ನೆನೆಸಿದ ಕಡಲೆ ಕಾಳುಗಳನ್ನ ತಿನ್ನೋದ್ರಿಂದ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಗೊತ್ತ .. ಪ್ರೊಟೀನ್ ಕಣಜ ಇದು..

137

ನೆನೆಸಿದ ಕಡಲೆಕಾಳು ತಿನ್ನುವುದರಿಂದ ಆಗುವ ಲಾಭಗಳು ಏನು ಗೊತ್ತಾ ಹೌದು ನೀವು ಕಡಲೆಕಾಳು ಗಳ ಬಗ್ಗೆ ಕೇಳಿದ್ದೀರಾ ಅಲ್ವಾ ಸಾಮಾನ್ಯವಾಗಿ ಅಡುಗೆಗೆ ಬಳಸುವ ಈ ಕಡಲೆಕಾಳು ನಿಮ್ಮ ಡಯೆಟ್ ಪ್ಲಾನ್ ನಲ್ಲಿಯೂ ಇದ್ದಲ್ಲಿ ಖಂಡಿತವಾಗಿಯೂ ನಿಮ್ಮ ಡಯೆಟ್ ಇನ್ನಷ್ಟು ಸುಲಭ, ಜೊತೆಗೆ ನಿಮ್ಮ ತೂಕ ಇಳಿಕೆಗೆ ಹಾಗೆ ನೀವು ಫಿಟ್ ಆಗಿ ಇರಲು ಈ ಕಡಲೆಕಾಳು ನಿಮಗೆ ಸಹಕಾರಿ ಆದರೆ ಈ ಕಡಲೆಕಾಳನ್ನು ಹಾಗೆ ಸೇವಿಸುವುದಕ್ಕಿಂತ ನೆನೆಸಿ ತಿಂದರೆ ಇನ್ನಷ್ಟು ಆರೋಗ್ಯಕ್ಕೆ ಉತ್ತಮ ಲಾಭ

ಹೌದು ನಾವು ಕಡಲೆಕಾಳು ಗಳ ಬಗ್ಗೆ ಮಾತನಾಡುತ್ತಿದ್ದು ಈ ಕಡಲೆ ಕಾಳುಗಳನ್ನು ನೆನೆಸಿಟ್ಟು ತಿಂದರೆ ಏನೆಲ್ಲಾ ಆರೋಗ್ಯಕರ ಲಾಭಗಳು ನಮಗೆ ದೊರೆತ ಎಂಬುದರ ಕುರಿತು ನಾವು ಮಾತನಾಡಲಿದ್ದೇವೆಹಲವರು ಹಲವು ನ್ಯೂಟ್ರಿಷನ್ ಡಿಫಿಷಿಯನ್ಸಿ ನಿಂದ ಬಳಲುತ್ತಾ ಇರುತ್ತಾರೆ ಅಂದರೆ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುತ್ತಾರೆ ಅಂಥವರು ಕಡಲೆ ಕಾಳುಗಳನ್ನು ನೆನೆಸಿಟ್ಟು ತಿನ್ನುವುದರಿಂದ ಆರೋಗ್ಯಕ್ಕೆ ಅಪಾರ ಲಾಭ ದೊರೆಯುತ್ತದೆ ಹೇಗೆ ಎಂಬುದನ್ನು ನಾವು ತಿಳಿದುಕೊಳ್ಳೋಣ

ಹೌದು ಕಡಲೆಕಾಳುಗಳನ್ನು ಹಾಗೇ ಸೇವಿಸುವುದಕ್ಕಿಂತ ಈ ಕಡಲೆಕಾಳುಗಳನ್ನು ತಿನ್ನುವುದಕ್ಕೆ ವಿಧಾನವಿದೆ ಹಲವರು ಈ ಕಡಲೆಕಾಳು ಗಳಿಂದ ಪಲ್ಯಮಾಡಿ ತಿಂತಾರೆ ಸಾರು ಮಾಡಿ ಆದರೆ ಈ ಕಡಲೆ ಕಾಳುಗಳನ್ನು ಹಸಿಯಾಗಿ ಅದರಲ್ಲಿಯೂ ನೆನೆಸಿಟ್ಟು ತಿನ್ನುವುದರಿಂದ ತುಂಬಾನೇ ಪ್ರಯೋಜನವಿದೆಕಡಲೆಕಾಳು ಗಳಲ್ಲಿ ಸಾಮಾನ್ಯವಾಗಿ ಫೈಬರ್ ಅಂಶ ಇದೆ ಕೋಲಿನ್ ಫೋಲೇಟ್ ವಿಟಮಿನ್ ಗಳು ಖನಿಜಾಂಶಗಳು ಕೆಲವು ಸಹ ಈ ಕಡಲೆಕಾಳು ಗಳಲ್ಲಿ ಇದೆ ಹಾಗಾಗಿ ಈ ಉತ್ತಮ ಪೋಷಕಾಂಶಗಳುಳ್ಳ ಕಡಲೆ ಕಾಳುಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯ ಕ್ಕೆ ದೊರೆಯುವ ಲಾಭಗಳೇನು ಬೇರೆ

ಯಾರು ಹೊಟ್ಟೆ ಬೊಜ್ಜು ಕರಗಿಸಬೇಕು ಅಂತ ಇರುತ್ತೀರಾ ಅಂಥವರು, ಮಾಡಿ ಈ ಸುಲಭ ಪರಿಹಾರ ಅದೇನು ಅಂತೀರಾ ಹೌದು ಈ ಕಡಲೆ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕಾ ಅದರಲ್ಲಿಯೂ ಈ ಕಡಲೆಕಾಳುಗಳನ್ನು ನೆನೆಸಿದಾಗ ಇದರಲ್ಲಿರುವಂತಹ ವಾತಪ್ರಕೃತಿ ಆಗಲಿ ಪಿತ್ತ ಪ್ರಕೃತಿ ಆಗಲಿ ಯಾವುದೂ ಇರುವುದಿಲ್ಲ ಹಾಗೆ ನೆನೆಸಿಟ್ಟ ಆ ಕಡಲೆಕಾಳುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಇನ್ನಷ್ಟು ಹೆಚ್ಚಿನ ಆರೋಗ್ಯಕರ ಲಾಭಗಳು ದೊರೆಯುತ್ತವೆ

ಉತ್ತಮ ಖನಿಜಾಂಶಗಳು ದೊರೆಯುತ್ತವೆ ಇದರಿಂದ ರಕ್ತಹೀನತೆ ಸಮಸ್ಯೆ ಇರಲಿ ಜೊತೆಗೆ ಈ ಮೂಳೆಗಳ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಅದು ಪರಿಹಾರವಾಗುತ್ತೆ ಜೊತೆಗೆ ರಕ್ತವೃದ್ಧಿ ಹಾಗೆ ಮೂಳೆಗಳ ಬಲ ಎರಡೂ ಸಾಧ್ಯ ಈ ಕಡಲೆ ಕಾಳುಗಳನ್ನು ನೆನೆಸಿಟ್ಟು ತಿನ್ನುವುದರಿಂದಹಾಗಾಗಿ ನೀವು ಸಹ ಕಡಲೆಕಾಳು ಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಅಥವಾ ಕಡಲೆ ಕಾಳುಗಳನ್ನು ತಿನ್ನಲು ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ನೀವೇನಾದರೂ ಡಯೆಟ್ ಮಾಡುತ್ತಿದ್ದಲ್ಲಿ ಇಂದೆ ಈ ಕಡಲೆ ಕಾಳುಗಳನ್ನು ಈ ವಿಧಾನದಲ್ಲಿ ಸೇರಿಸಿ ನೋಡಿ ಕೇವಲ ಒಂದೇ ವಾರದಲ್ಲಿ ಇದರ ಫಲಿತಾಂಶವನ್ನು ನೀವು ಕಾಣಬಹುದು

ಹೌದು ಗಜಾಧಿಪತಿ ಗಣೇಶನಿಗೂ ಕಡಲೆಕಾಳುಗಳನ್ನು ನೀಡ್ತಾರೆ ನೈವೇದ್ಯ ಆಗಿ ಸ್ವಾಮಿ ಗೆ ಅರ್ಪಣೆ ಮಾಡುತ್ತಾರೆ, ಹಾಗಾಗಿ ಇದರಿಂದ ಉತ್ತಮ ಆರೋಗ್ಯ ಲಾಭಗಳು ನಮಗೆ ದೊರೆಯುವುದರಿಂದ ನಾವು ನಮ್ಮ ಡಯೆಟ್ ಪ್ಲಾನ್ ನಲ್ಲಿ ಅಥವಾ ನಮ್ಮ ದಿನನಿತ್ಯದ ಬದುಕಿನಲ್ಲಿ ಬೇರೆ ಆಹಾರ ಪದಾರ್ಥಗಳನ್ನು ಅಥವಾ ಸ್ನ್ಯಾಕ್ಸ್ ಅನ್ನು ತಿನ್ನುವುದಕ್ಕಿಂತ ಈ ರೀತಿ ಕಡಲೆ ಕಾಳುಗಳನ್ನು ನೆನೆಸಿಟ್ಟು ಕಡಲೆಕಾಳುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭ ಲಭಿಸುತ್ತದೆ.