ತಲೆಯಲ್ಲಿ ಹೊಟ್ಟು , ಕೂದಲು ಉದುರುವಿಕೆಗೆ ಆಗಬಾರದು ಅಂದ್ರೆ ಈ ಒಂದು ಸೊಪ್ಪಿನ ಪ್ಯಾಕ್ ತಲೆಗೆ ಹಚ್ಚಿಕೊಳ್ಳಿ ಸಾಕು… ಜನ್ಮದಲ್ಲಿ ಕೂದಲು ಉದುರುವುದಿಲ್ಲ..

158

ಕೂದಲು ಉದುರುವ ಸಮಸ್ಯೆ ಇರಲಿ ಕೂದಲು ಹೊಟ್ಟಿನ ಸಮಸ್ಯೆ ಇರಲಿ ಕೂದಲಿನ ಸಮಸ್ಯೆ ಏನೇ ಇರಲಿ ಅದು ಡ್ರೈನೇಜ್ ಅಥವಾ ಕೂದಲಿನ ಬುಡದಲ್ಲಿ ತುರಿಕೆ ಇಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ ಈ ಸರಳ ಮನೆಮದ್ದು ಪ್ರಭಾವವಾಗಿ ಕೆಲಸ ಮಾಡುತ್ತದೆ.ನಮಸ್ತೆ ಫ್ರೆಂಡ್ಸ್ ಕೂದಲು ಉದುರುವಂತಹ ಸಮಸ್ಯೆ ಇಂದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಕಾಡುತ್ತಿದೆ.

ಹಾಗಾಗಿ ಕೂದಲು ಉದುರುವಂತಹ ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಸರಳ ಮನೆಮದ್ದು ತುಂಬಾ ಉಪಯುಕ್ತಕರವಾಗಿದೆ. ಹೌದು ನೀವಂದು ಕೊಂಡಿರಬಹುದು ಈ ಮನೆಮದ್ದು ಗಳೆಲ್ಲ ಕೂದಲು ಉದುರುವ ಸಮಸ್ಯೆಯನ್ನು ಅಥವಾ ಹೊಟ್ಟಿನ ಸಮಸ್ಯೆ ನಿವಾರಿಸುತ್ತಾ ಅಂತ.

ಆದರೆ ಖಂಡಿತವಾಗಿ ಕೂದಲು ಉದುರುವ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ ಈ ಮನೆಮದ್ದು.ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತ ಪದಾರ್ಥಗಳು ಅದು ಎಲ್ಲವೂ ನೈಸರ್ಗಿಕವಾಗಿಯೇ ನಮಗೆ ದೊರೆಯುತ್ತದೆ ಹೌದು ಮುಖ್ಯವಾಗಿ ಬೇಕಾಗಿರುವುದು ದಾಸವಾಳದ ಎಲೆಗಳು ಮತ್ತು ಅಲೋವೆರಾ ಜೆಲ್ ಅಂದರೆ ಲೋಳೆಸರ ಇದನ್ನ ನಾವು ಬಳಸಬೇಕು ಮಾರ್ಕೆಟ್ ನಿಂದ ತಂದು ಪರಿಹಾರಕ್ಕೆ ಬಳಸಬಾರದು.

ಇದರ ಜೊತೆಗೆ ಮತ್ತಷ್ಟು ಪದಾರ್ಥಗಳು ಬೇಕಾಗಿರುತ್ತದೆ ಅದೇನೆಂದರೆ ಮೆಂತ್ಯೆ ಮೊಸರು ಮತ್ತು ನಿಂಬೆ ಹಣ್ಣಿನ ರಸ.ಮೊದಲಿಗೆ ದಾಸವಾಳದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ ನಂತರ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದರಲ್ಲಿರುವ ಹಳದಿ ಅಂಶವನ್ನು ತೆಗೆದು ಅದರಲ್ಲಿರುವ ಜೆಲ್ ಅನ್ನು ತೆಗೆದುಕೊಂಡು, ಮೆಂತೆಯನ್ನು ನೆನೆಸಿಟ್ಟು ಪೇಸ್ಟ್ ಮಾಡಿಕೊಳ್ಳಿ ಬಳಿಕ

ಇದಕ್ಕೆ ಅಲೋವೆರಾ ಜೆಲ್ ದಾಸವಾಳದ ಹೂವಿನ ಎಲೆಗಳನ್ನು ಪೇಸ್ಟ್ ಮಾಡಿ ಇದಕ್ಕೆ ಮಿಶ್ರ ಮಾಡಿ ಕೊನೆಗೆ ಮೊಸರು ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಬೇಕು ಅಥವಾ ಚಮಚದ ಸಹಾಯದಿಂದ ಈ ಎಲ್ಲ ಮಿಶ್ರಣವನ್ನು ಮಿಕ್ಸ್ ಮಾಡಿಕೊಳ್ಳಿ.

ಈಗ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ದಪ್ಪದಾಗಿ ಲೇಪ ಮಾಡಬೇಕು ಹೌದು ಈ ಮಿಶ್ರಣವನ್ನು ಕೂದಲಿಗೆ ಹಚ್ಚುವ ಬದಲು ಮುಖ್ಯವಾಗಿ ಕೂದಲಿನ ಬುಡಕ್ಕೆ ಲೇಪ ಮಾಡಬೇಕು ನಂತರ ಈ ಮಿಶ್ರಣವನ್ನು ಸುಮಾರು ಗಂಟೆಗಳ ವರೆಗೂ ಹಾಗೇ ಇರಿಸಿ ನಂತರ ಮೈಲ್ಡ್ ಶಾಂಪೂವಿನಿಂದ ಅಥವಾ ಶೀಕೆಕಾಯಿ ಅನ್ನೂ ಬಳಸಿ ಕೂದಲನ್ನು ಸ್ವಚ್ಛ ಮಾಡಿಕೊಳ್ಳಬೇಕು.

ಈ ಪರಿಹಾರವನ್ನು ಮಾಡುತ್ತಾ ಬರುವುದರಿಂದ ಅಂದರೆ ವಾರಕ್ಕೊಮ್ಮೆ ಈ ಪರಿಹಾರ ಮಾಡುತ್ತ ಬರುವುದರಿಂದ ಕೂದಲು ಉದುರುವ ಸಮಸ್ಯೆ ಹಾಗೂ ಕೂದಲಿನಲ್ಲಿ ಕಾಣಿಸಿಕೊಳ್ಳುವ ಹುಟ್ಟು ಹೇನಿನ ಸಮಸ್ಯೆ ಕೂದಲಿನ ಬುಡದಲ್ಲಿ ಕಾಣಿಸಿಕೊಳ್ಳುವ ತುರಿಕೆ ಈ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ.

ಇದರ ಜೊತೆಗೆ ಕೂದಲನ್ನ ಕಳಚಿ ಮಾಡಲೋ ದಿನಬಿಟ್ಟು ದಿನ ಕೂದಲಿಗೆ ಎಣ್ಣೆಯನ್ನು ಹಾಕಿ ಇದರಿಂದ ಕೂದಲಿನಲ್ಲಿರುವ ಡ್ರೈನೆಸ್ ಅನ್ನು ತೆಗೆದು ಹಾಕಬಹುದು ಹಾಗೂ ಕೊಬ್ಬರಿ ಎಣ್ಣೆ ಕೂದಲಿನ ಪೋಷಣೆ ಮಾಡಲು ಉತ್ತಮವಾಗಿದೆ ಹಾಗಾಗಿ ನೀವು ಮಾರ್ಕೆಟ್ ನಲ್ಲಿ ದೊರೆಯುವ ಯಾವುದೊ ಎಣ್ಣೆ ಬಳಸುವುದರ ಬದಲು ಶುದ್ಧವಾದ ಕೊಬ್ಬರಿ ಎಣ್ಣೆ ಬಳಸಿ.

ಈ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಲೇಪ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಇದಕ್ಕೆ ಬೇಕಾದಲ್ಲಿ ಸ್ವಲ್ಪ ಮೆಂತೆ ಕಾಳುಗಳನ್ನು ಮಿಶ್ರಮಾಡಿ, ಈ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತ ಬರಬೇಕು ಇದರಿಂದ ಡ್ರೈನೆಸ್ ನಿವಾರಣೆಯಾಗುತ್ತೆ ಹೊಟ್ಟಿನ ಸಮಸ್ಯೆ ಬರುವುದಿಲ್ಲ.

WhatsApp Channel Join Now
Telegram Channel Join Now