ಬಿಗ್ ಬಾಸ್ ನ ದಿವ್ಯಾ ಸುರೇಶ್ ಇವರು ನಿಜವಾಗ್ಲೂ ಯಾರು ಗೊತ್ತಾ….ಇವರಿಗೆ ಮದುವೆ ಆಗಿದಿಯ ಇಲ್ಲಿದೆ ಸುದ್ದಿ

135

ಕನ್ನಡ ಬಿಗ್ ಬಾಸ್ ಈಗಾಗಲೇ ಸೀಸನ್ ಎಂಟಕ್ಕೆ ಕಾಲಿಟ್ಟಿದೆ ಇನ್ನು ಈ ಬಾರಿ ಬಂದಿರುವ ಸ್ಪರ್ಧಿಗಳಲ್ಲಿ ಸುಂದರವಾದ ನಟಿ ಹೌದು ಅತ್ಯಂತ ಆಕರ್ಷಣೀಯ ಸ್ಪರ್ಧೆ ಅಂದರೆ ಈಗಾಗಲೇ ಎಲ್ಲರಿಗೂ ತಿಳಿದಿದೆ ಅವರೇ ದಿವ್ಯಾ ಸುರೇಶ್ ಎಂದು ಈ ಸ್ಪರ್ಧೆ ಈಗಾಗಲೇ ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ ಆದರೆ ದಿವ್ಯಾ ಸುರೇಶ್ ಅವರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿರಲಿಲ್ಲ ಅಷ್ಟೆ .

ಇವತ್ತಿನ ಮಾಹಿತಿಯಲ್ಲಿ ದಿಂದ ಸುರೇಶ್ ಅವರ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಎಷ್ಟೋ ಜನರಿಗೆ ಬಿಗ್ ಬಾಸ್ ನೋಡಲು ಕಾರಣ ಈ ಸ್ಪರ್ಧಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ನೀವು ಕೂಡ ಬಿಗ್ ಬಾಸ್ ಅನ್ನು ವೀಕ್ಷಣೆ ಮಾಡುತ್ತಾ ಇದ್ದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬುದನ್ನು ನೀವು ಕೂಡಾ ತಪ್ಪದೇ ಕಾಮೆಂಟ್ ಮಾಡಿ.

ಬಿಗ್ ಬಾಸ್ ಕಾರ್ಯಕ್ರಮವು ಇದೀಗ ಸೆಕೆಂಡ್ ಇನಿಂಗ್ಸ್ ಮೂಡಿಬರುತ್ತದೆ ಲಾಕ್ ಡೌನ್ ಎಂದಾಕೆ ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು ಇನ್ನು ದಿವ್ಯಾ ಸುರೇಶ್ ಅವರು ಮನೆಯಲ್ಲಿ ಬಹಳ ಉತ್ತಮವಾಗಿ ಆಟವಾಡುತ್ತಾ ಇದ್ದ ಹಾಗೆ ಬಹಳಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದು ಹುಡುಗಿಯರಿಗೆ ಮೋಸ್ಟ್ ಫೇವರೇಟ್ ಅಂತಾನೇ ಹೇಳಬಹುದು ಈ ಸ್ಪರ್ಧಿ. ದಿವ್ಯ ಸುರೇಶ್ ಅವರು ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಇವರು ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡರು ಇನ್ನು ಕನ್ನಡ ಕಿರುತೆರೆ ಅಲ್ಲಿಯೂ ಕೂಡ ಕೆಲಸ ಮಾಡುವವರಿಗೆ ಸುರೇಶ್ ಅವರಿಗೆ ಹೆಚ್ಚು ಪ್ರಖ್ಯಾತಿ ಇರಲಿಲ್ಲ ಆದರೆ ಬಿಗ್ ಬಾಸ್ ಮನೆಗೆ ಬಂದ ನಂತರ ಇವರು ಬಹಳ ಫೇಮಸ್ ಆದರು ಇವರ ಬಗ್ಗೆ ಜನರಿಗೆ ತಿಳಿಯುತ್ತಾ ಹೋಯಿತು.

ಚಿಕ್ಕ ವಯಸ್ಸಿನಲ್ಲಿಯೇ ರೂಪದರ್ಶಿಯಾಗಿ ಇರುವ ನಟಿ ದಿವ್ಯಾ ಸುರೇಶ್ ಅವರು ಬಹಳ ನೋವುಗಳನ್ನು ನುಂಗಿ ಬೆಳೆದುಬಂದವರು ಅಷ್ಟೇ ಅಲ್ಲ ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಎಷ್ಟೋ ಜನರು ದಿವ್ಯ ಸುರೇಶ್ ಅವರಿಗೆ ಮದುವೆ ಆಗಿದೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ ಆದರೆ ಡಿ ಕೆ ಸುರೇಶ್ ಅವರಿಗೆ ಇನ್ನೂ ಮದುವೆ ಆಗಿಲ್ಲ ಇನ್ನೂ ಸಾಕಷ್ಟು ಜನರು ಮಾತನಾಡುವ ಹಾಗೆ ದಿವ್ಯ ಸುರೇಶ್ ಅವರು ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದ್ದ ಇವರು ಮಂಜು ಪಾವಗಡ ಅವರೊಂದಿಗೆ ಇರುವುದರಿಂದ ಅಂತ ಇಷ್ಟು ಜನರು ಮಾತನಾಡಿಕೊಳ್ಳುತ್ತಾ ಇದ್ದಾರೆ.

ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯ ಮಾಡಿರುವ ದಿಗ ಸುರೇಶ್ ಅವರು ಒಳ್ಳೆಯ ಬ್ರೇಕ್ ಗಾಗಿ ಕಾಯುತ್ತಾ ಇದ್ದಾರೆ. ನಟಿ ದಿವ್ಯಾ ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಬಹಳ ಕಷ್ಟಪಡುತ್ತ ಇದು ಬಿಗ್ ಬಾಸ್ ಮೊದಲ ಇನಿಂಗ್ಸ್ ಮುಗಿಯುತ್ತಿದೆ ಎಂದು ತಿಳಿದಾಗ ಇವರು ಬಹಳ ಬೇಸರ ಪಟ್ಟುಕೊಂಡರು ಹಾಗೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಆಗಿದ್ದು ಇವರು ಬಿಗ್ ಬಾಸ್ ಮನೆಯಲ್ಲಿ ಒಮ್ಮೆಯಾದರೂ ಕ್ಯಾಪ್ಟನ್ ಆಗಲಿ ಎಂದು ಆಶಿಸೋಣ. ಹಾಗಾದರೆ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ಅವರು ಆಡುತ್ತಿರುವ ಆಟ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now