ನಿಮ್ಮ ತಲೆಯಲ್ಲಿ ಹೇನುಗಳು ಜಾಸ್ತಿ ಆಗಿದ್ದರೆ ಇದನ್ನ ಹಚ್ಚಿ ಸಾಕು ಕೆಲವೇ ದಿನಗಳಲ್ಲಿ ಹೇನುಗಳು ನಿಮ್ಮ ತಲೆಯನ್ನ ಬಿಟ್ಟು ಹೋಗುತ್ತವೆ…

143

ಹೇನಿನ ಸಮಸ್ಯೆ ಇದ್ದವರು ಮಾಡಿ ಈ ಪರಿಹಾರ! ಹೌದು ಹೇನು ಇದ್ದರೆ ಯಾವಾಗಲೂ ತಲೆಯ ಬುಡದಲ್ಲಿ ತುರಿಕೆ ಉಂಟಾಗುತ್ತಲೇ ಇರುತ್ತದೆ, ಈ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಲು ಏನೇನೆಲ್ಲ ಪರಿಹಾರವನ್ನು ಪಡೆದುಕೊಂಡರು ಅಷ್ಟೆ ಅದು ಸಾಧ್ಯವಾಗದೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಆದರೆ ಈ ಸಮಸ್ಯೆಗೆ ತುಂಬ ಸುಲಭವಾದ ಮನೆ ಮದ್ದುಗಳಿವೆ.

ಇದನ್ನು ನೀವು ತಪ್ಪದೆ ಪಾಲಿಸಿಕೊಂಡು ಬಂದರೆ ಖಂಡಿತವಾಗಿಯೂ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಹಾಗಾದರೆ ಈ ಹೇನಿನ ಸಮಸ್ಯೆ ಗೆ ಮಾಡಿಕೊಳ್ಳಬಹುದಾದ ಮನೆ ಮದ್ದಿನ ಕುರಿತು ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಹೇನು ಇದು ಒಬ್ಬರಿಂದ ಒಬ್ಬರಿಗೆ ಹರಡುವ ಈ ತೊಂದರೆ ಹಲವರಿಗೆ ಬಹಳಷ್ಟು ಸಮಸ್ಯೆಯನ್ನ ಕೊಡುತ್ತದೆ, ಉಪಟಳವನ್ನು ನೀಡುತ್ತದೆ. ಹೌದು ಹೇನೂ ಸುಮ್ಮನೆ ಅಲ್ಲ 7 ಹಾಸಿಗೆ ದಾಟುವ ಈ ಜೀವಿ ತಲೆಯ ಬುಡಕ್ಕೆ ಸೇರಿಕೊಂಡರೆ ಮೊಟ್ಟೆ ಹಾಕಿ ಹಾಕಿ ಪ್ರಿಯರು ಹೆಚ್ಚಾಗಿ ಕೂದಲಿನ ಬುಡದಲ್ಲಿ ಬರೀ ಈ ಮೊಟ್ಟೆಗಳೇ ಕಾಣಸಿಗುತ್ತದೆ ಇದನ್ನ ತೆಗೆದುಹಾಕುವುದಕ್ಕೆ ಸಾಕಷ್ಟು ಸಾಹಸವೇ ಮಾಡಬೇಕಾಗುತ್ತದೆ.

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಶಾಂಪೂಗಳು ದೊರೆಯಬಹುದು ಸಾಕಷ್ಟು ಹೇರ್ ಆಯಿಲ್ ಗಳು ದೊರೆಯಬಹುದು ಆದರೆ ಇದ್ಯಾವುದೂ ಕೂಡ ಹೇನಿನ ಸಮಸ್ಯೆಗೆ ಪರಿಹಾರವನ್ನು ನೀಡುವುದಿಲ್ಲ. ಪರಿಹಾರ ನೀಡಿದರೂ ಯಾವುದೋ ಯಾವುದೋ ಶಾಂಪುಗಳನ್ನು ಬಳಸಿ ಈ ಕೂದಲಿಗೆ ಎಣ್ಣೆ ಗಳನ್ನ ಬಳಸಿ ಬಳಸಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ ಆದರೆ ತೊಂದರೆ ಮಾತ್ರ ಪರಿಹಾರ ಆಗುವುದಿಲ್ಲ.

ಇವತ್ತಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಈ ಮನೆ ಮಠ ಪಾಲಿಸಿ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಏಕೆಂದರೆ ನಾವು ಈ ಪರಿಹಾರ ಮಾಡುವುದಕ್ಕೆ ಬಳಸುತ್ತಿರುವಂತಹ ಪದಾರ್ಥಗಳು ಕೊಬ್ಬರಿ ಎಣ್ಣೆ ಕರ್ಪೂರ ಮತ್ತು ಬೆಳ್ಳುಳ್ಳಿ ಈ ಕೆಲವೊಂದು ಪದಾರ್ಥಗಳು ಹೇನಿನ ಸಮಸ್ಯೆಗೆ ಪರಿಹಾರ ನೀಡುತ್ತದೆ

ಹೌದು ಈ ಪರಿಹಾರ ಮಾಡುವುದು ಹೇಗೆ ಅಂದರೆ ಕರ್ಪೂರವನ್ನು ಕುಟ್ಟಿ ಪುಡಿಮಾಡಿಕೊಳ್ಳಿ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಇಟ್ಟುಕೊಳ್ಳಿ ಈ ಮಿಶ್ರಣವನ್ನು ಆಮೇಲೆ ಮತ್ತೆ ಮಿಶ್ರ ಮಾಡಿ ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಮುಖ್ಯವಾಗಿ ಕೂದಲಿನ ಬುಡಕ್ಕೆ ಲೇಪ ಮಾಡಿ ಈ ವಿಧಾನವನ್ನು ಪಾಲಿಸುವುದರಿಂದ ಕೂದಲಿಗೆ ಯಾವುದೇ ತರಹದ ಅಡ್ಡ ಪರಿಣಾಮ ಆಗುವುದಿಲ್ಲ

ಬ್ಯಾಕ್ಟೀರಿಯಾ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ ಬೆಳ್ಳುಳ್ಳಿ ಹಾಗಾಗಿ ಈ ಬೆಳ್ಳುಳ್ಳಿಯನ್ನು ಕೂದಲಿನ ಬುಡಕ್ಕೆ ಹಾಕಿದರೆ ಹೊಟ್ಟಿನ ಸಮಸ್ಯೆ ಯಿಂದ ಹಿಡಿದು ಹೇನಿನ ಸಮಸ್ಯೆ ವರೆಗೂ ಪರಿಹಾರವನ್ನು ಪಡೆದುಕೊಳ್ಳಬಹುದು ಮತ್ತು ಕೊಬ್ಬರಿ ಎಣ್ಣೆ ಕೂದಲಿನ ಪೋಷಣೆ ಮಾಡುತ್ತದೆ ಮತ್ತು ಈ ಕರ್ಪೂರವು ಕೂದಲಿನ ಬುಡದಲ್ಲಿರುವ ಹೇನು ಹೇನಿನ ಮೊಟ್ಟೆಯನ್ನು ನಿವಾರಣೆ ಮಾಡಲು ಸಹಕಾರಿ.

ಹಾಗಾಗಿ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಬಳಸಿದ್ದೇ ಆದರೆ ಹೇನಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಈ ಲೇಖನವನ್ನು ತೆಗೆದ ಮೇಲೆ ಯಾರೇ ಆಗಲಿ ಹೇನು ಹೆಣ್ಣಿನ ಮೊಟ್ಟೆ ಸೀರು ಹೊಟ್ಟಿನ ಸಮಸ್ಯೆ ಇಂತಹ ಯಾವುದೇ ತೊಂದರೆಗಳಿಂದ ಬಳಲುತ್ತಿದ್ದಲಿ, ಅವರು ಮಾಡಿ ಈ ಪರಿಹಾರ ಯಾವುದೇ ಶ್ಯಾಂಪೂ ಆಯಿಲ್ ಬಳಸುವುದಕ್ಕಿಂತ ಬಹಳ ಪ್ರಭಾವವಾಗಿ ಈ ಮನೆ ಮದ್ದು ಕೆಲಸ ಮಾಡಿ, ಇರುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಇದ್ಯಾವುದೂ ಉಂಟಾಗುವುದಿಲ್ಲ ಧನ್ಯವಾದ.

WhatsApp Channel Join Now
Telegram Channel Join Now