ದಿನ ಬೆಳಿಗ್ಗೆ ಎದ್ದು ಇದನ್ನ ಕುಡಿಯಿರಿ ಸಾಕು ಶುಗರ್ ಮಟ್ಟ ತುಂಬಾ ಕಡಿಮೆ ಆಗುತ್ತೆ .. ಮದುಮೇಹಿಗಳಿವೆ ಸಂಜೀವಿನಿ ಇದು ..

162

ಸಕ್ಕರೆ ಕಾಯಿಲೆ ಇದೆಯೇ ಅಥವಾ ಸಕ್ಕರೆ ಕಾಯಿಲೆ ಜನ್ಮದಲ್ಲಿ ಬರಬಾರದೆ ಹಾಗಿದ್ದಲ್ಲಿ ಈ ಮನೆಮದ್ದು ಪಾಲಿಸಿ ಇದರಿಂದ ನಿಮಗೆ ಸಕ್ಕರೆ ಕಾಯಿಲೆ ಇದ್ದರೆ ಕಂಟ್ರೋಲ್ ನಲ್ಲಿ ಇಡಲು ಈ ಪರಿಹಾರ ಸಹಕಾರಿ ಜೊತೆಗೆ ಸಕ್ಕರೆ ಕಾಯಿಲೆ ಬರೆದಿರುವ ಹಾಗೆ ನೋಡಿಕೊಳ್ಳುತ್ತೆ ಇದೊಂದು ಮನೆಮದ್ದು.ಹಾಗಾದ್ರೆ ತಿಳಿಯೋಣ ಬನ್ನಿ ಈ ಮನೆಮದ್ದು ಮಾಡುವ ವಿಧಾನ ಮತ್ತು ಇದರಿಂದ ಇನ್ನೂ ಏನೆಲ್ಲಾ ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತದೆ ಎಂದು ನಿಮ್ಮ ಆರೋಗ್ಯ ಉತ್ತಮವಾಗಿರಲು ನಮ್ಮ ಸುಲಭ ಮನೆ ಮದ್ದು ಇದನ್ನು ಪಾಲಿಸಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಹೌದು ಇಂದಿನ ನಾವು ಸಕ್ಕರೆ ಕಾಯಿಲೆ ಬಗ್ಗೆ ಮಾತನಾಡುತ್ತಿದ್ದೇವೆ ಜೊತೆಗೆ ಸಕ್ಕರೆ ಕಾಯಿಲೆ ಬಗ್ಗೆ ಮಾತನಾಡುವುದಷ್ಟೇ ಅಲ್ಲ ಸಕ್ಕರೆ ಕಾಯಿಲೆಗೆ ಒಂದೊಳ್ಳೆ ಪರಿಣಾಮಕಾರಿಯಾದಂತಹ ಮನೆಮದ್ದನ್ನು ಕೂಡ ಹೇಳಿಕೊಡುತ್ತೇವೆ ಇದನ್ನ ನೀವು ಪಾಲಿಸಿಕೊಂಡು ಬಂದ ದೇಹದಲ್ಲಿ ಸಕ್ಕರೆ ಕಾಯಿಲೆ ಎಂಬುದು ನಿಯಂತ್ರಣದಲ್ಲಿ ಇರುತ್ತದೆ.

ಸಕ್ಕರೆ ಕಾಯಿಲೆ ಇಲ್ಲದಿರುವವರು ಪರಿಹಾರವನ್ನು ಮಾಡೋದ್ರಿಂದ ಏನಾದರೂ ಅಡ್ಡ ಪರಿಣಾಮ ಆಗುತ್ತಾ? ಹೀಗೆ ನೀವೇನಾದರೂ ಯೋಚಿಸುತ್ತಿದ್ದರೆ ಅದಕ್ಕೂ ಪರಿಹಾರವಿದೆ ಈ ಮನೆಮದ್ದನ್ನು ನೀವು ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಹಾಗೆ ಈ ಪರಿಹಾರ ಪಾಲಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇದ್ದು ನಿಮ್ಮ ಆರೋಗ್ಯವನ್ನು ಸೃಷ್ಟಿ ಮಾಡುತ್ತೆ ಜೊತೆಗೆ ಜನ್ಮದಲ್ಲಿ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಈ ಸರಳ ಮನೆಮದ್ದು.

ಹೌದು ನಾವು ಈ ಸಕ್ಕರೆ ಕಾಯಿಲೆಗೆ ಮಾಡುವ ಮನೆಮದ್ದನ್ನು ಯಾವುದರಿಂದ ಮಾಡುತ್ತಿದ್ದೇವೆ ಅಂದರೆ ಎಲ್ಲರಿಗೂ ಆರೋಗ್ಯವನ್ನು ನೀಡುವಂತಹ ಸೀಬೆ ಎಲೆ ಎಂದ ಈ ಮನೆಮದ್ದನ್ನು ಮಾಡುತ್ತಿದ್ದೇವೆ ಮಾಡುವ ವಿಧಾನ ತುಂಬಾ ಸುಲಭ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ ಹಾಗೆ ಸೀಬೆ ಎಲೆಗಳನ್ನು ತಂದು ಅದನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಆಗದಿದ್ದರೂ ದಿನಬಿಟ್ಟು ದಿನ ಅಥವಾ ವಾರಕ್ಕೆ ಒಮ್ಮೆಯಾದರೂ ಈ ಮನೆಮದ್ದನ್ನು ಮಾಡಿ.

ಮಾಡುವ ವಿಧಾನ ಬಿಸಿ ನೀರನ್ನು ತೆಗೆದುಕೊಳ್ಳಿ ಹಾಗೂ ಬಿಸಿನೀರಿಗೆ ಸ್ವಚ್ಛ ಸೀಬೆ ಎಲೆಗಳನ್ನು ಸಣ್ಣಗೆ ತುಂಡು ಮಾಡಿಕೊಂಡು ಈ ನೀರಿನೊಳಗೆ ಹಾಕಿ ಜೊತೆಗೆ ಅರ್ಧ ಚಮಚದಷ್ಟು ಜೀರಿಗೆಯನ್ನು ಕೂಡ ಈ ನೀರಿನೊಳಗೆ ಹಾಕಿ ಒಮ್ಮೆಲೆ ಮಿಶ್ರ ಮಾಡಿ ಅದನ್ನು ರಾತ್ರಿ ಪೂರ್ತಿ ನೆನೆಯಲು ಬಿಡಬೇಕು ಅವರು ಊಟವಾದ ಬಳಿಕ ಈ ಪರಿಹಾರವನ್ನು ಸಿದ್ಧಪಡಿಸಿ ಮಲಗಿ

ಬೆಳಿಗ್ಗೆ ಈ ನೀರನ್ನು ಒಮ್ಮೆ ಮತ್ತೊಮ್ಮೆ ಮಿಶ್ರ ಮಾಡಿಕೊಂಡು ಆ ನೀರನ್ನು ಶೋಧಿಸಿಕೊಂಡು ಕುಡಿಯಿರಿ ಇದರಲ್ಲಿ ಬಳಸಿರುವಂತಹ ಜೀರಿಗೆ ನಿಮ್ಮ ಜೀರ್ಣ ಶಕ್ತಿಯನ್ನು ವೃದ್ದಿ ಮಾಡುತ್ತೆ ಹಾಗೆ ಸೀಬೆ ಎಲೆಯಲ್ಲಿ ಇದೇ ವಿಟಮಿನ್ ಸಿ ಜೀವಸತ್ವ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಸೀಬೆ ಎಲೆಯಲ್ಲಿ ಇನ್ನಷ್ಟು ಖನಿಜಾಂಶಗಳಿವೆ ಅದೂ ನಮ್ಮ ಆರೋಗ್ಯಕ್ಕೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಖನಿಜಾಂಶ ಗಳಾಗಿದ್ದು, ಈ ಪರಿಹಾರದಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ಸೀಬೆ ಎಲೆಯಲ್ಲಿ ಫೈಬರ್ ಅಂಶ ಕೂಡ ಇರುವುದರಿಂದ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ ಈ ಸರಳ ಮನೆಮದ್ದು ನೀವು ಕೂಡ ಈ ಡ್ರಿಂಕ್ ಅನ್ನು ಪ್ರತಿದಿನ ಆಗದಿದ್ದರೂ ವಾರಕ್ಕೊಮ್ಮೆ ಕುಡಿಯುತ್ತಾ ಬನ್ನಿ, ಇದರ ಫಲಿತಾಂಶ ನಿಮಗೆ ತಿಳಿಯುತ್ತೆ.