ದಿಂಬಿನಿಂದ ತನ್ನ ಮಾನವನ್ನ ಮುಚ್ಚಿಕೊಂಡ ನಟಿ ಬಾರಿ ಟ್ರೊಲ್ ಆದ ಫೋಟೋಗಳು ನಿಮಗಾಗಿ ..

54

ಸ್ನೇಹಿತರೆ ನಮಸ್ಕಾರ ಎಲ್ಲಾರು ಬಂದಿರುವಂತಹ ಸಂದರ್ಭದಲ್ಲಿ ಹಲವಾರು ಜನರು ಮನೆಯಲ್ಲಿ ಇದ್ದರೂ.ಕೊಟ್ಟಿರುವಂತಹ ಜನರಿಗೆ ಮನೆಯಲ್ಲಿ ಇದ್ದರೂ ಕೂಡ ಆರಾಮಾಗಿ ಇದ್ದರು ಆದರೆ ದುಡ್ಡು ಇಲ್ಲದೆ ಬರುವಂತಹ ವ್ಯಕ್ತಿಗಳು ತುಂಬಾ ಬರೆದಂತಹ ಸಮಯವನ್ನು ನಾವು ಆಲೋಚನೆ ಮಾಡಿದರೆ ಎಂಥ ಕಷ್ಟ ಪರಿಸ್ಥಿತಿ ಬಂತಲ್ಲಾ ಅಂತ ಅನಿಸುತ್ತದೆ. ಮತ್ಯಾವತ್ತು ಕೂಡ ಈ ರೀತಿಯಾದಂತಹ ಪರಿಸ್ಥಿತಿ ಯಾರಿಗೂ ಕೂಡ ಬರಬಾರದು ಎನ್ನುವುದು ಪ್ರತಿಯೊಬ್ಬರ ಒಂದು ವಿಚಾರ.ಸಮಯದಲ್ಲಿ ಸಾಮಾನ್ಯ ಮನುಷ್ಯರಿಗಿಂತ ನಟ-ನಟಿಯರು ಮನೆಯಲ್ಲಿ ಏನು ತಮ್ಮ ಬಿಡುವಿನ ಸಮಯದಲ್ಲಿ ಏನೆಲ್ಲ ಮಾಡಿದರೂ ಗೊತ್ತಾ ಕೆಲವರಂತೂ ವಿಚಿತ್ರವಾದ ರೀತಿಯಲ್ಲಿ ಮನೆಯಲ್ಲಿದ್ದುಕೊಂಡು ಫೋಟೋವನ್ನು ಹಾಕಿದ್ದಾರೆ ವಿಡಿಯೋವನ್ನು ಮಾಡಿದ್ದಾರೆ.

ಕೆಲವೊಂದು ನಟ-ನಟಿಯರು ಮಾಡುವಂತಹ ಈ ರೀತಿಯಾದಂತಹ ವಿಡಿಯೋಗಳು ಸಿಕ್ಕಾಪಟ್ಟೆ ಕೂಡ ಆಗಿದ್ದವು. ಹಾಗಾದರೆ ನಾವು ಯಾವುದರ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದೇವೆ ಗೊತ್ತಾ ಸಂದರ್ಭದಲ್ಲಿಈ ನಟಿ ಕೇವಲ ದಿಂಬಿನಿಂದ ತನ್ನ ಮಾನವನ್ನು ಮುಚ್ಚಿಕೊಂಡು ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರೂ ಹಾಗಾದರೆ ಈ ನಟಿಯಾದರೂ ಯಾರು ಹಾಗೂ ಏನೆಲ್ಲ ಮಾಡಿದರೂ ಯಾಕೆ ಸಿಕ್ಕಾಪಟ್ಟೆ ಜನರಿಂದ ಸಿಕ್ಕಾಪಟ್ಟೆ ರೂಲರ್ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ

ಸ್ನೇಹಿತರೆ ನಿಮಗೆ ಗೊತ್ತಿದೆಯೋ ಗೊತ್ತಿಲ್ವಾ ಒಬ್ಬ ನಟಿ ಇದ್ದಾರೆ ಅವರ ಹೆಸರು ಅಂತ.ಇವರು ಮೂಲತಹ ಪಂಜಾಬಿ ಸಿನಿಮಾ ಚಿತ್ರವೊಂದಿದೆ ಸೇರಿದವರು ಅವರು ಪಂಜಾಬಿ ಚಿತ್ರರಂಗದಿಂದ ಬಾಲಿವುಡ್ ಚಿತ್ರರಂಗಕ್ಕೆ ಬಂದು ದೊಡ್ಡದಾದ ಹೆಸರನ್ನು ಕೂಡ ಮಾಡಿದ್ದರು ಹಾಗೂ ಇವರ ಜೀವನದಲ್ಲಿ ಇನ್ನೊಂದು ದೊಡ್ಡ ಹೆಸರನ್ನು ತೆಗೆದುಕೊಂಡು ಬಂದಂತಹ ಒಂದು ಸಿನಿಮಾ ಎಂದರೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮೂಡಿ ಬಂದತಹ ಆರ್ ಎಕ್ಸ್ ಹಂಡ್ರೆಡ್ ಸಿನಿಮಾ. ಇವರಿಗೆ ಸಿನಿಮಾ ಮಾಡಿದ ನಂತರ ಇವರಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಆಫರ್ಗಳು ಬರಲು ಶುರುವಾದವು ಆದುದರಿಂದ ಇವರು ಯಾವುದೇ ಕಾರಣಕ್ಕೂ ಅಲ್ಲಿಂದ ಹೊರಗೆ ಹೋಗಬಾರದು ಎನ್ನುವಂತಹ ನಿಟ್ಟಿನಲ್ಲಿ ಅಲ್ಲೇ ಕೂತು ಬಿಟ್ಟಿದ್ದಾರೆ.

ಇವರು ಏನು ಮಾಡಿದ್ದಾರೆ ಗೊತ್ತಾ ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಸುಮ್ಮನೆ ಇರುವುದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೊಳ್ಳುವಂತಹ ಕೆಲವೊಂದು ಫೋಟೋಗಳು ಹಾಗೂ ಸಮಯವನ್ನು ನಾಯಿಯ ಜೊತೆಗೆ ಕಳೆದಂತಹ ಸಮಯವನ್ನು ಫೋಟೋ ಬಂದ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು ಇದನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದರು.ಹಾಗೆ ಮೂರು ದಿನದಿಂದ ದಿನಕ್ಕೆ ಹೊಸ ತರದ ಆದಂತಹ ಉಡುಪುಗಳನ್ನು ಧರಿಸುತ್ತಿದ್ದು ಇದನ್ನ ಅಭಿಮಾನಿಗಳಿಗೆ ಉಣಬಡಿಸುತ್ತಿದ್ದರು.

ಒಂದು ದಿನ ಹೀಗೆ ರಾ ಪಾಯಲ್ ರಜಪುತ್ ಅವರು ಒಂದು ವಿಶೇಷವಾದಂತಹ ಡ್ರೆಸ್ಸನ್ನು ವಿನ್ಯಾಸವನ್ನು ಮಾಡುತ್ತಾರೆ ಅದು ಏನಪ್ಪ ಅಂದ್ರೆ ಅದು ಡ್ರೆಸ್ಸು ಅಲ್ಲ ಮನೆಯಲ್ಲಿ ಇದ್ದಂತಹ ಒಂದು ದಿಂಬಂ ನಮಗೆ ಕಟ್ಟಿಕೊಂಡು ಸೊಂಟಕ್ಕೆ ಬೆಲ್ಟನ್ನು ಹಾಕಿಕೊಂಡು ಫೋಟೋವನ್ನು ಚಿತ್ರೀಕರಿಸುತ್ತಾರೆ. ಹೀಗೆ ತಾವು ತೆಗೆಸಿಕೊಂಡು ಅಂತಹ ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ ಹೀಗೆ ಜಾಲತಾಣದಲ್ಲಿ ಹಾಕೋದ್ ಅಂತಹ ಸಂದರ್ಭದಲ್ಲಿ ನಾನು ಫ್ಯಾಶನ್ ಆಗಿ ಬಳಕೆ ಮಾಡುತ್ತೇನೆ. ಇದು ಪಿಲೋ ಚಾಲೆಂಜ್ ಎಂದು ಬರೆದುಕೊಳ್ಳುತ್ತಾರೆ

ಇವರು ಹಾಕಿದಂತಹ ಈ ಫೋಟೋವನ್ನು ಹಲವಾರು ಜನರು ಟೀಕಿಸಿದ್ದಾರೆ ಹಾಗೂ ಪ್ರತಿಕ್ರಿಯಿಸಿದ್ದಾರೆ ಸಿಕ್ಕಾಪಟ್ಟೆ ಜನರು ಅವರ ಫೋಟೋವನ್ನು ಇಟ್ಟುಕೊಂಡು ಸಿಕ್ಕಾಪಟ್ಟೆ ಮಾಡಿದ್ದಾರೆ.ಏನೇ ಆಗಲಿ ತಮ್ಮ ಹೊಸದಾದ ಅಂತಹ ಆಲೋಚನೆಯಿಂದ ಜನರ ಮನಸ್ಸನ್ನು ಕದ್ದ ಅಂತಹ ಪಾಯಲ್ ಅವರಿಗೆ ನಿಜವಾಗ್ಲೂ ಮೆಚ್ಚುಗೆ ಕೊಡಲೇಬೇಕು. ಸ್ನೇಹಿತರೆ ನಿಮಗೆ ಏನಾದರೂ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದು ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

WhatsApp Channel Join Now
Telegram Channel Join Now