ನೀವು ಇಂಟರ್ನೆಟ್ ಇಲ್ಲದೆಯೂ ಕೂಡ ಗೂಗಲ್ ಮ್ಯಾಪ್ ಅನ್ನು ಉಪಯೋಗಿಸಬಹದು ಹೇಗೆ ಗೊತ್ತ …!!!!

56

ಈಗಾಗಲೇ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಗೂಗಲ್ ಸೇವೆಗಳು ಹಲವಾರು ಇವೆ ಕೆಲವೊಂದು ಗೂಗಲ್ ಸೇವೆಗಳನ್ನು ಹಣಕೊಟ್ಟು ಬಳಸಬೇಕಾಗುತ್ತದೆ ಇನ್ನೂ ಕೆಲ ಗೂಗಲ್ ಸೇವೆಗಳನ್ನು ಡೇಟಾ ಸೇವೆ ಇರುವಾಗ ಮಾತ್ರ ಬಳಸಲಾಗುತ್ತದೆ ಅಂದರೆ ಆನ್ ಲೈನ್ ಮೂಲಕ ಮಾತ್ರ ಗೂಗಲ್ ಸೇವೆ ಗಳನ್ನು ಬಳಸಲಾಗುತ್ತದೆ ಇನ್ನೂ ಕೆಲವೊಂದು ಸೇವೆಗಳನ್ನು ಈಗ ಆಫ್ ಲೈನ್ ಮೂಲಕವೂ ಕೂಡ ನಾವು ಗೂಗಲ್ ನಿಂದ ಪಡೆದುಕೊಳ್ಳಬಹುದಾಗಿದ್ದು, ಆ ಸೇವೆ ಯಾವುದು ಅಂದರೆ ಗೂಗಲ್ ಮ್ಯಾಪ್ ಸೇವೆ ಹೌದು ಈಗಾಗಲೇ ಸಾಕಷ್ಟು ಜನರಿಗೆ ಗೂಗಲ್ಲಿನ ನೀಡಿರುವಂತಹ ಈ ಗೂಗಲ್ ಮ್ಯಾಪ್ಸ್ ಸೇವೆ ಬಹಳ ಉಪಯೋಗವಾಗಿದ್ದು ಸಾಕಷ್ಟು ಜನರು ಇದರ ಪ್ರಯೋಜನವನ್ನು ಈಗಾಗಲೇ ಪಡೆದುಕೊಂಡಿದ್ದಾರೆ ಹಾಗೂ ಪಡೆದುಕೊಳ್ಳುತ್ತಾ ಇದ್ದಾರೆ.

ಗೂಗಲ್ ನಿಂದ ನೀಡಿರುವ ಈ ಗೂಗಲ್ ಮ್ಯಾಪ್ಸ್ ಸೇವೆ ಅನ್ನೂ ಜನರು ಆನ್ ಲೈನ್ ಮೂಲಕ ಮಾತ್ರ ಪಡೆದುಕೊಳ್ಳಬಹುದಾಗಿತ್ತು ಹಾಗೂ ನೆಟ್ ವರ್ಕ್ ಇಲ್ಲದಿರುವ ಸ್ಥಳಗಳಲ್ಲಿ ಗೂಗಲ್ ಮ್ಯಾಪ್ಸ್ ಸೇವೆ ಕಾರ್ಯನಿರ್ವಹಿಸುತ್ತಾ ಇರಲಿಲ್ಲ ಆದರೆ ಇದೀಗ ಗೂಗಲ್ ಮ್ಯಾಪ್ಸ್ ಸೇವೆ ಅನ್ನೋ ಪ್ರಯೋಜನ ಪಡೆದುಕೊಳ್ಳುವ ಹಲವು ಮಂದಿಗೆ ಸಿಹಿ ಸುದ್ದಿ ನೀಡಿದೆ ಗೂಗಲ್ ಹೇಗೆ ಎಂದರೆ ಇದೀಗ ಆಫ್ ಲೈನ್ ಮೂಲಕವೂ ಕೂಡ ಗೂಗಲ್ ಇಂದು ನೀಡಿರುವ ಗೂಗಲ್ ಮ್ಯಾಪ್ ಸೇವೆಯನ್ನು ಬಳಕೆ ಮಾಡಬಹುದಾಗಿದ್ದು ಇದನ್ನು ಹೇಗೆ ಪಡೆದುಕೊಳ್ಳವುದು ಎಂಬುದನ್ನು ತಿಳಿದು ಕೊಳ್ಳೋಣ ಕೆಳಗಿನ ಲೇಖನದಲ್ಲಿ.

ಹೌದು ಗೂಗಲ್ ಮ್ಯಾಪ್ ಅನ್ನು ಬಳಸಿ ಸಾಕಷ್ಟು ಜನರು ತಿಳಿಯದೇ ಇರುವ ಜಾಗಗಳಿಗೆ ಮ್ಯಾಪ್ ಮೂಲಕ ಸಹಾಯ ಪಡೆದು ತಾವು ಸೇರಬೇಕಾಗಿರುವ ಸ್ಥಳಕ್ಕೆ ಸೇರುತ್ತಿದ್ದರು ಆದರೆ ಇದರ ಹಿಂದೆ ಇದ್ದ ಒಂದೇ 1ಬಿಸಾಡುವ ಏನು ಎಂದರೆ ನೆಟ್ವರ್ಕ್ ಇರದಿರುವ ಸ್ಥಳದಲ್ಲಿ ಗೂಗಲ್ ಮ್ಯಾಪ್ ಬಳಸಲು ಸಾಧ್ಯವಾಗುತ್ತಿರಲಿಲ್ಲ ಆದರೆ ಗೂಗಲ್ ಇದನ್ನು ಅರಿತು ಇದೀಗ ಗೂಗಲ್ ಮ್ಯಾಪ್ಸ್ ಸೇವೆ ಪಡೆದುಕೊಳ್ಳುವ ಗ್ರಾಹಕರಿಗೆ ಆಫ್ ಲೈನ್ ಮೂಲಕವೂ ಗೂಗಲ್ ಮ್ಯಾಪ್ ಬಳಸುವ ಸೇವೆಯನ್ನು ನೀಡಿದ್ದು ಗೂಗಲ್ ಮ್ಯಾಪ್ ಅನ್ನು ಸಂಪೂರ್ಣವಾಗಿ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಎಡಭಾಗದಲ್ಲಿ ಇರುವ ಡೈರೆಕ್ಷನ್ ಬಟನ್ ಅನ್ನು ಪ್ರೆಸ್ ಮಾಡುವ ಮೂಲಕ ಗೂಗಲ್ ಮ್ಯಾಪ್ ಮೂಲಕ ನೀವು ತಲುಪಬೇಕಾಗಿರುವ ಸ್ಥಳವನ್ನು ಆಫ್ ಲೈನ್ ಮೂಲಕವೂ ಮ್ಯಾಪ್ ನೋಡಿಕೊಳ್ಳುವ ಮೂಲಕ ತಲುಪಬಹುದಾಗಿದೆ.

ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಗೂಗಲ್ ಮ್ಯಾಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಆನಂತರ ಆ್ಯಪ್ ತೆರೆದು ನೀವು ತಲುಪಬೇಕಾದ ಸ್ಥಳವನ್ನು ಸರ್ಚ್ ಮಾಡಬೇಕು, ಇದೀಗ ಡೈರೆಕ್ಷನ್ ಬಟನ್ ಮೇಲೆ ಟ್ಯಾಪ್ ಮಾಡಬೇಕು, ಈ ಬಟನ್ ನಿಮ್ಮ ಸ್ಕ್ರೀನ್ ಎಡಭಾಗದಲ್ಲಿ ಇರುತ್ತದೆ. ನೀವು ಯಾವ ರೀತಿ ಪ್ರಯಾಣ ಮಾಡಲು ಬಯಸುತ್ತೀರಾ ಅದನ್ನು ಆಯ್ಕೆ ಮಾಡಿ ಆ ನಂತರ ಬಿಳಿ ಬಾರ್ ಅನ್ನು ಟ್ಯಾಪ್ ಮಾಡಿ, ಇದು ನಿಮ್ಮ ಸ್ಕ್ರೀನ್ ಕೆಳಗೆ ಇರುತ್ತದೆ ಆನಂತರ ಸೇವ್ ಆಫ್ ಲೈನ್ ಅನ್ನು ಸೆಲೆಕ್ಟ್ ಮಾಡಿ, ಇದೀಗ ನೀವು ತಲುಪಬೇಕಿರುವ ಸ್ಥಳದ ಮ್ಯಾಪ್ ನಿಮ್ಮ ಆಫ್ ಲೈನ್ ನಲ್ಲಿ ಸೇವ್ ಆಗಿರುತ್ತದೆ.