ತನ್ನ ತಾಯಿಗೆ ವಯಸ್ಸು ಆಯಿತು ಅಂತ ಹೇಳಿ ಕಾಡಿಗೆ ಬಿಡಲು ಹೋದ ಮಗ …ಆದರೆ ಮುಂದೆ ಆಗಿದ್ದೇನು ನೋಡಿ

82

ನಮಸ್ಕಾರ ಸ್ನೇಹಿತರೆ ಇವತ್ತು ನಾವು ಒಂದು ವಿಶೇಷವಾದ ವಿಚಾರವನ್ನ ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಪ್ರತಿಯೊಬ್ಬ ಅಮ್ಮನು ಕೂಡ ದೇವರ ಸಮಾನ ಮಕ್ಕಳನ್ನು ಗರ್ಭದಲ್ಲಿ ಇಟ್ಟುಕೊಂಡು ಒಂಬತ್ತು ತಿಂಗಳು ನಮ್ಮನ್ನ ಹಾಗೂ ನಮ್ಮ ಭಾರವನ್ನು ತಟ್ಟಿಕೊಂಡು ನಮ್ಮನ್ನು ಬೆಳೆಸುತ್ತದೆ. ಅದಲ್ಲದೆ ತನ್ನ ಮಕ್ಕಳು ದೊಡ್ಡ ಆಗುವವರೆಗೂ ತನ್ನ ಜೀವನದ ಸರ್ವಸ್ವವನ್ನೇ ಮಕ್ಕಳಿಗೆ ಧಾರೆ ಎರೆಯುತ್ತಾರೆ.

ಸ್ನೇಹಿತರೆ ಈಗಿನ ಕಾಲ ಯಾವ ರೀತಿಯಾಗಿದೆ ಎಂದರೆ ತನ್ನನ್ನು ಸಾಕಿ ಸಲಹಿದ ಅಮ್ಮ ನನ್ನ ಕೊನೆಯ ಕಾಲದಲ್ಲಿ ನೋಡಿಕೊಳ್ಳುವಂತಹ ಸ್ಥಿತಿಯಲ್ಲಿ ಕೆಲವರು ಇಲ್ಲ. ತಮಗೆ ಓದಿ ಬರಹ ಕೊಡಿಸಿ ದಂತಹ ಅಮ್ಮ ಅಪರನ್ನ ಯಾವುದೋ ಒಂದು ವೃದ್ಧಾಶ್ರಮಕ್ಕೆ ಸೇರಿಸಿ ಬರುವಂತಹ ಒಂದು ಕೆಟ್ಟ ಪರಿಸ್ಥಿತಿಗೆ ಬಂದಿದ್ದೇವೆ.ತಾವು ಪ್ರೀತಿಸುವ ಹಾಗೂ ತಮಗೆ ಬೇಕಾದಂತಹ ಸುಖಕ್ಕಾಗಿ ತಮಗಾಗಿ ಹವಣಿಸಿ ದಂತಹ ಹಾಗೂ ತಮಗಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಂತಹ ಅಪ್ಪ-ಅಮ್ಮನನ್ನು ನಾವು ದೂರ ಮಾಡಿಕೊಳ್ಳುತ್ತೇವೆ.

ಸ್ನೇಹಿತರೆ ಅದೆಷ್ಟು ಮಂದಿ ತಮ್ಮ ಮನೆಯಲ್ಲಿ ಇರುವಂತಹ ವಯಸ್ಸಾದ ತಂದೆ ತಾಯಿಗಳನ್ನು ಮರೆತು ಅವರನ್ನು ಮನೆಯಿಂದ ಹೊರಗೆ ಹಾಕುವಂತಹ ಕೆಲಸಗಳನ್ನು ಮಾಡುತ್ತಾ ಇದ್ದಾರೆ.ಹೌದು ಸ್ನೇಹಿತರೆ ಅದೇ ರೀತಿಯಾಗಿ ಅದಕ್ಕೆ ಪೂರಕವಾಗಿರುವಂತಹ ಈ ಕತೆಯನ್ನು ನಾವು ತದಿದ್ದೇವೆ ಆದರೆ ಒಬ್ಬ ಒಬ್ಬ ಮಗನಿಗೆ ವಯಸ್ಸಾದ ಅಂತಹ ತಾಯಿ ಇರುತ್ತಾಳೆ.ತಾಯಿಗೆ ಇನ್ನೇನು ವಯಸ್ಸು ಆಗಿತ್ತು ಅವಳನ್ನು ಕರೆದುಕೊಂಡು ಹೋಗಿ ಕಾಡಲ್ಲಿ ಬಿಡಬೇಕು ಎನ್ನುವಂತಹ ಒಂದು ವಿಚಾರವನ್ನ ಮಾಡುತ್ತಾನೆ.ಸ್ನೇಹಿತರೆ ನಿಜ ಬಹಳ ವರ್ಷಗಳ ಹಿಂದೆ ಜಪಾನ್ ಎನ್ನುವಂತಹ ದೇಶದಲ್ಲಿ ಅಲ್ಲಿ ಇರುವಂತಹ ಜನಗಳು ಒಂದು ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ ಅದು ಏನಪ್ಪ ಅಂದ್ರೆ ಅದನ್ನು ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ.

ಯಾರು ತಮ್ಮ ಮನೆಯಲ್ಲಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳುವುದಕ್ಕೆ ಆಗದಷ್ಟು ಮುದುಕರು ಹಾಗೂ ಮುದುಕಿಯರು ಆಗುತ್ತಾರೋ ಅವರನ್ನು ಕರೆದುಕೊಂಡು ಹೋಗಿ ಬೆಟ್ಟಗುಡ್ಡಗಳ ನಡುವೆ ಬಿಟ್ಟು ಬರುತ್ತಿದ್ದರು.ಹೀಗೆ ಬಿಟ್ಟಂತಹ ಅಪ್ಪ-ಅಮ್ಮ ಅಲ್ಲಿ ನೀರು ಆಹಾರವನ್ನು ಸಿಗದೆ ಅಲ್ಲೇ ಕೊನೆಯುಸಿರು ಬಿಡಬೇಕಾಗಿತ್ತು.ಈ ರೀತಿಯಾದಂತಹ ಕೆಟ್ಟ ಸಂಪ್ರದಾಯವನ್ನು ಹಲವಾರು ವರ್ಷಗಳ ಹಿಂದೆ ಆದೇಶದಲ್ಲಿ ಮಾಡಲಾಗುತ್ತಿತ್ತು.ಈ ವಿಚಾರ ಗೊತ್ತಾದ ಮೇಲೆ ಇಂಥ ಕಲ್ಲು ಹೃದಯ ಇದ್ದಂತಹ ಮನುಷ್ಯನಿಗೂ ಕೂಡ ಕಣ್ಣಲ್ಲಿ ನೀರು ಬರುವುದು ಸಹಜ.

ಸ್ನೇಹಿತರೇ ಇದೇ ಪ್ರದೇಶದಲ್ಲಿ ಒಬ್ಬ ಮಗನಿಗೆ ವಯಸ್ಸಾದ ದಂತಹ ತಾಯಿ ಇರುತ್ತಾಳೆ ತಾಯಿಗೆ ಇನ್ನೇನು ವಯಸ್ಸಾಗಿದ್ದು ಹಾಗೂ ಮನೆಯಲ್ಲಿ ಇರುವಂತಹ ತಾಯಿ ಇನ್ನೇನು ಕೆಲಸವನ್ನು ಮಾಡುವುದಿಲ್ಲ ತಾಯಿಯನ್ನು ನಾನು ಬೆಟ್ಟದಲ್ಲಿ ಬಿಟ್ಟು ಬರುವ ಎನ್ನುವಂತಹ ನಿರ್ಧಾರವನ್ನು ಮಾಡುತ್ತಾನೆ.ಇದಕ್ಕಾಗಿ ಅವನು ಮಾಡಿದ್ದಾದರೂ ಏನು ಗೊತ್ತೆ ಅವನು ತನ್ನ ಎರಡು ಭಜದಿಂದ ತಾಯಿಯನ್ನು ಎತ್ತುಕೊಂಡು ಕಾಡಿನಗುಡ್ಡ ಪ್ರದೇಶಗಳಿಗೆ ಕೊಡಲು ಸಜ್ಜಾಗುತ್ತಾನೆ . ಅದೇ ರೀತಿ ತನ್ನ ತಾಯಿಯನ್ನು ಬುಜದ ಮೇಲೆ ಎತ್ತುಕೊಂಡು ಕಾಡಿನ ಕಡೆಗೆ ಪ್ರಯಾಣವನ್ನು ಮಾಡುತ್ತಿರುತ್ತಾನೆ.ಆ ಸಂದರ್ಭದಲ್ಲಿ ತನ್ನ ತಾಯಿ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ ಅದನ್ನು ನೋಡಿದಂತಹ ಇವನಿಗೆ ಏನು ಅಂತ ಗೊತ್ತಾಗುವುದಿಲ್ಲ. ಹಾಗಾದರೆ ಆ ತಾಯಿ ಮಾಡಿದ್ದಾದರೂ ಕೆಲಸ ಏನು ಗೊತ್ತಾ ದಾರಿಯುದ್ದಕ್ಕೂ ಬರುವಂತಹ ಸಂದರ್ಭದಲ್ಲಿ ಚಿಕ್ಕಪುಟ್ಟ ಸಸ್ಯಗಳ ಹಾಗೂ ಮರದ ರೆಂಬೆಗಳನ್ನು ಮುರಿದು ಮುರಿದು ಹಾಕುತ್ತಿದ್ದರು.ಇದನ್ನು ಗಮನಿಸಿದಂತಹ ಮಗ ಅಮ್ಮ ನಾನು ನಿನ್ನನ್ನು ತುಂಬಾ ದೂರ ಕ್ರಮಿಸಿದ್ದೇವೆ ನಿಮ್ಮನ್ನು ಹೊತ್ತುಕೊಂಡು ಕಾಡಿಗೆ ಹೋಗುತ್ತಾ ಇದ್ದೇನೆ ನೀವು ಯಾಕೆ ಮರದ ರಂಬೆಗಳನ್ನು ಹಾಗೂ ಮರದ ಎಲೆಯನ್ನು ಮುರಿದರೆ ಹಾಕುತ್ತಿದ್ದೀರಾ ಎನ್ನುವಂತಹ ಮಾತನ್ನು ಹೇಳುತ್ತಾನೆ.

ಅದಕ್ಕೆ ತಾಯಿ ಕೊಟ್ಟಂತಹ ಉತ್ತರವೇ ಏನಾದರೂ ಕೇಳಿದ್ದರಲ್ಲಿ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ ಹಾಗೂ ಕರುಳು ಚುರುಕ್ ಅನ್ನುತ್ತೆ. ಆ ತಾಯಿ ಹೇಳುವಂತಹ ಮಾತು ಏನು ಗೊತ್ತಾ ನನ್ನನ್ನ ಕಾಡಿಗೆ ಬಿಡಲು ಹೋಗುತ್ತಿದ್ದೀಯಾ ವಿಚಾರ ನನಗೆ ಯಾವುದೇ ರೀತಿಯಾದಂತಹ ಬೇಸರ ತಂದುಕೊಡುವುದಿಲ್ಲ.ಆದರೆ ನನ್ನನ್ನು ಹೊತ್ತುಕೊಂಡು ನೀನು ಇಷ್ಟೊಂದು ದೂರ ಬಂದಿದ್ದೀಯಾ ನನ್ನನ್ನು ಕಾಡಿನಲ್ಲಿ ಬಿಟ್ಟು ಮನೆಗೆ ಹೋಗುವಂತಹ ದಾರಿ ನಿನಗೇನಾದರೂ ಮರೆತು ಹೋದರೆ ಏನು ಮಾಡುವುದು ಅದಕ್ಕಾಗಿ ನೀನು ದಾರಿಯನ್ನು ತಪ್ಪಬಾರದು ಎನ್ನುವಂತಹ ದೃಷ್ಟಿಯಿಂದ ರೆಂಬೆಕೊಂಬೆಗಳನ್ನು ಹಾಕಿದ್ದೇನೆ ಅದನ್ನು ನೀನುಫಾಲೋ ಮಾಡುತ್ತಾ ಹೋದರೆ ನೀನು ನಿನ್ನ ಮನೆಯನ್ನು ಜೋಪಾನವಾಗಿ ಸೇರಿಕೊಳ್ಳುತ್ತಿದೆ ಎನ್ನುವಂತಹ ಮಾತನ್ನು ತಾಯಿ-ಮಗನಿಗೆ ಹೇಳುತ್ತಾಳೆ.

ಈ ತಾಯಿಯ ಮಮತೆಯನ್ನು ಕೇಳಿ ಮಗನಿಗೆ ಅಲ್ಲೇ ಕಣ್ಣಲ್ಲಿ ನೀರು ಬರುತ್ತದೆ ಮತ್ತೆ ಮಗನಿಗೆ ಬುದ್ಧಿ ಬಂದು ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಿ ಸುಖವಾಗಿ ನೋಡಿಕೊಳ್ಳುತ್ತಾನೆ.ಅದಕ್ಕೆ ಹೇಳೋದು ಸ್ನೇಹಿತರೆ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಎನ್ನುವಂತಹ ಒಂದು ಹಾಡು ತುಂಬಾನೇ ಅರ್ಥಗರ್ಭಿತವಾಗಿದೆ ಇದಕ್ಕೆ ಸಂಪೂರ್ಣವಾಗಿ ಸೂಟ್ ಆಗುತ್ತದೆ.ಈ ವಿಚಾರದ ಬಗ್ಗೆ ನಿಮಗೇನಾದರೂ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಇದ್ದಲ್ಲಿ ಕಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.