ದಿನ ರಾತ್ರಿ 5 ನಿಮಿಷ ಇದನ್ನು ಹಚ್ಚಿದರೆ ಸಾಕು ನಿಮ್ಮ ಮುಖವು ಹಾಲಿನಂತೆ ಬೆಳ್ಳಗ್ಗೆ ಸುಂದರವಾಗಿ ಆಗುತ್ತೆ..!

87

ನಿಮ್ಮ ಮುಖ ಕಪ್ಪಾಗಿದ್ದರೆ ಅದನ ಹೊಳಪಾಗಿಸುವ ಕೊಳ್ಳುವುದಕ್ಕಾಗಿ ಮೃದುವಾಗಿಸಿ ಕೊಳ್ಳುವುದಕ್ಕಾಗಿ ಈ ಮನೆಮದ್ದನ್ನು ಪಾಲಿಸಿ ಹೌದು ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ ತಮ್ಮ ತ್ವಚೆ ಚೆನ್ನಾಗಿ ಕಾಣಬೇಕು ತಾವು ಆಚೆ ಹೋದಾಗ ನಿಮ್ಮ ತ್ವಚೆಯು ಕೂಡ ಹೊಳಪಾಗಿ ಕಾಣಬೇಕು ನಾವು ಅಂದವಾಗಿ ಕಾಣಬೇಕು ಎಲ್ಲರಿಗೂ ಆಕರ್ಷಕವಾಗಿರಬೇಕು .

ಅಂತ ಇಂತಹ 1ಆಸೆ ಹೆಣ್ಣುಮಕ್ಕಳಲ್ಲಿ ಅಂತೂ ತುಂಬ ಇರುತ್ತದೆ ಅದರಲ್ಲಿಯೂ ಕಾಲೇಜ್ಗೆ ಹೋಗೋ ಹೆಣ್ಣು ಮಕ್ಕಳಿಗಂತೂ ಈ ವಿಚಾರದಲ್ಲಿ ಬಹಳ ಆಸೆ ಇರುತ್ತದೆ ಮತ್ತು ಅವರು ಅದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾ ಇರುತ್ತಾರೆ ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ಪ್ರಾಡಕ್ಟ್ಗಳನ್ನು ಕಾಸ್ಮೆಟಿಕ್ ಗಳನ್ನು ಬಳಕೆ ಮಾಡಿ ಸೋತಿದ್ದಾರೆ ಆದರೆ ಅವರಿಗೆ ಬೇಕಾಗಿರುವಂತಹ ಫಲಿತಾಂಶ ಮಾತ್ರ ಅವರಿಗೆ ದೊರೆತಿರುವುದಿಲ್ಲ.

ಹಾಗಾದರೆ ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ ಹೇಗೆ ನಾವು ಮುಖವನ್ನ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ಹೊಳಪಾಗಿಸಿ ಕೊಳ್ಳುವುದು ಮೃದುವಾಗಿಸಿ ಕೊಳ್ಳುವುದು ಅಂತ. ನೀವು ಕೂಡ ಈ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಮನೆ ಮದ್ದನ್ನು ನೀವು ಕೇವಲ ಒಂದೆರಡು ಬಾರಿ ಮಾಡಿ ಸಾಕು ಈ 1ಮನೆಮದ್ದಿನಿಂದ ನಿಮಗೆ ದೊರೆಯುವಂತಹ ಫಲಿತಾಂಶ ನಿಮಗೆ ನಿಜಕ್ಕೂ ತುಂಬ ಇಷ್ಟ ಆಗುತ್ತದೆ.

ಮೊದಲಿಗೆ ನೀವು ಮುಖವನ್ನ ಸ್ಪಷ್ಟಪಡಿಸಿಕೊಳ್ಳಿ ನಂತರ ಈ ಮನೆಮದ್ದನ್ನು ಮಾಡುವುದು ಹೀಗೆ, 1ಚಮಚ ಕಾಫಿ ಪುಡಿಯನ್ನು ತೆಗೆದುಕೊಳ್ಳಿ ನೀವು ನಿಮ್ಮ ಮನೆಯಲ್ಲಿರುವ ಕಾಫಿಪುಡಿ ಯನ್ನಾದರೂ ಬಳಸಬಹುದು ಇದಕ್ಕೆ ಅರ್ಧ ಚಮಚ ಸಕ್ಕರೆಯನ್ನು ತೆಗೆದುಕೊಂಡು ಹಸಿ ಹಾಲನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ ಇದನ್ನು ನೀವು ಮುಖಕ್ಕೆ ಲೇಪನ ಮಾಡಿಕೊಂಡು ಸ್ವಲ್ಪ ಸಮಯ ಸ್ಕ್ರಬ್ ಮಾಡಿಕೊಳ್ಳಿ ನಂತರ ಆಪ್ ಹಾಗೇ ಒಣಗಲು ಬಿಡಿ ಹತ್ತು ನಿಮಿಷಗಳ ಬಳಿಕ ನೀವು ತಣ್ಣೀರಿನಿಂದ ಮುಖವನ್ನು ಸ್ವಚ್ಛ ಪಡಿಸಿಸಿಕೊಳ್ಳಿ.

ಹಾಗಾದರೆ ಈ 1ಮನೆಮದ್ದನ್ನು ನೀವು ತಪ್ಪದೆ ಪಾಲಿಸುತ್ತೇನೆ ಅಲ್ವಾ ಇದರ ಜತೆಗೆ ನೀವು ಮತ್ತೊಂದು ಮನೆಮದ್ದಿನ ಮಾಡಿಕೊಳ್ಳಬಹುದು ಕಾಫಿ ಪುಡಿ ಅಕ್ಕಿಹಿಟ್ಟು ಮಿಶ್ರ ಮಾಡಿ ಇದಕ್ಕೆ ಹಾಲು ಬೆರೆಸಿ ಪೇಸ್ಟ್ ಮಾಡಿ ಕೊಂಡು ಕೂಡ ಮುಖಕ್ಕೆ ಲೇಪನ ಮಾಡಿಕೊಳ್ಳಬಹುದು ಇದು ಕೂಡ ನಿಮಗೆ ಒಳ್ಳೆಯ ಫಲಿತಾಂಶವನ್ನೇ ನೀಡುತ್ತದೆ ನಿಜಕ್ಕೂ ಈ ಎರಡೂ ಪರಿಹಾರಗಳಲ್ಲಿ ಯಾವುದಾದರೂ ಒಂದನ್ನು ನೀವು ಪಾಲಿಸಲೇಬೇಕು ಇದರಿಂದ ದೊರೆಯುವ ಫಲಿತಾಂಶ ನಿಮಗೆ ಆಶ್ಚರ್ಯ ಮೂಡಿಸುವುದಂತೂ ಪಕ್ಕಾ ನಿಮ್ಮದು ಸೆನ್ಸಿಟಿವ್ ಸ್ಕಿನ್ ಆಯಿಲ್ ಸ್ಕಿನ್ ಅಥವಾ ಡ್ರೈ ಸ್ಕಿನ್ ಯಾವುದೇ ಇರಲಿ ನಿಮ್ಮ ತ್ವಚೆಯ ಪ್ರಕೃತಿಗೆ ಈ ಪರಿಹಾರ ಒಪ್ಪುತ್ತದೆ ತಪ್ಪದೆ ಟ್ರೈ ಮಾಡಿ. ಪರಿಹಾರ ಮಾಡಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಈ ಮನೆ ಮದ್ದಿಗೆ ನೀವು ತಪ್ಪದೆ ಒಂದು ಲೈಕ್ ಮಾಡ್ತಿರಾ ಅಲ್ವಾ. ನೀವು ಕೂಡ ಇನ್ನು ಮುಂದಿನ ದಿನಗಳಲ್ಲಿ ಇಂತಹದೆ ಅನೇಕ ಪರಿಹಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ, ನೀವು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಶುಭದಿನ ಧನ್ಯವಾದ.