ಜೈ ಹನುಮಾನ್ ಸ್ವಾಮಿಯ ಫೋಟೋವನ್ನ ನಿಮ್ಮ ಮನೆಯ ಈ ದಿಕ್ಕಿನಲ್ಲಿ ಹಾಕಿರಿ … ಇಲ್ಲವಾದರೆ ಸಕಲ ಸಂಕಷ್ಟಗಳು ನಿಮ್ಮ ಮನೆ ಬಾಗಿಲಿಗೆ ಬಂದು ರುದ್ರ ನರ್ತನವನ್ನ ಮಾಡುತ್ತವೆ… ಅಷ್ಟಕ್ಕೂ ಯಾವ ದಿಕ್ಕಿನಲ್ಲಿ ಹಾಕಬೇಕು ನೋಡಿ…

302

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಮನೆಯ ಸಮಸ್ಯೆಗಳಿಗೆ ಈ ಪರಿಹಾರವನ್ನು ಪಾಲಿಸಿ ಹೌದು ಆಂಜನೇಯಸ್ವಾಮಿ ಕಲಿಯುಗದ ದೈವ ದೇವರ ಫೋಟೋವನ್ನು ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಇರಿಸಿದ ಆದಲ್ಲಿ ಖಂಡಿತಾ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ ಹೌದು ಭೂಮಂಡಲವನ್ನೇ ಕಾಯುತ್ತಿರುವ ಭೂಮಂಡಲವನ್ನೇ ತನ್ನ ಕಿರುಬೆರಳಿನಲ್ಲಿ ಹೊತ್ತ ಆಂಜನೇಯ ಸ್ವಾಮಿಯು ನಿಮ್ಮ ಮನೆಯ ಯಾವುದೇ ಸಮಸ್ಯೆ ಇರಲಿ ಅದು ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳೇ ಆಗಿರಲಿ ಮತ್ತು ಮನೆಗೆ ಸಂಬಂಧಿಸಿದ ಸಮಸ್ಯೆಗಳೇ ಆಗಿರಲಿ ಮನೆಯಲ್ಲಿ ಯಾವುದೇ ದುಷ್ಟ ಶಕ್ತಿಯ ಪ್ರಯೋಗ ಆಗಿದ್ದರೆ ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ ಹಾಗಾದರೆ ಬನ್ನಿ ಆಂಜನೇಯಸ್ವಾಮಿಯ ಫೋಟೊವನ್ನು ಯಾವ ದಿಕ್ಕಿನಲ್ಲಿ ಹಾಕಿದರೆ ಒಳಿತು ಉತ್ತಮ ತಿಳಿಯೋಣ ಕೆಳಗಿನ ಲೇಖನದಲ್ಲಿ.

ಪ್ರಿಯ ಓದುಗರೇ ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ಯಾಕೆ ಉಂಟಾಗುತ್ತದೆ ಅಂದರೆ ಅದು ನಮ್ಮ ಕೆಲವೊಂದು ತಪ್ಪುಗಳಿಂದ ನಮ್ಮ ಕೆಲವೊಂದು ನಿರ್ಲಕ್ಷ್ಯದಿಂದ ಹೀಗೆಲ್ಲಾ ಆಗುತ್ತದೆ. ಆದರೆ ನಾವು ಆದಷ್ಟು ಜಾಗರೂಕರಾಗಿ ಮನೆಯಲ್ಲಿ ಕೆಲವೊಂದು ಪದ್ಧತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದು ಸರಿಯಾದ ಸಮಯಕ್ಕೆ ದೇವರ ಆರಾಧನೆ ಮಾಡುತ್ತಾ ಮನೆಯನ್ನು ಶುಚಿಯಾಗಿಟ್ಟುಕೊಂಡು ಮನಸ್ಸನ್ನು ಶುಚಿಯಾಗಿಟ್ಟುಕೊಂಡು ಒಳ್ಳೆಯದನ್ನೇ ಬಯಸಿದಾಗ ಒಳ್ಳೆಯದೇ ಆಗುತ್ತದೆ. ಇನ್ನೂ ಕೆಲ ಶತ್ರುಗಳಿಂದ ದುಷ್ಟರಿಂದ ನಮ್ಮ ಮನೆಯ ಮೇಲೆ ಕೆಲವೊಂದು ಸಮಸ್ಯೆಗಳು ಉಂಟಾಗಿರುತ್ತದೆ ಅಂತಹ ಸಮಯದಲ್ಲಿ ನಾವು ಮಾಡಬೇಕಿರುವುದೇನು ಅನ್ನುವುದನ್ನು ಕೂಡ ತಿಳಿಸ್ತೆವೆ. ನಿಮ್ಮ ಮನೆಯಲ್ಲೇನಾದರೂ ದುಷ್ಟ ಶಕ್ತಿಯ ಪ್ರಯೋಗ ಆಗಿದೆ ಪ್ರಭಾವ ಆಗಿದೆ ಅಂತ ತಿಳಿದಾಗ ನೀವೂ ತಪ್ಪದೆ ಈ ಪರಿಹಾರವನ್ನು ಪಾಲಿಸಿ ಆಂಜನೇಯಸ್ವಾಮಿಯ ಈ ಪಂಚಮುಖಿ ಆಂಜನೇಯನ ಫೋಟೋವನ್ನ ನಿಮ್ಮ ದೇವರ ಕೋಣೆಯಲ್ಲಿ ಈ ದಿಕ್ಕಿನಲ್ಲಿ ಇರಿಸಿ ಪೂಜಿಸುತ್ತ ಬನ್ನಿ, ಆ ಸ್ವಾಮಿಯ ದರ್ಶನ ಪಡೆಯುತ್ತ ಬನ್ನಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ಮನೆಯಲ್ಲಿರುವ ದುಷ್ಟ ಶಕ್ತಿಯ ಪ್ರಭಾವವು ಕಡಿಮೆ ಆಗಿತ್ತದೆ.

ಹೌದು ಪಂಚಮುಖಿ ಆಂಜನೇಯನ ಫೋಟೋವನ್ನು ದೇವರ ಕೋಣೆಯಲ್ಲಿ ರಾವ ದಿಕ್ಕಿನಲ್ಲಿರಿಸಬೇಕು ಅಂದರೆ ಮುಖ್ಯವಾಗಿ ಪೂರ್ವ ದಿಕ್ಕಿನಲ್ಲಿ ಇರಿಸಿ ಸ್ವಾಮಿಯ ದರ್ಶನ ಪಡೆಯುತ್ತ ಬರಬೇಕು ಮತ್ತು ಪೂರ್ವ ದಿಕ್ಕಿನಲ್ಲಿ ಇರುವ ಪಂಚಮುಖಿ ಆಂಜನೇಯನ ದರ್ಶನ ಪಡೆದು ನಿಮ್ಮ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಳ್ಳಿ ಪ್ರತೀ ದಿನ ಆಂಜನೇಯನ ದರ್ಶನ ಪಡೆದು ಆಂಜನೇಯನಿಗೆ ಧೂಪದೀಪಗಳನ್ನು ಹಚ್ಚಿರಿ. ಈ ರೀತಿ ಮಾಡುವುದರಿಂದ ಖಂಡಿತವಾಗಿ ನಿಮ್ಮ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಸಿಗುತ್ತದೆ.

ಆಂಜನೇಯನ ಪಂಚಮುಖಿ ಅವತಾರದಲ್ಲಿ ಯಾವೆಲ್ಲ ಅವತಾರಗಳನ್ನು ನಾವು ಕಾಣಬಹುದು ಅಂದರೆ, ಹಯಗ್ರೀವ ಮುಖ ಇನ್ನೊಂದು ನರಸಿಂಹ ಮುಖ ಇನ್ನೊಂದು ಆಂಜನೇಯ ಸ್ವಾಮಿಯ ಗರುಡ ಮುಖ ಇನ್ನೊಂದು ವರಾಹ ಮುಖ. ಹಯಗ್ರೀವ ಮುಖ ಎಂದರೆ ಕುದುರೆಯ ಮುಖ ಇದರಿಂದ ವಿದ್ಯಾಭ್ಯಾಸ ವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ. ನರಸಿಂಹ ಮುಖದಿಂದ ನಿಮ್ಮ ಮನೆಯಲ್ಲಿ ಇರುವ ದೃಷ್ಟಿ ದೋಷ ಪರಿಹಾರ ಆಗುತ್ತದೆ ಮಾಟ ಮಂತ್ರಗಳಿಂದ ನೀವು ಪರಿಹಾರ ಪಡೆದು ಕೊಳ್ಳಬಹುದು. ಇನ್ನೊಂದು ಮುಖ ಏನು ಎಂದರೆ ನಿಮ್ಮ ಮನೆಯಲ್ಲಿ ಎಲ್ಲರೂ ಕೂಡ ಚಾಕ ಚಕ್ಯತೆಯಿಂದ ಇರುತ್ತಾರೆ, ಯಾರು ಕೂಡ ಮಂದಗತಿಯಲ್ಲಿ ಇರುವುದಿಲ್ಲ.

ವರಾಹ ಮುಖ ಎಂದರೆ ಭೂಮಿಗೆ ಸಂಬಂಧಪಟ್ಟಂತೆ ಸ್ವಾಮಿಯು ಭೂಮಿ ಅನ್ನು ತನ್ನ ಕೋರೆಹಲ್ಲಿನ ನಲ್ಲಿ ಹೊತ್ತೊಯ್ದು ಭೂಮಿ ತಾಯಿಯನ್ನು ಸಮುದ್ರವನ್ನು ಉದ್ಘಾಟಿಸಿದರು ಇದೇ ವೇಳೆ ಮನೆಯಲ್ಲಿ ಪೂರ್ವದಿಕ್ಕಿನಲ್ಲಿ ಪಂಚಮುಖಿ ಗಣಪತಿ ದೇವರ ಫೋಟೋವನ್ನು ಇರಿಸಿ ಪೂಜಿಸುತ್ತಾ ಬಂದರೆ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.ಹಾಗಾಗಿ ನೀವು ಸಹ ಮನೆಯಲ್ಲಿ ಇಂತಹ ಕೆಲವೊಂದು ಸಮಸ್ಯೆಗಳು ಇರುವಾಗ ಪಂಚಮುಖಿ ಆಂಜನೇಯನ ಫೋಟೋವನ್ನ ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಿ ಇದರಿಂದ ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಾರೆ ಮಕ್ಕಳ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.