ನೀವೇನಾದ್ರು ಈ ಪ್ರಸಿದ್ಧ ನಟಿಯರ ಮಂಗಳಸೂತ್ರದ ಬೆಲೆ ಕೇಳಿದರೆ ತಲೆ ತಿರುಗಿ ಬೀಳೋದಂತೂ ಗ್ಯಾರಂಟಿ ….!!!!

112

ಫ್ರೆಂಡ್ಸ್ ನಮಗೆಲ್ಲರಿಗೂ ತಿಳಿದೇ ಇದೆ ನಮ್ಮ ಸಂಪ್ರದಾಯದಲ್ಲಿ ಹಿಂದೂ ಸಂಪ್ರದಾಯದಲ್ಲಿ ತಾಳಿಕೆಯ ಅದೆಂತಹ ಮಹತ್ವವಿದೆ ಎಂದು ಇನ್ನೂ ತಾಳಿ ಮಾಡಿಸುವಾಗಲೂ ಸಹ ಮದುವೆ ಸಮಯದಲ್ಲಿ ಸಮಯಗಳಿಗೆ ಕಾಲವನ್ನು ನೋಡುವುದು ಕೂಡ ಉಂಟು ಈ ತಾಳಿ ಮಾಡಿಸುವುದು ಕೂಡ ನಮ್ಮಲ್ಲಿ ಪದ್ದತಿಯಾಗಿದೆ. ಇಂತಹ ವಿಶೇಷವಾದ ಪದ್ಧತಿಯಿಂದಲೇ ತಾಳಿಗೆ ಮಹತ್ವವಾದ ಗೌರವವನ್ನು ಕೂಡ ಸಲ್ಲಿಸಲಾಗುತ್ತದೆ ಇನ್ನೂ ತಾಳಿ ಅನ್ನೋ ದೇವರ ಸಮಾನ ಸಾಕ್ಷಾತ್ ಈಶ್ವರನ ಸ್ವರೂಪ ಅಂತೆಲ್ಲಾ ಕರೆಯುತ್ತಾರೆ. ಇನ್ನೂ ತಾಳೆ ಧರಿಸುವುದು ಕೂಡ ಅಷ್ಟೇ ಕಡ್ಡಾಯ ಎಂದು ಹೇಳಬಹುದು ನಮ್ಮ ಈ ಸಂಸ್ಕೃತಿಯಲ್ಲಿ ಇದರ ಜೊತೆಗೆ ತಾಳಿ ಅದೆಷ್ಟು ದುಬಾರಿ ಬೆಲೆಯದ್ದೇ ಆಗಿರಲಿಆ ತಾಳಿಗೆ ಕೊಡುವ ಗೌರವ ಮಾತ್ರ ಪ್ರತಿಯೊಬ್ಬರಿಗೂ ಒಂದೇ ಆಗಿರುತ್ತದೆ.

ಯಾಕೆ ದುಬಾರಿ ದಾಳಿ ಬಗ್ಗೆ ಮಾತನಾಡುತ್ತಾ ಇದ್ದೇವೆ ಎಂದು ಯೋಚಿಸುತ್ತಿದ್ದೀರಾ ಹೌದು ದಾಳಿಗೆ ದುಬಾರಿ ಬೆಲೆ ಕೊಟ್ಟು ಮಾಡಿಸಿದರೂ ಹಾಗೂ ಕಡಿಮೆ ಬೆಲೆಯಲ್ಲಿ ಮಾಡಿಸಿದರೂ ತಾಳಿಗೆ ಸಲ್ಲುವ ಗೌರವ ಸಲ್ಲಲೇಬೇಕು. ಇನ್ನು ಶ್ರೀಮಂತರು ಹಣ ಇರುವವರು ದುಬಾರಿ ಬೆಲೆಯ ಹಲವು ವಿನ್ಯಾಸಗಳ ತಾಳಿ ಧರಿಸುತ್ತಾರೆ ಅದೇ ರೀತಿ ಬಾಲಿವುಡ್ ತಾರೆಯರು ಕೂಡಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರುಗಳು ಧರಿಸಿರುವ ತಾಳೆ ಬೆಲೆ ಎಷ್ಟಿರಬಹುದು ಎಂದು ನೀವು ಊಹೆ ಮಾಡಿದ್ದೀರಾ ಹೌದು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಬಾಲಿವುಡ್ ತಾರೆಯರು ಧರಿಸಿರುವ ತಾಳಿ ಬೆಲೆ ಎಷ್ಟು ಮೌಲ್ಯ ವಿರಬಹುದು ಎಂದು.

ಹೌದು ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್ ಇವರು ಧರಿಸಿರುವ ತಾಳಿ ಬೆಲೆ ಬರೋಬ್ಬರಿ ನಲವತ್ತೈದು ಲಕ್ಷ ರೂಪಾಯಿಗಳು ಅಂತ ಹೇಳಲಾಗಿದೆ. ಇನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಆದ ವಿರಾಟ್ ಕೊಹ್ಲಿ ಅವರ ಪತ್ತೆಯಾಗಿರುವ ಪ್ರಿಯಾಂಕಾ ಅವರು ಧರಿಸಿರುವ ದಾಳಿಯ ಬೆಲೆ ಕೇಳಿದರೆ ನೀವು ಶಾಕ್ ಆಗ್ತೀರಾ ಹೌದು ಇವರು ಧರಿಸಿರುವ ತಾಳಿ ಬೆಲೆ ಐವತ್ತೆರಡು ಲಕ್ಷ ರುಪಾಯಿಗಳು ಎಂದು ಹೇಳಲಾಗಿದೆ.

ಇನ್ನು ಅಜಯ್ ದೇವಗನ್ ಅವರನ್ನು ವರಿಸಿರುವ ಕಾಜಲ್ ಅವರು ಧರಿಸಿರುವ ಮಂಗಳಸೂತ್ರದ ಬೆಲೆ ಇಪ್ಪತ್ತೊಂದು ಲಕ್ಷ ರೂಪಾಯಿಗಳು ಹಾಗೆ ದೊಡ್ಡ ಬಿಸಿನೆಸ್ ಮನ್ ಆಗಿರುವಂಥ ರಾಜ್ ಕುಂದ್ರಾ ಅವರನ್ನು ಮದುವೆಯಾಗಿರುವ ಶಿಲ್ಪಾ ಶೆಟ್ಟಿ ಅವರು ಧರಿಸಿರುವ ತಾಳಿಯ ಬೆಲೆ ಇಪ್ಪತ್ತು ಲಕ್ಷ ರೂಪಾಯಿಗಳು. ಇನ್ನೂ ಡಿಂಪಲ್ ಕ್ವೀನ್ ಡಿಂಪಿ ಎಂದೇ ಪ್ರಸಿದ್ಧ ಆಗಿರುವಂತಹ ದೀಪಿಕಾ ಪಡುಕೋಣೆ ಅವರು ಧರಿಸಿರುವ ಮಂಗಳಸೂತ್ರದ ಬೆಲೆ 8ಲಕ್ಷ₹ಎಂದು ಹೇಳಲಾಗಿದೆ.

ಮಾಧುರಿ ದೀಕ್ಷಿತ್ ಅವರು ಧರಿಸಿದ್ದ ಮಂಗಳಸೂತ್ರದ ಬೆಲೆ ಸುಮಾರು ಹದಿನೆಂಟು ಲಕ್ಷ ರೂಪಾಯಿ ಹಾಗೆ ಹಾಲಿವುಡ್ ನಟರಾದ ನಿಕ್ ಜೋನಾಸ್ ಅವರನ್ನು ಮದುವೆ ಆಗಿರುವಂತಹ ಪ್ರಿಯಾಂಕಾ ಅವರು ಧರಿಸಿರುವ ತಾಳಿ ಬೆಲೆ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ ಹಾಗೆ ಇವರು ಧರಿಸಿರುವ ತಾಳಿ ಅಲ್ಲಿ ವಿಶೇಷ ಏನೆಂದರೆ ದೊಡ್ಡದಾದ ವಜ್ರ ಕೂಡ ಇದೆ ಅಂತ ಹೀಗೆ ಬಾಲಿವುಡ್ ನಟಿಯರು ಧರಿಸಿರುವ ಚಿನ್ನದ ಬೆಲೆ ಬಹಳ ವಿಶೇಷವಾಗಿದ್ದು ತಾಳಿಯ ವಿನ್ಯಾಸವು ಕೂಡಾ ಬಹಳ ವಿಶೇಷವಾಗಿದೆ. ಹಾಗಾದರೆ ಬಾಲಿವುಡ್ ನಟಿಯರಲ್ಲಿ ನಿಮ್ಮ ಫೇವರಿಟ್ ಯಾರು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ .