ನೀವೇನಾದರೂ ನಿಮ್ಮ ನಿತ್ಯ ಜೀವನದಲ್ಲಿ ನಿಮ್ಮ ಮನಸ್ಸಿನಲ್ಲಿ ಈ ದೇವರುಗಳನ್ನ ನೆನೆಯುತ್ತ ಇದ್ದರೆ ಯಾವುದೇ ಕಷ್ಟ ಕಾರ್ಪಣ್ಯಗಳು ನಿಮ್ಮ ಮನೆಬಾಗಿಗೆ ಬರೋದಿಲ್ಲ.. ಅಷ್ಟಕ್ಕೂ ಅಷ್ಟೊಂದು ಪ್ರಭಾವಶಾಲಿ ದೇವರುಗಳಾದರು ಯಾರು ಗೊತ್ತ …

391

ನಮಸ್ಕಾರಗಳು ಓದುಗರೇ ಪ್ರತಿನಿತ್ಯ ನಾವು ದೇವರ ಜಪ ಮಾಡುತ್ತೇವೆ ದೇವರ ನಾಮಸ್ಮರಣೆ ಮಾಡುತ್ತೇವೆ. ಇನ್ನು ಕೆಲವರಿಗಂತೂ ಮನೆಯಿಂದ ಆಚೆ ಬರುವ ಮುನ್ನ ಮನೆ ಎತ್ತಿ ಅವರು ದೇವರ ಆರಾಧನೆ ಮಾಡಿ ಮನೆಯಿಂದ ಆಚೆ ಬರುವುದು ಹೀಗೆ ಒಬ್ಬೊಬ್ಬರು ಒಂದೊಂದು ರೂಢಿಯನ್ನು ಮಾಡಿಕೊಂಡಿರುತ್ತಾರೆ. ಹಾಗಾದರೆ ನೀವು ಕೂಡ ಇಂತಹ ರೂಢಿಯನ್ನು ಮಾಡಿಕೊಂಡಿದ್ದೀರಾ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಬೆಳಿಗ್ಗೆ ಎದ್ದು ನೀವು ಯಾವ ದೇವರನ್ನು ಮೊದಲು ಆರಾಧನೆ ಮಾಡಿದರೆ ಯಾವ ದೇವರ ನಾಮ ಜಪವನ್ನು ಮೊದಲು ಮಾಡಿದರೆ ಅದು ಶ್ರೇಷ್ಠ ಎಂಬುದನ್ನು ತಿಳಿದುಕೊಳ್ಳೋಣ ಲೇಖನವನ್ನ ಸಂಪೂರ್ಣವಾಗಿ ತಿಳಿದು ನೀವು ಕೂಡ ಪ್ರತಿನಿತ್ಯ ಈ ದೇವರ ಆರಾಧನೆ ಮಾಡಿ.

ಹೌದು ಸ್ನೇಹಿತರೆ, ನಾವು ಈ ಮನುಷ್ಯ ಜನ್ಮವನ್ನು ಪಡೆದುಕೊಂಡಿದ್ದೇವೆ ಅಂದರೆ ಅದು ನಮ್ಮ ಪುಣ್ಯ ಆಗಿರುತ್ತದೆ ಇದನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಈ ಜನ್ಮದಲ್ಲಿಯೇ ನಮ್ಮ ಕೈಯಿಂದ ಆಗುವಷ್ಟು ಸಹಾಯವನ್ನ ಬೇರೆಯವರಿಗೆ ಮಾಡಬೇಕೋ ಪ್ರಕೃತಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಹೀಗೆ ಮಾಡುವುದರಿಂದ ದೈವದ ಅನುಗ್ರಹ ನಮ್ಮ ಮೇಲೆ ಸದಾ ಇರುತ್ತದೆ ನಾವು ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ನೀವೇ ಒಮ್ಮೆ ಯೋಚಿಸಿ ಪ್ರಕೃತಿಯಲ್ಲಿ ಈ ಪ್ರಕೃತಿಯ ನಡುವಲ್ಲಿ ಅದೆಷ್ಟು ಜೀವರಾಶಿಗಳಿವೆ ಆ ಜೀವರಾಶಿಗಳಿಗೆ ನಾವು ಎಷ್ಟು ಭಿನ್ನವಾಗಿ ಇದ್ದೇವೆ ಅಂತ. ಆದ್ದರಿಂದ ಈ ಜನ್ಮ ಪಡೆಯಲು ನಾವು ಸರ್ವಶ್ರೇಷ್ಠ ಆಗಿರುತ್ತದೆ ಆದ್ದರಿಂದ ಜೀವನದಲ್ಲಿ ಸದಾ ಶ್ರೇಷ್ಠವಾದ ಕೆಲಸವನ್ನೇ ಮಾಡಿ ಆ ದೇವರಿಗೆ ನಮಗೆ ಈದ್ ಜನ್ಮವನ ನೀಡಿರುವುದಕ್ಕೆ ಕೃತಜ್ಞತೆಗಳನ್ನು ತಿಳಿಸಿ.

ಹೌದು ಪ್ರತಿನಿತ್ಯ ನಾವು ಮನೆಯಲ್ಲಿ ದೇವರ ಸ್ಮರಣೆ ಮಾಡುತ್ತೇವೆ ದೇವರ ಆರಾಧನೆ ಮಾಡುತ್ತಾರೆ ಹಾಗಾದರೆ ಮುಕ್ಕೋಟಿ ದೇವರು ಗಳಲ್ಲಿ ನಾವು ಯಾವ ದೇವರನ್ನು ಆರಾಧಿಸುತ್ತಾರೆ ಯಾವ ದೇವರ ಸ್ಮರಣೆ ಮಾಡುತ್ತಾ ಇದ್ದರೆ ನಮಗೆ ಒಳ್ಳೆಯದು ಯಾವ ದೇವರ ಆರಾಧನೆಯನ್ನು ನಾವು ಪ್ರತಿನಿತ್ಯ ಮಾಡಬೇಕು ಯಾವ ದೇವರ ಆರಾಧನೆ ಮಾಡುವುದು ಶ್ರೇಷ್ಠ ಎಂಬುದನ್ನು ತಿಳಿದುಕೊಳ್ಳಬೇಕು ಅಲ್ವ. ಹೌದು ಪ್ರತಿಯೊಬ್ಬರಿಗೂ ಒಂದೊಂದು ದೇವರು ಇಷ್ಟವಾಗಿರುತ್ತದೆ ಹಾಗೆಯೇ ನಾವು ಪ್ರತಿನಿತ್ಯ ದೇವರ ನೆನಪಾದಾಗಲೆಲ್ಲ ನಮ್ಮ ಇಷ್ಟ ದೇವರ ನಾಮವನ್ನು ಜಪ ಮಾಡುತ್ತೇವೆ.

ಹಾಗೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ ಈ ದೇವರ ಜಪ ಮಾಡಿ ಆ ದೇವರ ಜಪ ಮಾಡಿ ಅಂತ ಆದರೆ ನಾವು ಪ್ರತಿ ನಿತ್ಯ ಜಪ ಮಾಡಲು ಪ್ರತಿನಿತ್ಯ ಆರಾಧನೆ ಮಾಡಲು ಹಾಗೂ ದಿನದ ಮೊದಲ ಪೂಜೆಯನ್ನು ಯಾವ ದೇವರಿಗೆ ಮಾಡಿದರೆ ಶ್ರೇಷ್ಠ ಅಂದರೆ ಅದು ನಮ್ಮ ಮನೆಯ ದೇವರಿಗೆ. ಹೌದು ಪ್ರತಿದಿನ ನಾವು ಮೊದಲ ಪೂಜೆ ನಮ್ಮ ಮನೆಯ ದೇವರಿಗೆ ಅರ್ಪಿಸಬೇಕು ನಮ್ಮ ಮನೆಯ ದೇವರಿನ ಹೆಸರನ್ನು ಹೇಳುತ್ತಾ ದೀಪವನ್ನು ಉರಿಸಬೇಕು ಇದರಿಂದ ನಮಗೆ ಎಂತಹ ಕಂಟಕಗಳೇನೇ ಇದ್ದರೂ ಅದು ನಿವಾರಣೆಯಾಗುತ್ತದೆ. ಮನೆ ದೇವರ ಅನುಗ್ರಹ ಒಂದಿದ್ದರೆ ಸಾಕು ನಾವು ಎಲ್ಲ ಕೆಲಸಗಳಲ್ಲಿ ಯಶಸ್ಸು ಕಾಣುತ್ತವೆ ಆದಕಾರಣವೇ ಪೂರ್ವಜರು ಹೇಳುವುದು. ವರುಷಕ್ಕೊಮ್ಮೆಯಾದರೂ ಹೌದು ವರುಷಕೊಮ್ಮೆಯಾದರೂ ಮನೆ ದೇವರಿಗೆ ಹೋಗಿ ದೇವರ ದರ್ಶನ ಪಡೆಯಬೇಕು ಮನೆ ದೇವರ ಸೇವೆ ಮಾಡಬೇಕು ಅನ್ನುವುದು ಜೊತೆಗೆ ಮನೆಯಲ್ಲಿ ಯಾವ ದೇವರ ಪಟವನ್ನು ಇಡುತ್ತೇವೊ ಇಲ್ಲವೋ ಆದರೆ ಮನೆಯ ದೇವರ ಫೋಟೋವನ್ನು ಮಾತ್ರ ಮನೆಯಲ್ಲಿ ಇಟ್ಟು ಮನೆ ದೇವರ ಮುಂದೆ ದೀಪವನ್ನು ಉರಿಸಬೇಕು.

ಹೌದು ಇನ್ನು ಕೆಲವರಿಗಂತೂ ತಮ್ಮ ಮನೆದೇವರು ಯಾವುದೂ ಅಂತಾನೆ ಗೊತ್ತಿರುವುದಿಲ್ಲ ಅಂಥವರು ತಮ್ಮ ಇಷ್ಟ ದೇವರನ್ನು ಆರಾಧನೆ ಮಾಡುತ್ತಾರೆ ಆದರೆ ನಮ್ಮ ಪೂರ್ವಜರು ರೂಢಿಸಿಕೊಂಡು ಬಂದಿರತಕ್ಕಂತಹ ರೂಢಿಯನ್ನು ಎಂದಿಗೂ ಬಿಡಬಾರದು ನಮ್ಮ ಮನೆಯ ದೇವರ ಆರಾಧನೆಯನ್ನು ಪ್ರತಿದಿನ ಮಾಡುವುದರಿಂದ ಎಲ್ಲ ಸಮಸ್ಯೆಗಳು ತಾನಾಗಿಯೇ ದೂರವಾಗುತ್ತದೆ ಯಾವ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಕಾಡುತ್ತಿದ್ದರೂ ಅದು ಪರಿಹಾರವಾಗತ್ತೆ ನಮ್ಮ ಮನೆಯ ದೇವರ ಆರಾಧನೆ ಮಾಡುವುದೇ ಸರ್ವಶ್ರೇಷ್ಠ ಎಂದು ಹೇಳಲಾಗಿದೆ…