ಪ್ರಪಂಚದಲ್ಲಿ ಎಲ್ಲೆಲ್ಲಿಯೂ ಕಾಣಸಿಗದ 7 ವಿಚಿತ್ರ ಊರುಗಳು.. ಈ ಊರು ವಿಚಿತ್ರ ಇಲ್ಲಿನ ಜನರು ವಿಚಿತ್ರ

72

ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಅನೇಕ ರೀತಿಯ ದಂತಹ ಅಚ್ಚರಿ ಸಂಗತಿಗಳು ನಡೆಯುತ್ತಿರುತ್ತವೆ, ಆದರೆ ಅವುಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಕೆಲವೊಂದು ಬಾರಿ ಅವುಗಳ ಬಗ್ಗೆ ನಾವು ಆಸಕ್ತಿಯನ್ನು ತೋರಿಸುವುದಿಲ್ಲ ಏಕೆಂದರೆ ಅವುಗಳಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ನಮಗೆ ತಿಳಿದಿರುವುದಿಲ್ಲ.ಅದು ಒಂದು ಕಾರಣದಿಂದಾಗಿ ನಾವು ಅವುಗಳ ಬಗ್ಗೆ ಹೆಚ್ಚು ಗಮನ ಹರಿಸದೇ ಇರುವುದು ಕೂಡ ಉಂಟು ಆದರೆ ಈ ದಿನ ನಾವು ನಿಮಗೆ ಕೆಲವು ಅಚ್ಚರಿ ಸಂಗತಿಗಳನ್ನು ಹೇಳುತ್ತೇವೆ ಇವುಗಳನ್ನು ಕೇಳಿದರೆ ನೀವು ಗಾಬರಿಯಾಗುತಿರಾ ಏಕೆಂದರೆ ಈಗ ಹೇಳುವಂಥ ಸಂಗತಿಗಳೇ ಹಾಗಿದೆ ಈ ಸಂಗತಿಗಳ ಬಗ್ಗೆ ನಾವು ಕಲ್ಪನೆಯನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅದರಲ್ಲಿ ಮೊದಲನೆಯದು ಸಾಮಾನ್ಯವಾಗಿ ನಾವು ಉದ್ದವಾದ ಕೂದಲುಗಳು ಇರುವ ಮಹಿಳೆಯರನ್ನು ಚಲನ ಚಿತ್ರಗಳಲ್ಲಿ ಮಾತ್ರ ನೋಡಿರುತ್ತೇವೆ ಅದು ಕೂಡ ಕಾರ್ಟೂನ್ ರೀತಿಯಲ್ಲಿ ಆದರೆ ಅದಕ್ಕೆ ವಿರುದ್ಧವಾಗಿ ಈಗ ನಾವು ಹೇಳುವ ಸಂಗತಿಯಿದೆ ಚೀನಾದ ಹಾಂಗ್ ಎಂಬ ಒಂದು ಪ್ರದೇಶದಲ್ಲಿ ಅಲ್ಲಿನ ಮಹಿಳೆಯರು ಎಲ್ಲರಿಗೂ ಕೂಡ ಉದ್ದವಾದ ಕೂದಲು ಇರುವುದು ಮತ್ತು ಅವರು ಕೂದಲನ್ನು ಕತ್ತರಿಸುವುದಿಲ್ಲ .ಕೂದಲು ಉದ್ದವಾಗಿದ್ದರೆ ಸೌಂದರ್ಯ ಹೆಚ್ಚಾಗುತ್ತದೆ ಎಂಬ ಕಲ್ಪನೆ ಅಲ್ಲಿನ ಜನರಿಗಿದೆ ಮತ್ತೊಂದು ವಿಚಿತ್ರವಾದ ಸಂಗತಿ ಎಂದರೆ ಈ ಘಟನೆ ಅಥವಾ ಈ ಅಚ್ಚರಿಯ ಸಂಗತಿ ನಡೆದಿರುವುದು ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿಯೇ ಅಲ್ಲಿರುವ ಈ ಶನಿದೇವರ ದೇವಸ್ಥಾನಕ್ಕೆ ದೇವಾಲಯವೇ ಇಲ್ಲ ಆ ಊರಿನ ಹೆಸರು ಶನಿಸಿನ್ನಾಪುರ ಈ ಊರಿನಲ್ಲಿ ಇರುವಂತಹ ಅಚ್ಚರಿ ಸಂಗತಿ ಏನು ಗೊತ್ತೇ ಈ ಊರಿನ ಯಾವುದೇ ಮನೆಗೆ ಬಾಗಿಲು ಮತ್ತು ಕಿಟಕಿಗಳೇ ಇಲ್ಲ .

ಎಂಬುದು ಅಚ್ಚರಿಯ ಸಂಗತಿಯಾಗಿದೆ ಏಕೆಂದರೆ ಇಲ್ಲಿಯವರೆಗೂ ಈ ಊರಿನಲ್ಲಿ ಒಂದು ಕಳ್ಳತನದ ಸಂಗತಿಗಳು ನಡೆದೇ ಇಲ್ಲ ಮತ್ತು ಇಲ್ಲಿನ ಪೊಲೀಸ್ ಠಾಣೆಯಲ್ಲೂ ಕೂಡ ಕಳ್ಳತನಕ್ಕೆ ಸಂಬಂಧ ಪಟ್ಟಾಗಿ ಯಾವುದೇ ದೂರುಗಳು ದಾಖಲಾಗದೇ ಇರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ.ಮತ್ತೊಂದು ಅಚ್ಚರಿಯ ಸಂಗತಿ ಇದೇ ಸ್ನೇಹಿತರೇ ಇದೊಂದು ದ್ವೀಪದ ಬಗೆಗಿನ ವಿಷಯವಾಗಿದೆ ಈ ದ್ವೀಪದಲ್ಲಿ ಹೆಚ್ಚಿಗೆ ಜನರಿದ್ದಾರೆ ಅಂದರೆ ಸಾವಿರದ ಇನ್ನೂರರಿಂದ ಮುನ್ನೂರು ರಷ್ಟು ಜನರು ಈ ದ್ವೀಪದಲ್ಲಿ ವಾಸವಾಗಿರುತ್ತಾರೆ ಆದರೆ ಆ ದ್ವೀಪದಲ್ಲಿ ಇರುವ ಅಷ್ಟು ಜನರಿಗೆ ಇರುವುದು ಕೇವಲ ಒಂದೇ ಒಂದು ಅಂಗಡಿ ಮತ್ತು ಈ ದ್ವೀಪದ ವಿಸ್ತೀರ್ಣ ಕೇಳಿದರೆ ಅಚ್ಚರಿಯಾಗುತ್ತದೆ,

ನಾವು ಬಳಸುವ ಫುಟ್ಬಾಲ್ ಗ್ರೌಂಡ್ ನ ಎರಡು ಗ್ರೌಂಡ್ನ ಸೇರಿಸಿದರೆ ಎಷ್ಟು ಪ್ರದೇಶ ವಾಗುತ್ತದೆಯೇ ಅಷ್ಟು ಪ್ರದೇಶದಲ್ಲಿ ಈ ಜನರು ವಾಸವಾಗಿರುವುದನ್ನು ನಾವು ಕಾಣಬಹುದಾಗಿದೆ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಎಲ್ಲರಿಗೂ ಕೂಡ ಐಸ್ಲೆಂಡ್ ಬಗ್ಗೆ ತಿಳಿದಿರುತ್ತದೆ ಅಂದರೆ ದ್ವೀಪಗಳು.ಸುತ್ತ ನೀರಿದ್ದು ಮಧ್ಯೆ ಜನರು ವಾಸವಾಗಿರುವ ಪ್ರದೇಶಕ್ಕೆ ದ್ವೀಪ ಎಂದು ಕರೆಯುತ್ತಾರೆ ಈಗ ನಾವು ಹೇಳುವ ಪ್ರದೇಶದಲ್ಲಿ ಒಂದೇ ಕಡೆ ನೂರ ಇಪ್ಪತ್ತು ದ್ವೀಪ ಗಳಿರುವುದು ಅಚ್ಚರಿಯ ಸಂಗತಿಯಾಗಿದೆ.ಇಲ್ಲಿಯ ಜನರನ್ನು ಯೂರೋಗಳು ಎಂದು ಕರೆಯುತ್ತಾರೆ, ಇದು ಇರುವುದು ಪೆರು ದೇಶದಲ್ಲಿ ಇಲ್ಲಿನ ಜನರು ತಮ್ಮ ಮನೆಗಳನ್ನು ನೀರಿನ ಮೇಲೆ ತೇಲುವ ರೀತಿಯಲ್ಲಿ ಮಾಡಿಕೊಂಡಿರುವುದು ಅಚ್ಚರಿಯ ಸಂಗತಿಯಾಗಿದೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಸುತ್ತಮುತ್ತ ದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ಎಂತಹ ಸಂಗತಿಗಳು ನಡೆಯುತ್ತಿವೆ ಮತ್ತು ಎಂಥ ಅಚ್ಚರಿ ಉಂಟು ಮಾಡುವಂತಹ ಘಟನೆಗಳು ನಡೆದಿವೆ ಎಂದು ಧನ್ಯವಾದಗಳು.