ನಟ ಭಯಂಕರ ಕರುನಾಡ ಚಕ್ರವರ್ತಿ ಸುದೀಪ್ ಸ್ಪರ್ಶ ಚಿತ್ರದ ನಟಿ ರೇಖಾ ಅವರ ತಂಗಿ ಕೂಡ ಸ್ಟಾರ್ ನಟಿ…ನೋಡಿ ಹೆಂಗೆ ಇದಾರೆ

1859

ಸ್ಯಾಂಡಲ್ ವುಡ್ ನಲ್ಲಿ ಇವತ್ತಿಗೂ ಹಳೇ ಸಿನಿಮಾಗಳ ಹವಾ ಜೋರಾಗಿಯೇ ಇದೆ ಅದರಂತೆ ಕಿಚ್ಚ ಸುದೀಪ್ ಅವರ ನಟನೆಯ ಮೊದಲ ಸಿನಿಮಾ ಆಗಿರುವ ಸ್ಪರ್ಶ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ನಟಿ ರೇಖಾ ಅವರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಈ ನಟಿ ನಂತರ ಚಾಲೆಂಜಿಂಗ್*ದರ್ಶನ್ ಅವರ ಜೊತೆ ಮೆಜೆಸ್ಟಿಕ್ ದಾಸ ಹೀಗೆ ಬ್ಯಾಕ್ ಟು ಬ್ಯಾಕ್ ಚಲನಚಿತ್ರಗಳಲ್ಲಿ ಕ್ಯೂಟ್ ಬೆಡಗಿಯಾಗಿ ಕಾಣಿಸಿಕೊಂಡಿದ್ದಾರೆ. ನಂತರ ಮದುವೆಯಾಗಿ ತೆರೆಮರೆ ಅಗಿದ್ದ ನಟಿ ರೇಖಾ ನಟಿಯ ಜೊತೆ ನಿರ್ಮಾಪಕಿಯಾಗಿಯೂ ಸಹ ಗುರುತಿಸಿಕೊಂಡಿದ್ದರು ಇದೀಗ ನಿರ್ದೇಶಕಿ ಯಾಕೆ ನಿಮ್ಮೆಲ್ಲರನ್ನ ರಂಜಿಸಲು ಸಿದ್ಧರಾಗುತ್ತಾ ಇದ್ದಾರಂತೆ.

ಹೌದು  ನಟಿ ರೇಖಾ ಎಂದೇ ಖ್ಯಾತರಾಗಿರುವ ಈ ನಟಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ಜತೆ ಬಿಗ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಂಡಿದ್ದು, ಮೂಲತಃ ಬೆಂಗಳೂರಿನಲ್ಲಿ ಹುಟ್ಟಿದ ರೇಖಾ ಬೆಂಗಳೂರಿನಲ್ಲಿಯೇ ಬೆಳೆದರು ಇವರು ಮಹಾರಾಣಿ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ನಂತರ ಆ್ಯಕ್ಟಿಂಗ್ ನತ್ತ ಮುಖ ಮಾಡುತ್ತಾರಾ ಎನ್ನುವ ಮೋಡೆಲಿಂಗ್ ಮಾಡುವಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರೂ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ಸ್ಪರ್ಶ ಸಿನಿಮಾದಲ್ಲಿ ನಟನೆ ಮಾಡಿ ದರ್ಶನ್ ಅವರೊಂದಿಗೆ ಅಭಿನಯ ಮಾಡಿ ಬಹಳ ಜನಪ್ರಿಯತೆ ಪಡೆದುಕೊಂಡರು ನಟಿ ರೇಖಾ.

ಈ ಎರಡು ಸಿನಿಮಾಗಳ ನಂತರ ರೇಖಾ ಮತ್ತೆ ತಮ್ಮ ವಿದ್ಯಾಭ್ಯಾಸ ಮುಂದುವರೆಸುವ ಬೇಕೆಂದು ವಿದ್ಯಾಭ್ಯಾಸದ ಕಡೆ ಹೆಚ್ಚು ಆಸಕ್ತಿ ತೋರಿದ ಕಾರಣ ಸಿನಿಮಾಗಳಿಂದ ದೂರ ಉಳಿದರು ನಂತರ ಮತ್ತೆ ದೊಡ್ಡ ಗ್ಯಾಪ್ ಜೊತೆಗೆ ಬಣ್ಣದ ಲೋಕಕ್ಕೆ ಹಿಂತಿರುಗಿದರೂ ನಟಿ ರೇಖಾ ಹೌದು ಶ್ರೀಕಂಠ ಚಾಪ್ಟರ್ 1 ಮಂಕಿ ಟೈಗರ್ ಹೀಗೆ ಅನೇಕ ಚಿತ್ರದಲ್ಲಿ ನಟನೆ ಮಾಡಿದ ರೇಖಾ ಅವರು ಸಾಫ್ಟ್ ವೇರ್ ಉದ್ಯೋಗಿ ಅನ್ನೋ ಮದುವೆ ಆಗುತ್ತಾರೆ. ಈ ದಂಪತಿಗಳಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ ಅಲ್ಲದೇ ಕನ್ನಡಗಿರ ಅಚ್ಚು ಮೆಚ್ಚಿನ ಕಾರ್ಯಕ್ರಮ ಹಾಗು ಕಿರುತೆರೆ ಲೋಕದ ಅತಿ ದೊಡ್ಡ ಕಾರ್ಯಕ್ರಮ ಬಿಗ್ ಬಾಸ್ ನಲ್ಲೂ ಕೂಡ ರೇಖಾ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಇತ್ತೀಚೆಗಷ್ಟೆ ಡೆಮೊ ಎಂಬ ಸಿನಿಮಾ ನಿರ್ಮಾಣ ಮಾಡಿರುವ ರೇಖಾ ನಿರ್ಮಾಪಕಿಯಾಗಿಯೂ ಕನ್ನಡಿಗರಿಗೆ ಪರಿಚಯವಾದರು. ಈಗ ನಿರ್ದೇಶನ ಮಾಡುವ ಕನಸು ಕಟ್ಟಿಕೊಂಡಿದ್ದಾರೆ ನಟಿ ರೇಖಾ ಹೌದು ಅತಿ ಶೀಘ್ರದಲ್ಲಿಯೇ ನಿರ್ದೇಶಕಿಯಾಗಿಯೂ ನಿಮ್ಮ ಮುಂದೆ ಬರಲಿದ್ದೇನೆ ಎಂದು ರೇಖಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದರ ಜೊತೆಗೆ ರೇಖಾ ಅವರಿಗೆ ಒಬ್ಬಳು ತಂಗಿ ಸಹ ಇದ್ದಾಳ ಹೌದು ಅವರು ಸಹ ಸಿನಿಮಾ ನಟಿ ಎಂಬುದು ವಿಶೇಷವಾಗಿತ್ತು ಅವರು ನಟಿಸಿರುವ ಸಿನಿಮಾ ಯಾವುದು ಗೊತ್ತಾ ಹೌದು ಮುಂಗಾರು ಮಳೆ ಹಾಗೂ ಗಾಳಿಪಟ ಚಲನಚಿತ್ರದ ಬಳಿಕ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಒಟ್ಟಾಗಿ ಮುಗುಳುನಗೆ ಎಂಬ ಸಿನಿಮಾ ಮಾಡಿದ್ದು ನಾಯಕನ ಸುತ್ತ ಇಲ್ಲಿ ನಾಲ್ವರು ನಾಯಕಿಯರು ಮಿಂಚಿದ್ದು ಮತ್ತೊಂದು ವಿಶೇಷ.

ಬಾಲಿವುಡ್‌ ನಟಿ ಅಪೂರ್ವ ಅರೋರ ನಿಖಿತಾ ನಾರಾಯಣ್‌ ಆಶಿಕಾ ಮತ್ತು ಅಮೂಲ್ಯ ಈ ಚಲನಚಿತ್ರದಲ್ಲಿ ನಟಿಯರಾಗಿದ್ದರು ಎನ್ನುವ ಆಶಿಕಾ ಇಲಿ ಅಲ್ಟ್ರಾ ಮಾಡರ್ನ್ ಕಾಲೇಜ್ ಹುಡ್ಗಿ ಆಗಿ ಕಾಣಿಸಿಕೊಂಡಿದ್ದರೆ ಶ್ರೀಮಂತ ಸುಂದರಿಯಾಗಿ ಕಾಣಿಸಿಕೊಂಡಿತು ನಿಕಿತಾ ಹಾಗೂ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು ಅಪೂರ್ವ ಅರೋರಾ ಇನ್ನೂ ಅಮೂಲ್ಯ ಈ ಎಲ್ಲ ವರ್ಗಗಳನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಂಡಿತ್ತು ಹಾಗೂ ನಾಲ್ವರು ನಟಿಯರಲ್ಲಿ ಒಬ್ಬರು ರೇಖಾ ಅವರ ಸಹೋದರಿ ಕೂಡ ಆಗಿದ್ದರು ಹೌದು ಶ್ರೀಮಂತ ಸುಂದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ನಿಖಿತಾ ನಾರಾಯಣ್ ಸಂಬಂಧದಲ್ಲಿ ರೇಖಾ ಅವರಿಗೆ ಸಹೋದರಿ ಆಗಬೇಕು. ಈ ವಿಚಾರ ಹಲವರಿಗೆ ತಿಳಿದಿಲ್ಲಾ. ಮುಗಳು ನಗೆ ಸಿನಿಮಾದಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ಈ ನಟಿ ರೂಪಸಿ ಸುಮ್ಮನೆ ಎಂಬ ಹಾಡಿನಲ್ಲಿ ಪಡ್ಡೆ ಹುಡುಗರ ಫೇವರೇಟ್ ಆಗಿದ್ದರು ಈ ನಟಿ. ಮುಗುಳುನಗೆ ಸಿನಿಮಾ ಬಿಟ್ಟರೆ ನಿಖಿತಾ ಅವರು ಬಳಿಕ ಕನ್ನಡ ಚಲನಚಿತ್ರರಂಗದಲ್ಲಿ ಇನ್ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲಾ. ನಟಿ ರೇಖಾ ಹಾಗೂ ಅವರ ಸಹೋದರಿ ಅಮೂಲ್ಯ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.