ಬಿಸಿ ಹಾಲಿಗೆ ಇದನ್ನ ಸೇರಿಸಿ ತಿನ್ನಿ ಸಾಕು ನಿಮ್ಮ ಕಣ್ಣುಗಳು ತುಂಬಾ ಚುರುಕು ಆಗುತ್ತದೆ ಹಾಗು ನೂರಾರು ವರ್ಷ ದೃಷ್ಟಿ ಉಂಟಾಗುತ್ತದೆ…

364

ಕಣ್ಣಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳಿರಲಿ ಅದು ಕಣ್ಣಿನ ದೃಷ್ಟಿದೋಷ ಇರಲಿ ಅಥವಾ ಕಣ್ಣು ನೋಯುವುದು ಮಾಲುಗಣ್ಣು ಹೀಗೆ ಕಣ್ಣಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳಿರಲಿ ಅದನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ಇದೊಂದು ಮನೆ ಮತ್ತು ದಿ ಬೆಸ್ಟ್ ಆಗಿದೆ ಇದನ್ನು ಪಾಲಿಸುವುದರಿಂದ ಕಣ್ಣಿನ ದೃಷ್ಟಿ ಯಾವತ್ತಿಗೂ ಕಡಿಮೆಯಾಗುವುದಿಲ್ಲ ಹಾಗೂ ಕೆಲವರಿಗೆ ಶಾರ್ಟ್ ಸೈಟೆಡ್ ನೆಸ್ ಲಾಂಗ್ ಸೈಟೆಡ್ ನೆಸ್ ಇಂತಹ ತೊಂದರೆ ಇರುತ್ತದೆ ಇದು ಕೂಡ ಕಣ್ಣಿಗೆ ಸಂಬಂಧಪಟ್ಟಂತಹ ಸಮಸ್ಯೆಯಾಗಿದೆ

ಇಂತಹ ದೃಷ್ಟಿ ದೋಷ ಸಮಸ್ಯೆ ಮಂದಿ ಕನ್ನಡಕಗಳ ನಾ ಧರಿಸುತ್ತಾರೆ ಆದರೆ ಈ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ಕನ್ನಡಕಗಳು ಬೇಡ ಕೇವಲ ಒಂದೇ ವಾರದಲ್ಲಿ ನಿಮ್ಮ ಕಣ್ಣಿನ ದೃಷ್ಟಿಯಲ್ಲಿ ಬಹಳ ಬದಲಾವಣೆ ಆಗುತ್ತದೆ ಮತ್ತು ಈ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ತರಹದ ಅಡ್ಡಪರಿಣಾಮಗಳಿಲ್ಲ ಆದರೆ ಇದನ್ನು ನೀವು ಪಾಲಿಸುತ್ತ ಬಂದರೆ ಇನ್ನಷ್ಟು ಲಾಭಗಳು ಕೂಡ ನಿಮಗೆ ದೊರೆಯುತ್ತದೆ

ಕಣ್ಣು ಈ ಅಕ್ಷಿ ಅಂತಾ ಏನು ಹೇಳ್ತಾರೋ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಬಹಳ ಮುಖ್ಯವಾದ ಅಂಗವಾಗಿದೆ, ಕಣ್ಣಿಲ್ಲದವರ ಸಂಕಟ ನಿಜಕ್ಕೂ ಅವರಿಗೆ ಗೊತ್ತಿದೆ.ಈ ಸುಂದರ ಪ್ರಪಂಚವನ್ನು ನೋಡಬೇಕೆಂಬ ತವಕ ಅವರಲ್ಲಿ ಹೆಚ್ಚಾಗಿ ಇರುತ್ತದೆ ಇಂದು ಕಣ್ಣು ಕಳೆದುಕೊಂಡವರು ಬಹಳಷ್ಟು ಮಂದಿ ಕಣ್ಣು ದಾನ ಮಾಡುತ್ತಿದ್ದಾರೆ ಹೌದು ನೇತ್ರದಾನದ ಬಗ್ಗೆ ಕೇಳಿದ್ದೀರಾ ಅಲ್ವಾ ನೇತ್ರದಾನ ಎಂಬುದು ಮಹಾದಾನ ಶ್ರೇಷ್ಠ ದಾನ ಆಗಿದೆ.

ನೇತ್ರದಾನ ಮಾಡುವುದರಿಂದ ನಿಮಗೆ ಏನು ಲಾಭ ಅಂತ ಅಂದುಕೊಳ್ಳೋರಿಗೆ ಒಮ್ಮೆ ಕಣ್ಣಿಲ್ಲದವರ ಸಂಕಟ ಅವರ ಕಷ್ಟ ನೋಡಿ ಮತ್ತು ನಾವಿಲ್ಲದಾಗ ನಮ್ಮ ಕಣ್ಣುಗಳು ಇನ್ನೂ ಸಹ ಜೀವಂತವಾಗಿರುತ್ತದೆ ಅಂದರೆ ಅದು ಅಂತಹವರಿಂದ ಹಾಗಾಗಿ ನೇತ್ರದಾನ ಮಾಡುವುದು ಬಹಳ ಶ್ರೇಷ್ಠವಾದ ದಾನ ಎಂದು ಕರೆಸಿಕೊಂಡಿದ್ದ ಇತ್ತೀಚಿನ ದಿನಗಳಲ್ಲಿ ಮಂದಿ ವಿದ್ಯಾವಂತರಾಗುತ್ತಾ ಇರುವುದರಿಂದ ನೇತ್ರ ದಾನ ಮಾಡುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಹಾಗೂ ನೇತ್ರದಾನ ಕುರಿತು ಮಂದಿ ಹೆಚ್ಚಾಗಿ ಬೇರೆಯವರ ಬಳಿಯೂ ಕೂಡ ಮಾತನಾಡಿ ಬೇರೆಯವರ ಮನಸ್ಸು ಬದಲಾವಣೆ ಮಾಡುವಲ್ಲಿಯೂ ಕೂಡ ಮುಂದಾಗುತ್ತಿದ್ದಾರೆ ಇದೊಂದು ಉತ್ತಮ ಬೆಳವಣಿಗೆಯೇ ಹೌದು.

ಈಗ ನೇರವಾಗಿ ಮಾಹಿತಿಗೆ ಬರುವುದಾದರೆ ಈ ಕಣ್ಣಿನ ದೃಷ್ಟಿ ಮತ್ತು ಕಣ್ಣುಗಳ ನರಗಳ ವೀಕ್ನೆಸ್ ಅನ್ನು ದೂರ ಮಾಡುವುದಕ್ಕಾಗಿ ಒಂದೊಳ್ಳೆ ಮನೆ ಮದ್ದು ಇದಾಗಿದೆ ಹೌದು ಯಾವಾಗ ಕಣ್ಣಿನಲ್ಲಿರುವ ನರಗಳು ಬಹಳ ಸೂಕ್ಷ್ಮಗೊಳ್ಳುತ್ತದೆ ಆಗ ಈ ಕಣ್ಣಿನ ದೃಷ್ಟಿ ಸಮಸ್ಯೆ ಉಂಟಾಗುತ್ತದೆ.ಇದನ್ನು ಹೋಗಲಾಡಿಸೋಕೇ ಮನೆಮದ್ದು ಮಾಡಬೇಕು ಇದಕ್ಕಾಗಿ ಬೇಕಾಗಿರುವುದು ಕೊತ್ತಂಬರಿ ಬೀಜ ಸೋಂಪಿನ ಕಾಳು ಬಾದಾಮಿ ಕಲ್ಲುಸಕ್ಕರೆ.

ಮೊದಲಿಗೆ ಐವತ್ತು ಗ್ರಾಂ ನಷ್ಟು ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅದನ್ನು ಹುರಿದು ಇಟ್ಟುಕೊಳ್ಳಬೇಕು ಬಳಿಕ ಸೋಂಪಿನಕಾಳನ್ನು 1ಚಮಚದಷ್ಟು ತೆಗೆದುಕೊಂಡು ಅದನ್ನು ಸಹ ಹುರಿದುಕೊಂಡು ಬಾದಾಮಿಯನ್ನು ಹರಿದುಕೊಂಡು ಇದರ ಜೊತೆಗೆ ಕಲ್ಲುಸಕ್ಕರೆ ಮಿಶ್ರಮಾಡಿ ಒಮ್ಮೆಲೆ ಬ್ಲೆಂಡ್ ಮಾಡಿಕೊಳ್ಳಬೇಕು ಅಂದರೆ ಪುಡಿ ಮಾಡಿಕೊಳ್ಳಬೇಕು.

ಈಗ ಈ ಪುಡಿಯನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಇದರಿಂದ ನೀವು ಎಷ್ಟು ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅಂದರೆ ಬಾದಾಮಿ ಸೋಂಪಿನ ಕಾಳು ಮತ್ತು ಕೊತ್ತಂಬರಿ ಬೀಜ ಇವೆಲ್ಲವೂ ಕಣ್ಣಿನ ನರಗಳ ವೀಕ್ನೆಸ್ ಅನ್ನು ದೂರ ಮಾಡುತ್ತದೆ ಮತ್ತು ಕಣ್ಣಿನ ದೋಷವನ್ನು ಪರಿಹಾರ ಮಾಡಿ ಕಣ್ಣಿನ ದೃಷ್ಟಿಯನ್ನು ವೃದ್ಧಿ ಮಾಡುತ್ತದೆ ಇದರ ಜೊತೆಗೆ ಇದು ನಿಮ್ಮ ಜೀರ್ಣ ಶಕ್ತಿಯನ್ನು ಕೂಡ ಉತ್ತಮವಾಗಿ ರಿಸಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಮಗೆ ಹೆಚ್ಚಿನ ಆರೋಗ್ಯ ಲಾಭಗಳನ್ನು ನೀಡುತ್ತದೆ.ಈ ಮೇಲೆ ತಯಾರಿಸಿ ಕೊಂಡಂತಹ ಪುಡಿಯನ್ನು ಪ್ರತಿದಿನ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯಬೇಕು ಅದು ರಾತ್ರಿ ಸಮಯದಲ್ಲಿ ಕುಡಿದರೆ ಇನ್ನಷ್ಟು ಉತ್ತಮ ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತದೆ.