ನಮ್ಮ ಕರ್ನಾಟಕ ಜಿಲ್ಲೆಯಾದ ಬೀದರಿನ ಒಬ್ಬ ಯುವ ರೈತ ಮಾಡಿದ ಈ ಒಂದು ಐಡಿಯಾದಿಂದ ಇವತ್ತು ಕೈತುಂಬ ಕಾಂಚಾಣ ತುಂಬಿ ತುಳುಕುತ್ತಾ ಇದೆ… ಅಷ್ಟಕ್ಕೂ ಏನು ನೋಡಿ..

99

ನಮಸ್ತೆ ಬರಿಯ ಸ್ನೇಹಿತರ ಇವತ್ತಿನ ದಿವಸಗಳಲ್ಲಿ ರೈತರ ಪಾಡು ಹೇಗೆ ಆಗಿದೆ ಅಂದರೆ ಆದಾಯ ಇಲ್ಲ ಇನ್ನು ಕೃಷಿ ಭೂಮಿಗೆ ಹಾಕಿದ ಹಣ ಮತ್ತೆ ಬರ್ತಾ ಇಲ್ಲ ಹೀಗೆ ಎಲ್ಲರೂ ಯೋಚನೆ ಮಾಡಿದ್ದಾರಾ ಆದರೆ ಕೆಲ ರೈತರು ಗಳು ಮಾತ್ರ ವಿಭಿನ್ನವಾಗಿ ಆಲೋಚನೆ ಮಾಡುವ ಮೂಲಕ, ವಿಭಿನ್ನವಾಗಿ ತಮಗೆ ಸೇರಿರುವ ಭೂಮಿಯಲ್ಲಿ ಹೆಚ್ಚು ಆದಾಯ ಗಳಿಸುತ್ತ ಇದ್ದಾರೆ ಈ ಮಾಹಿತಿ ಇವತ್ತಿನ ಸಮಾಜದಲ್ಲಿ ಹೆಚ್ಚಿನ ಜನರು ತಿಳಿಯಲೇಬೇಕು. ಇನ್ನೂ ವಿಚಾರ ಏನು ಅಂದರೆ ಎಷ್ಟೋ ಮಂದಿ ರೈತರ ಕುಟುಂಬಕ್ಕೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡ್ತಾ ಇದ್ದಾರಾ ಹೆಚ್ಚಿನ ಮಂದಿ ತಮ್ಮ ಮಕ್ಕಳನ್ನ ಅಂದರೆ ತಮ್ಮ ಹೆಣ್ಣು ಮಕ್ಕಳನ್ನು ಒಳ್ಳೆಯ ಕೆಲಸಕ್ಕೆ ಇರುವವರಿಗೆ ಮತ್ತು ತಿಂಗಳು ಸಂಬಳ ಬರುವವರಿಗೆ ಕೊಡ್ತೇವೆ ಆದರೆ ರೈತರುಗಳಿಗೆ ಆದಾಯ ಇಲಾಖೆ ಬರೀ ಸಾಲಾನೇ ಎಂದು ರೈತರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡ್ತಾರೆ ಜನ.

ಆದರೆ ಈ ಎಲ್ಲರಿಗೂ ಹೇಳಲೇಬೇಕು ಇವರಿಗೆ ಸರಿಯಾಗಿ ಉತ್ತರ ಕೊಡುವಂತೆ ಮಾಡಿರುವ ಇವರ ಬಗ್ಗೆ ಕೇಳಿದರೆ ನೀವು ಕೂಡ ಸಂತಸ ಪಡ್ತೀರಾ ಅದೇನೆಂದರೆ ರೈತಾಪಿ ಜೀವನವನ್ನು ನಡೆಸುತ್ತಾ ಯಾವ ಸಿಇಒಗೂ ಕಡಿಮೆಯಿಲ್ಲದೆ ಆದಾಯ ಗಳಿಸುತ್ತಾ ಇರುವ ಇವರ ಬಗ್ಗೆ ನಿಮಗೆ ಪರಿಚಯ ಮಾಡಿ ಕೊಡುತ್ತವೆ ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ನೀವು ತಿಳಿಯಲೇಬೇಕಾದ ವಿಚಾರ ಏನು ಅಂದರೆ ಸ್ನೇಹಿತರೇ ಇವರು ಬೀದರ್ ನ ರೈತರು ಹೌದು ಬೀದರ್ ನಲ್ಲಿ ಬೆಳೆ ಬೆಳೆಯುವುದು ಅಷ್ಟೊಂದು ಸುಲಭ ಏನೂ ಇರುವುದಿಲ್ಲ ಇಲ್ಲಿ ನೀರಿಗೆ ತೊಂದರೆ ಆದರೆ ಬೀದರ್ ನಲ್ಲಿಯೇ ಬೆಳೆಯ ಬಹುದಾದಂತಹ ಕೆಲ ಬೆಳೆಗಳನ್ನು ಇವರು ಬೆಳೆದು ತೋರಿಸಿದ್ದಾರೆ ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ ಹೌದು ಇವರ ಹೆಸರು ವೈದ್ಯನಾಥ್ ಇವರು ಬೀದರ್ ಗೆ ಸೇರಿರುವ ರೈತರು.

ವೈದ್ಯನಾಥನ್ ಅವರ ಬಗ್ಗೆ ಹೇಳಬೇಕೆಂದರೆ ಇವರು ತಮ್ಮ ಜಮೀನಿನಲ್ಲಿ ಮುಂದಿನ ವರುಷ ಯಾವ ಬೆಳೆ ಬೆಳೆಯಬೇಕು ಅನ್ನುವ ಆಲೋಚನೆ ಈ ವರ್ಷವೇ ಮಾಡ್ತಾರಂತೆ ಮತ್ತು ಅದರಂತೆ ಅವರು ಕೃಷಿ ಮಾಡ್ತಾರ ಹಾಗೂ ಅವರು ಆಲೋಚನೆ ಮಾಡಿದಂತೆ ಅವರಿಗೆ ಅವರ ಅಂದುಕೊಂಡಷ್ಟೇ ಲಾಭವನ್ನು ಕೂಡ ಮಾಡ್ತಾ ಇದ್ದಾರೆ ನಿಜಕ್ಕೂ ಇದು ಸಂತಸದ ವಿಚಾರವಾಗಿದೆ ಇಂತಹ ರೈತರುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು ಯಾಕೆ ಅಂದರೆ ಇವರು ಮಾಡುವ ಆಲೋಚನೆ ಅಂದ್ರೆ ಪ್ರತಿಯೊಬ್ಬರು ಸಹ ಮಾಡಿದರೆ ಅವರು ಮಾಡಿದ ಕೆಲಸಕ್ಕೆ ಅವರು ಪಟ್ಟ ಶ್ರಮಕ್ಕೆ ತಕ್ಕಷ್ಟು ಹಣವನ್ನು ಆದಾಯ ಗಳಿಸಿಕೊಳ್ಳಬಹುದು.

ಹೌದು ಸ್ನೇಹಿತರೆ ವೈದ್ಯನಾಥನ್ ಅವರು ಹೇಗೆ ಆಲೋಚನೆ ಮಾಡ್ತಾರೆ ಅಂತ ನೀವು ಯೋಚನೆ ಮಾಡ್ತಾ ಇದ್ದೀರಾ ತುಂಬ ಸುಲಭ ಇವರು ತಮಗೆ ಸೇರಿರುವ 6ಎಕರೆ ಜಮೀನಿನಲ್ಲಿ ಯಾವ ಬೆಳೆಗೆ ಎಷ್ಟು ಜಾಗ ಬಿಡಬೇಕು ಎಂದು ಮೊದಲು ಯೋಚನೆ ಮಾಡಿಕೊಳ್ತಾರ ಈ ರೀತಿ ಪ್ಲಾನ್ ಮಾಡಿಕೊಂಡ ಬಳಿಕ ಅವರು ಅಂದುಕೊಂಡ ಜಾಗದಲ್ಲಿ ಅವರು ಅಂದುಕೊಂಡ ಬೆಳೆಯನ್ನ ಬೆಳೆಯುತ್ತಾರೆ ಸುಮಾರು 6ಎಕರೆ ಜಾಗದಲ್ಲಿ ಹನ್ನೊಂದು ವಿರುದ್ಧ ಬೆಳೆಯನ್ನು ಬೆಳೆಯುತ್ತಾ ಇರುವ ಇವರು 2ಎಕರೆಯಲ್ಲಿ ಶುಂಠಿ ಬೆಳೆದು 2ಲಕ್ಷ₹ಲಾಭ ಮಾಡ್ತಾ ಇದ್ದಾರೆ ಅಂದರೆ ಯಾರಿಗೆ ತಾನೆ ರೈತರ ಕೆಲಸದ ಮೇಲೆ ಹೆಮ್ಮೆ ಬರುವುದಿಲ್ಲ ಹೌದು ಇದು ಸತ್ಯ ಇದು ನಮ್ಮ ಕರ್ನಾಟಕದ ರೈತ ಮಾಡಿರುವ ಸಾಧನೆ.

ಇವರು ಹೀಗೆ ಪ್ರತಿ ವರುಷ ವಿಧವಿಧವಾದ ಬೆಳೆಯನ್ನು ಬೆಳೆಯುತ್ತಾ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುತ್ತಾ ಬರುವ ಮೂಲಕ ರೈತರುಗಳಿಗೆ ಮಾದರಿಯಾಗಿದ್ದಾರೆ ಅಂತಾನೆ ಹೇಳಬಹುದು ಇಂತಹ ವಿಚಾರಗಳನ್ನು ನಾವು ಸಮಾಜಕ್ಕೆ ತಿಳಿಸುತ್ತಾರೆ ಬೇಕೋ ಹಾಗೆ ರೈತರ ಕುಟುಂಬದ ಬಗ್ಗೆ ರೈತಾಪಿ ಜೀವನದ ಬಗ್ಗೆ ಇರುವ ಕೆಲವು ಊಹಾಪೋಹಗಳ ಮಾತುಗಳನ್ನು ಹಾಗೂ ಜನರ ಆಲೋಚನೆಯನ್ನು ಬದಲಾಯಿಸಬೇಕು ಏನಂತಿರ ಸ್ನೇಹಿತರ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now