ಪಶುಪಾಲನಾ ನಿಗಮದಲ್ಲಿ ಸಾವಿರಾರು ಉದ್ಯೋಗ ಅವಕಾಶ SSLC , PUC , Any degree … ಕೈ ತುಂಬಾ ಸಂಬಳ

67

ಮುಷ್ಕರ ಪ್ರಿಯ ಸ್ನೇಹಿತರೆ ಭರತಾದ್ಯಂತ ಉದ್ಯೋಗ ಹುಡುಕುತ್ತ ಇರುವವರಿಗೆ ಇಲ್ಲಿದೆ ನೋಡಿ ಮುಖ್ಯ ಮಾಹಿತಿ ಹಾಗೂ ಸಿಹಿ ಸುದ್ದಿ. ಹೌದು ಸುಮಾರು 4 ಹುದ್ದೆಗಳಿಗೆ ಇದೀಗ 3764 ಜನರಿಗೆ ಉದ್ಯೋಗವಕಾಶಗಳನ್ನು ಮಾಡಿಕೊಡಲಾಗಿತ್ತು ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಅಡಿಯಲ್ಲಿ ಕೆಲಸ ಖಾಲಿ ಇದ್ದು ಈ ಮೇಲೆ ತಿಳಿಸಿದಷ್ಟು ಪೋಸ್ಟ್ ಗಳಿಗೆ ಇದೀಗ ಜನರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಈ ಕುರಿತು ಇನ್ನಷ್ಟು ಮಾಹಿತಿ ನೀಡ್ತೇವೆ ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಇವತ್ತಿನ ದಿವಸ ಗಳನ್ನು ಈ ಕೆಲಸಕ್ಕಾಗಿ ಯುವಜನತೆ ಎಷ್ಟೋ ಪರದಾಡುತ್ತಿರುತ್ತಾರೆ ಒಳ್ಳೆಯ ವಿದ್ಯಾಭ್ಯಾಸ ಮಾಡಿದ್ದರೂ ಸಹ ಕೈನಲ್ಲಿ ಕೆಲಸ ಇರುವುದಿಲ್ಲ ಹಾಗಾಗಿ ನಿರುದ್ಯೋಗಿಗಳು ಯಾರೆಲ್ಲ ಇದ್ದಾರೆ, ಅಂಥವರು ಈ ಲೇಖನ ತಿಳಿಯಿರಿ ಮತ್ತು ಭಾರತಾದ್ಯಂತ ಇರುವವರು ಸಹ ಈ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

3764 ಖಾಲಿ ಇರುವ ಹುದ್ದೆಗಳಿಗೆ ಇದೀಗ ಅರ್ಹರು ಅರ್ಜಿ ಸಲ್ಲಿಸಬಹುದಾಗಿದ್ದು ಯಾವೆಲ್ಲ ಹುದ್ದೆಗಳು ಇವೆ ಮತ್ತು ಆ ಹುದ್ದೆಗಳಿಗೆ ಬೇಕಾಗಿರುವ ವಿದ್ಯಾ ಅರ್ಹತೆ ಏನಿರಬಹುದು ಮತ್ತು ಯಾವ ಹುದ್ದೆಗೆ ಎಷ್ಟು ಸಂಬಳ ಹಾಗೂ ವಯಸ್ಸಿನ ವಯೋಮಿತಿ ಎಷ್ಟಿರಬೇಕು ಇದನ್ನೆಲ್ಲ ತಿಳಿಸಿಕೊಡುತ್ತವೆ ಇಂದಿನ ಲೇಖನದಲ್ಲಿ ಈ ಮುಖ್ಯ ಮಾಹಿತಿ ತಿಳಿಯಿರಿ ಹಾಗೂ ಯಾರು ಉದ್ಯೋಗಾವಕಾಶಕ್ಕಾಗಿ ಹುಡುಕಾಡುತ್ತಾ ಇರುತ್ತಾರೆ ಅಂಥವರಿಗೆ ಮಾಹಿತಿ ಅನ್ನೋ ತಿಳಿಸಿಕೊಡಿ ಹೌದು ಎಷ್ಟೋ ಜನರಿಗೆ ಉದ್ಯೋಗ ಮಾಹಿತಿ ತಿಳಿಯುತ್ತಲೇ ಇಲ್ಲ ಹಾಗೆ ಖಾಲಿ ಇರುವ ಹುದ್ದೆಗಳ ಬಗ್ಗೆ ಸಹ ಮಾಹಿತಿ ತಿಳಿಯದಿರುವ ಕಾರಣ ಅವರು ಕೆಲಸ ಪಡೆದುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ ಈ ಮಾಹಿತಿಯನ್ನು ಉದ್ಯೋಗ ಅರಸುತ್ತಾ ಇರುವವರಿಗೆ ತಿಳಿಸಿಕೊಡಿ.

ಮೊದಲನೆಯದಾಗಿ ಟ್ರೈನಿಂಗ್ ಕೋ ಆರ್ಡಿನೇಟರ್, ಟ್ರೈನಿಂಗ್ ಕೋ ಆರ್ಡಿನೇಟರ್ ಖಾಲಿ ಇರುವ ಹುದ್ದೆಗಳು 574 ಮತ್ತು ಈ ಖಾಲಿ ಇರುವ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಮುಗಿಸಿರ ಬೇಕು. ಇನ್ನೂ ವಯಸ್ಸಿನ ವಯೋಮಿತಿ 21 ರಿಂದ 40 ಇರಬೇಕು ಹಾಗೂ ಟ್ರೈನಿಂಗ್ ಕೋರ್ಡಿನೇಟರ್ ಗೆ ಇರುವ ಬೇಸಿಕ್ ಸ್ಯಾಲರಿ ಅಂದರೆ ಸಂಬಳ 15600 ರೂಪಾಯಿಗಳು.ಇನ್ನು ಎರಡನೆಯದಾಗಿ ಟ್ರೇನಿಂಗ್ ಈ ಕೆಲಸಕ್ಕೆ ಖಾಲಿ ಇರುವ ಹುದ್ದೆಗಳು 2870. ಈ ಖಾಲಿ ಇರುವ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ 10ನೇ ತರಗತಿ. ಇನ್ನು ಈ ಹುದ್ದೆಗೆ ಬೇಕಾಗಿರುವ ವಯಸ್ಸಿನ ವಯೋಮಿತಿ 18 ರಿಂದ 40. ಏನೋ ಈ ಹುದ್ದೆಗೆ ಇರುವ ಬೇಸಿಕ್ ಸ್ಯಾಲರಿ ಅಂದರೆ ಸಂಬಳ 12800 ರೂಪಾಯಿಗಳು.

ಮೂರನೆಯದಾಗಿ ಟ್ರೈನಿಂಗ್ ಚಾರ್ಜ್ ಇದಕ್ಕೆ ಖಾಲಿ ಇರುವ ಹುದ್ದೆಗಳು 287 ಹಾಗೆ ಬೇಕಾಗಿರುವ ವಿದ್ಯಾರ್ಹತೆ ಯಾವುದೇ ಪದವಿ ಯನ್ನು ಮುಗಿಸಿರಬೇಕು. ಹಾಗೆ ಈ ಹುದ್ದೆಗೆ ಬೇಕಾಗಿರುವ ವಯಸ್ಸಿನ ವಯೋಮಿತಿ 21 ರಿಂದ 40ಹಾಗೆ ಬೇಸಿಕ್ ಸ್ಯಾಲರಿ ಅಂದರೆ ಸಂಬಳ 18500 ರೂಪಾಯಿಗಳು ಆಗಿರುತ್ತದೆ.ನಾಲ್ಕನೆಯ ಖಾಲಿ ಇರುವ ಹುದ್ದೆ ಅಂದರೆ ಟ್ರೆಂಡಿಂಗ್ ಕಂಟ್ರೋಲ್ ಈ ಕೆಲಸಕ್ಕೆ ಖಾಲಿ ಇರುವ ಹುದ್ದೆಗಳು 33 ಇನ್ನು ಈ ಕೆಲಸಕ್ಕೆ ಬೇಕಾಗಿರುವ ವಿದ್ಯಾರ್ಹತೆ ಏನು ಅಂದರೆ ಸ್ನಾತಕೋತ್ತರ ಪದವಿ ಅನ್ನೂ ಪಡೆದಿರುವವರು ಈ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ವಯಸ್ಸಿನ ವಯೋಮಿತಿ 25 ರಿಂದ 45 ಆಗಿರುತ್ತದೆ. ಈ ಕೆಲಸಕ್ಕೆ ಇರುವ ಬೇಸಿಕ್ ಸ್ಯಾಲರಿ 21.700 ರೂಪಾಯಿಗಳು.ಈ ರೀತಿಯಾಗಿ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಅಡಿಯಲ್ಲಿ ಹುದ್ದೆಗಳು ಖಾಲಿ ಇದ್ದು ನೀವು ಸಹ ಈ ಖಾಲಿ ಇರುವ ಹುದ್ದೆಗೆ ಅರ್ಜಿ ಅನ್ನು ಹಾಕಬಹುದಾಗಿದ್ದು ಈ ಮೇಲೆ ತಿಳಿಸಿರುವ ವಿದ್ಯಾರ್ಹತೆ ಹೊಂದಿರುವವರು ನಿಮ್ಮ ವಿದ್ಯಾಭ್ಯಾಸ ಕ್ಕೆ ತಕ್ಕ ಹುದ್ದೆಗೆ ಅರ್ಜಿಯನ್ನು ಹಾಕಿ. ಇಲ್ಲಿನ ತಿಳಿಸಿದ್ದ ಈ ಮಾಹಿತಿ ನಿಮಗೆ ಸಹ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.