ನುಗ್ಗೆ ಕಾಯಿಯಲ್ಲಿರೋ ಈ ಒಂದು ಸೀಕ್ರೇಟ್ ಅಂಶ ಗೊತ್ತಾದ್ರೆ ನೀವು ಇವಾಗ್ಲೆ ಹೋಗಿ ಕೆಜಿಗಟ್ಟಲೆ ನುಗ್ಗೆಕಾಯಿ ತಂದು ಬೇಯಿಸಿ ಬೇಯಿಸಿ ತಿಂತೀರಾ…

163

ನುಗ್ಗೆಕಾಯಿ ಹಳ್ಳಿಯ ಪ್ರದೇಶದಲ್ಲಿ ಹೆಚ್ಚಾಗಿ ದೊರಕುವಂತಹ ನುಗ್ಗೆಕಾಯಿ ಜನರಿಗೆ ಅದರ ಬಗ್ಗೆ ಹೆಚ್ಚಾಗಿ ಮನವರಿಕೆ ಇರುವುದಿಲ್ಲ, ಆದರೆ ನುಗ್ಗೆಕಾಯಿ ಇರುವಂತಹ ಮಹತ್ವದ ಗುಣಗಳು ನೀವು ಏನಾದರೂ ಕೇಳಿದರೆ ನಿಜವಾಗಲೂ ನುಗ್ಗೆಕಾಯಿ ಯಿಂದ ಇಷ್ಟೊಂದು ಮಹತ್ವದ ವಿಚಾರ ಇದೆಯ ಅಂದುಕೊಂಡೆ ನೀವು ಇವತ್ತು ಇದನ್ನು ತಿನ್ನಲು ಶುರು ಮಾಡ್ತೀರಾ.ನೀವು ಹಲವಾರು ಸಿನಿಮಾಗಳನ್ನು ನೋಡಬಹುದು ನುಗ್ಗೆಕಾಯಿ ಯನ್ನು ಕೇವಲ ಲೈಂ–ಗಿಕ ಆರೋಗ್ಯಕ್ಕೆ ಮಾತ್ರವೇ ಒಳ್ಳೆಯದು ಎಂದು ಹೇಳುತ್ತಾರೆ ಆದರೆ ಇದು ಕೇವಲ ಲೈಂಗಿಕ ಆರೋಗ್ಯಕ್ಕೆ ಮಾತ್ರವಲ್ಲ ಹಲವಾರು ತರನಾದ  ಕಾಯಿಲೆಗಳನ್ನು ಹತ್ತಿಕ್ಕಲು ಇದು ಒಂದು ರಾಮಬಾಣದ ಸಸ್ಯ ಎಂದು ಹೇಳಬಹುದು.

ಹಾಗಾದರೆ ಇನ್ನೇಕೆ ತಡ ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ನೋಡಿ ನೀವು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಹಾಗು ಅವರಿಗೂ ಕೂಡ ಈ ತರದ ಒಳ್ಳೆಯ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ವನ್ನು ಮಾಡಿ.ಕೆಳಗೆ ಕೊಟ್ಟಿರುವಂತಹ ಆರೋಗ್ಯದ ಗುಣಗಳು ನುಗ್ಗೆಕಾಯಿ ಎನ್ನು ತಿನ್ನುವುದರಿಂದ ನಿಮಗೆ ಬರುತ್ತವೆ ?ನುಗ್ಗೆ ಕಾಯಿಯಲ್ಲಿ ಜಾಸ್ತಿ A  ವಿಟಮಿನ್ ಇರುವುದರಿಂದ, ಜ್ವರ ಗಂಟಲು ಬೇನೆ, ಶೀತ ನೆಗಡಿ ಮೊದಲಾದಂತಹ ವೈರಸ್ ನಿಂದ ಬರುವಂತಹ ರೋಗಗಳನ್ನು ತಡೆಗಟ್ಟುವಲ್ಲಿ ನುಗ್ಗೆಕಾಯಿ ತುಂಬಾ ಪಾತ್ರವನ್ನು ವಹಿಸುತ್ತದೆ,

ಹೀಗೆ ನೀವು ಈ ರೀತಿಯ ಕಾರ್ಯಗಳಿಂದ ದೂರವಿರಲು ಒನ್ ನುಗ್ಗೆಕಾಯಿ ಯನ್ನು ಸೂಪ್ ಮಾಡಿಕೊಡುವುದರಿಂದ ಅಥವಾ ನುಗ್ಗೆಕಾಯಿ ಸಾಂಬಾರ್ ಮಾಡಿ ಊಟ ಮಾಡುವುದರಿಂದ ತುಂಬಾ  ಒಳ್ಳೆಯದು.ನಿಮ್ಮ ದೇಹದಲ್ಲಿ ಅಂದರೆ ನಿಮ್ಮ ಹೊಟ್ಟೆಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ನುಗ್ಗೆಕಾಯಿ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದನ್ನು ಜೇನಿನ ಮಿಶ್ರ ವನ್ನು ಮಾಡಿಕೊಂಡು ಒಳ ನೀರಿನಲ್ಲಿ ಹಾಕಿಕೊಂಡು ಕುಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಆಮಶಂಕೆ ಅತಿಸಾರ ಅಥವಾ ಕಾಲರ್ ಅಂತಹ ದೊಡ್ಡ  ರೋಗಗಳನ್ನು ಕೂಡ ಕಡಿಮೆ ಮಾಡುವಂತಹ ವಿಚಿತ್ರವಾದ ಮಹತ್ವವನ್ನು ಹೊಂದಿದೆ ಈ ನುಗ್ಗೆಕಾಯಿ.

ಇದರಲ್ಲಿ ಇರುವಂತ ಹೆಚ್ಚಿನ ಕ್ಯಾಲ್ಸಿಯಂ ಹಾಗೂ ಕಬ್ಬಿಣ ಅಂಶ ಗಳು ದೇಹದಲ್ಲಿ ಇರುವಂತಹ  ಮೂಳೆಗಳನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಲು ತುಂಬ ಸಹಾಯ ಮಾಡುತ್ತದೆ. ಇದನ್ನು ನೀವೇನಾದರೂ ಹೆಚ್ಚಾಗಿ ತಿನ್ನುತ್ತಾ ಬಂದರೆ ನಿಮ್ಮ ದೇಹದಲ್ಲಿ ಇರುವಂತಹ ಮೂಳೆಗಳು ಗಟ್ಟಿ ಮುಟ್ಟಾಗುತ್ತದೆ.ಯಾರಿಗಾದರೂ  ಶ್ವಾಸಕೋಶದ ಪ್ರಾಬ್ಲೆಮ್ ಏನಾದರೂ ಇದ್ದಲ್ಲಿ ನೀವು ನುಗ್ಗೆಕಾಯಿ ಸೂಪ್ ಅನ್ನು ಕುಡಿಯುವುದರಿಂದ ಶ್ವಾಸಕೋಶದ ಸಂಬಂಧಿತ ಕಾಯಿಲೆಗಳನ್ನು ಕೂಡ  ನಿವಾರಣೆ ಕೂಡ ಆಗುತ್ತದೆ,

ಅದಲ್ಲದೆ ನುಗ್ಗೆಕಾಯಿ ಸೂಪ್ ಅನ್ನು ಮಾಡಿಕೊಡುವುದರಿಂದ ನಿಮ್ಮ ಗಂಟೆ ನಲ್ಲಿ ಇರುವಂತಹ ಕೆರೆತ ಹಾಗೂ, ಕಫ ಕಟ್ಟಿಕೊಂಡಿದ್ದಾರೆ ಅಥವಾ ಶೀತ ಬಂದರೆ ಇದನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ನುಗ್ಗೆಕಾಯಿ ಸೊಪ್ಪು ತುಂಬಾ ಸಹಕಾರಿಯಾಗುತ್ತದೆ.ನೀವೇನಾದರೂ ನಿಮ್ಮ ಮನೆಯಲ್ಲಿ ಇರುವಂತಹ ಚರ್ಮವು ತುಂಬಾ  ಒಡೆದು ಹೋಗಿರುವ ಹಾಗೆ ನಿಮಗೇನಾದರೂ ಭಾಸವಾದರೆ, ನುಗ್ಗೆಕಾಯಿ ಸೊಪ್ಪನ್ನು ಚೆನ್ನಾಗಿ ಅರೆದು ಅದರ ರಸವನ್ನು ಮೈಯಿಗೆ ಹಚ್ಚಿಕೊಂಡು ತಣ್ಣೀರಿನಿಂದ ಸಾಲ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಚರ್ಮದ ಕಾಂತಿಯನ್ನು ಹೆಚ್ಚು ಮಾಡಲು  ನುಗ್ಗೆಕಾಯಿ ಸೊಪ್ಪು ತುಂಬಾ ಸಹಕಾರಿಯಾಗುತ್ತದೆ.

ವಯಸ್ಸಾದಂತೆ ಎಲ್ಲಾ ಮನುಷ್ಯರ ಕಣ್ಣುಗಳು ತೀಕ್ಷಣತೆ ಕೂಡ ಕಡಿಮೆಯಾಗುತ್ತ  ಹೋಗುತ್ತದೆ, ನೀವೇನಾದರೂ ನುಗ್ಗೆಕಾಯಿ ಇನ್ನು ದಿನನಿತ್ಯದ ಸಮಯದಲ್ಲಿ ತಿನ್ನುತ್ತಾ ಬಂದರೆ ನಿಮ್ಮ ಕಣ್ಣುಗಳು  ನೀವು ವಯಸ್ಸಾದರೂ ಕೂಡ ಚೆನ್ನಾಗಿ ಕೆಲಸ ಮಾಡುತ್ತವೆ.ನುಗ್ಗೆಕಾಯಿ ಅನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಹಾಗೂ ಇದನ್ನು ಹೆಚ್ಚಾಗುತ್ತಿರುವುದರಿಂದ ನಿಮಗೆ ಬರಬಹುದಾದಂತಹ ಜ್ವರ ಶೀತ ನೆಗಡಿ ಹಾಗೂ ಇನ್ನಿತರ ರೋಗಗಳು ಕೇವಲ ಬ್ಯಾಟರಿ ದಿಂದ ಬರುವಂತಹ ರೋಗಗಳಿಂದ ನಿಮ್ಮನ್ನು ಪಾರುಮಾಡಲು ನುಗ್ಗೆಕಾಯಿ ಅನ್ನು ಯಥೇಚ್ಛವಾಗಿ ತಿನ್ನಬೇಕು. ಹಾಗಾದರೆ ಈ ರೀತಿಯ ವಿಷಯವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ  ತಿಳಿಸುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

WhatsApp Channel Join Now
Telegram Channel Join Now