ನಿಂಬೆ ರಸ , ಜೇನುತುಪ್ಪ , ಹಾಗು ಇದಕ್ಕೆ ಬಿಸಿ ನೀರು ಯಾವಾಗಾದ್ರೂ ಒಟ್ಟಿಗೆ ಸೇವಿಸಿದೀರಾ ಹಾಗಾದ್ರೆ ಇದರಿಂದ ಆಗುವ ಪರಿಣಾಮದ ಬಗ್ಗೆ ತಿಳಿದುಕೊಳ್ಳಲೇ ಬೇಕು ನೀವು… ಗೊತ್ತಾದ್ರೆ ಶಾಕ್ ಆಗ್ತೀರಾ..

145

ನಿಮಗೇನಾದರೂ ಜೇನು ತುಪ್ಪ ಬಿಸಿ ನೀರಿನೊಂದಿಗೆ ಮಿಶ್ರಮಾಡಿ ಕುಡಿಯುವ ಅಭ್ಯಾಸವಿದೆಯೇ ಅಥವಾ ಜೇನುತುಪ್ಪವನ್ನು ಜೊತೆಗೆ ನಿಂಬೆ ರಸವನ್ನು 2 ಮಿಶ್ರಣವನ್ನು ಕುದಿಯುವ ನೀರಿಗೆ ಮಿಶ್ರಮಾಡಿಯೇ ಕುಡಿಯುವಂತಹ ಹವ್ಯಾಸ ನಿಮಗಿದ್ದರೆ ನಿಮಗಾಗಿ ಈ ಮಾಹಿತಿ ಬನ್ನಿ ನೀವು ಈ ರೀತಿ ನೀರನ್ನು ಕುಡಿಯುತ್ತಾ ಬರುತ್ತಿದ್ದರೆ, ಅದು ನಿಮಗೆ ಸ್ಲೋ ಪಾ…ಯ್ಸನ್ ರೀತಿ ಕೆಲಸ ಮಾಡಿ ಆರೋಗ್ಯವನ್ನು ಹೇಗೆ ಕುಗ್ಗಿಸುತ್ತದೆ ಎಂಬುದನ್ನು ತಿಳಿಯೋಣ

ಹೌದು ನಾವು ಸಣ್ಣ ಆಗುವುದಕ್ಕೆ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಅಂತ ಸಾಕಷ್ಟು ಮನೆಮದ್ದುಗಳ ಪಾಲಿಸುತ್ತೇವೆ ಆದರೆ ಕೆಲವೊಂದು ಬಾರಿ ಆತುರದಲ್ಲೇ ಕೆಲವೊಂದು ಮನೆಮದ್ದಿನ ಬಗ್ಗೆ ತಿಳಿದುಕೊಳ್ಳದೆ ಅದನ್ನು ಪಾಲಿಸಿ ನಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುತ್ತೇವೆ, ಅಂತಹದೊಂದು ಪರಿಹಾರಗಳಲ್ಲಿ ಈ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರ ಮಾಡಿ ಕುಡಿಯುವುದು ಸಹ ಒಂದು

ಹೌದು ನಿಮಗೆ ಗೊತ್ತಾ ನೀವು ತೆಳ್ಳಗೆ ಆಗುತ್ತಿದ್ದೀರಾ ಅಂತ ಅಂದುಕೊಳ್ಳುತ್ತಿರಬಹುದು ಈ ಪರಿಹಾರವನ್ನು ಪಾಲಿಸುತ್ತಾ!ಆದರೆ ನಿಜವಾಗಿಯೂ ನೀವು ಆರೋಗ್ಯಕರವಾಗಿ ತೆಳ್ಳಗೆ ಆಗುತ್ತಿದ್ದೀರಾ ತೂ ಕಾಣಿಸಿಕೊಳ್ಳುತ್ತಿದ್ದೀರಾ ಅಂತ ಅಂದುಕೊಂಡಿದ್ದೀರಾ ಹಾಗಂದುಕೊಂಡರೆ ಖಂಡಿತಾ ಅದು ತಪ್ಪು ಯಾಕೆಂದರೆ ಯಾವುದೇ ಕಾರಣಕ್ಕೂ ನೀವು ಪರಿಹಾರಗಳನ್ನು ಅದರಲ್ಲಿಯೂ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಮಿಶ್ರ ಮಾಡಿ ಸಣ್ಣ ಆಗುತ್ತೇವೆ ಅನ್ನೋದೆಲ್ಲ ಸುಳ್ಳು

ಆಯುರ್ವೇದವೂ ತಿಳಿಸುತ್ತದೆ, ಯಾವುದೇ ಕಾರಣಕ್ಕೂ ಕುದಿಯುವ ನೀರಿಗೆ ಅಥವಾ ತುಂಬಾ ಬಿಸಿ ನೀರಿಗೆ ಜೇನು ತುಪ್ಪವನ್ನು ಮಿಶ್ರ ಮಾಡಬಾರದು ಎಂದುಯಾಕೆಂದರೆ ಈ ರೀತಿ ಬಿಸಿ ನೀರಿಗೆ ಜೇನು ತುಪ್ಪವನ್ನು ಮಿಶ್ರ ಮಾಡಿದಾಗ ಅದು ಪಾಯಿಸನ್ ಆಗಿ ಪರಿವರ್ತಿಸುವ ಕೊಳ್ಳುವ ಸಾಧ್ಯತೆ ಇರುತ್ತದೆ ಹಾಗಾಗಿ ಅದು ನಮ್ಮ ದೇಹ ಸೇರಿದಾಗ ನಮ್ಮ ಆರೋಗ್ಯವನ್ನು ನಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ತರುವ ಸಾಧ್ಯತೆಗಳು ಇರುವ ಕಾರಣ ಗಳಿಂದ ಈ ರೀತಿ ಪರಿಹಾರಗಳನ್ನ ಪಾಲಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ತಿಳಿಸುತ್ತಾರೆ

ನಿಂಬೆ ರಸದ ವಿಚಾರಕ್ಕೆ ಬಂದರೆ ಇದರಲ್ಲಿ ವಿಟಮಿನ್ ಸಿ ಜೀವಸತ್ವವಿದೆ ಆರೋಗ್ಯಕ್ಕೆ ಬಹಳ ಮುಖ್ಯವಾದ ಪೋಷಕಾಂಶಗಳಲ್ಲಿ ವಿಟಮಿನ್ ಸಿ ಜೀವಸತ್ವ ಆಗಿರುತ್ತದೆ ಹಾಗೂ ಹೇರಳವಾಗಿ ವಿಟಮಿನ್ ಸಿ ಜೀವಸತ್ವ ನಿಂಬೆರಸದಲ್ಲಿ ಇರುತ್ತದೆ ಮತ್ತು ಇದು ತೂಕ ಇಳಿಕೆಗೂ ಕಾರಣ ಆಗುತ್ತದೆಆದರೆ ಯಾವುದೇ ಕಾರಣಕ್ಕೂ ಬಿಸಿ ಇರುವ ಪದಾರ್ಥಕ್ಕೆ ಅಥವಾ ನೀರಿನ ಕುದಿಸುವ ಸಮಯದಲ್ಲಿ ನೀರಿಗೆ ನಿಂಬೆ ರಸವನ್ನು ನೇರವಾಗಿ ಹಾಕುವುದು ಒಳ್ಳೆಯದಲ್ಲ

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ವಂತಹದ್ದು ಏನು ಅಂದರೆ ಯಾವತ್ತಿಗೂ ಕುದಿಯುವ ನೀರಿಗೆ ಜೇನುತುಪ್ಪ ನಿಂಬೆ ರಸವನ್ನು ಮಿಶ್ರಮಾಡಿ ಕುಡಿಯಬೇಡಿ ಅದು ನಿಮ್ಮ ದೇಹ ಸೇರಿದಾಗ ಪಾ…ಯ್ಸನ್ ರೀತಿ ಕೆಲಸ ಮಾಡಿ ನಿಮ್ಮ ಆರೋಗ್ಯವನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆಅದರ ಬದಲಾಗಿ ನಿಮ್ಮ ಕರುಳು ಸುದ್ದಿ ಮಾಡೋದಕ್ಕೆ ತಣ್ಣಗಿನ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯಬಹುದು ಇದರಿಂದ ಹಸಿವಾಗುತ್ತದೆ ಮತ್ತು ಕರುಳು ಶುದ್ಧಿಯಾಗುತ್ತದೆ

ಇವತ್ತಿನ ಲೇಖನಿಯಲ್ಲಿ ನಾವು ಹೇಳಿರುವಂತಹ ಈ ಮನೆಮದ್ದನ್ನು ನೀವು ಕೂಡ ಪಾಲಿಸುತ್ತಿದ್ದಲ್ಲಿ ತುಂಬ ಎಚ್ಚರದಿಂದ ಇದನ್ನು ಪಾಲಿಸಿ ಯಾವುದೇ ಕಾರಣಕ್ಕೂ ಕುದಿಯುವ ನೀರಿಗೆ ಜೇನುತುಪ್ಪ ಅಥವಾ ಬಿಸಿ ಇರುವ ಯಾವುದೇ ಪದಾರ್ಥಗಳಿಗೆ ಜೇನುತುಪ್ಪವನ್ನು ಮಿಶ್ರಮಾಡಿ ಸೇವಿಸಬೇಡಿ.ಜೊತೆಗೆ ನಿಂಬೆ ರಸವನ್ನು ಕೂಡ ಹೇಗೆಂದರೆ ಹಾಗೆ ಉಪಯೋಗಿಸಬೇಡಿ ಈ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಪೋಷಕಾಂಶವನ್ನು ಕೊಡುತ್ತೆ ಅಷ್ಟೆ ಆರೋಗ್ಯವನ್ನು ತಗ್ಗಿಸುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಇವುಗಳನ್ನು ಎಚ್ಚರವಾಗಿ ನಾವು ಆಹಾರದ ಮೂಲಕ ಸೇವಿಸ ಬೇಕು

WhatsApp Channel Join Now
Telegram Channel Join Now