ ಹೇಳಬಹುದು.

ಈ ಎಲ್ಲ ಕಷ್ಟಗಳನ್ನು ಮೀರಿ ಮತ್ತೆ ಸಂತಸದ ಬದುಕನ್ನ ತಂದುಕೊಂಡಿರುವ ಮೇಘನರಾಜ್ ಚಿರು ಅವರ ಕನಸನ್ನು ನನಸು ಮಾಡುವ ಹಾದಿಯಲ್ಲಿ ಅವರ ಎಲ್ಲಾ ಕನಸುಗಳು ಅವರ ಪ್ರೀತಿಸಿದ ಚಿರುವಿನ ಕನಸು ಕೂಡ ಆದಷ್ಟು ಬೇಗ ನನಸಾಗಲಿ ಎಂದು ನಾವು ಕೂಡ ಆಶಿಸೋಣ ಹಾಗೆ ಎಲ್ಲವನ್ನೂ ದಾಟಿ ಬಂದು ಸದ್ಯ ಮೇಘನಾ ರಾಜ್ ಅವರು ಮತ್ತೆ ಸಿನಿಮಾರಂಗದತ್ತ ಮುಖ ಮಾಡಿದ್ದು ಸದ್ಯ ಕಿರುತೆರೆಯಲ್ಲಿ ಪ್ರಸಿದ್ಧ ಡ್ಯಾನ್ಸ್ ಶೋ ಒಂದರಲ್ಲಿ ಜಡ್ಜ್ ಆಗಿ ಮೇಘನಾ ರಾಜ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ, ಹಾಗೆ ಈ ಡ್ಯಾನ್ಸ್ ಶೋನಲ್ಲಿ ರೆಟ್ರೋ ಥೀಮ್ ಗಾಗಿ ಹಳೇ ಕಾಲದ ನಟಿಯರಂತೆ ತಯಾರಾಗಿ ಮೇಘನ ರಾಜ್ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಂತಹ ಚಂದದ ಮುಖ ಮೇಘನ ರಾಜ್ ಅವರದ್ದು ಅವರನ್ನೂ ನೋಡ್ತಾ ಇದ್ರೆ ನೋಡುತ್ತಲೆ ಇರಬೇಕೆನಿಸುವ ಸೌಂದರ್ಯ ಅವರದ್ದು ಹಾಗೆ ಅವರ ಜೀವನ ಮುಂದೆ ಜೂನಿಯರ್ ಚಿರು ಜೊತೆಗೆ ಖುಷಿಮಯವಾಗಿರಲಿ ಸಂತಸಮಯವಾಗಿರಲಿ ಎಂದು ನಾವು ಆಶಿಸೋಣ ಧನ್ಯವಾದ.