ನಿಮ್ಮ ಮನೆಗೆ ಈ ಒಂದು ಹಕ್ಕಿ ಬಂದ್ರೆ ಅಷ್ಟೇ ನಿಮ್ಮ ಕಥೆ .. ಮನೆ ದಾರಿದ್ರ ಶುರು ಆಗಿ ತುಂಬ ಕಷ್ಟಗಳಲ್ಲಿ ಕೈ ತೊಳೆಯಬೇಕಾಗುತ್ತದೆ… ಅಷ್ಟಕ್ಕೂ ಅದು ಯಾವ ಹಕ್ಕಿ ಗೊತ್ತ … ಹಾಗು ಅದಕ್ಕೆ ಪರಿಹಾರ ಆದ್ರೂ ಏನು…

498

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲಿದ್ದೇವೆ ನಿಮ್ಮ ಮನೆಯ ಒಳಗೆ ಏನಾದರೂ ಈ ಪಕ್ಷಿಗಳು ಬಂದರೆ ಅದು ದಾರಿದ್ರ್ಯ ಅಂತ ಹೇಳ್ತಾರೆ. ಆದ್ದರಿಂದ ಯಾವ ಕೆಲವೊಂದು ಪಕ್ಷಗಳು ಮನೆಗೆ ಪ್ರವೇಶ ಮಾಡಿದಾಗ ಅದು ದಾರಿದ್ರ್ಯದ ಸಂಕೇತವಾಗಿರುತ್ತದೆ ಅಂತ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಕೆಲವರಿಗೆ ಇದು ಅಪನಂಬಿಕೆ ಅನಿಸಬಹುದು ಅಥವಾ ಮೂಢನಂಬಿಕೆ ಎನಿಸಬಹುದು ಆದರೆ ಎಷ್ಟೋ ಜನರು ಏ ಕೆಲವೊಂದು ಪಕ್ಷಗಳು ಮನೆಗೆ ಪ್ರವೇಶ ಮಾಡಿದಾಗ ಇದರಿಂದ ಸಮಸ್ಯೆಗಳನ್ನು ಎದುರಿಸುವವರ ಸಂಖ್ಯೆ ಬಹಳಷ್ಟು ಮಂದಿ ಇದ್ದಾರೆ ಆಕೆ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಯಾವ ಕೆಲವೊಂದು ಪಕ್ಷಿಗಳು ನಿಮ್ಮ ಮನೆಯ ಒಳಗೆ ಬಂದರೆ ಅದು ತಪ್ಪು ಅದು ದಾರಿದ್ರ್ಯ ಎಂಬುದನ್ನು ತಿಳಿಯೋಣ.

ಹೌದು ಕೆಲವರಿಗೆ ಮೂಡನಂಬಿಕೆ ಎನ್ನಿಸಬಹುದು ಆದರೆ ಇದು ನಿಜ ನಿಮ್ಮ ಮನೆಯೊಳಗೆ ಏನಾದರೂ ಬ್ಯಾಟ್ ಅಂದರೆ ಬಾವುಲಿ ಪಕ್ಷಿ ಬಂದರೆ ಅದು ಬಹಳ ಕೆಟ್ಟ ಸಂಕೇತವಾಗಿರುತ್ತದೆ ಅದ ಮನೆಯಲ್ಲಿ ನೀವು ಉಪವಾಸ ಮಾಡಲೇಬಾರದು ಅಂತಹ ಮನೆಯಲ್ಲಿ ನೀವು ವಾಸ ಮಾಡಬೇಕು ಅಂದರೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಲೇ ಬೇಕಿರುತ್ತದೆ ಇಲ್ಲವಾದಲ್ಲಿ ನೀವು ಮುಂದೆ ಬಹಳಷ್ಟು ಅಪವಾದಗಳನ್ನು ಸಮಸ್ಯೆಗಳನ್ನು ಕಷ್ಟಗಳನ್ನ ಎದುರಿಸಬೇಕಿರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ಪಕ್ಷಿ ಮನೆಯ ಒಳಗೆ ಬಂದರೆ ನಿರ್ಲಕ್ಷ್ಯ ಮಾಡಬೇಡಿ ಇದರಿಂದ ನಿಮಗೆ ಮುಂದೆ ಬಹಳ ದೊಡ್ಡ ಸಮಸ್ಯೆ ಕಾದಿದೆ ಅಂತ ಅರ್ಥ ಅದಷ್ಟು ಬೇಗ ಅಂತಹ ಮನೆಯನ್ನು ಬಿಡುವುದು ಒಳ್ಳೆಯದು.

ಹೌದು ನಿಮಗೆ ಇಲ್ಲದಿರುವ ಸಮಸ್ಯೆ ಕೂಡ ಎದುರಾಗುತ್ತದೆ ಅಕಸ್ಮಾತ್ ಬಾವುಲಿ ನಿಮ್ಮ ಮನೆಯ ಒಳಗೆ ಬಂದರೆ ಇದನ್ನು ನಿರ್ಲಕ್ಷ್ಯ ಮಾಡಬೇಡಿ ಎರಡನೆಯದಾಗಿ ಗೊತ್ತೆಯಿದೆ ಕಾಗೆ ಹೌದು ಈ ಕಾವ್ಯ ಶನಿದೇವನ ವಾಹನ ಆಗಿರುತ್ತದೆ ಇದನ್ನು ಕೆಲವರು ದಾರಿದ್ರ್ಯ ಸೂಚನೆಯಾಗಿ ಕೂಡ ನಂಬುತ್ತಾರೆ ಆದ್ದರಿಂದ ಮನೆಯೊಳಗೆ ಯಾವುದೇ ಕಾರಣಕ್ಕೂ ಕಾಗೆ ಬರಬಾರದು ಆಗ ಅದಕ್ಕೆ ತಕ್ಕ ಪರಿಹಾರವನ್ನು ನೀವು ಮಾಡಿಕೊಳ್ಳಲೇ ಬೇಕಿರುತ್ತದೆ. ಮೂರನೆಯದಾಗಿ ಗೂಬೆ ಹೌದು ಗೂಬೆಯನ್ನು ಲಕ್ಷ್ಮೀ ವಾಹನ ಅಂತ ಕರಿತಾರೆ ಗೂಬೆ ಏನಾದರೂ ನಮ್ಮ ಮನೆಯ ಮೇಲೆ ಕೂಗಿದರೆ ಅದು ಬಹಳಷ್ಟು ಒಳ್ಳೆಯದು ಅಂಥವರು ಕೋಟ್ಯಾಧೀಶ್ವರ ಆಗುತ್ತಾರೆ ಅಂತ ಕೂಡ ಹೇಳ್ತಾರೆ. ಆದರೆ ಯಾವುದೇ ಕಾರಣಕ್ಕೂ ಮನೆಯೊಳಗೆ ಗೂಬೆ ಬರಬಾರದು ಅದು ಕೂಡ ದಾರಿದ್ರದ ಸಂಕೇತವಾಗಿರುತ್ತದೆ.

ಹೌದು ಸ್ನೇಹಿತರೆ ಗೂ ಸೈ ಕೆಲವರಿಗೆ ಅದೃಷ್ಟ ಸೂಚನೆಯನ್ನು ನೀಡಿದ್ದರೂ ಇನ್ನೂ ಕೆಲವೊಂದು ಬಾರಿ ಅಂದರೆ ಅದೇನಾದರೂ ಮನೆಯೊಳಗೆ ಕಾಣಿಸಿಕೊಂಡರೆ ಅದು ದಾರಿದ್ರ್ಯದ ಸೂಚನೆಯಾಗಿರುತ್ತದೆ ನಾಲ್ಕನೆಯದಾಗಿ ಸ್ಯಾಂಡ್ ಪೈಪರ್ ಅನ್ನುವ ಪಕ್ಷಿ ಕುರಿತು ಕೇಳಿದ್ದೀರಾ ಅಲ್ವಾ. ಈ ಪಕ್ಷಿ ನಿಮ್ಮ ಮನೆಯ ಒಳಗೆ ಬರುವುದು ಅಥವಾ ನಿಮ್ಮ ಮನೆಯ ಒಳಗೆ ಗೂಡು ಕಟ್ಟುವುದು ತಪ್ಪು ಅಂತ ಹೇಳ್ತಾರೆ. ಯಾಕೆ ಅಂದರೆ ಇದು ದಾರಿದ್ರ್ಯದ ಸೂಚನೆ ನೀಡುತ್ತದೆ ಮನೆಯ ಒಳಗೆ ಬಂದರೆ ಮುಂದೆ ನಿರೀಕ್ಷೆ ಬಹಳಾನೆ ಸಮಸ್ಯೆ ಎದುರಾಗಲಿದೆ ಎಂಬುದರ ಸೂಚನೆಯಾಗಿರುತ್ತದೆ ಬಹಳ ಹುಷಾರಾಗಿ ಇರಿ.

ಕೆಲವರಿಗೆ ಹೇಳ್ತಾರೆ ಪಾರಿವಾಳ ಗುಬ್ಬಚ್ಚಿ ಇವುಗಳೇನಾದರೂ ಮನೆಯ ಒಳಗೆ ಬಂದರೆ ಅಥವಾ ಮನೆಯೊಳಗೆ ಗೂಡು ಕಟ್ಟಿದರೆ ಅದು ಕೂಡ ದಾರಿದ್ರ್ಯ ಅಂತ ಆದರೆ ನಂಬಬೇಡಿ ಪಾರಿವಾಳ ಅಥವ ಗುಬ್ಬಚ್ಚಿ ಏನಾದರೂ ಮನೆಯೊಳಗೆ ಬಂದು ಗೂಡು ಕಟ್ಟಿದರೆ, ಅದು ನಿಮಗೆ ಮಹಾ ಅದೃಷ್ಟದಂತೆ, ಹೌದು ಗುಬ್ಬಚ್ಚಿ ಅಥವಾ ಪಾರಿವಾಳ ಮನೆಯ ಒಳಗೆ ಬಂದು ಗೂಡು ಕಟ್ಟಿದರೆ ನಿಮಗೆ ಬಹಳ ಒಳ್ಳೆಯದಾಗುತ್ತದೆ ಮುಂದೆ ನಿಮಗೆ ಒಳ್ಳೆಯ ಕಾಲ ಕಾದಿದೆ ಅಂತ ಅರ್ಥವಾಗಿರುತ್ತದೆ ಆದರೆ ಈ ಮೇಲೆ ತಿಳಿಸಿದ ಕೆಲವೊಂದು ಪಕ್ಷಗಳು ಯಾವುದೇ ಕಾರಣಕ್ಕೂ ಮನೆಯೊಳಗೆ ಬರಲೇಬಾರದು ಅಂತೂ ಬಂದರೆ ತಕ್ಕ ಪರಿಹಾರ ಮಾಡಿಕೊಳ್ಳುವುದು ಉತ್ತಮ…