ನೀವು ಮುದುಕ ಮುದುಕಿ ಆಗೋವರೆಗೂ ಯವ್ವನದಿಂದ ಇರಬೇಕು ಅಂದ್ರೆ ದಿನ ಊಟ ಆದ ಬಳಿಕ ಇದನ್ನ ಒಂದೊಂದೇ ಪೀಸು ತಿನ್ನುತ್ತಾ ಬನ್ನಿ…

617

ಸದಾ ಯಂಗಾಗಿರಬೇಕು ಎಂದರೆ ಮತ್ತು ವಯಸ್ಸಾದವರಲ್ಲಿ ಕಾಡುವ ನಿಶ್ಶಕ್ತಿಗೆ ಊಟದ ಬಳಿಕ ಇದೊಂದು ಪದಾರ್ಥವನ್ನು ತಿನ್ನುತ್ತ ಬನ್ನಿ ಇದು ಮಾತ್ರೆಯಲ್ಲ. ಆದರೆ ಮಾತ್ರೆಗಿಂತ ಅಧಿಕವಾದ ಫಲಿತಾಂಶ ನೀಡುತ್ತೆ…ನಮಸ್ಕಾರಗಳು ಪ್ರಿಯವಾದವರ ಈ ವಯಸ್ಸಾಗುವಿಕೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ನೋಡಿ ಹಾಗೆ ವಯಸ್ಸಾಗುತ್ತಾ ಆಗುತ್ತ, ನಾವು ಗಟ್ಟಿಮುಟ್ಟಾಗಿರುತ್ತೇವೆ ಅನ್ನೋದು ಕೂಡ ಸುಳ್ಳು. ಹೇಗೆ ನಾವು ಕೊಂಡುಕೊಂಡು ಬರುವ ವಾಹನಗಳಾಗಲಿ ಅಥವಾ ನಮ್ಮ ಮನೆಯಲ್ಲಿ ಬಳಸುವ ಯಾವುದೋ ವಸ್ತು ಆಗಲೇ ಅದು ಹಳೆಯದಾಗುತ್ತಾ ಆಗುತ್ತಾ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಬರುತ್ತದೆ ಹಾಗೆ ನಮ್ಮ ದೇಹ ಕೂಡ ವಯಸ್ಸಾಗುತ್ತಾ ಆಗುತ್ತಾ ನಮ್ಮ ದೇಹದಲ್ಲಿ ನಡೆಯುವ ಕಾರ್ಯಕ್ಷಮತೆ ಅಂದರೆ ಶರೀರದ ಒಳಗಿನ ಅಂಗಾಂಗಗಳು ತನ್ನ ಕೆಲಸವನ್ನು ಕಡಿಮೆ ಮಾಡುತ್ತ ಬರುತ್ತದೆ.

ಮನುಷ್ಯನಿಗೆ ಅದೊಂದು ವಯಸ್ಸಿನಲ್ಲೇ ಆರೋಗ್ಯ ಉತ್ತಮವಾಗಿರುತ್ತದೆ ಶರೀರ ಗಟ್ಟಿಮುಟ್ಟಾಗಿರುತ್ತದೆ ಆದರೆ ಅದೆಲ್ಲವೂ ಎಷ್ಟು ಕಾಲ ಹುಟ್ಟಿದ ಮೇಲೆ ಮನುಷ್ಯ ಮುಪ್ಪನ್ನು ಮುಟ್ಟಲೇ ಬೇಕು ಅಲ್ವಾ ಹಾಗಾಗಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಅತ್ಯಗತ್ಯವಾಗಿರುತ್ತದೆ ಮತ್ತು ದಿನದಿಂದ ದಿನಕ್ಕೆ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುವುದರಿಂದ ನಾವು ಸೇವಿಸುವ ಆಹಾರ ಪದಾರ್ಥಗಳು ಹೇಗಿರಬೇಕು ಅಂದರೆ ವಯಸ್ಸಾಗುತ್ತಾ ಆಗುತ್ತಾ, ಆದಷ್ಟು ಅತಿ ಹೆಚ್ಚು ಬೇಗ ಜೀರ್ಣ ಆಗಬೇಕು ಅಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕಾಗುತ್ತದೆ ಮತ್ತು ಅಂತಹ ಆಹಾರ ಪದಾರ್ಥಗಳು ಕೂಡಲೇ ನಮ್ಮ ದೇಹಕ್ಕೆ ಶಕ್ತಿ ನೀಡಬೇಕು ಇಲ್ಲವಾದರೆ ವಯಸ್ಸಾಗುತ್ತಾ ಆಗುತ್ತಾ ನಾವು ಉತ್ತಮ ಆಹಾರ ಪದಾರ್ಥ ಫಲಿಸದೇ ಹೋದಾಗ ವಯಸ್ಸಾದ ಮೇಲೆ ಪೂರ್ಣವಾಗಿ ನಿಶಕ್ತಿ ಗೆ ಒಳಗಾಗಿ ನಮ್ಮ ಕೈಕಾಲುಗಳು ನಡುಗುವ ನೋವು ಬಾಧೆಗಳು ಹೀಗೆಲ್ಲ ಆಗಿ ಹೋಗುತ್ತದೆ.

ಒಟ್ಟಾರೆಯಾಗಿ ನಾವು ಹೇಳಲು ಹೊರಟಿರುವುದು ಏನೆಂದರೆ ನಮ್ಮ ಆಹಾರ ಪದಾರ್ಥ ಉತ್ತಮವಾಗಿರಬೇಕು ಆಗ ವಯಸ್ಸಾದ ಮೇಲೆಯೂ ಕೂಡ ನಿಶ್ಶಕ್ತಿ ಬಂದರು ವದನ ತಡೆದುಕೊಳ್ಳುವಂತಹ ಶಕ್ತಿ ಸಾಮರ್ಥ್ಯ ನಮ್ಮ ದೇಹದಲ್ಲಿ ಅಡಗಿರುತ್ತದೆ.ನೀವು ಕೂಡಾ ವಯಸ್ಸಾದ ಮೇಲೂ ನಿಶಕ್ತ ರಾಗಬಾರದು ಅನ್ನುವುದಾದರೆ ಊಟದ ಬಳಿಕ ಇದೊಂದು ಪದಾರ್ಥ ಸೇವಿಸಿ ಅದೇನು ಗೊತ್ತಾ ಅದೇ ನೆಲ್ಲಿಕಾಯಿ ಅಥವಾ ಆಮ್ಲ.ಇತ್ತೀಚೆಗೆ ಈ ಆಮ್ಲದಿಂದ ಬಹಳಷ್ಟು ಔಷಧಿಗಳನ್ನು ತಯಾರಿಸುತ್ತಿದ್ದರು ಮಾರುಕಟ್ಟೆಯಲ್ಲಿ ಇದರ ಫ್ಲೇವರ್ಸ್ ಜ್ಯೂಸ್ ಗಳು ರಾರಾಜಿಸುತ್ತಾ ಇರುತ್ತದೆ. ಸಕ್ಕರೆ ಕಾಯಿಲೆಗೆ ಇದು ಉತ್ತಮ ಉತ್ತಮ ಅಂತ ಬಹಳಷ್ಟು ಮಂದಿ ಜಾಹೀರಾತು ಸಹ ನೀಡುವುದನ್ನು ನೀವು ನೋಡಿರಬಹುದು.

ಹಾಗಾಗಿ ನಾವು ಔಷಧಿಗಳನ್ನು ಸೇವಿಸುವುದಕ್ಕಿಂತ ಊಟದ ಬಳಿಕ ಚಿಕ್ಕ ತುಂಡು ಆಮ್ಲವನ್ನು ತಿಂದರೆ ಜೀರ್ಣ ಶಕ್ತಿ ಉತ್ತಮವಾಗುತ್ತದೆ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಕರುಳು ಜಠರ ಕಿಡ್ನಿ ಎಲ್ಲದರ ಕಾರ್ಯಕ್ಷಮತೆ ಉತ್ತಮವಾಗಿ ನಡೆದು ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ ಆಗಿರುತ್ತದೆ.ಈ ಆಮ್ಲ ದಲ್ಲಿ ಮುಖ್ಯವಾಗಿ ವಿಟಮಿನ್ ಸಿ ಜೀವಸತ್ವ ಇದ್ದು, ಆರೋಗ್ಯಕ್ಕೂ ಕೂಡ ಆ ಅಂಶವೇ ಅಗತ್ಯವಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಹೆಚ್ಚು ವಿಟಮಿನ್ ಸಿ ಜೀವಸತ್ವ ಇರುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬೇಡಿ.

ಇನ್ನೂ ಈ ಆಮ್ಲವನ್ನು ತಿನ್ನುವುದರಿಂದ ನಿಮ್ಮ ಒಬ್ಬನು ನೀವು ಮುಂದೂಡಬಹುದು, ಹೇಗೆ ಅಂತೀರಾ ಹೌದು ನಿಮ್ಮ ತ್ವಚೆಯ ಕಾಂತಿ ಹೆಚ್ಚುತ್ತದೆ ಮತ್ತು ತ್ವಚೆಯ ಮೇಲಿರುವ ಸುಕ್ಕು ನಿವಾರಣೆಯಾಗುತ್ತದೆ. ಈ ಕೂದಲು ಉದುರುವ ಸಮಸ್ಯೆಗೆ ಒಳ್ಳೆಯ ಮನೆಮದ್ದು ಆಗಿದೆ ಈ ಆಮ್ಲ, ಹಾಗಾಗಿ ಈ ಚಿಕ್ಕ ತುಂಡು ಆಮ್ಲ ನಿಮ್ಮ ಆರೋಗ್ಯಕ್ಕೆ ಅಧಿಕವಾದ ಪ್ರಯೋಜನಗಳನ್ನು ನೀಡುತ್ತದೆ

WhatsApp Channel Join Now
Telegram Channel Join Now