ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗಬೇಕಾದರೆ ನೀವು ತಕ್ಷಣಕ್ಕೆ ಈ ಕಾಲುಗಳ ನೀರನ್ನ ಕುಡಿಯಿರಿ ಸಾಕು …ಬೇಗ ನಿಯಂತ್ರಣಕ್ಕೆ ಬಂದುಬಿಡುತ್ತದೆ…

199

ಈ ಮನೆಮದ್ದು ಪಾಲಿಸುವುದರಿಂದ ಆಗುತ್ತೆ ನಾನಾ ತರಹದ ಲಾಭ ಮುಖ್ಯವಾಗಿ ಸಕ್ಕರೆ ಕಾಯಿಲೆಯಿಂದ ಬಳಲುವ ಮಧುಮೇಹಿಗಳಿಗೆ ಇದೊಂದು ಸೂಪರ್ ಟಿಪ್ ಅಂತಾನೇ ಹೇಳಬಹುದು, ಮಧುಮೇಹಿಗಳು ಈ ಪರಿಹಾರವನ್ನು ಪಾಲಿಸುವುದರಿಂದ ಖಂಡಿತ ತಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ನಮಸ್ಕಾರಗಳು ಮಧುಮೇಹ ಎಂಬ ಸಮಸ್ಯೆ ಹಲವು ಕಾರಣಗಳಿಂದ ಉಂಟಾಗುತ್ತಾ ಇದು ಜೀನ್ಸ್ ಮೂಲಕವೂ ಬರಬಹುದು ನಮ್ಮ ಆಹಾರ ಪದ್ಧತಿಯ ಆಧಾರದ ಮೇಲೆ ಬರಬಹುದು ಜೀವನ ಶೈಲಿಯ ಆಧಾರದ ಮೇಲೆ ಬರಬಹುದು ಹೀಗೆ ಹಲವು ಕಾರಣಗಳಿಂದ ಸಕ್ಕರೆ ಕಾಯಿಲೆ ಬರುತ್ತೆಕೆಲವೊಮ್ಮೆ ಮಧುಮೇಹ ಸಮಸ್ಯೆ ನಮಗೆ ಬಂದಿದೆ ಅಂದರೆ ನಮಗೆ ನಂಬಲು ಅಸಾಧ್ಯ. ಯಾಕೆಂದರೆ ಆರೋಗ್ಯಕರ ಜೀವನಶೈಲಿ ನಡೆಸುತ್ತಿದ್ದರು, ಕೆಲವೊಂದು ಬಾರಿ ಸಕ್ಕರೆ ಕಾಯಿಲೆ ಉಂಟಾಗುತ್ತದೆ. ಹಾಗಾಗಿ ಈ ಆರೋಗ್ಯ ತೊಂದರೆ ಹೇಗೆ ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ ಆದರೆ ಉತ್ತಮ ಜೀವನ ಶೈಲಿ ಪಾಲಿಸುವುದು ಮಾತ್ರ ತುಂಬಾನೇ ಒಳ್ಳೆಯದು ಹಾಗೆ ಸಕ್ಕರೆ ಕಾಯಿಲೆ ಬಂದಾಗ ನಮ್ಮ ಆರೋಗ್ಯದ ಬಗ್ಗೆ ನಾವು ಹೆಚ್ಚು ಕಾಳಜಿ ಮಾಡಬೇಕಿರುತ್ತದೆ.

ಹಾಗಾದರೆ ಬನ್ನಿ ಈ ದಿನದ ಲೇಖನದಲ್ಲಿ ಸಕ್ಕರೆ ಕಾಯಿಲೆಗೆ ಮಾಡಬಹುದಾದ ಉತ್ತಮ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತ ಪದಾರ್ಥಗಳು ಏನು ಎಂದರೆ ಲವಂಗಪಟ್ಟೆ ಅರಿಶಿನ ಪುಡಿ ಮೆಂತ್ಯಹೌದು ಡಿಯರ್ ಫ್ರೆಂಡ್ಸ್ ಮೆಂತ್ಯೆ ಸಕ್ಕರೆ ಕಾಯಿಲೆ ಇರುವವರು ತಮ್ಮ ದಿನಬಳಕೆಯಲ್ಲಿ ಎಷ್ಟು ಬಳಸಿದರೂ ಆರೋಗ್ಯಕ್ಕೆ ತುಂಬ ಒಳ್ಳೆಯದು ಇದು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಜೊತೆಗೆ ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಹಾಗೆ ಮೆಂತೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹಲವರಿಗೆ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಸಹ ಆರೋಗ್ಯವನ್ನು ಈ ಮೆಂತೆ ಕಾಪಾಡುತ್ತದೆ

ಈ ಪರಿಹಾರ ದಲೇ ನಾವು ಲವಂಗದ ಪಟ್ಟಿ ಅನ್ನೋ ಕೂಡ ಬಳಸುತ್ತಿದ್ದೇವೆ ಇದು ರಕ್ತ ಶುದ್ಧಿ ಮಾಡಲು ತುಂಬಾನೆ ಸಹಕಾರಿ ಜೊತೆಗೆ ಅರಿಷಿಣಗೋಡಿ ಆ್ಯಂಟಿ ಇನ್ ಫ್ಲಮೇಟರಿ ಆ್ಯಂಟಿಬ್ಯಾಕ್ಟೀರಿಯಲ್ ಆ್ಯಂಟಿಮೈಕ್ರೋಬಿಯಲ್ ಅಂಶವನ್ನು ಹೊಂದಿರುವುದರಿಂದ ಅರಿಶಿಣವನ್ನು ನಾವು ಪ್ರತಿದಿನ ಬಳಕೆ ಮಾಡುವುದು ಆರೋಗ್ಯದ ಮೂಲಕ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾ ಬಂದರೆ ತುಂಬಾನೆ ಒಳ್ಳೆಯದು.

ಹಾಗಾಗಿ ಅರಿಶಿಣ ಹಾಗೂ ಮೆಂತೆ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ತುಂಬಾನೇ ಒಳ್ಳೆಯ ಉತ್ತಮ ಆಹಾರ ಆಗಿದೆ ಇದನ್ನು ದಿನಬಳಕೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡುತ್ತಾ ಬಂದರೆ ಉತ್ತಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು .

ಈ ಮನೆ ಮದ್ದಿನ ಮಾಡುವ ವಿಧಾನ ಬಿಸಿನೀರಿಗೆ ಲವಂಗದ ಪಟ್ಟೆ ಅನ್ನು ಹಾಕಿ ವೀರನ ಕರೆಸಿಕೊಳ್ಳಬೇಕು ಬಳಿಕ ಇದಕ್ಕೆ ಮೆಂತೆ ಅನ್ನೋ ಹಾಕಿ ಕುದಿಸಿಕೊಂಡು ಇದನ್ನ ಶೋಧಿಸಿಕೊಂಡು ಸ್ವಲ್ಪ ಅರಿಶಿನ ಮಿಶ್ರ ಮಾಡಿ ಇದಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಮಧುಮೇಹಿಗಳು ಕುಡಿಯುತ್ತ ಬಂದರೆಈ ಸರಳ ವಿಧಾನ ಉತ್ತಮ ಮನೆಮದ್ದು ಸಕ್ಕರೆ ಕಾಯಿಲೆ ನಿವಾರಣೆಗೆ ತುಂಬಾನೇ ಸಹಕಾರಿಯಾಗಿರುತ್ತೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚು ಮಾಡದೆ ಇರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ.

ಸಕ್ಕರೆ ಕಾಯಿಲೆಯಿಂದ ಬಳಲುವವರು ಅದಷ್ಟು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುವುದು ತುಂಬಾನೇ ಒಳ್ಳೆಯದು, ಹಾಗಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.