ತಮ್ಮ ಮುಂದಿನ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಟನೆ ಮಾಡುತ್ತಾ ಇದ್ದಾರೆ ನಮ್ಮ ಮುದ್ದಾದ ಕನ್ನಡದ ನಟಿ …

123

ಭಾರತ ಚಿತ್ರರಂಗದಲ್ಲಿಯೇ ಆಗಾಗ ಭಾರಿ ಸದ್ದು ಮಾಡುತ್ತಲೇ ಇರುವ ನಟ ನಟಿಯರು ಅಂದರೆ ಅವರು ಬಾಲಿವುಡ್ ನ ನಟ ಹಾಗೂ ನಟಿಯರ ಹೌದು ಯಾವುದಾದರೂ ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತಾರೆ ಬಾಲಿವುಡ್ ನ ನಟ ಹಾಗೂ ನಟಿಯರ ಅದರಂತೆ ಇದೀಗ ಬಾಲುವುಡ್ ನ ಕಿಂಗ್ ಖಾನ್ ಎಂದೇ ಜನಪ್ರಿಯತೆ ಗಳಿಸಿರುವ ನಟ ಶಾರುಖ್ ಖಾನ್ ಅವರು ತಮಿಳಿನ ಹೆಸರಾಂತ ನಿರ್ದೇಶಕರಾಗಿರುವ ಹ್ಯಾಡ್ಲಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹಳೆಯದಾಗಿದೆ ಆದರೆ ಇದೀಗ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ನಯನತಾರಾ ಅವರು ಆಯ್ಕೆಯಾಗಿದ್ದು ಸೌತ್ ಸೂಪರ್*ನಯನತಾರಾಗೆ ಇದು ಮೊದಲ ಹಿಂದಿ ಸಿನಿಮಾ ಆಗಿದೆ. ನಯನತಾರಾ ಅವರಿಗೆ ಮೊದಲ ಸಿನಿಮಾ ನಟ ಶಾರುಖ್ ಖಾನ್ ಅವರ ಜೊತೆ ಅಭಿನಯ ಮಾಡುವ ಅವಕಾಶ ದೊರೆತಿದ್ದು ನಯನತಾರಾ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಇನ್ನು ಸದ್ಯದ ವಿಚಾರವೇನು ಅಂತ ಹೇಳುವುದಾದರೆ ನಟ ಶಾರುಖ್ ಅವರು ಆಕೆಯ ಸಿನಿಮಾದಲ್ಲಿ ಕನ್ನಡದ ಮೂಲದ ನಟಿ ಒಬ್ಬರ ಜೊತೆ ನಟನೆ ಮಾಡುತ್ತಿದ್ದಾರಂತೆ. ಹೌದು ನಮ್ಮ ಹೆಮ್ಮೆಯ ಕನ್ನಡತಿ ನಟಿ ಪ್ರಿಯಾಮಣಿ ಅವರು ಪಂಚಭಾಷಾ ತಾರೆ ಎಂದು ನಮಗೂ ಕೂಡ ತಡೆಯುತ್ತದೆ ಹಾಗೂ ನಟ ಶಾರುಖ್ ಹಾಗೂ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಮಣಿ ಅವರು ಶಾರುಖ್ ಹಾಗೂ ಅಟ್ಲಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ನಟಿ ಪ್ರಿಯಾಮಣಿಗೆ ಶಾರುಖ್ ಖಾನ್ ಜೊತೆ ನಟನೆ ಇದು ಹೊಸದೇನೂ ಅಲ್ಲ.

ಈ ಹಿಂದೆ ಸಹ ಶಾರುಖ್ ಖಾನ್ ಅವರು ಅಭಿನಯ ಮಾಡಿದ ಸೂಪರ್ ಹಿಟ್ ಸಿನಿಮಾ ಆಗಿರುವ ಚೆನ್ನೈ ಎಕ್ಸ್ ಪ್ರೆಸ್ ಅಲ್ಲಿಯೂ ಸಹ ಪ್ರಿಯಾಮಣಿ ಅವರು ವಿಶೇಷ ಹಾಡೊಂದರಲ್ಲಿ ಸ್ಟೆಪ್ ಹಾಕಿದ್ದರು ಇದೀಗ ಮತ್ತೆ ಹೊಸ ಸಿನಿಮಾದಲ್ಲಿ ಪ್ರಿಯಾಮಣಿ ಅವರು ಬಹಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಈ ಸಿನಿಮಾದಲ್ಲಿ ಪ್ರಿಯಾಮಣಿ ಪಾತ್ರದ ದೃಷ್ಟಿಕೋನದಿಂದಲೇ ತೋರಿಸಲಾಗುತ್ತದೆ ಅಂತೆ. ಈ ಸಿನಿಮಾಗೆ ನಟಿ ಪ್ರಿಯಾಮಣಿ ನರೇಟರ್ ಆಗಿದ್ದು ಜೊತೆಗೆ ಅತ್ಯಂತ ಪ್ರಮುಖ ಪಾತ್ರವೂ ಅವರದ್ದಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಹೌದು ಬಾಲಿವುಡ್ ನ ಜನಪ್ರಿಯ ನಾಯಕ ನಟ ಕಿಂಗ್ ಖಾನ್ ಶಾರುಖ್ ಮತ್ರು ನಯನತಾರಾ ಪುಣೆಯಲ್ಲಿ ಚಿತ್ರೀಕರಣದ ಮೊದಲ ಶೆಡ್ಯೂಲ್‌ ಅನ್ನೂ ಪ್ರಾರಂಭಿಸಲಿದ್ದು ಕೆಲವು ದಿನಗಳ ಬಳಿಕ ನಟಿ ಪ್ರಿಯಾಮಣಿ ಅವರು ಸಹ ಈ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಮೂಲಗಳ ಪ್ರಕಾರ ಹ್ಯಾಡ್ಲಿ ಅವರ ನಿರ್ದೇಶನ ಮಾಡುತ್ತಾ ಇರುವ ಈ ಸಿನಿಮಾದಲ್ಲಿ ಶಾರುಖ್ ಅವರು ದ್ವಿಪಾತ್ರ ದಲ್ಲಿ ಕಾಣಿಸಿಕೊಳ್ಳಲಿದ್ದು ತಮ್ಮ ಒಂದು ಪಾತ್ರಕ್ಕೆ ನಾಯಕಿ ನಯನತಾರಾ ಆದರೆ ಮತ್ತೊಂದು ಪಾತ್ರಕ್ಕೆ ನಾಯಕಿ ಪ್ರಿಯಾಮಣಿ ಎಂದು ಮಾಹಿತಿ ತಿಳಿದು ಬಂದಿದೆ.

ನಟಿ ನಯನತಾರಾ ಪ್ರಿಯಾಮಣಿ ಮಾತ್ರ ಅಲ್ಲದೆ ಇನ್ನೂ ಕೆಲವು ಬಹಳ ಪ್ರಮುಖ ನಟರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಈ ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಹಾಗೂ ಬಾಲಿವುಡ್ ನ ಎರಡೂ ಚಿತ್ರರಂಗಗಳ ನಟರು ಸಹ ಸಿನಿಮಾದಲ್ಲಿ ಇರಲಿದ್ದಾರಂತೆ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗುತ್ತಿದ್ದು 7ತಿಂಗಳ ಅವಧಿಯಲ್ಲಿ ಸಿನಿಮಾವನ್ನು ಮುಗಿಸುವ ಗುರಿಯನ್ನು ನಿರ್ದೇಶಕ ಅಟ್ಲಿ ಹಾಕಿಕೊಂಡಿದ್ದಾರೆ. ಸದ್ಯ ಇದೀಗ ಕಿಂಗ್ ಖಾನ್ ಪ್ರಸ್ತುತ ಪಠಾಣ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿತ್ತು ಈ ಸಿನಿಮಾವನ್ನ ಸಿದ್ಧಾರ್ಥ ಆನಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ .

ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಹಾಂ ಕೂಡ ನಟನೆ ಮಾಡುತ್ತಿದ್ದಾರೆ. ಪ್ರಿಯಾಮಣಿ ಕೈಯಕ್ಕಿ ಬರೋಬ್ಬರಿ 12 ಸಿನಿಮಾಗಳಿದ್ದು, ಅವರು ನಟಿಸಿದ್ದ ನಾರಪ್ಪ ಎಂಬ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆಯಾಗಿತ್ತು. ತೆಲುಗಿನ ವಿರಾಟಪರ್ವಂ ತಮಿಳಿನ ತಲೈವಿ ಸಿನಿಮಾಗಳು ಬಿಡುಗಡೆಯಾಗಬೇಕಿದ್ದು ಹಿಂದಿಯ ಮೈದಾನ್ ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ. ಇನ್ನೂ ಹಲವಾರು ಸಿನಿಮಾಗಳ ಆಫರ್ ಗಳನ್ನು ಹೊಂದಿರುವ ಪ್ರಿಯಾಮಣಿ ಅವರು ಮುಂದೆ ಇವರ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ನೀಡಲಿದ್ದಾರೆ ಪ್ರಿಯಾ ಮಣಿ.