ನೀವು ಅಡುಗೆ ಮಾಡುವ ಅಡುಗೆ ಕೊನೆಯಲ್ಲಿರುವ ಗ್ಯಾಸ್ ಸ್ಟೋವ್ ಕೆಳಗೆ ಈ ವಸ್ತುವನ್ನ ಇಡೀ ಸಾಕು … ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ… ಬಡತನ ಅನ್ನೋದು ಈ ಜನ್ಮ ಅಲ್ಲ ಮುಂದಿನ ಜನ್ಮದಲ್ಲಿ ಕೂಡ ನಿಮ್ಮನ್ನ ಕಾಡೋದಿಲ್ಲ… ಅಷ್ಟಕ್ಕೂ ಅಷ್ಟೊಂದು ಪವರ್ ಹೊಂದಿರೋ ಆ ವಸ್ತು ಯಾವುದು ನೋಡಿ…

298

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಹೇಳಲು ಹೊರಟಿರುವ ಈ ಲೇಖನ ಹೆಣ್ಣುಮಕ್ಕಳು ಅಡುಗೆ ಕೋಣೆಯಲ್ಲಿ ಮಾಡಲೇಬೇಕಾದ ಈ ಕರ್ತವ್ಯ ಅಥವಾ ಪದ್ದತಿ. ಹಾಗೂ ಸ್ನೇಹಿತರ ಅಂದಿನ ಕಾಲದಲ್ಲೇ ಅಡುಗೆ ಕೋಣೆಯನ್ನು ಹೆಣ್ಣುಮಕ್ಕಳು ದೇವರ ಮನೆಯಷ್ಟೇ ಸ್ವಚ್ಛವಾಗಿಟ್ಟು ಕೊಳ್ಳು ತ್ತಿದ್ದರು ಅಷ್ಟೇ ಅಲ್ಲ ದೇವರ ಮನೆಯನ್ನು ಹೇಗೆ ಪೂಜನೀಯ ಭಾವದಿಂದ ನೋಡುತ್ತಿದ್ದರು ಹಾಗೆ ಅಡುಗೆ ಮನೆಯನ್ನು ಕೂಡ ಯಾಕೆಂದರೆ ಇಲ್ಲಿ ಅನ್ನಪೂರ್ಣೇಶ್ವರಿ ತಾಯಿ ನೆಲೆಸಿರುತ್ತಾಳೆ ಹೌದು ಅನ್ನ ಅಂದರೆ ಪರಬ್ರಹ್ಮಸ್ವರೂಪ ಹಾಗೂ ಅನ್ನಪೂರ್ಣೇಶ್ವರಿಗೆ ಹೋಲಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೇಗೆ ದೇವರ ಕೋಣೆಯಲ್ಲಿ ಪೂಜನೀಯ ಭಾವ ದಲ್ಲಿರುತ್ತಾರೆ ಹಾಗೆ ಅಡುಗೆ ಕೋಣೆಯಲ್ಲಿ ಕೂಡ ನಾವು ಶುಚಿಯಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ಕೆಲವೊಂದು ತಪ್ಪುಗಳನ್ನು ಅಂದರೆ ಊಟವನ್ನ ವ್ಯರ್ಥಮಾಡುವುದು ಊಟವನ್ನು ಬಿಸಾಡುವುದು ಅಡುಗೆ ಕೋಣೆಯಲ್ಲಿ ಎಂಜಲನ್ನು ಹಾಗೇ ಬಿಡುವುದು ಇಂತಹ ತಪ್ಪುಗಳನ್ನು ಮಾಡಬಾರದು.

ನಮ್ಮ ಸಂಪ್ರದಾಯದಲ್ಲಿ ಅಗ್ನಿದೇವನನ್ನು ಕೂಡ ದೇವರು ಅಂತಾನೆ ಭಾವಿಸಲಾಗುತ್ತದೆ ಹಾಗೆಯೇ ಅಡುಗೆ ಮನೆಯಲ್ಲಿ ಉರಿಯುವ ಅಗ್ನಿಯನ್ನು ಕೂಡ ನಾವು ಪ್ರತಿದಿನ ನಮಸ್ಕರಿಸಬೇಕು ಅಗ್ನಿದೇವನ ಆಶೀರ್ವಾದದಿಂದಲೇ ನಾವು ಪ್ರತೀ ದಿನ ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗುತ್ತಿದೆ ಅಲ್ವಾ ಆದಕಾರಣವೇ ಅಂದಿನ ಕಾಲದಲ್ಲಿ ಅಡುಗೆ ಮಾಡುವ ಮುನ್ನ ಹೆಣ್ಣುಮಕ್ಕಳು ಬೆಳಿಗ್ಗೇನೆ ಒಲೆ ಪೂಜೆ ಮಾಡಿ ಬಳಿಕ ಅಡುಗೆಯನ್ನು ಶುರು ಮಾಡುತ್ತಿದ್ದರು ಆದರೆ ಇಂದು ಮಣ್ಣಿನ ಒಲೆ ಯಾರೂ ಕೂಡ ಬಳಸುವುದಿಲ್ಲ ಎಲ್ಲರೂ ಕೂಡ ಗ್ಯಾಸ್ ಸ್ಟವ್ ಅನ್ನು ಬಳಕೆ ಮಾಡುವುದು. ಮನೆಗೆ ಒಳಿತಾಗಬೇಕು ಏಕೆಂದರೆ ಈ ಗ್ಯಾಸ್ ಸ್ಟವ್ ಅಡಿಯಲ್ಲಿ ಈ ಚಿಕ್ಕ ವಸ್ತುವನ್ನು ಇರಿಸಿ ನೋಡಿ ಹೇಗೆ ನಿಮ್ಮ ಜೀವನದಲ್ಲಿ ಬದಲಾವಣೆಯಾಗುತ್ತದೆ ಹಾಗೂ ಧಾನ್ಯಕ್ಕೆ ಕೊರತೆ ಯಾವತ್ತಿಗೂ ಆಗುವುದಿಲ್ಲ. ಅದರಿಂದ ನಾವು ತಿಳಿಸುವ ಈ ಪರಿಹಾರವನ್ನು ನೀವು ನಿಮ್ಮ ಅಡುಗೆ ಮನೆಯಲ್ಲಿ ಇರುವ ಗ್ಯಾಸ್ ಸ್ಟೋವ್ ಕೆಳಗೆ ಮಾಡಿ ಇದರಿಂದ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ ಅದರಲ್ಲಿಯೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಲಿ ಅಥವಾ ಆಹಾರ ಧಾನ್ಯಕ್ಕೆ ಸಂಬಂಧಿಸಿದ ಸಮಸ್ಯೆ ಆಗಿರಲಿ ಅಗ್ನಿದೇವನ ಆಶೀರ್ವಾದದಿಂದಾಗಿ ಎಲ್ಲವೂ ಪರಿಹಾರವಾಗುತ್ತೆ.

ಇನ್ನೂ ನಿಮ್ಮ ಮನೆಯಲ್ಲಿ ಮಣ್ಣಿನ ಒಲೆ ಇದ್ದರೆ ಇನ್ನೂ ಉತ್ತಮ ಅದಕ್ಕೆ ನೀವು ಅರಿಶಿಣ ಕುಂಕುಮವನ್ನು ಇಟ್ಟು ಪೂಜೆ ಮಾಡಿ ಅಗ್ನಿದೇವನಿಗೆ ನಮಸ್ಕರಿಸಿ ಬಳಿಕ ಅಡುಗೆ ಶುರು ಮಾಡಬಹುದು ಅಥವಾ ಗ್ಯಾಸ್ ಸ್ಟವ್ ಇದ್ದಲಿ ಗ್ಯಾಸ್ಟ್ರೋ ಕೆಳಗೆ ಮಣ್ಣಿನ ವೃತ್ತಾಕಾರದ ಪ್ಲೇಟ್ ಒಂದನ್ನು ಆರಿಸಬೇಕು ಅದಕ್ಕೆ ಉಪ್ಪನ್ನು ಹಾಕಿ ಅದರ ಮೇಲೆ ಹೂವನ್ನು ಇರಿಸಿ ಅದಕ್ಕೆ ಕೈಮುಗಿದು ಬಳಿಕ ನಿಮ್ಮ ಆ ದಿನದ ಅಡುಗೆಯನ್ನು ಶುರು ಮಾಡಿಕೊಳ್ಳಬೇಕು ಈ ರೀತಿ ಅಗ್ನಿದೇವನಿಗೆ ನಮಸ್ಕರಿಸಿ ಮನೆಯಲ್ಲಿ ಅಡುಗೆ ಶುರು ಮಾಡುವುದರಿಂದ ಈ ಮೇಲೆ ತಿಳಿಸಿದಂತಹ ಯಾವ ಸಮಸ್ಯೆಗಳೂ ಕೂಡ ನಿಮಗೆ ಬರುವುದಿಲ್ಲ ಹಾಗೂ ಕೆಲವೊಂದು ಬಾರಿ ನಮಗೆ ತಿಳಿಯದ ಹಾಗೆ ಅಡುಗೆ ಮನೆಯಲ್ಲಿ ಕೆಲವೊಂದು ಅವಘಡಗಳು ನಡೆದು ಹೋಗುತ್ತದೆ ಆದರೆ ಈ ರೀತಿ ನಾವು ಪರಿಹಾರವನ್ನ ಮಾಡಿಕೊಳ್ಳುವುದರಿಂದ ಇಂತಹ ಸಮಸ್ಯೆಗಳು ಯಾವುದೇ ಕಾರಣಕ್ಕೂ ನಮಗೆ ಎದುರಾಗುವುದಿಲ್ಲ.

ಇದರ ಜತೆಗೆ ಅಡುಗೆ ಮನೆಯಲ್ಲಿ ಪಾಲಿಸಲೇಬೇಕಾದ ಇನ್ನಷ್ಟು ಕ್ರಮಗಳನ್ನು ಹಾಗೆಯೇ ಅಂತಹ ಪರಿಹಾರವನ್ನು ನಾವು ತಿಳಿಸಿಕೊಟ್ಟಿದ್ದೇವೆ ಹಲವು ಮಾಹಿತಿಗಳಲ್ಲಿ ಹಲವು ಪರಿಹಾರವನ್ನು ಸಹ ತಿಳಿಸಿಕೊಟ್ಟಿದ್ದೇವೆ ಅದರಲ್ಲಿ ಅಡುಗೆ ಮನೆಯಲ್ಲಿ ಸದಾ ಕುಡಿಯುವ ನೀರಿನ ಪಾತ್ರೆಗಳು ತುಂಬಿರಬೇಕು ಮತ್ತು ಅದನ್ನು ಪೂರ್ವ ದಿಕ್ಕಿನಲ್ಲಿ ಇರಿಸಿರಬೇಕು. ಅಡುಗೆ ಕೋಣೆಯಲ್ಲಿ ಅಗ್ನಿಮೂಲೆಯಲ್ಲಿ ಸ್ಟವ್ ಅನ್ನು ಇಟ್ಟು ಅಡುಗೆ ಬೇಯಿಸಬೇಕು ಇದು ಕೂಡ ಮುಖ್ಯ ಮಾಹಿತಿಯ ಆಗಿದೆ. ಈ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ತಪ್ಪದೆ ಇಂತಹ ಪದ್ದತಿಗಳನ್ನು ಪಾಲಿಸುತ್ತ ಬನ್ನಿ ಮುಂದಾಗುವ ಹಲವು ಅನಾಹುತಗಳಿಂದ ತಪ್ಪಿಸಿ ಕೊಳ್ಳಬಹುದು ಧನ್ಯವಾದ…