ನೀವು ಒಂದು ರೂಪಾಯಿ ಖರ್ಚು ಮಾಡದೇ ಹೀಗೆ ಮಾಡಿ ಸಾಕು … ಇಲಿಗಳು ನಿಮ್ಮ ಮನೆಯ ಹತ್ತಿರ ಸುಳಿಯೋದೇ ಇಲ್ಲ

67

ಹೆಲೋ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ಹೇಗೆ ಮನೆಯಿಂದ ಸುಲಭವಾಗಿ ಇಲಿಗಳನ್ನು ಒಡಿಸುವುದು ಅನ್ನೋದನ್ನ ನಾವು ತಿಳಿದುಕೊಳ್ಳೋಣ. ಇಲಿ ಕಾಟ ಒಂದಲ್ಲ ಎರಡಲ್ಲ ಕಾರ್ ಒಳಗೆ ಇರುವ ವಯರನ್ನು ಕೂಡ ಬಿಡೋದಿಲ್ಲ ಈ ಇಲಿಗಳು ಇದನ್ನು ಓಡಿಸುವುದಕ್ಕೆ ಸುಲಭ ಪರಿಹಾರಗಳನ್ನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಸಂಪೂರ್ಣ ಮಾಹಿತಿಯನ್ನು ತಿಳಿದು.

ಈ ಕೆಲವೊಂದು ಟ್ರಿಕ್ ಗಳನ್ನು ನೀವು ಕೂಡ ಪಾಲಿಸಿ ಇಲಿಗಳನ್ನು ಸುಲಭವಾಗಿ ಮನೆಯಿಂದ ಆಚೆ ಓಡಿಸಿ. ಇಲಿಗಳನ್ನು ಓಡಿಸುವುದಕ್ಕೆ ಕೆಲವರು ಹರಸಾಹಸ ಮಾಡ್ತಾ ಇರ್ತಾರೆ ಅಷ್ಟೂ ಪಜೀತಿಯನ್ನು ನೀಡಿರುತ್ತದೆ ಈ ಇಲಿಗಳು. ಆದ ಕಾರಣ ಇಲಿಗಳನ್ನು ಉಳಿಸೋದಕ್ಕೆ ಕೆಲವೊಂದು ಟ್ರಿಕ್ ಗಳನ್ನು ನಿಮಗೆ ತಿಳಿಸುತ್ತೇವೆ ಇದನ್ನು ನೀವು ಪಾಲಿಸಿ ಸಾಕು, ಇಲಿಗಳು ನೈಸರ್ಗಿಕವಾಗಿ ಮನೆ ಬಿಟ್ಟು ಹೋಗ್ತವೆ.

ಮೊದಲನೆಯದಾಗಿ ಪ್ಯಾರಾಸೆಟ್ಮೆಲ್ ಟ್ಯಾಬ್ಲೆಟ್ ಹೌದು ಮನೆಯಲ್ಲಿ ಎಲ್ಲರೂ ಕೂಡ ಜ್ವರದ ಮಾತ್ರೆಯನ್ನು ಇಟ್ಟಿರ್ತಾರೆ ಅಕಸ್ಮಾತ್ ಇಲ್ಲ ಅಂದರೆ ಜ್ವರದ ಮಾತ್ರೆಗಳು ಕಡಿಮೆ ಬೆಲೆಯಲ್ಲಿ ಕೂಡ ದೊರೆಯುತ್ತದೆ. ಇದನ್ನು ತಂದು ಪುಡಿ ಮಾಡಿ ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಚಪಾತಿ ಹಿಟ್ಟಿನ ರೀತಿ ಮಾಡಿಕೊಳ್ಳಿ. ನಂತರ ಇದನ್ನು ಇಲಿಗಳ ಓಡಾಡುವ ಜಾಗದಲ್ಲಿ ಇಡುತ್ತಾ ಬನ್ನಿ ಇದರಿಂದ ಇಲಿಗಳು ನಿಮ್ಮ ಮನೆಯೊಳಗೆ ಬರೋದೆ ಇಲ್ಲ. ಅಷ್ಟೇ ಅಲ್ಲದೆ ನೀವು ಮಕ್ಕಳಿದ್ದರೆ ಮನೆಯಲ್ಲಿ ಬಹಳ ಕಾಳಜಿಯಿಂದ ಇರಬೇಕಾಗುತ್ತದೆ ಅವರ ಕೈಗೆ ಮಾತ್ರೆಯ ಉಂಡೆ ಸಿಗದೇ ಇರುವ ಹಾಗೆ ನೋಡಿಕೊಳ್ಳಿ.

ಸುಲಭವಾಗಿ ಇಲಿಗಳನ್ನು ಮನೆಯಿಂದ ಓಡಿಸಬೇಕು ಅಂದರೆ ಪುದಿನ ಎಣ್ಣೆಯನ್ನು ತೆಗೆದುಕೊಂಡು ಹತ್ಯೆ ಉಂಡೆಗೆ ಸವರಿ. ನಂತರ ಇಲಿಗಳು ಓಡಾಡುವ ಜಾಗದಲ್ಲಿ ಇದನ್ನು ಇಡಿ ಹೀಗೆ ಮಾಡುವುದರಿಂದ ಪುದಿನ ವಾಸನೆಗೆ ಇಲಿಗಳು ಬರುವುದಿಲ್ಲ.

ಮೂರನೆಯದಾಗಿ ಮೆಣಸಿನ ಪುಡಿ ಹೌದು ಈ ಮೆಣಸಿನ ಗುಡಿಯ ಇಲಿಗಳು ಓಡಾಡುವ ಜಾಗದಲ್ಲಿ ಹಾಕಿದರೆ ಅಲ್ಲಿ ಇಲಿಗಳು ಬರುವುದಿಲ್ಲ ಇನ್ನು ನಕ್ಷೆಗಳಿಗೆ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ ಅಥವಾ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಅದ ತಂದು ಇಟ್ಟರೂ ಕೂಡ ಇಲಿಗಳು ಅಲ್ಲಿ ಸುಳಿಯುವುದಿಲ್ಲ.

ನೈಸರ್ಗಿಕ ವಿಧಾನ ಅಂದರೆ ಇಲಿಗಳು ಮನೆಯಲ್ಲಿ ಇರಬಾರದು ಅಂದರೆ ಬೆಕ್ಕುಗಳನ್ನು ಸಾಕಿಕೊಳ್ಳುವುದು ಹೌದು ಬೆಕ್ಕುಗಳು ಮನೆಯಲ್ಲಿ ಇದ್ದರೆ ಸಾಕು ಅಲ್ಲಿ ಇಲಿಗಳು ಇರುವುದೇ ಇಲ್ಲ. ಮನೆಯಲ್ಲಿ ಮಕ್ಕಳಿಗೆ ಬಳಸುವ ಪೌಡರ್ ಇದ್ದರೆ ಆ ಪೌಡರ್ ಅನ್ನು ಕೂಡ ಇಲಿಗಳು ಓಡಾಡುವ ಜಾಗದಲ್ಲಿ ಹಾಕಬಹುದು ಈ ಪೌಡರ್ನ ವಾಸನೆಗೂ ಕೂಡ ಇಲಿಗಳು ಅಲ್ಲಿ ಸುಳಿಯುವುದಿಲ್ಲ.

ಈ ರೀತಿಯಾಗಿ ನಾವು ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿ ಇಲಿಗಳ ಮನೆಯಿಂದ ಓಡಿಸಬಹುದು ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ ಆದರೆ ಇಲಿಗಳು ಒಮ್ಮೆ ಬಂದರೆ ಅದನ್ನು ಓಡಿಸದೇ ಇದ್ದಲ್ಲಿ ಅದು ಬಹಳಾನೇ ಕಾಟವನ್ನು ನೀಡುತ್ತದೆ ಮತ್ತು ಅದರ ಹಾವಳಿ ಹೆಚ್ಚಾಗುತ್ತಾ ಹೋಗುತ್ತದೆ ಆದ ಕಾರಣ ಮನೆಯಲ್ಲಿ ಇಲಿ ಕಾಣಿಸಿಕೊಂಡಲ್ಲಿ ತಕ್ಷಣ ಯಾವುದಾದರೂ ಒಂದು ಪರಿಹಾರಗಳನ್ನು ಮಾಡಿಕೊಳ್ಳಿ ಈ ಇಲಿಗಳ ಕಾಟದಿಂದ ಹೊರ ಬನ್ನಿ.

ಇವತ್ತಿನ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.