ನಿಮಗೇನಾದ್ರು ರಾತ್ರಿಯ ಹೊತ್ತು ಕೆಟ್ಟ ಕೆಟ್ಟ ಕನಸುಗಳು ಬೀಳುತ್ತಾ ಇದೆಯಾ .. ಹಾಗಾದ್ರೆ ತಲೆ ಕೆಡಿಸ್ಕೊಬೇಡಿ ಜಸ್ಟ್ ಹೀಗೆ ಮಾಡಿ ಸಾಕು ನಿಮಗೆ ಯಾವುದೇ ಕೆಟ್ಟ ಕನಸುಗಳು ಬೀಳೋದೇ ಇಲ್ಲ ನಿರ್ಚಿಂತೆಯಿಂದ ನಿದ್ದೆ ಮಾಡಬಹುದು…

384

ನಮಸ್ಕಾರಗಳು ಪ್ರಿಯ ಓದುಗರೆ ಪ್ರತಿಯೊಬ್ಬರಿಗೂ ಕೂಡ ಕನಸು ಬೀಳುವುದು ಸಹಜ ಈ ಕನಸು ಎಂಬುದು ನಿದ್ರೆಯಲ್ಲಿ ಮೂಡುವ ಮಾಯಾಜಾಲ ಇದ್ದಂತೆ ಇದು ಕೆಲವರಿಗೆ ನೆನಪು ಇನ್ನೂ ಕೆಲವರಿಗೆ ನೆನಪಿನಲ್ಲಿ ಇರುವುದಿಲ್ಲ. ಆದರೆ ಕನಸು ಎಂಬುದು ಮಾತ್ರ ಅದು ಏನನ್ನು ಸೂಚಿಸುತ್ತೆ ಇರುತ್ತೇನೆ ಅಂತ ಮಾತ್ರಾ ಗೊತ್ತಾಗೋದೆ ಇಲ್ಲ. ಆದರೆ ಕೆಲವರು ಹೇಳುವುದು, ನಮ್ಮ ಮನಸ್ಸಿನ ಸ್ಥಿತಿಯನ್ನು ನಾವು ಮಲಗಿದಾಗ ಕನಸಿನ ರೂಪದಲ್ಲಿ ಕಾಣುತ್ತೇವೆ ಎಂಬುದನ್ನ ಕೆಲವರು ಹೇಳುತ್ತಾರೆ ಇದು ಕೆಲವೊಂದು ಬಾರಿ ನಿಜ ಅನಿಸುತ್ತದೆ. ಆದರೆ ಇನ್ನೂ ಕೆಲವೊಂದು ಬಾರಿ ಭಿನ್ನವಾಗಿರುತ್ತದೆ ನಮ್ಮ ಜೀವನದಲ್ಲಿ ಮುಂದೆ ಭವಿಷ್ಯದಲ್ಲಿ ನಡೆಯುವ ಯಾವುದಾದರೂ ಘಟನೆಯನ್ನು ಅಥವಾ ಶುಭವನ್ನೊ ಕೆಟ್ಟದನ್ನೊ ಸೂಚಿಸುತ್ತಾ ಇರುತ್ತದೆ ಎನ್ನುವ ಭಾವನೆ ಹುಟ್ಟಿಕೊಳ್ಳುತ್ತದೆ.

ಹೌದು ನಾವು ಶಾಸ್ತ್ರಗಳ ಪ್ರಕಾರ ಅಥವಾ ಇನ್ನು ಹಿರಿಯರು ಹೇಳುವ ಪ್ರಕಾರ ನಮ್ಮ ಕನಸಿಗೆ ಕೆಲವರು ಬಂದರೆ ಅದು ಶುಭದ ಸಂಕೇತವಾಗಿರುತ್ತದೆ ಇನ್ನೂ ಕೆಲವೊಂದು ಬಾರಿ ನಮ್ಮ ಕನಸಿಗೆ ಬರುವವರು ಮುಂದಿನ ಕೆಲವೊಂದು ಸನ್ನಿವೇಶದ ಸೂಚನೆಗಳನ್ನು ನೀಡುತ್ತಾ ಇರುತ್ತಾರೆ ಎಂಬುದನ್ನು ನಮ್ಮ ಹಿರಿಯರು ಹೇಳುತ್ತಾರೆ ಆದರೆ ಕನಸು ಎಂದಾಗ ಸಂತಸದ ಕನಸುಗಳು ಇರುತ್ತವೆ ಕೆಟ್ಟ ಕನಸು ಬೀಳುತ್ತ ಇರುತ್ತದೆ. ಇದೆಲ್ಲದರ ನಡುವೆ ಒಮ್ಮೊಮ್ಮೆ ಗಾಢ ನಿದ್ರೆಯಲ್ಲಿದ್ದಾಗ ಕೆಲವು ಕನಸುಗಳು ನಮ್ಮ ನಿದ್ದೆಯನ್ನು ಕೆಡಿಸುತ್ತದೆ ಹಾಗೆ ಕೆಲವೊಂದು ಬಾರಿ ಕೆಲವು ಕನಸುಗಳು ಅಧೀನದಲ್ಲಿ ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ ಇದೆಲ್ಲದರ ನಡುವೆ ನಮಗೆ ಕೆಟ್ಟ ಕನಸು ಬೀಳುವುದು ನಮ್ಮ ಕೆಲವೊಂದು ತಪ್ಪುಗಳಿಂದಲೇ ಆಗಿರುತ್ತದೆ ಹಾಗಾಗಿ ನಾವು ಇಂದಿನ ಲೇಖನಿಯಲ್ಲಿ ಕೆಟ್ಟ ಕನಸು ಯಾಕೆ ಬರುತ್ತದೆ ಅದಕ್ಕೆ ಪರಿಹಾರವೇನು ಎಂಬ ಎಲ್ಲ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ಓದಿರಿ.

ಹೌದು ಕನಸು ಎಲ್ಲರಿಗೂ ಆದರೆ ಆ ಕನಸು ಕೆಳವರ್ಗ ನೆನಪಿನಲ್ಲಿ ಇನ್ನೂ ಕೆಲವರು ಏನೂ ನೆನಪಿರುವುದಿಲ್ಲ. ಕೆಲವರ ಜೀವನದಲ್ಲಿ ಕೆಲವೊಂದು ವಿಚಾರಗಳನ್ನು ಕೆಲವೊಂದು ಸೂಚನೆಗಳನ್ನು ನೀಡುವ ಈ ಕನಸು ಕೆಟ್ಟದ್ದಾಗಿದ್ದರೆ ಆತ ಕನಸು ಬಂದಾಗ ಗಾಢನಿದ್ರೆಯು ದೂರವಾಗಿಬಿಡುತ್ತದೆ ನಮಗೆ ಕೆಟ್ಟ ಕನಸುಗಳು ಬಾರದಿರುವ ಹಾಗೆ ನಾವು ಮಾಡಬೇಕೆಂದರೆ ಕೆಲವೊಂದು ಪರಿಹಾರಗಳನ್ನು ಅದಕ್ಕಾಗಿ ಪಾಲಿಸಬೇಕಿರುತ್ತದೆ. ಅದರಲ್ಲಿ ಮೊದಲನೆಯದಾಗಿ ಮಲಗುವ ಮುನ್ನ ಕೈ ಕಾಲನ್ನು ತೊಳೆದು ಮಲಗಬೇಕು ಹಾಕಿ ಮಲಗುವ ಮುನ್ನ ಒಳ್ಳೆಯ ಆಲೋಚನೆಗಳನ್ನು ಮಾಡುವುದು ಉತ್ತಮ ದೇವರ ಸ್ಮರಣೆ ಮಾಡುವುದು ಉತ್ತಮ ಬೇರೆ ತರಹದ ಯೋಚನೆಗಳನ್ನು ಮಾಡುವುದು ತಪ್ಪು ಇದರಿಂದ ಕೆಟ್ಟ ಕನಸು ಸಹ ಬರಬಹುದು.

ಕೆಲವೊಂದು ಬಾರಿ ಮನೆಯ ವಾಸ್ತು ನಾವು ಮಲಗುವ ಕೋಣೆಯ ವಾಸ್ತವ ಕೂಡ ಕೆಟ್ಟ ಕನಸು ಬರುವುದಕ್ಕೆ ಕಾರಣವಾಗಬಹುದು. ಯಾವುದೇ ಕಾರಣಕ್ಕೂ ಕೋಣೆಯನ್ನು ಬೇರ್ಯಾವುದೋ ದಿಕ್ಕಿನಲ್ಲಿ ಖಂಡಿಸಬೇಡಿ ಆ ಕೋಣೆ ಅಂದರೆ ಮನೆಯ ಹಿರಿಯರು ಮಲಗುವ ಕೋಣೆ ದಕ್ಷಿಣ ಪೂರ್ವಕ್ಕೆ ಇರಬೇಕು ಮತ್ತು ಆ ಕೋಣೆಯ ಬಾಗಿಲು ಪೂರ್ವ ಪಶ್ಚಿಮ ಅಥವಾ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರಬೇಕು.

ನೀವು ಮಲಗಿದಾಗ ನಿಮ್ಮ ಮಲಗಿರುವ ಅಂಗ ಅಲ್ಲಿ ಯಾವುದೇ ಕನ್ನಡಿಯಲ್ಲಿ ಬರಬಾರದು ಆ ರೀತಿ ಕೋಣೆಯಲ್ಲಿ ಕನ್ನಡಿಯನ್ನು ಇರಿಸಬೇಕಾಗುತ್ತದೆ. ಹೌದು ತಪ್ಪದೆ ತಿಳಿಯಿರಿ ನಾವು ಹೇಳಿರುವ ಈ ಪರಿಹಾರವನ್ನು ಜೊತೆಗೆ ಮಲಗುವ ಕೋಣೆಯಲ್ಲಿ ಸದಾ ವಿಶಾಲವಾದ ಫೋಟೋಗಳನ್ನು ಇರಿಸಿ ಕೆಟ್ಟ ಆಲೋಚನೆ ಬರುವಂತಹ ಫೋಟೋಗಳನ್ನ ಎಂದಿಗೂ ಇರಿಸಬೇಡಿ. ಅಷ್ಟೇ ಅಲ್ಲ ಮಲಗುವ ಕೋಣೆಯಲ್ಲಿ ನಾವು ಮಂಚದ ಮೇಲೆ ಮಲಗಿದ್ದಾಗ ನಮಗೆ ಮನೆಯಲ್ಲಿ ಇರುವ ಬಾತ್ರೂಮ್ ಕಾಣಿಸಬಾರದು. ಸದಾ ಬಾತ್ ರೂಮ್ ಡೋರ್ ಅನ್ನು ಅಂದರೆ ಬಾತ್ ರೂಮ್ ನ ಬಾಗಿಲು ಮುಚ್ಚಿಕೊಂಡೇ ಓಡಾಡಿ ಇಲ್ಲವಾದಲ್ಲಿ ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ ಹಾಗೂ ಮನಸ್ಸಿನ ಮೇಲೆ ಇದು ಪ್ರಭಾವ ಬೀರಿ ಕೆಟ್ಟ ಕನಸು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ ಈ ಕೆಲವೊಂದು ಮಾಹಿತಿಯನ್ನು ತಿಳಿದು ತಪ್ಪದೆ ಇದನ್ನು ಪಾಲಿಸಿ ಧನ್ಯವಾದ…