ನೀವು ಮಲಗಿರುವಾಗ ಈ ತರದ ಪ್ರಾಣಿಗಳು ಕಾಣಿಸಿಕೊಂಡಲ್ಲಿ ನಿಮ್ಮ ಜೀವನದಲ್ಲಿ ಮುಂದೆ ಆಗುವ ಈ ರೀತಿಯ ಸೂಚನೆಗಳನ ನೀಡುತ್ತವೆ ಅಂತೇ… ಅಷ್ಟಕ್ಕೂ ಯಾವ ಪ್ರಾಣಿ ಹಾಗು ಯಾವ ಸೂಚನೆ ನೋಡಿ…

327

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಕನಸಿನಲ್ಲಿ ಈ ಕೆಲವೊಂದು ಪ್ರಾಣಿಗಳು ಬಂದರೆ ಅದು ನಿಮಗೆ ಏನನ್ನು ಸೂಚನೆ ನೀಡುತ್ತದೆ ಎಂಬುದರ ಕುರಿತು ತಿಳಿಸಿಕೊಡುತ್ತೇವೆ, ನಿಮಗೂ ಕೂಡ ಇಂತಹ ಕೆಲವೊಂದು ಪ್ರಾಣಿಗಳು ಕನಸಿನಲ್ಲಿ ಬಂದರೆ ಅದರ ಅರ್ಥ ಏನು ಎಂಬುದನ್ನು ತಿಳಿಸಿಕೊಡುತ್ತೇವೆ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಕನಸು ಅಂದರೆ ಸುಮ್ಮನೆ ಅಲ್ಲ ಅದು ನಮ್ಮ ಮನಸ್ಸಿನ ಕೆಲವೊಂದು ಅರ್ಥಗಳನ್ನ ಕೆಲವೊಂದು ಭಾವನೆಗಳನ್ನು ತಿಳಿಸಿಕೊಡುತ್ತದೆ, ಈ ಕನಸು ಕೇವಲ ಭಾವನೆಗಳನ್ನು ಮಾತ್ರವಲ್ಲ ಮುಂದಿನ ಕೆಲವೊಂದು ಸ್ಥಿತಿಗಳನ್ನು ಕೂಡ ತಿಳಿಸಿಕೊಡುತ್ತದೆ.

ನಿಮ್ಮ ಕನಸಿನಲ್ಲಿ ಏನಾದರೂ ಇಂತಹ ಪ್ರಾಣಿಗಳು ಬರುತ್ತಿದೆ ಒಮ್ಮೆ ನೋಡಿಕೊಳ್ಳಿ ಹೌದು ಕನಸಿನಲ್ಲಿ ಸಾಮಾನ್ಯವಾಗಿ ಬೆಕ್ಕು ಬಂದರೆ ಅದನ್ನು ಅಶುಭ ಅಂತಾರೆ ಹೌದು ಅದು ಸತ್ಯ ಕನಸಿನಲ್ಲಿ ಬಿಳಿ ಬೆಕ್ಕು ಬಂದರೆ ಅದು ನಮ್ಮ ಮನಸ್ಥಿತಿಯನ್ನು ತಿಳಿಸುತ್ತದೆ ಕನಸಿನಲ್ಲಿ ಬಿಳಿಯ ಬೆಕ್ಕು ಬಂದಾಗ ಅದು ನಮ್ಮ ಮನಸ್ಥಿತಿ ಕೆಟ್ಟಿದೆ ಎಂಬುದನ್ನು ತೂರಿಸುತ್ತಾ ಇರುತ್ತದೆ ಅದೇ ನಮ್ಮ ಕನಸಿನಲ್ಲಿ ಕಪ್ಪು ಬೆಕ್ಕು ಬಂದರೆ ಅದು ಆ ಶುಭದ ಸಂಕೇತವಾಗಿರುತ್ತದೆ ಮುಂದೆ ಯಾವುದಾದರೂ ಸಮಸ್ಯೆಗಳು ಎದುರಾಗುತ್ತಲೇ ಇದೆ ಎಂಬುದರ ಸೂಚನೆ ಇದಾಗಿರುತ್ತದೆ. ಹೌದು ನಿಮ್ಮ ಕನಸಿನಲ್ಲಿ ಗೂಬೆ ಏನಾದರೂ ಬಂದರೆ ಅದು ಕೂಡ ನಿಮಗೆ ಕೆಟ್ಟದ್ದನ್ನೇ ಸೂಚನೆ ನೀಡುತ್ತಾ ಇರುತ್ತದೆ ಕೆಲವೊಮ್ಮೆ ಕನಸಿನಲ್ಲಿ ಒಂಟೆ ಬಂದರೆ ಹೌದು ಅಪರೂಪವಾಗಿ ಏನಾದರೂ ನಿಮ್ಮ ಕನಸಿನಲ್ಲಿ ಒಂಟೆ ಬಂದರೆ ನಿಮ್ಮ ಭುಜದ ಮೇಲೆ ಜವಾಬ್ದಾರಿಗಳು ಹೆಚ್ಚಲಿದೆ ಆ ಜವಾಬ್ದಾರಿ ನಿಮಗೆ ಎಷ್ಟು ವಿಪರೀತವಾಗಿರುತ್ತದೆ ಎಂಬುದರ ಕುರಿತು ಆ ಕನಸು ನಿಮಗೆ ಸೂಚನೆ ನೀಡುತ್ತಲೇ ಇರುತ್ತದೆ.

ನಿಮ್ಮ ಕನಸಿನ ನೀನಾದರೂ ನಾಯಿಗಳು ಕಾಣಿಸಿಕೊಂಡಿದ್ದ ಅದು ಕೂಡ ನಿಮಗೆ ದುಷ್ಟ ಶಕ್ತಿಯ ಪ್ರಭಾವ ಆಗಿದೆ ಎಂಬುದರ ಸೂಚನೆ ತೋರಿಸುತ್ತಿರುತ್ತದೆ ಹೌದು ನಿಮ್ಮ ಕನಸಿನಲ್ಲಿ ಕಪ್ಪು ನಾಯಿ ಕಾಣಿಸಿಕೊಂಡರೆ ಅದು ಕೆಟ್ಟ ಸೂಚನೆಯಾಗಿರುತ್ತದೆ ನಿಮ್ಮ ಕನಸಿನಲ್ಲಿ ಏನಾದರೂ ನಾಯಿ ನಿಮ್ಮನ್ನು ನೋಡಿ ಅರಚುತ್ತಾ ಇದೆ ಅಂದರೆ ಅದು ಕೂಡ ನಿಮಗೆ ಮುಂದಿನ ದಿವಸಗಳಲ್ಲಿ ಆದುದಲ್ಲ ಸಮಸ್ಯೆಗಳು ಬರಲಿದೆ ನೀವು ಯಾವುದಾದರೂ ಸಮಸ್ಯೆಗಳಲ್ಲಿ ಸಿಲುಕಿ ಹಾಕಿ ಕೊಳ್ಳಲಿದ್ದೀರಿ ಎಂಬುದರ ಸೂಚನೆ ಆಗಿರುತ್ತದೆ. ಅಕಸ್ಮಾತ್ ನಿಮ್ಮ ಕನಸಿನಲ್ಲಿ ನಾಯಿ ಸ ತ್ತಂತೆ ಕನಸು ಬಂದರೆ ನಿಮ್ಮ ಜೀವನದಲ್ಲಿ ನೀವು ತುಂಬ ಇಷ್ಟ ಪಡುವವರನ್ನ ನಿಮ್ಮ ಆತ್ಮೀಯ ಗೆಳೆಯರನ್ನು ನೀವು ಕಳೆದುಕೊಳ್ಳಲಿದ್ದೀರಿ ಎಂಬುದರ ಸೂಚನೆ ಇದಾಗಿರುತ್ತದೆ.

ಹೌದು ಕೆಲವೊಮ್ಮೆ ನಮಗೆ ಇಷ್ಟ ಆದವರು ಕನಸಿನಲ್ಲಿ ಬಂದಾಗ ಅದು ನಮಗೆ ಖುಷಿ ಯನ್ನು ತರುತ್ತದೆ ಹಾಗೆ ಕೆಲವೊಂದು ಕನಸುಗಳು ಮಾತ್ರ ಕೆಲವೊಂದು ಯೋಜನೆಗಳನ್ನು ತಂದು ಕೊಡುತ್ತದೆ. ಹಾಗಾಗಿ ಕನಸುಗಳು ಕೂಡ ಕೆಲವೊಂದು ಬಾರಿ ಕೆಲವೊಂದು ಸೂಚನೆಗಳನ್ನು ನೀಡುತ್ತಾ ಇರುತ್ತದೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುಂದೆ ಜಾಗರೂಕರಾಗಿ ಇರುವುದು ಒಳ್ಳೆಯದು. ಕನಸುಗಳು ಒಳ್ಳೆಯದು ಆಗಿರುತ್ತದೆ ಕೆಟ್ಟದ್ದು ಆಗಿರುತ್ತದೆ ಆದರೆ ಜೀವನದಲ್ಲಿ ನಾವು ಒಳ್ಳೆಯದನ್ನೇ ಆಲೋಚನೆ ಮಾಡಿಕೊಂಡು ಮುಂದೆ ಸಾಗಿದಾಗ ಎಲ್ಲ ಕಷ್ಟಗಳು ಕೂಡ ನಮಗೆ ಹೂವಿನಂಥ ಹಗುರವಾಗಿರುತ್ತದೆ ಎಲ್ಲ ಕಷ್ಟಗಳನ್ನು ನಾವು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಆದರೆ ತಾಳ್ಮೆಯೆಂಬುದು ಸಕಾರಾತ್ಮಕತೆ ಎಂಬುದು ಸುಮ್ಮನೆ ಇರಬೇಕು ಅಷ್ಟೆ.

ಕೆಲವೊಂದು ಬಾರಿ ಜೀವನದಲ್ಲಿ ನಡೆದ ಘಟನೆಯೇ ಕನಸಾಗೇ ಬಂದಿರುತ್ತದೆ ಅಂತಹ ಸಮಯದಲ್ಲಿ ನಾವು ಅಂತಹ ಘಟನೆಗಳನ್ನು ಯೋಚನೆ ಮಾಡಿ ಮಲಗಿರುತ್ತೇವೆ ಆದಕಾರಣ ಅಂತಹ ಕೆಲವೊಂದು ಕನಸುಗಳು ನಮಗೆ ಬಂದಿರುತ್ತದೆ ಆದರೆ ಯಾವಾಗ ಕೆಲವನ್ನು ಕನಸುಗಳು ಪದೇ ಪದೆ ನಮ್ಮನ್ನು ಕಾಡುತ್ತಾ ಇರುತ್ತದೆ ಆ ಕನಸು ನಿಮಗೆ ಏನನ್ನು ಸೂಚನೆ ನೀಡುತ್ತಾ ಇದೆ ಎಂಬುದರ ಅರ್ಥವಾಗಿರುತ್ತದೆ ಕೆಲವೊಮ್ಮೆ ಒಳ್ಳೆಯ ಕನಸುಗಳು ಬಂದಾಗ ಅದನ್ನು ಯಾರ ಬಳಿಯೂ ಹೇಳಬಾರದು ಅಂತ ಹೇಳ್ತಾರ ಇದೆಲ್ಲವೂ ಹಿರಿಯರು ನಡೆಸಿಕೊಂಡು ಬಂದ ಇರುವಂತಹ ಕೆಲವೊಂದು ವಿಚಾರಗಳಾಗಿರುತ್ತವೆ ಅದಕ್ಕೆ ಕೆಲವೊಂದು ಅರ್ಥ ಕೂಡ ಇರುತ್ತದೆ ಆ ಅರ್ಥಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ಒಳ್ಳೆಯದನ್ನೇ ನಾವು ತಿಳಿದುಕೊಂಡಂತೆ ಆಗುತ್ತದೆ.