ನಿಮ್ಮ ಮನೆಯ ಅಡುಗೆ ಕೊನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಈ ತರದ ತಪ್ಪು ಮಾಡಬೇಡಿ.. ಹಾಗೆ ಮಾಡಿದ್ದೆ ಆದಲ್ಲಿ ಆರ್ಥಿಕವಾಗಿ ತುಂಬಾ ಕಷ್ಟಗಳನ್ನ ಅನುಭವಿಸಬೇಕಾಗುತ್ತದೆ… ಅಷ್ಟಕ್ಕೂ ಏನು ಮಾಡಬಾರದು ಗೊತ್ತ ..

261

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಅಡುಗೆ ಕೋಣೆಯಲ್ಲಿ ಹೆಣ್ಣುಮಕ್ಕಳು ಮಾಡಬಾರದ ತಪ್ಪನ್ನು ಹಾಗೂ ಹೆಣ್ಣು ಮಕ್ಕಳು ತಿಳಿಯದೆ ಮಾಡುತ್ತಿರುವ ಕೆಲ ತಪ್ಪುಗಳಿಂದ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎಂಬ ಮಾಹಿತಿಯನ್ನು ತಿಳಿಸಿಕೊಡಲು ಈ ಲೇಖನ ನಿಮಗೆ ತಿಳಿಸಿಕೊಡುತ್ತಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿದು ಮುಂದೆ ನಿಮಗೆ ಎದುರಾಗುವ ಸಂಕಷ್ಟಗಳನ್ನು ದೂರ ಮಾಡಿ ಕೊಳ್ಳುವುದಕ್ಕಾಗಿ ತಪ್ಪದೆ ಈ ಮಾಹಿತಿಯನ್ನು ತಿಳಿಯಿರಿ. ಹೌದು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ನಾವು ತಿಳಿಸುವ ಈ ಮಾಹಿತಿಯನ್ನು ತಿಳಿದು ದಿನನಿತ್ಯ ನಿಮ್ಮ ಅಡುಗೆ ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಲೇಬೇಡಿ. ಆದ್ದರಿಂದ ಹೆಣ್ಣುಮಕ್ಕಳು ಇಂತಹ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಲೇಖನವನ್ನ ತಿಳಿದ ಬಳಿಕ ಮುಂದೆ ಇಂತಹ ತಪ್ಪುಗಳು ನಡೆಯದಿರುವ ಹಾಗೆ ನೋಡಿಕೊಳ್ಳಿ ಹಾಗೆ ಅಪ್ಪಿತಪ್ಪಿ ನಿಮ್ಮಿಂದ ಇಂತಹ ತಪ್ಪುಗಳು ನಡೆದರೆ ಅದಕ್ಕೂ ಕೂಡ ಕೆಲ ಪರಿಹಾರಗಳಿವೆ ಅದನ್ನು ಪಾಲಿಸುವ ಮೂಲಕ ಮುಂದೆ ಎದುರಾಗುವ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ.

ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಕನ್ನಡಿಯನ್ನು ಇರಿಸಲೇಬೇಡಿ. ಹೌದು ಕೆಲವರು ಅಲಂಕಾರಕ್ಕಾಗಿ ಅಥವಾ ಮನೆ ಚೆನ್ನಾಗಿ ಕಾಣಲೆಂದು ಎಲ್ಲೆಲ್ಲಿಯೂ ಕನ್ನಡಿಯನ್ನು ಇಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಕನ್ನಡಿಯನ್ನು ಏರಿಸಲೇಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆಯಿಂದ ಮನೆಯ ಸದಸ್ಯರು ಬಳಲಬೇಕಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಕನ್ನಡಿಯನ್ನ ಇರಿಸಲೇಬೇಡಿ. ಎರಡನೆಯದಾಗಿ ಅಡುಗೆಮನೆಯಲ್ಲಿ ಔಷಧಿಗೆ ಸಂಬಂಧಿಸಿದ ವಸ್ತುಗಳನ್ನು ಇಡಬಾರದು. ಇದರಿಂದ ಕೂಡ ಅವನಿಗೆ ಕಷ್ಟಗಳು ಉಂಟಾಗುತ್ತದೆ ಮನೆಯ ಸದಸ್ಯರು ಅನಾರೋಗ್ಯದಿಂದ ಬಳಲಬೇಕಾಗುತ್ತದೆ ಇದೆಲ್ಲಾ ಕೆಲವರಿಗೆ ಸುಳ್ಳು ಅನಿಸಬಹುದು ಆದರೆ ಹಿರಿಯರ ಅನುಭವದಿಂದ ನುಡಿದಿರುವ ಇಂತಹ ಕೆಲವೊಂದು ಮಾಹಿತಿಯೂ ಪಾಲಿಸಿದಾಗಲೆ ನಮಗೆ ತಿಳಿಯುವುದು, ಅದರಿಂದ ಉಂಟಾಗಬಹುದಾದ ಉತ್ತಮ ಫಲಿತಾಂಶ.

ಮತ್ತೊಂದು ವಿಚಾರವೇನೆಂದರೆ ಸದಾ ಅಡುಗೆ ಕೋಣೆ ಅನ್ನು ಸ್ವಚ್ಚವಾಗಿ ಇಟ್ಟಿರಿ ಯಾವುದೇ ಕಾರಣಕ್ಕೂ ಎಂಜಿಲು ಪಾತ್ರೆಯನ್ನು ಹಾಗೆ ಇರಿಸಬೇಡಿ ಹಾಗೆ ರಾತ್ರಿ ಸಂಪೂರ್ಣವಾಗಿ ಅನ್ನದ ಪಾತ್ರೆಯನ್ನು ಖಾಲಿಮಾಡಿ ಇಡಬಾರದು. ಏಕೆಂದರೆ ರಾತ್ರಿ ಸಮಯದಲ್ಲಿ ಮನೆಗೆ ನಮ್ಮ ಹಿರಿಯರು ಪೂರ್ವಜರು ಅನ್ನಕ್ಕಾಗಿ ಬರುತ್ತಾರೆಂಬ ನಂಬಿಕೆಯಿದೆ ಆದ್ದರಿಂದ ಅನ್ನದ ಪಾತ್ರೆ ಖಾಲಿಯಾಗಿ ಇದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ ಇದರಿಂದ ಪಿತೃ ದೋಷ ಉಂಟಾಗುತ್ತದೆ. ಹೀಗೆ ಈ ಕೆಲವೊಂದು ಪರಿಹಾರವನ್ನ ತಪ್ಪದೆ ಪಾಲಿಸಿಕೊಂಡು ಬನ್ನಿ ಇದರಿಂದ ಖಂಡಿತ ಮುಂದೆ ಎದುರಾಗುವ ಹಲವು ಸಮಸ್ಯೆಗಳನ್ನ ನೀವು ಪರಿಹಾರ ಮಾಡಿಕೊಳ್ಳಬಹುದು.

ಇನ್ನು ಅಡುಗೆ ಕೋಣೆಯಲ್ಲಿ ಊಟ ಮಾಡುವುದು ಒಳ್ಳೆಯದು ಹೌದು ಮನೆಯ ಸದಸ್ಯರು ಕೆಲವರು ಮಲಗುವ ಕೋಣೆಯಲ್ಲಿ ಊಟ ಮಾಡಿದರೆ ಇನ್ನು ಕೆಲವರು ಮನೆಯ ಮಧ್ಯಭಾಗದಲ್ಲಿ ಊಟ ಮಾಡ್ತಾರೆ ಆದರೆ ಮನೆಯ ಸದಸ್ಯರು ಅಡುಗೆ ಕೋಣೆಯಲ್ಲಿ ಕುಳಿತು ಊಟ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ. ಯಾವುದೇ ಕಾರಣಕ್ಕೂ ಮನೆ ಅಲ್ಲಿ ಪದೇಪದೆ ಹಾಲು ಕುಗ್ಗಿಸಬಾರದು ಅಥವಾ ಆಹಾರದಲ್ಲಿ ನಿಮಗೆ ತಿಳಿಯದೆ ಉಪ್ಪಿನ ಅಂಶ ಹೆಚ್ಚು ಆಗುತ್ತಾ ಇದೆ ಪ್ರತಿದಿನ ಇದೇ ಸಮಸ್ಯೆ ಇದೆ ಅಂದರೆ ಅದು ಮುಂದೆ ಸಂಕಷ್ಟಗಳು ಎದುರಾಗಲಿದೆಯಾ ಎಂಬುದರ ಸಂಕೇತವಾಗಿರುತ್ತದೆ, ಅದು ನಿಮಗೆ ಸೂಚನೆ ನೀಡುತ್ತಾ ಇರುತ್ತದೆ ಆದ್ದರಿಂದ ಮನೆಯಲ್ಲಿ ಪದೇಪದೆ ಹಾಲು ಉಕ್ಕಿಸುವುದಾಗಲಿ ಮಾಡಬೇಡಿ.

ಹೌದು ಅಡುಗೆ ಮನೆ ಎಂಬುದು ದೇವಸ್ಥಾನವಿದ್ದಂತೆ ಮನೆಯಲ್ಲಿ ದೇವರ ಕೋಣೆಯ ನಂತರ ಉತ್ತಮ ಸ್ಥಳ ಅಂದರೆ ಅದು ಅಡುಗೆಮನೆ ಆಗಿರುತ್ತದೆ ಆದ್ದರಿಂದ ಈ ಅಡುಗೆ ಮನೆಯನ್ನು ಕೂಡ ದೇವರಮನೆಯ ಶ್ರೀ ಸ್ವಚ್ಛವಾಗಿ ಇಟ್ಟು ಕೊಂಡಿರಬೇಕು ಹೆಣ್ಣು ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು ಸ್ನಾನಮಾಡಿ ಅನ್ನಪೂರ್ಣೇಶ್ವರಿ ದೇವಿಗೆ ಪ್ರಾರ್ಥಿಸಿ ಬಳಿಕ ಅಡುಗೆ ಮನೆಗೆ ಹೋಗಬೇಕು. ಇಂತಹ ಕೆಲವೊಂದು ಕ್ರಮಗಳನ್ನು ಪಾಲಿಸುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಅಷ್ಟೆಲ್ಲಾ ಮನೆಯಲ್ಲಿ ಪದೇಪದೆ ಹಾಲು ಉಕ್ಕುತ್ತದೆ ಮನೆಯಲ್ಲಿ ಕಷ್ಟಗಳು ಆಹಾರ ಕೊರತೆ ಉಂಟಾಗುತ್ತಿದೆ ಅನ್ನುವವರು ಬೆಳಿಗ್ಗೆ ಮನೆಯಲ್ಲಿ ಮಾಡಿದ ಮೊದಲ ಆಹಾರವನ್ನು ಹಸುವಿಗೆ ದಾನವಾಗಿ ನೀಡಬೇಕು ಅಥವಾ ಬೆಕ್ಕು ಅಥವಾ ನಾಯಿಗೆ ಇದನ್ನು ಆಹಾರವಾಗಿ ನೀಡಬೇಕು. ಬಳಿಕ ಮನೆಮಂದಿ ಆಹರವನ್ನು ಸೇವಿಸಬೇಕು ಇದರಿಂದ ಪಿತ್ತ ದೋಷದಂತಹ ಸಮಸ್ಯೆ ಪರಿಹಾರವಾಗುತ್ತದೆ.