ಪೊಲೀಸರೂ ಕೂಡ ಇವರ ಮಾತುಗಳನ್ನು ಕೇಳಿದ್ರೆ ಬಿದ್ದು ಬಿದ್ದು ನಗ್ತಾರೆ ಹಾಗಾದ್ರೆ ಯಾರು ಗೊತ್ತ ….!!!

64

ಹಿಂದಿನ ಕಾಲದಲ್ಲಿ ಮನರಂಜನೆ ಅಂದರೆ ಅದು ಬೀದಿನಾಟಕ ಅಥವಾ ನೃತ್ಯ ಸಂಗೀತ ಆಗಿರುತ್ತಿತ್ತು ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ಆರ್ಕೇಸ್ಟ್ರಾವನ್ನು ಏರ್ಪಡಿಸಿ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಾ ಇರುತ್ತಿದ್ದರು ಹಾಗೆ ಮನರಂಜನೆಗಾಗಿ ಆಟಗಳನ್ನು ಕೂಡ ಆಡಿಸುತ್ತಾ ಇದ್ದರು, ಆದರೆ ಇವತ್ತಿನ ಕಾಲದಲ್ಲಿ ಮನರಂಜನೆ ಅಂದರೆ ಅದು ಮೊಬೈಲ್ ಆಗಿರುತ್ತದೆ. ಹೌದು ಇವತ್ತಿನ ಕಾಲದಲ್ಲಿ ಚಿಕ್ಕವರಿಂದ ಹಿಡಿದು ವಯಸ್ಸಾಗಿರುವ ವರೆಗೂ ಕೂಡ ಎಲ್ಲರಿಗೂ ಮನರಂಜನೆ ಹೆಚ್ಚಾಗಿ ಸಿಗುವುದೆ ಟೈಮ್ ಪಾಸ್ ಆಗೋದೇ ಮೊಬೈಲ್ ನಿಂದಾಗಿ ನಿಮಗೂ ಕೂಡ ಏನೂ ಆಗಬಹುದು.

ಹೌದು ಹೆಚ್ಚಿನ ಜನರು ತಮ್ಮ ಸಮಯವನ್ನು ಹೆಚ್ಚಿನದಾಗಿ ಮೊಬೈಲ್ ನಲ್ಲಿಯೇ ಕಳೆಯುತ್ತಾರೆ ಹಾಗೂ ಮೊಬೈಲ್ ಎಂದರೆ ಅದೊಂದು ಜೀವನದ ಅಂಗವೇ ಆಗಿಬಿಟ್ಟಿದೆ ಹಾಗೂ ಮೊಬೈಲ್ ಇಲ್ಲದೆ ದಿನವೇ ಸಾಗುವುದಿಲ್ಲ ಅನ್ನುವಷ್ಟು ಮುಂದುವರಿದಿದೆ ನಮ್ಮ ಈ ಜಗತ್ತು. ಮೊಬೈಲ್ ಅನ್ನು ಸರಿಯಾಗಿ ಬಳಸಿಕೊಂಡರೆ ಮೊಬೈಲ್ ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆದರೆ ಮೊಬೈಲನ್ನು ಹೆಚ್ಚಿನದಾಗಿ ಒಳ್ಳೆಯ ವಿಚಾರಗಳಿಗೆ ಬಳಸಿಕೊಳ್ಳುವುದಕ್ಕಿಂತ ಅಡ್ಡದಾರಿಗಳನ್ನು ಹಿಡಿಯುವುದಕ್ಕಾಗಿಯೇ ಬಳಸುವ ಮಂದಿ ಹೆಚ್ಚು. ಅದರಲ್ಲಿಯೂ ಇಂದಿನ ಯುವಕರು ಯುವ ಪೀಳಿಗೆಯವರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ನಲ್ಲಿ ಕಳೆಯುವುದರಿಂದ ಸೋಮಾರಿಗಳಾಗುತ್ತಾರೆ ಇದ್ದರೆ ಹಾಗೂ ಇದರಿಂದ ಮುಂದಿನ ಜೀವನ ಬಹಳ ಕಷ್ಟತರವಾಗುತ್ತಾ ಇದೆ.

ಯಾವ ವಿಚಾರವನ್ನೇ ಆಗಲೇ ನಾವು ಕ್ಷಣಮಾತ್ರದಲ್ಲಿಯೇ ಮೊಬೈಲ್ನಿಂದ ತಿಳಿದುಕೊಂಡು ಬಿಡಬಹುದು ಹಾಗೂ ಎಲ್ಲಿಯೇ ಯಾವುದೇ ಕಾರ್ಯಕ್ರಮಗಳು ನಡೆದರೂ ಇತ್ತೀಚಿನ ದಿವಸಗಳಲ್ಲಿ ಅದನ್ನು ರೆಕಾರ್ಡ್ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಾರೆ ಆದ್ದರಿಂದ ಹೆಚ್ಚಿನ ವಿಚಾರಗಳನ್ನು ಕುಳಿತಲ್ಲಿಯೇ ನಾವು ಗ್ರಹಿಸಿಕೊಳ್ಳಬಹುದು ಹಾಗೂ ಹೆಚ್ಚು ಜ್ಞಾನವನ್ನು ಪಡೆಯಬಹುದು ಇದು ಮೊಬೈಲ್ ನಿಂದ ಪಡೆದುಕೊಳ್ಳಬಹುದಾದ ಉತ್ತಮ ಪ್ರಯೋಜನ ಆಗಿದೆ. ಅದೇ ರೀತಿ ನರಸಿಂಹ ಜೋಷಿ ಅವರು ಮಾಡಿರೋ ಕಾರ್ಯಕ್ರಮ ವೊಂದರಲ್ಲಿ ಹಾಸ್ಯ ಚಟಾಕಿ ತುಂಬಿತ್ತು ಹಾಗೂ ಈ ವ್ಯಕ್ತಿ ಮಾತನಾಡಿದರೆ ಕಚಗುಳಿಯಿಟ್ಟಂತೆ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಾ ಇದ್ದರು ನರಸಿಂಹ ಜೋಷಿ.

ಹೌದು ನಗುವುದೋ ಕೂಡಾ ನಮ್ಮ ಜೀವನದ ಒಂದು ಭಾಗವಾಗಿ ಇರಬೇಕು ಹಾಗೂ ನಗುವುದರಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ಯಾವುದೇ ಕಷ್ಟಗಳಿದ್ದರೂ ಅದು ಮಂಜಿನಂತೆ ಕರಗಲು ನಗು ಒಂದೇ ಪರಿಹಾರ. ಹಾಗಾದರೆ ಏಕೆಂದರೆ ನಿಮ್ಮಲ್ಲಿರುವ ಸ್ಟ್ರೆಸ್ ಸ್ವಸಹಾಯ ನಿಮ್ಮನ್ನು ಬಿಟ್ಟು ದೂರ ಇರಬೇಕಾದರೆ ನಾವು ಅದಕ್ಕಾಗಿ ಪರಿಹಾರ ನೀಡುತ್ತವೆ ನರಸಿಂಹ ಜೋಷಿ ಅವರು ಮಾಡಿರುವ ಈ ಸೂಪರ್ ಕಾಮಿಡಿ ಅನ್ನು ನೀವು ಕೂಡ ನೋಡಿ ಮಸ್ತ್ ಮಜಾ ಮಾಡಿ ಹಾಗೂ ಸ್ವಲ್ಪ ಸಮಯ ಈ ರಿಲ್ಯಾಕ್ಸ್ ಆಗಿ ಈ ವಿಡಿಯೋವನ್ನು ನೀವೂ ಕೂಡ ನೋಡಿ ಹಾಗು ಬೇರೆ ಅವರಿಗು ಕೂಡ ಷೇರ್ ಮಾಡಿ ನಗ್ತಾ ಇರಿ ಎಲ್ಲರಿಗೂ ಧನ್ಯವಾದಗಳು.

WhatsApp Channel Join Now
Telegram Channel Join Now