ನಿಮ್ಮ ಜನ್ಮದಲ್ಲಿ ಕೂದಲು ಉದರಬಾರದು ಅಂದರೆ ಸಾಕು ಈ ಒಂದು ಮನೆಮದ್ದು ಮನೆಯಲ್ಲೇ ಮಾಡಿ ಹಚ್ಚಿ … ಬೊಕ್ಕ ತಲೆ ಈ ಜನ್ಮ ಅಲ್ಲ ಜನ್ಮಾಂತರಲ್ಲೂ ಕೂಡ ಆಗೋದಿಲ್ಲ…

293

ಕೂದಲುದುರುವ ಸಮಸ್ಯೆ ನಿಲ್ಲಿಸಲು ಮೆಂತೆ ಜೊತೆ ಈ ಪದಾರ್ಥ ಸೇರಿಸಿ ಕೂದಲಿಗೆ ಹಚ್ಚುತ್ತ ಬನ್ನಿ ಗರ್ಭದಲ್ಲಿಯೇ ಕೂದಲು ಉದುರುವುದಿಲ್ಲನಮಸ್ಕಾರಗಳು ಈ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ಎಷ್ಟೊಂದು ಇರುತ್ತದೆ ಅಲ್ವಾ ಹೌದು ಕೂದಲಿಗೆ ಸಂಬಂಧಪಟ್ಟ ತೊಂದರೆಗಳನ್ನು ನಾವು ಸಾಮಾನ್ಯವಾಗಿ ಹೇಗೆ ಪರಿಹಾರ ಮಾಡಿಕೊಳ್ಳುತ್ತೇವೆ ಅಂದರೆ ಚಿಕಿತ್ಸೆ ಅಥವಾ ಬೇರೆ ಬೇರೆ ಶಾಂಪೂ ಬದಲಾಯಿಸುವುದು

ತರತರಹದ ಎಣ್ಣೆಗಳನ್ನು ತಂದು ಡ್ರೈವ್ ಮಾಡೋದು ಈ ರೀತಿ ಮಾಡುತ್ತಾ ಇರುತ್ತವೆ ಆದರೆ ನಾವು ಪಾಲಿಸುವಂತಹ ಈ ರೀತಿಯ ಪರಿಹಾರಗಳು ಕೂದಲಿಗೆ ಅಷ್ಟೊಂದು ಸೂಕ್ತವಾಗುವುದಿಲ್ಲ ಯಾಕೆಂದರೆ ಪದೇಪದೆ ಶಾಂಪೂ ಬದಲಾಯಿಸುವುದು ಒಳ್ಳೆಯದಲ್ಲ ಪದೇಪದೆ ಎಣ್ಣೆ ಬದಲಾಯಿಸುವುದು ಸಹ ಕೂದಲಿಗೆ ಒಳ್ಳೆಯದಾಗಿರುವುದಿಲ್ಲ ಇದರಿಂದ ಇನ್ನಷ್ಟು ಡ್ರೈನೆಸ್ ಉಂಟಾಗಿ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ.ಹಾಗಾದರೆ ಈ ಕೂದಲು ಉದುರುವ ಸಮಸ್ಯೆಗೆ ನಾವು ಏನು ಮಾಡಬೇಕು ಹೌದು ನಿಮಗೆ ಗೊತ್ತಾ ಕೂದಲು ಉದುರುವ ಸಮಸ್ಯೆ ಹೆಚ್ಚು ಒಟ್ಟು ಆಗುವುದರಿಂದ ಕೂಡಾ ಬರುತ್ತದೆ ಅದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ನೀವು ಹೊಟ್ಟಿನ ಸಮಸ್ಯೆಯಿದ್ದ ಮೊದಲು ಪರಿಹಾರ ಪಡೆದುಕೊಳ್ಳಬೇಕಾಗುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವಂತಹ ಈ ಮನೆಮದ್ದು ಹೊಟ್ಟಿನ ಸಮಸ್ಯೆಗೂ ಪರಿಹಾರ ಕೊಡುತ್ತೇವೆ ಜೊತೆಗೆ ಇದರಿಂದ ನಿಮಗೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ದಟ್ಟವಾಗಿ ಬೆಳೆಯುವಂತೆ ಸಹ ಮಾಡುತ್ತದೆ.

ಈಗ ಲೇಖನದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಕೂದಲಿನ ಬುಡ ದೃಢವಾಗಲು ನಾವು ಮಾಡಬೇಕಾದ ಪರಿಹಾರಕ್ಕೆ ಬೇಕಾಗಿರುವ ಪದಾರ್ಥಗಳ ಬಗ್ಗೆ ಹೇಳುವುದಾದರೆಮೆಂತ್ಯೆ ದಾಸವಾಳದ ಎಲೆ ಒಂದೆಲಗ ಸೊಪ್ಪು ಅಲೋವೆರಾ ಗಿಡದ ಕುಡಿ ಲಾವಂಚ ಬೇರು ಆಲದ ಮರದ ಬೇರು ಮೆಣಸು ಕಲೋಂಜಿ ಬೀಜಗಳು ಇಷ್ಟು ಪದಾರ್ಥಗಳು ನಮಗೆ ಪರಿಹಾರ ಮಾಡಲು ಬೇಕಾಗಿರುತ್ತದೆ.

ಈ ಪದಾರ್ಥಗಳು ಒಂದೊಂದು ಒಂದೊಂದು ವಿಶೇಷತೆಯನ್ನು ಹೊಂದಿದೆ ಮೆಂತ್ಯೆ ಲಾವಂಚ ಅಲೋವೆರಾ ಇವೆಲ್ಲವೂ ಕೂದಲಿನ ಹೊಟ್ಟಿನ ಸಮಸ್ಯೆ ನಿವಾರಿಸಿ ಕೂದಲು ಬೆಳೆಯುವಂತೆ ಮಾಡುತ್ತದೆ. ಲಾವಂಚ ಪೆರು ಸಹ ಕೂದಲು ವೃದ್ಧಿಗೆ ಹಾಗೂ ಆಲದಮರ ಕೂದಲನ್ನ ಕೂದಲಿನ ಬುಡವನ್ನು ತಂಪಾಗಿಸಲು ಸಹಕಾರಿ ಹಾಗೂ ನಮ್ಮ ಕಣ್ಣಿಗೂ ಸಹ ಒಳ್ಳೆಯದು, ಕೊಬ್ಬರಿ ಎಣ್ಣೆ, ನಾವು ಕೂದಲಿಗೆ ಕೂದಲಿನ ಬುಡಕ್ಕೆ ಚೆನ್ನಾಗಿ ಎಣ್ಣೆ ಹಾಕುವುದರಿಂದ ಕೂದಲಿನ ಪೋಷಣೆ ಮಾಡಿದಂತಾಗುತ್ತದೆ.

ಈಗ ಈ ಪರಿಹಾರವನ್ನು ತಯಾರಿಸುವ ವಿಧಾನ ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ಕಬ್ಬಿಣದ ಬಾಣಲೆಗೆ ಹಾಕಿ ಕೊಳ್ಳಬೇಕು ನೀವು ಕಬ್ಬಿಣದ ಬಾಣಲೆಯನ್ನು ತೆಗೆದುಕೊಳ್ಳಿ ಇದು ಇನ್ನೂ ಒಳ್ಳೆಯದು ಹಾಗೂ ಮೇಲೆ ತಿಳಿಸಿದ ಪದಾರ್ಥಗಳನ್ನ ಕೊಬ್ಬರಿ ಎಣ್ಣೆಗೆ ಹಾಕಿ ಎಣ್ಣೆಯನ್ನು ಚೆನ್ನಾಗಿ ಹಸಿ ವಾಸನೆ ಹೋಗುವವರೆಗೂ ಮಧ್ಯಮ ಉರಿಯಲ್ಲಿ ಇಟ್ಟು ಕಾಯಿಸಿಕೊಳ್ಳಬೇಕು.

ಈಗ ಈ ಎಣ್ಣೆಯನ್ನು ತಕ್ಷಣವೇ ಬೇರೆ ಡಬ್ಬಕ್ಕೆ ಶೋದಿಸಬಾರದು ಹಾಗೆ ಒಂದು ರಾತ್ರಿ ಆ ಎಣ್ಣೆ ಪಾತ್ರೆಯಲ್ಲಿ ತಣಿಯಬೇಕು ನಂತರ ಇದನ್ನು ಗ್ಲಾಸ್ ಜಾರ್ ಗೆ ಶೋಧಿಸಿಕೊಳ್ಳಿ ಇದನ್ನು ವಾರಕ್ಕೆ 3 ಬಾರಿ ಕೂದಲಿನ ಬುಡಕ್ಕೆ ಹಚ್ಚುತ್ತಾ ಬನ್ನಿ ಈ ರೀತಿ ಈ ಪರಿಹಾರವನ್ನ ಮಾಡುತ್ತಾ ಬರುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಮುಖ್ಯವಾಗಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗಿ ಕೂದಲು ಉದುರುವ ಸಮಸ್ಯೆ ಪರಿಹಾರ ಆಗುತ್ತದೆ.