ತಲೆ ಕೂದಲು ಉದುರುವುದನ್ನ ತಡೆಗಟ್ಟಬೇಕಾದರೆ ಮನೆಯಲ್ಲೇ ಈ ರೀತಿಯ ಎಲೆಗಳಿಂದ ನೈಸರ್ಗಿಕ ಶಂಪೂ ಮಾಡಿ ಹಚ್ಚಿ ಸಾಕು ಕೂದಲು ಉದುರೋದು ಹಾಗು ಬಿಳಿ ಕೂದಲು ತಡೆಗಟ್ಟಬಹುದು…

172

ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುವುದಕ್ಕಾಗಿ ಮನೆಯಲ್ಲಿಯೇ ಮಾಡಿಕೊಳ್ಳಿ ಈ ಶಾಂಪೂ, ಹೌದು ಈ ಶ್ಯಾಂಪೂ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಆದರೂ ನಿಮಗೆ ಪ್ರಭಾವಶಾಲಿ ಕೂದಲುದುರುವ ಸಮಸ್ಯೆಗೆ ಪರಿಹಾರ ಸಿಗುತ್ತೆನಮಸ್ಕಾರಗಳು, ಈ ಕೂದಲು ಉದುರುವಂತಹ ಸಮಸ್ಯೆಯು ಇನ್ನೂ ಹುಡುಗರು ಹುಡುಗಿಯರು ಅನ್ನದೆ ಎಲ್ಲರಿಗೂ ಕಾಡುತ್ತಿರುವಂತಹ ಸಾಮಾನ್ಯ ತೊಂದರೆಯಾಗಿದೆ.

ಈ ಕೂದಲುದುರುವ ಸಮಸ್ಯೆಗೆ ಮನೆಯಲ್ಲಿಯೇ ನಾವು ಪರಿಹಾರವನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಸಲಿದ್ದೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಕೂದಲುದುರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಹೌದು ಈ ಮನೆ ಮದ್ದು ಮಾಡುವುದು ಹೇಗೆ ಅಂದರೆ ಕೂದಲಿಗೆ ಈ ಮನೆಮದ್ದಿನಿಂದ ಸಕತ್ ಪೋಷಣೆ ದೊರೆಯುತ್ತದೆ ಹಾಗೂ ಕೂದಲಿನ ಬುಡ ಸದೃಡವಾಗುತ್ತೆ, ಹೌದು ಈ ಶಾಂಪೂವನ್ನು ನೀವು ಮನೆಯಲ್ಲಿ ಮಾಡಬೇಕಿರುತ್ತದೆ

ಹೌದು ಪ್ರತಿ ದಿನ ತಲೆ ಸ್ನಾನ ಮಾಡುವ ಅಗತ್ಯ ಇರುವುದಿಲ್ಲ ಆದರೆ ವಾರಕ್ಕೆ ಒಮ್ಮೆಯಾದರೂ ತಲೆ ಸ್ನಾನ ಮಾಡಿಯೇ ಮಾಡುತ್ತೇವೆ ಆಗ ಶಾಂಪೂ ಬಳಸಿಯೆ ಬಳಸಿರುತ್ತೇವೆ.ಯಾವತ್ತಿಗೂ ಕೂದಲಿಗೆ ಎಣ್ಣೆ ಹಾಕದೆ ನಾವು ತಲೆಗೆ ಶಾಂಪೂ ಹಾಕಿ ತಲೆ ಸ್ನಾನ ಮಾಡಬಾರದು ಹೌದು ವಾರಕ್ಕೆ 3 ದಿನ ತಲೆಸ್ನಾನ ಮಾಡಬೇಕಿರುತ್ತದೆ ಮತ್ತು ತಲೆಸ್ನಾನ ಮಾಡುವಾಗ 2ಗಂಟೆಗಳ ಮುಂಚೆ ಆದರೂ ಕೂದಲಿಗೆ ಎಣ್ಣೆ ಹಾಕಿ ಒಂದೊಳ್ಳೆ ಮಸಾಜ್ ಮಾಡಿ ಬಳಿಕ ತಲೆಸ್ನಾನ ಮಾಡಬೇಕು.ಆಗ ಶಾಂಪೂ ಬಳಸುತ್ತೀರಾ ಸಾಕಷ್ಟು ಶಾಂಪುಗಳು ಇನ್ನೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಆ ಕಂಪನಿ ಈ ಕಂಪೆನಿ ಡ್ಯಾಂಡ್ರಫ್ ಗೆ ಒಂದು ಕೂದಲು ಉದುರುವುದಕ್ಕೆ ಒಂದು ಅಂತ ಸಾಕಷ್ಟು ಶಾಂಪೂಗಳು ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದೆ

ಆದರೆ ಇದೆಲ್ಲವೂ ಕೆಮಿಕಲ್ ನಿಂದ ಮಾಡಿರುವುದರಿಂದ ಕೂದಲಿಗೆ ಈ ಎಲ್ಲಾ ಶಾಂಪೂಗಳು ಡ್ಯಾಮೇಜ್ ಉಂಟುಮಾಡುತ್ತಾ ಇನ್ನೇನು ಆಗುತ್ತೆ ಕೂದಲುದುರುವ ಸಮಸ್ಯೆ ತಾನಾಗಿಯೇ ಹೆಚ್ಚುತ್ತದೆ ಆದರೆ ನಾವು ಮನೆಯಲ್ಲಿಯೇ ಮಾಡುವ ಶಾಂಪೂ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಇದಕ್ಕೆ ಬೇಕಾಗಿರುವುದು ಅಕ್ಕಿ ಮತ್ತು ಮೆಂತ್ಯೆಬದಲಿಗೆ ಅಕ್ಕಿ ಮತ್ತು ಮೆಂತೆಯನ್ನು ಅರ್ಧರ್ಧ ಬಟ್ಟಲಿನಷ್ಟು ತೆಗೆದುಕೊಂಡವು ಅದನ್ನ ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಬಳಿಕ ಈ ಕುದಿಸಿ ಕಂಡಂತಹ ನೀರನ ಶೋಧಿಸಿಕೊಂಡು ಆ ನೀರನ್ನು ತೆಗೆದುಕೊಳ್ಳಿ

ಬಳಿಕ ಈ ನೀರನ್ನೂ ಸ್ವಲ್ಪ ಸಮಯ ಕುದಿಸಿಕೊಳ್ಳಿ ಈ ನೀರು ಕುದಿಯುವಾಗ ಅಕ್ಕಿ ಮತ್ತು ಮೆಂತ್ಯೆ ಅನ್ನೋ ರುಬ್ಬಿಕೊಂಡು ಆ ಮಿಶ್ರಣಕ್ಕೆ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಈ ಎಲ್ಲ ಮಿಶ್ರಣವನ್ನ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಂಡು ಅದನ್ನು ಈ ಮೆಂತ್ಯ ಮತ್ತು ಅಕ್ಕಿ ನೀರನ್ನು ಬಿಸಿ ಮಾಡಲು ಇಟ್ಟಿರುತ್ತೀರಾ ಅಲ್ವಾ ಆ ಗಂಜಿಗೆ ಹಾಕಿ ಮತ್ತೊಮ್ಮೆ ನೀರನ್ನು ಸ್ವಲ್ಪ ಸಮಯ ಕುದಿಸಿಕೊಂಡು ಬಳಿಕ ಸ್ಟವ್ ಆಫ್ ಮಾಡಿ ಗ್ಲಾಸ್ ಕಂಟೈನರ್ ಗೆ ಇದನ್ನ ಶೋಧಿಸಿಕೊಳ್ಳಿ

ಈಗ ನಮಗೆ ಮನೆಯಲ್ಲಿಯೇ ತಯಾರಿಸಿದ ಶಾಂಪೂ ತಯಾರಾಗಿದೆ ಇದನ್ನು ನೀವು ದಿನಬಿಟ್ಟು ದಿನ ಕೂದಲಿಗೆ ಹಚ್ಚಿ ಯಾವುದೇ ಕಾರಣಕ್ಕೂ ಬರೀ ಕೂದಲಿಗೇ ಹಚ್ಚಬೇಡಿ. ಎಣ್ಣೆ ಹಚ್ಚಿ ಕೂದಲನ್ನು ಪೋಷಣೆ ಮಾಡಿ ಬಳಿಕ ಆ ತಯಾರಿಸಿ ಕೊಂಡಂತಹ ಶಾಂಪೂವನ್ನು ಬಳಸಿ ಕೂದಲನ್ನು ಸ್ವಚ್ಚ ಮಾಡಿ.ಇದರಿಂದ ಕೂದಲು ಸಿಲ್ಕಿ ಆಗುತ್ತೆ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲಿನ ಬುಡ ಸದೃಢವಾಗಿ ಕೂದಲು ಉದುರುವಂತಹ ಸಮಸ್ಯೆ ಕೂಡ ಪರಿಹಾರವಾಗುತ್ತೆ ಒಮ್ಮೆ ನೀವೂ ಟ್ರೈ ಮಾಡಿ ನೋಡಿ