ನಿಮ್ಮ ಜೀವನದಲ್ಲಿ ಕಷ್ಟಗಳು ಹಾಗು ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯ ಒಳಗೆ ನುಗ್ಗಬಾರದು ಅಂದ್ರೆ ಈ ಕಡ್ಡಿಯನ್ನ ನಿಮ್ಮಯಲ್ಲಿ ಇಡೀ ಸಾಕು…

64

ಮನೆಯಲ್ಲಿ ವಾಸ್ತುದೋಷ ಇದೆಯಾ? ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಅಟ್ಟಹಾಸ ಹೆಚ್ಚಾಗಿದೆಯಾ? ಇನ್ನು ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತಾ ಇಲ್ಲವಾ? ಮನೆಯಲ್ಲಿ ಪಿರಿಪಿರಿ ಆಗುತ್ತಾ ಇದೆಯಾ? ಮನೆಗೆ ಹೋದರೆ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ ಮನೆಯಲ್ಲಿ ಏನೋ ಬದಲಾವಣೆ ಬೇಕು ಅಂತ ಅನ್ನಿಸುತ್ತಾ ಇದೆಯಾ ಮನೆಯಲ್ಲಿ ಸಕಾರಾತ್ಮಕ ಭಾವನೆ ಹೆಚ್ಚು ಬೇಕು ಅಂತ ಅಂದುಕೊಳ್ಳುತ್ತ ಇದ್ದೀರಾ ಹಾಗಾದರೆ ನಾವು ಹೇಳುವ ಈ ಸಣ್ಣ ಪರಿಹಾರ ಮಾಡಿಕೊಳ್ಳಿ ನಾವು ಹೇಳುವ ಈ ಪರಿಹಾರದಿಂದ ನಾವು ಹೇಳುವಂತಹ ಸಣ್ಣ ಬದಲಾವಣೆ ಅನ್ನೂ ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ಮನೆಯಲ್ಲಿಯೇ ನೀವು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದೀರಾ ಆ ಎಲ್ಲಾ ಸಮಸ್ಯೆಗಳು ಕೂಡ ಪರಿಹರವಾಗುತ್ತದೆ ಜೊತೆಗೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಭಾವನೆ ಹೆಚ್ಚಾಗಿ ಮನೆಯಲ್ಲಿ ನೆಮ್ಮದಿ ಇರುತ್ತದೆ ಮನೆಯ ಸದಸ್ಯರು ಸದಾ ಸಂತಸದಿಂದ ಇರಲು ಸಾಧ್ಯವಾಗುತ್ತದೆ ಹಾಗಾದರೆ ಈ ಎಲ್ಲಾ ಬದಲಾವಣೆ ನಿಮ್ಮ ಮನೆಯಲ್ಲಿ ಮನೆಯಲ್ಲಿ ಸಂತಸ ನೆನೆಸಿರಬೇಕು ಅಂದರೆ ಕೇವಲ ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಇಡಿ.

ಹೌದು ಯಾವ ವಸ್ತುವೇ ಆಗಲಿ ಅದು ಪರಿಸರದಲ್ಲಿ ಇದೆ ಅಂದರೆ ಈ ಸೃಷ್ಟಿಯಲ್ಲಿ ಆ ಪದಾರ್ಥ ಸಹ ಭಾಗವಾಗಿದೆ ಅಂದರೆ ಅದನ್ನು ನಾವು ಮನೆಯಲ್ಲಿ ತಂದು ಇಟ್ಟುಕೊಂಡಿದ್ದೆ ಆದರೆ ಖಂಡಿತವಾಗಿಯೂ ಆ ವಸ್ತುವಿನಿಂದ ಮನೆಗೆ ಬರುವ ಮನೆಗೆ ಪಸರಿಸುವ ಸಕಾರಾತ್ಮಕ ಶಕ್ತಿಯು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಹೊರಹಾಕಲು ಸಹಕರಿಸುತ್ತದೆ ಹಾಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೆಲೆಸುವಂತೆ ಮಾಡುತ್ತದೆ ಹೇಗೆ ಅಂದರೆ ಇದು ದೈವಾಂಶ ಸಂಭೂತ ವಾಗಿರುವ ಕಡ್ಡಿ ಆಗಿದ್ದು ಇದನ್ನು ನೀವು ಮನೆಯಲ್ಲಿ ಅದ್ಭುತವಾದ ದಿಕ್ಕು ಅಂತಾನೆ ಕರೆಯುವ ದೇವರೆ ದಿಕ್ಕು ಅಂತ ಕರೆಯುವ ಈಶಾನ್ಯ ದಿಕ್ಕಿನಲ್ಲಿ ಇರಿಸಿದ್ದೆ ಆದಲ್ಲಿ ಖಂಡಿತವಾಗಿಯೂ ಮನೆಗೆ ಹೆಚ್ಚಿನ ಸಕಾರಾತ್ಮಕ ಶಕ್ತಿ ಲಭಿಸಿ ಆ ವಿಷ್ಣುವಿನ ಹಾಗೂ ಮುಕ್ಕಣ್ಣನ ಆಶೀರ್ವಾದ ಮನೆಯ ಮೇಲೆ ಸದಾ ಇರುತ್ತದೆ ಹಾಗೆ ಯಾವ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶ ಮಾಡುವುದಿಲ್ಲ ಹಾಗಾದರೆ ಈ ಕಡ್ಡಿಯನ್ನು ಯಾವ ದಿವಸ ಮನೆಗೆ ತರಬೇಕು ಮತ್ತು ಈ ಬಡ್ಡಿಯನ್ನು ಮನೆಯಲ್ಲಿ ಹೇಗೆ ಇಡಬೇಕು ಎಂಬ ಸಂಶಯ ನಿಮ್ಮನ್ನು ಕಾಡುತ್ತಾ ಇದ್ದರೆ ಅದನ್ನು ಕೂಡ ತಿಳಿಸಿಕೊಡುತ್ತೇವೆ ಸಂಪೂರ್ಣ ಮಾಹಿತಿ ಅನ್ನು ತಿಳಿಯಿರಿ.

ಹೌದು ಸ್ನೇಹಿತರೆ ಈ ಕಡ್ಡಿ ಮತ್ಯಾವ ಕಡ್ಡಿಯು ಅಲ್ಲ ಅತ್ತಿ ಮರದ ಕಡ್ಡಿ ಈ ಅತ್ತಿ ಮರದಲ್ಲಿ ದೇವರು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ ಆದ ಕಾರಣ ಇದರ ಕಡ್ಡಿಯನ್ನು ಕೇವಲ ಸಣ್ಣ ಕಡ್ಡಿ ಮನೆಗೆ ತಂದರೆ ಸಾಕು ಇದನ್ನು ನೀರಿನಲ್ಲಿ ಸ್ವಚ್ಚ ಮಾಡಿ ಬಳಿಕ ಅರಿಶಿಣದ ಬಟ್ಟೆ ಅಂದರೆ ಬಿಳಿಯ ಪಟ್ಟಿಗೆ ಅರಿಶಿಣವನ್ನು ಲೇಪ ಮಾಡಿ ಈ ಬಟ್ಟೆಯಲ್ಲಿ ಆ ಕಡ್ಡಿಯನ್ನು ಸುದ್ದಿ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು ನೆನಪಿನಲ್ಲಿ ಇಡೀ ಈ ಕಡ್ಡಿ ಅನ್ನು ಮನೆಗೆ ಸೋಮವಾರದ ದಿನದಂದು ತರಬೇಕು. ನಂತರ ಇದನ್ನು ಶಿವನ ಆರಾಧನೆ ಮಾಡುತ್ತಾ ಓಂ ನಮ ಶಿವಾಯ ಎಂದು ಹೇಳುತ್ತಾ ಅರಿಷಿಣದ ಬಟ್ಟೆಯಲ್ಲಿ ಕಟ್ಟಿ ಈಶಾನ್ಯ ದಿಕ್ಕಿಗೆ ಇರಿಸಿ ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಈ ಕಡ್ಡಿ ಯ ಗಂಡಿಗೂ ಸಹ ಪೂಜೆಯನ್ನು ಮಾಡಿ ತೋರಿಸಿ ಈ ರೀತಿ ಮಾಡುತ್ತ ಬರುವುದರಿಂದ ಮನೆಯಲ್ಲಿಯೂ ಸಹ ನೆಮ್ಮದಿ ಶಾಂತಿ ನೆಲೆಸುತ್ತದೆ ಮನೆಯಲ್ಲಿರುವವರ ಆರೋಗ್ಯವೂ ಉತ್ತಮವಾಗಿರುತ್ತದೆ.

ಇದೊಂದು ಕಠಿಣ ಇಷ್ಟೆಲ್ಲಾ ಬದಲಾವಣೆ ಮಾಡುತ್ತಾ ಅಂತ ಕೆಲವರಿಗೆ ಅನಿಸಬಹುದು ಆದರೆ ಈ ಮೊದಲೇ ಹೇಳಿದಂತೆ ನಮ್ಮ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಶಕ್ತಿ ಇದೆ ಹಾಗೆ ಅದನ್ನ ಇಡಬೇಕಾಗಿರುವ ಸ್ಥಳದಲ್ಲಿ ಇದ್ದರೆ ಖಂಡಿತವಾಗಿಯೂ ಇದರ ಶಕ್ತಿ ಖಂಡಿತವಾಗಿಯೂ ಮನೆಯಲ್ಲಿರುವಂಥ ವಾಸ್ತುದೋಷವನ್ನು ನಿವಾರಣೆ ಮಾಡುತ್ತದೆ ಮತ್ತು ಮನೆಯಲ್ಲಿರುವ ಸದಸ್ಯರ ಸಕಾರಾತ್ಮಕತೆಯನ್ನು ಹೆಚ್ಚುಮಾಡುತ್ತದೆ ಶುಭದಿನ ಧನ್ಯವಾದ.