ನಿಮಗೆ ಎಷ್ಟೇ ಹಳೆಯ ಕೆಟ್ಟ ಮಂಡಿ ನೋವು ಇದ್ರೂ ಸಹ ಈ ಎಲೆಯನ್ನ ಮಂಡಿ ಮೇಲೆ ಇಟ್ಟು ಮಸಾಜ್ ಮಾಡಿಕೊಳ್ಳಿ ಸಾಕು …ಎಲ್ಲ ನಿವಾರಣೆ ಆಗುತ್ತದೆ…

178

ಬನ್ನಿ ಈ ದಿನ ನಾವು ತಿಳಿಯೋಣ ಮಂಡಿನೋವಿಗೆ ತಕ್ಷಣವೇ ಪರಿಹಾರ ಕೊಡುವಂತಹ ಮನೆಮದ್ದು ವೊಂದರ ಬಗ್ಗೆ, ಹೌದು ಈ ಮನೆಮದ್ದು ನಿಮಗೆ ಎಷ್ಟರಮಟ್ಟಿಗೆ ಪರಿಹಾರ ಕೊಡುತ್ತದೆ ಎಂಬುದನ್ನು ತಿಳಿಯುವುದಕ್ಕೆ ಲೇಖನವನ್ನ ಸಂಪೂರ್ಣವಾಗಿ ತಿಳಿದು ಜೊತೆಗೆ ಈ ಮನೆಮದ್ದನ್ನು ಒಮ್ಮೆ ನೀವು ಕೂಡ ಪಾಲಿಸಿ ನೋಡಿ ಇದರಿಂದ ಖಂಡಿತಾ ಮಂಡಿ ನೋವಿಗೆ ಉಪಶಮನ ದೊರೆಯುತ್ತದೆ.

ಹೌದು ಮಂಡಿನೋವು ಎಂತಹ ಬಾಧೆ ಕೊಡುತ್ತದೆ ಅಂದರೆ ಅದನ್ನ ಅನುಭವಿಸಿದವರಿಗೇ ಗೊತ್ತು ಅದರ ನೋವು ಸಂಕಟ ಅದರ ಕಷ್ಟ ಹಾಗಾಗಿ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ ಮಂಡಿನೋವಿಗೆ ತಕ್ಷಣವೇ ಕೊಡವ ಮನೆ ಮದ್ದು ಬಗ್ಗೆ.

ಹೌದು ಈ ಪರಿಹಾರ ಮಾಡುವುದಕ್ಕೆ ಹೆಚ್ಚು ಹೆಚ್ಚು ಖರ್ಚು ಮಾಡಬೇಕಿಲ್ಲ ಹಾಗೆ ಈ ಮನೆಮದ್ದನ್ನು ನೀವು ಯಾಕೆ ಮಾಡಲೇ ಬೇಕು ಅಂದರೆ ತುಂಬ ಬೇಗ ಉಪಶಮನ ಕೊಡುತ್ತೆ ನೋವಿನಿಂದ ಜೊತೆಗೆ ಕಡಿಮೆ ಖರ್ಚಿನಲ್ಲಿ ನೀವು ಈ ಮನೆಮದ್ದನ್ನು ಪಾಲಿಸಬಹುದು ಹಾಗೂ ಹೆಚ್ಚು ಖರ್ಚು ಇಲ್ಲಾ ಹೆಚ್ಚು ಅಡ್ಡ ಪರಿಣಾಮಗಳೂ ಸಹ ಇಲ್ಲಾ, ಹೌದು ಹೇಳಬೇಕೆಂದರೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ ಈ ಮನೆಮದ್ದನ್ನು ಮಾಡುವುದರಿಂದ

ಹಾಗಾಗಿ ಮಂಡಿ ನೋವು ಯಾರಿಗೆ ಕಾಡುತ್ತಿದ್ದಲ್ಲಿ ಅಂಥವರು ಮಾಡಿ ಈ ಸರಳ ಉಪಾಯ ಹೌದು ಹೆಚ್ಚಾಗಿ ಮಂಡಿನೋವು ಅನ್ನುವುದು ವಯಸ್ಸಾದವರಲ್ಲಿ ಕಾಡುವುದು ಮತ್ತು ವಯಸ್ಸಾದವರು ಯಾವುದೇ ತರದ ವ್ಯಾಯಾಮ ಮಾಡುವುದಾಗಲಿ ಅಥವಾ ಯಾವುದೇ ಮನೆ ಮದ್ದು ಹೈಡೋಸ್ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ ಆದರೆ ಪೇನ್ ಕಿಲ್ ಮಾಡುವುದಕ್ಕೆ ನಾವು ಮಾಡಬಹುದಾದ ಸರಳ ಪರಿಹಾರ ಅಂದರೆ ಅದು ಏನೆಂದು ನಾವು ಕೆಳಗಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಹೌದು ಮನೆಮದ್ದು ತಿಳಿದ ಮೇಲೆ ನೀವು ಕೂಡ ಈ ಸುಲಭ ಪರಿಹಾರವನ್ನು ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅಥವಾ ಮಂಡಿನೋವಿನಿಂದ ಯಾರೇ ಬಳಲುತ್ತಿದ್ದಲ್ಲಿ ಅಂಥವರಿಗೆ ಮಾಡಿ ಈ ಪರಿಹಾರ ಮಾಡುವುದಕ್ಕೆ ಮಾಡಬೇಕಾದ ಮೊದಲ ವಿಧಾನ ಮೊದಲಿಗೆ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಕೊಂಡು ಅದೆಷ್ಟು ಕಪ್ಪುಬೆಲ್ಲ ತೆಗೆದುಕೊಳ್ಳಿ ಈ ಬೆಲ್ಲಕ್ಕೆ ಸುಣ್ಣವನ್ನು ಹಾಕಿ ಜತೆಗೆ ಅರಿಶಿಣ ಹಾಕಿ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಬಳಿಕ ಇದಕ್ಕೆ ನೀರು ಹಾಕಿ ಫೇಸ್ ಪ್ಯಾಕ್ ಹೇಗೆ ತಯಾರಿಸಿ ಕೊಳ್ತೀರಾ ಆ ರೀತಿ ಇದಬ್ನೂ ಪೇಸ್ಟ್ ಮಾಡಿಕೊಳ್ಳಬೇಕು.

ನಂತರ ಇದನ್ನು ನೋವು ಇರುವ ಭಾಗಕ್ಕೆ ಲೇಪಿಸಿ ಸ್ವಲ್ಪ ಸಮಯ ಹಾಗೆ ಮಸಾಜ್ ಮಾಡಿ ಇದನ್ನು ಬಿಗಿಯಲು ಬಿಡಬೇಕು ಹೌದು ಆ ಭಾಗದಲ್ಲಿ ತುಂಬಾ ದಪ್ಪದಾಗಿ ಈ ಪೇಸ್ಟನ್ನು ಲೇಪ ಮಾಡಿ ಬಳಿಕ ವಿಳ್ಳೆದೆಲೆ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿ ಆ ಎಲೆಯನ್ನು ಬಿಸಿ ಮಾಡಿಕೊಂಡು 1ನೋವಾದ ಭಾಗಕ್ಕೆ ಅಂದರೆ ಪ್ಯಾಕ್ ಹಾಕಿರುವ ಭಾಗಕ್ಕೆ ಆ ಎಲೆಯನ್ನು ಇಟ್ಟು ಬಟ್ಟೆಯೊಂದರ ಸಹಾಯದಿಂದ, ಆ ಭಾಗವನ್ನು ಕಟ್ಟಬೇಕು ಬಳಿಕ ನೀವು ಬೇಕಾದರೆ ಅಪವಾದಕ್ಕೆ ಕಾಟನ್ ಬಟ್ಟೆಯೊಂದರ ಸಹಾಯದಿಂದ ಶಾಖವನ್ನು ಕೂಡ ಕೊಡಬಹುದು.

ಈ ಸರಳ ವಿಧಾನವನ್ನು ಪಾಲಿಸುವುದರಿಂದ ಎಂತಹದೇ ಮಂಡಿ ನೋವು ಇದ್ದರೂ ಬಹಳ ಬೇಗ ಉಪಶಮನವಾಗುತ್ತದೆ ನೀವು ಕೂಡ ಈ ಮನೆಮದ್ದನ್ನು ಪಾಲಿಸಿ ಯಾವುದೇ ಮಾತ್ರೆ ತೆಗೆದುಕೊಳ್ಳದೆ ಚಿಕಿತ್ಸೆ ಪಡೆದುಕೊಳ್ಳದೆ ನಿಮ್ಮ ಮಂಡಿ ನೋವಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಈ ವಿಧಾನದಲ್ಲಿ.