ಪಾಪ ಇವರನ್ನ ಟ್ರೊಲ್ ಮಾಡಿದರು , ಆದ್ರೆ ಆಮೇಲೆ ಅವರ ಕುಟುಂಬ ಏನಾಗಿದೆ ಗೊತ್ತ ..ಅಳುತ್ತ ರವಿ ತಾಯಿ ಹೇಳಿಕೊಂಡಿದ್ದೇನು ಗೊತ್ತ ..

71

ಬಂಧುಗಳೇ ಕೆಲವೊಂದು ಸಾರಿ ಕೆಲವರಿಗೆ ಮಾತನಾಡುವುದಕ್ಕೆ ಸರಿಗೆ ಬರುವುದಿಲ್ಲ ಅದು ಅವರೇ ಮಾಡಿಕೊಂಡಿರುವ ಅಂತಹ ಪ್ರಾಬ್ಲಮ್ ಅಲ್ಲ ಹಾಗೂ ಅವರ ಮಾಡಿಕೊಂಡಿರುವ ಅಂತಹತಪ್ಪಲ್ಲ ಅದು ಕೆಲವರಿಗೆ ಹುಟ್ಟುವಂತಹ ಸಂದರ್ಭದಲ್ಲಿ ಮಾತನಾಡುವುದಕ್ಕೆ ಸರಿಗೆ ಬರುವುದಿಲ್ಲ ಬದಲಿಸುತ್ತಾರೆ ಆ ರೀತಿಯಾದಂತಹ ಜನರು ನಮ್ಮ ಕಣ್ಣ ಮುಂದೆ ತುಂಬಾ ಜನರು ಇರುತ್ತಾರೆ ಆದರೆ ಆ ರೀತಿಯಾದಂತಹ ಜನರು ಮಾತನಾಡುವಂತಹ ಸಂದರ್ಭದಲ್ಲಿ ತೊದಲುತ್ತಾ ಇದ್ದರೆ ದಯವಿಟ್ಟು ಅವರನ್ನು ಅಪಹಾಸ್ಯ ಮಾಡದೆ ಅಥವಾ ಅವರಿಗೆ ಹೀನಾಯ ಸ್ಥಿತಿಯಲ್ಲಿ ನೋಡದೆ ಅವರನ್ನು ಗೌರವದಿಂದ ನೋಡುವುದು ನಮ್ಮೆಲ್ಲರ,

ಕರ್ತವ್ಯ ಏಕೆಂದರೆ ಮುಂದೊಂದು ದಿನ ಇದು ನಮ್ಮ ಮಕ್ಕಳಿಗೂ ಆಗಬಹುದು ಅಥವಾ ನಿಮ್ಮ ಕುಟುಂಬದಲ್ಲಿ ಇರುವವರಿಗೂ ಕೂಡ ಆಗಬಹುದು ಯಾವುದೇ ಕಾರಣಕ್ಕೂ ಬೇರೆಯವರನ್ನು ಬೇರೆ ರೀತಿಯಾಗಿ ಅಸಹ್ಯವಾಗಿ ನೋಡಬಹುದು ಹಾಗೂ ಅವರ ಬಗ್ಗೆ ಅಸಹ್ಯವಾಗಿ ಮಾತನಾಡಿಕೊಳ್ಳುತ್ತ ನಗುವುದನ್ನು ಮಾಡುವುದಕ್ಕೆ ಹೋಗಬೇಡಿ ಏಕೆಂದರೆ ಜೀವನದಲ್ಲಿ ಸ್ವರ್ಗ-ನರಕ ಎನ್ನುವುದು ಭೂಮಿಯ ಮೇಲೆ ಇರುತ್ತದೆ ನಿಮ್ಮ ಜೀವನದಲ್ಲಿ ಎಲ್ಲವನ್ನು ನೋಡಿ ನೀವು ಹೋಗುವಂತಹ ಪರಿಸ್ಥಿತಿ ಬರಬಹುದು.

ಇತ್ತೀಚಿನ ದಿನದಲ್ಲಿ ವಿಭಿನ್ನವಾಗಿ ತನ್ನ ಹಾಡಿನ ಮುಖಾಂತರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಂತಹ ಒಬ್ಬ ಹಾಡುಗಾರನ ಬಗ್ಗೆ ಇವತ್ತು ತಿಳಿಸಿಕೊಡುತ್ತೇವೆ ಸ್ನೇಹಿತರೆ ಹುಡುಗನಿಗೆ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ ಮಾತನಾಡುವಂತಹ ಸಂದರ್ಭದಲ್ಲಿ ಸ್ವಲ್ಪ ಪದಗಳು ಹಿಂದೆ-ಮುಂದೆ ಆಗುತ್ತವೆ ಹಲವಾರು ನೆಟ್ಟಿಗರು ಟ್ರೊಲ್ ಮಾಡಿದ್ದಾರೆ. ಹುಡುಗನ ಹೆಸರು ಸಿಂಗರ್ ರವಿ ಅಂತ ಇವರು ಒಂದು ಇನ್ಸ್ಟಾಗ್ರಾಮ್ ನಲ್ಲಿ ಪೇಜ್ ಮಾಡಿ ತಾನು ಹಾಡುವಂತಹ ಹಾಡುಗಳನ್ನು ಅಪ್ಲೋಡ್ ಮಾಡುತ್ತಾರೆ ಹೀಗೆ ಅಪ್ಲೋಡ್ ಮಾಡಿದ ನಂತರ ಹಲವಾರು ನೆಟ್ಟಿಗರು ಕಾಮೆಂಟ್ ಮಾಡಲು ಶುರುಮಾಡುತ್ತಾರೆ ಹಾಗೂ ಇನ್ನೂ ಕೆಲವು ಟ್ರೊಲ್ ಮಾಡುವಂತಹ ವ್ಯಕ್ತಿಗಳು ಇವರ ವಿಡಿಯೋಗಳನ್ನ ತೆಗೆದುಕೊಂಡು ತಮ್ಮ ತಮ್ಮ ಪೇಜುಗಳಲ್ಲಿ ಹಾಕಿಕೊಂಡು ಅಪಹಾಸ್ಯ ಮಾಡಿದ್ದಾರೆ.

ಹೀಗೆ ಈ ಹುಡುಗನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಲು ಶುರುವಾಗುತ್ತವೆ ಹಾಗೂ ಎಲ್ಲಾ ಜನರ ಬಾಯಿಯಲ್ಲಿ ಹುಡುಗನ ಹೆಸರು. ಇದನ್ನ ಗಮನಿಸಿದಂತಹ ರವಿ ಕಣ್ಣೀರಿಟ್ಟಿದ್ದಾರೆ ಹಾಗೂ ಗೋಳಾಡಿದ್ದಾರೆ ಅವರ ತಾಯಿ ಕೂಡ ಲೈವ್ ಗೆ ಬಂದು ದಯವಿಟ್ಟು ನಮ್ಮ ಮಗನ ಬಗ್ಗೆ ಅಪಾಯವನ್ನು ಮಾಡಬೇಡಿ ಎನ್ನುವಂತಹ ಮಾತನ್ನು ಕೂಡ ಹೇಳಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಈ ಹುಡುಗನ ಕ್ರೇಜಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕನ್ನಡಿಗರ ಮನಸನ್ನ ಆಕಾಶದ ಹೋಗುತ್ತದೆ ಇವರ ವಿಡಿಯೋಗಳು.

ಹೀಗೆ ತನ್ನ ಎಷ್ಟೋ ಗ್ರಾಮದಲ್ಲಿ ರವಿ ಅವರು ತಮ್ಮ ಹಾಡನ್ನು ಹಾಡುತ್ತಾ ತಮ್ಮ ಸುಂದರವಾದ ಕಟ್ಟದಲ್ಲಿ ಹಾಡುಗಳನ್ನು ಹಾಡಿ ಆದರೆ ಸ್ವಲ್ಪ ಕನ್ನಡ ಪದಗಳ ಉಚ್ಚಾರಣೆ ತುಂಬಾ ಕೀಳುಮಟ್ಟದಲ್ಲಿ ಇತ್ತು ಆದರೆ ಅವರ ಕಂಠ ತುಂಬಾ ಚೆನ್ನಾಗಿತ್ತು ತಪ್ಪುತಪ್ಪಾಗಿ ಕನ್ನಡ ಪದಗಳನ್ನು ಉಚ್ಚಾರಣೆ ಮಾಡುತ್ತಾ ಹಾಡನ್ನು ಹಾಡುತ್ತಿದ್ದರೆ ಇದನ್ನು ನೋಡಿದಂತಹ ಹಲವಾರು ಟ್ರೋಲ್ ಪೇಜ್ ಗಳು ಇವರ ವಿಡಿಯೋಗಳನ್ನ ಬಳಸಿಕೊಂಡು ಇವರನ್ನು ಚೆನ್ನಾಗಿತ್ತು ಟ್ರೊಲ್ ಮಾಡುತ್ತಾರೆ.ಇದರಿಂದಾಗಿ ಮನನೊಂದು ಅಂತಹ ಅವರ ತಾಯಿ ಹಾಗೂ ರವಿಯನ್ನು ಅಂತಹ ಹುಡುಗ ನಾವು ಒಂದು ಹೋಟೆಲ್ನಲ್ಲಿ ಕೆಲಸವನ್ನು ಮಾಡಿಕೊಂಡು ಜೀವನವನ್ನು ಮಾಡುತ್ತಿದ್ದೇವೆ.

ನಮ್ಮ ಮನೆಯಲ್ಲಿ ತುಂಬಾ ಭರತನ ವಿದ್ಯಾಭ್ಯಾಸ ಮಾಡಲು ಕೂಡ ಆಗುತ್ತಾ ಇಲ್ಲ ನನಗೆ ಹಾಡು ಎಂದರೆ ತುಂಬಾ ಇಷ್ಟ ಆದರೆ ನನಗೆ ಕನ್ನಡ ಪದಗಳನ್ನು ಉಚ್ಛಾರಣೆ ಮಾಡಲು ಆಗುತ್ತಿಲ್ಲ ನನಗೆ ನಾಲಿಗೆ ಹೇಳುತ್ತಿಲ್ಲ ದಯಮಾಡಿ ನನ್ನನ್ನು ಕ್ಷಮಿಸಿಬಿಡಿ ಎನ್ನುವಂತಹ ಮಾತನ್ನು ರವಿ ಹೇಳುತ್ತಾರೆ.ತದನಂತರ ಅವರ ತಾಯಿಯೂ ಕೂಡ ದಯವಿಟ್ಟು ನನ್ನ ಮಗನ ಬಗ್ಗೆ ಇಲ್ಲಸಲ್ಲದ ಆಪಾದನೆಯನ್ನು ಮಾಡಬೇಡಿ ಇದು ದೇವರು ಮಾಡಿದ ತಪ್ಪು ನಾವು ಮಾಡಿದ ತಪ್ಪು ಅಲ್ಲ ,ಎಲ್ಲ ರೀತಿಯ ಹಾಗೆ ನಾವು ಕೂಡ ಹಾಡಬೇಕು ನನ್ನ ಮಗನು ಕೂಡ ಹಾಡಬೇಕು ಎನ್ನುವಂತಹ ಒಂದು ಆಸೆ ಇರುತ್ತದೆ ಅಲ್ವಾ ಅದಕ್ಕೆ ನನ್ನ ಮಗ ಈ ರೀತಿಯಾಗಿ ಹಾಡು ಮಾಡಿದ್ದಾನೆ ಅಂತ ಹೇಳಿ ಕನ್ನಡಕ್ಕೆ ಅವಮಾನ ಮಾಡಬೇಕು ಅಂತ ಹೇಳಿ ಮಾಡಿದ್ದಲ್ಲ ಎನ್ನುವಂತಹ ಸಂಪೂರ್ಣವಾದ ಮಾತನ್ನ ಹೇಳುತ್ತಾ ಅಳುತ್ತಾ ಗೋಳಾಡುತ್ತಾರೆ.

ಸ್ನೇಹಿತರೆ ರವಿ ಇನ್ಸ್ಟಾಗ್ರಾಮ್ ನಲ್ಲಿ ಬಂದು ಹಾಡು ಹಾಡಿದ್ದು ಒಳ್ಳೆಯ ಅಥವಾ ಕೆಟ್ಟದ್ದ ಹೀಗೆ ದೇವರು ಮಾಡಿದ ತಪ್ಪಿಗೆ ಆ ಹುಡುಗನಿಗೆ ಯಾಕೆ ನಾವು ಟ್ರೊಲ್ ಮಾಡಬೇಕು ಹೇಳಿ.ಎಷ್ಟು ಜನಗಳು ಜನರಿಗೆ ಮೋಸವನ್ನು ಮಾಡಿ ಹಣವನ್ನು ಮಾಡುತ್ತಿರುವಂತಹ ವ್ಯಕ್ತಿಗಳ ಬಗ್ಗೆ ನಾವು ಸಮಾಜಕ್ಕೆ ತಿಳಿಸಬೇಕು ಸಾಮಾಜಿಕ ಜಾಲತಾಣಗಳನ್ನು ಅವುಗಳಿಗೆ ಬಳಸಬೇಕು ಹಾಗಾದರೆ ಮಾತ್ರವೇ ನಾವು ಸಮಾಜವನ್ನು ಉತ್ತಮವಾಗಿರಲು ಸಾಧ್ಯ ಅದೆಲ್ಲ ಬಿಟ್ಟು ಈ ರೀತಿಯಾದಂತಹ ಮುಕ್ತ ವ್ಯಕ್ತಿಗಳ ಮೇಲೆ ಮುಗಿಬೀಳುವುದು ಅಷ್ಟೊಂದು ಒಳ್ಳೆಯದಲ್ಲ ಎನ್ನುವುದು ನಮ್ಮ ಅಭಿಪ್ರಾಯ ಹಾಗಾದರೆ ನಿಮ್ಮ ಅಭಿಪ್ರಾಯವೇನು.