ದಿನಾಗಲೂ ಈ ಒಂದು ಪುಡಿಯನ್ನ ಹಾಲಿಗೆ ಮಿಕ್ಸ್ ಮಾಡಿಕೊಂಡು ಕುಡಿದರೆ ಉಸಿರಾಟ ಹಾಗು ಶ್ವಾಸಕೋಶದ ಪ್ರಾಬ್ಲಮ್ ಬರೋದೇ ಇಲ್ಲ..

138

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿನಿತ್ಯ ಎಲ್ಲರೂ ಕೂಡ ಹಾಲನ್ನು ಸೇವಿಸುತ್ತಾರೆ ಆದರೆ ಈ ಹಾಲಿಗೆ ನಾವು ಹೇಳುವಂತಹ ಪದಾರ್ಥಗಳನ್ನು ಹಾಕಿಕೊಂಡು ಸೇವಿಸುವುದರಿಂದ ಏನೆಲ್ಲ ಉಪಯೋಗಗಳಿವೆ ಆ ಪದಾರ್ಥಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಈ ದಿನ ನಿಮಗೆ ನೀಡುತ್ತೇವೆ.ಸ್ನೇಹಿತರೇ ದಿನ ರಾತ್ರಿ ಮಲಗುವಾಗ ಎಷ್ಟೊಂದು ಜನರಿಗೆ ಹಾಲು ಕುಡಿದು ಮಲಗುವ ಅಭ್ಯಾಸವಿದೆ ಆದರೆ ಅದರಿಂದ ಏನು ಉಪಯೋಗ ಎಂಬುದು ಕೂಡ ತಿಳಿದಿರುವುದಿಲ್ಲ ಹಾಲಿಗೆ ಸಕ್ಕರೆ ಅಥವಾ ಯಾವುದಾದರೂ ಬೂಸ್ಟ್ ಹಾರ್ಲಿಕ್ಸ್ ಈ ರೀತಿ ಪದಾರ್ಥಗಳನ್ನು ಹಾಕಿಕೊಂಡು ಹಾಲನ್ನು ಸೇವಿಸುತ್ತಾರೆ.

ಅದರ ಬದಲಾಗಿ ನಾವು ಹೇಳುವ ಸಾಮಗ್ರಿಗಳನ್ನು ಹಾಕಿಕೊಂಡು ಹಾಲನ್ನು ಕುಡಿದರೆ ನಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಎಂಬುದನ್ನು ತಿಳಿಸುತ್ತೇವೆ.ಆ ಸಾಮಗ್ರಿಗಳು ಬೇರೆ ಯಾವ ಅಲ್ಲ ನಾವು ದಿನನಿತ್ಯ ಅಡುಗೆಯಲ್ಲಿ ಬಳಸುವ ಜೀರಿಗೆ ಮೆಣಸು ಮತ್ತು ಕಲ್ಲು ಸಕ್ಕರೆ ಈ ಮೂರು ಪದಾರ್ಥಗಳ ಜೊತೆಗೆ ಹಾಲು ಈ ನಾಲ್ಕನ್ನು ಸೇರಿಸಿ ಹಾಲನ್ನು ಕುಡಿಯುವುದರಿಂದ ಬಹಳ ಉಪಯೋಗವಿದೆ .ಮೊದಲನೆಯದಾಗಿ ಹೇಗೆ ಅವುಗಳನ್ನೆಲ್ಲಾ ಹಾಲಿಗೆ ಸೇರಿಸುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಮೊದಲನೆಯದಾಗಿ ಸ್ನೇಹಿತರೇ ಜೀರಿಗೆಯನ್ನು ಪುಡಿ ಮಾಡಿಕೊಳ್ಳಬೇಕು ಜೀರಿಗೆಯನ್ನು ಪುಡಿಯನ್ನು ಜೀರಿಗೆಯನ್ನು ಸ್ವಲ್ಪ ಬಿಸಿ ಮಾಡಿ.

ಅಂದರೆ ಅದನ್ನು ಹುರಿದು ಅದನ್ನು ಪೌಡರ್ ಮಾಡಿಕೊಂಡು ಹಾಲಿಗೆ ಅಂದ್ರೆ ಇನ್ನೂರ ಐವತ್ತು ಗ್ರಾಂ ಹಾಲಿಗೆ ಅರ್ಧ ಚಮಚ ಜೀರಿಗೆ ಪುಡಿಯನ್ನು ಬೆರಸಬೇಕು ಅದರ ಜೊತೆಯಲ್ಲಿ ಮೆಣಸಿನ ಪುಡಿಯನ್ನು ನಾವು ಅಂಗಡಿಯಿಂದ ತರುವ ಬದಲು ಅದನ್ನು ಮನೆಯಲ್ಲಿಯೇ ಪೌಡರ್ ಮಾಡಿಕೊಂಡು ಅದನ್ನು ಕಾಲು ಚಮಚ ಬಳಸಬೇಕು ಅದರ ಜೊತೆಯಲ್ಲಿ ಸಕ್ಕರೆಯ ಬದಲಾಗಿ ಕಲ್ಲು ಸಕ್ಕರೆಯನ್ನು ಹಾಲಿಗೆ ಹಾಕಿಕೊಳ್ಳಬೇಕು.

ಈ ಮೂರನ್ನು ಅಂದರೆ ಇನ್ನೂರ ಐವತ್ತು ಗ್ರಾಂ ಹಾಲಿಗೆ ಅರ್ಧ ಚಮಚ ಜೀರಿಗೆ ಪೌಡರ್ ಕಾಲು ಚಮಚ ಮೆಣಸಿನ ಪುಡಿ ಅದರ ಜೊತೆಯಲ್ಲಿ ರುಚಿಗೆ ತಕ್ಕಷ್ಟು ಅಂದರೆ ನಿಮಗೆ ಎಷ್ಟು ಸಿಹಿ ಬೇಕೋ ಅಷ್ಟು ಕಲ್ಲು ಸಕ್ಕರೆ ಈ ಅಂಶಗಳನ್ನೆಲ್ಲ ಹಾಕಿಕೊಂಡು ಹಾಲನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ಹಾಲು ರೆಡಿಯಾಗುತ್ತದೆ ಆ ಹಾಲನ್ನು ದಿನ ನಿತ್ಯ ನಾವು ರಾತ್ರಿ ಮಲಗುವ ಮುಂಚೆ ಅಂದರೆ ಊಟ ಆದ ನಂತರ ಸೇವಿಸಬೇಕು ಈ ರೀತಿ ಸೇವಿಸುವುದರಿಂದ.

ನಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಗೊತ್ತೇ ಕೇಳಿದರೆ ಅಚ್ಚರಿ ಪಡುತ್ತೀರಿ ಇದರಿಂದ ಜ್ವರ ಕೆಮ್ಮು ಶೀತ ಈ ರೀತಿ ಯಾವುದೇ ಸಮಸ್ಯೆಗಳು ಕೂಡ ನಮ್ಮ ಹತ್ತಿರ ಬರುವುದಿಲ್ಲ ಮತ್ತು ಉಸಿರಾಟದ ಸಮಸ್ಯೆ ಅಥವಾ ಶ್ವಾಸಕೋಶದ ಸಮಸ್ಯೆ ಏನಾದರೂ ಇದ್ದರೆ ಅದು ತುಂಬಾ ಬೇಗ ನಿವಾರಣೆಯಾಗುತ್ತದೆ ಅದರ ಜೊತೆಯಲ್ಲಿ ತುಂಬಾ ಸುಲಭವಾಗಿ ರಾತ್ರಿ ಸಮಯದಲ್ಲಿ ನಿದ್ದೆ ಬರುವುದನ್ನು ನಾವು ಗಮನಿಸಬಹುದು .

ಅದರ ಜೊತೆಯಲ್ಲಿ ಮಕ್ಕಳಿಗೆ ಈ ರೀತಿ ಹಾಲು ಮಾಡಿ ಅವರಿಗೆ ಕುಡಿಯಲು ಕೊಡುವುದರಿಂದ ಅವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಅವರಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಪ್ರತಿಯೊಬ್ಬರೂ ಕೂಡ ಈಗಿನ ಕಾಲದಲ್ಲಿ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಜೊತೆಗೆ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಲಿ ಎಂದು ಈ ರೀತಿ ಹಾಲನ್ನು ಕುಡಿಯುವುದರಿಂದ ಪೋಷಕಾಂಶಗಳು ಹೆಚ್ಚಾಗಿ ನಮ್ಮ ದೇಹವನ್ನು ಸೇರುತ್ತವೆ.

ಅದರ ಜೊತೆಯಲ್ಲಿ ರೋಗ ನಿರೋಧಕ ಶಕ್ತಿ ನಮ್ಮ ದೇಹಕ್ಕೆ ಹೆಚ್ಚಾಗುವುದನ್ನು ನಾವು ಕಾಣಬಹುದು ಸಾಧ್ಯವಾದಷ್ಟು ಈ ಪುಡಿಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ದಿನನಿತ್ಯ ಒಂದು ಗ್ಲಾಸ್ ಹಾಲನ್ನು ಕುಡಿಯುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಲ್ಲರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ಶುಭ ದಿನ .

WhatsApp Channel Join Now
Telegram Channel Join Now