ಬೆನ್ನು ಮೂಳೆಗಳ ನೋವು , ಕೈ ಕಾಲುಗಳ ಬಿಗಿಯಾದ ಅನುಭವ ,ನಿಶ್ಯಕ್ತಿ ಇದ್ದಾರೆ ಈ ಒಂದು ಮನೆಮದ್ದು ಮಾಡಿ ಸೇವನೆ ಮಾಡಿ ಸಾಕು …. ಒಂದೇ ದಿನದಲ್ಲಿ ಬಾರಿ ಬದಲಾವಣೆ ಆಗುತ್ತೆ..

192

ನಮಸ್ಕಾರಗಳು ಓದುಗರೇ ನಿಮಗೇನಾದರೂ ಮಂಡಿನೋವು ಕೀಲುನೋವು ಅಥವಾ ಮೂಳೆಗಳ ಸೆಳೆತ ಉಂಟಾಗಿದ್ದು ಅದಕ್ಕಾಗಿ ಮನೆಯಲ್ಲಿಯೇ ಮಾಡುತ್ತಾನೆ ಸುಲಭವಾದ ಪರಿಹಾರ ಮಾತ್ರೆಗಳನ್ನು ತೆಗೆದುಕೊಂಡು, ನಿಮ್ಮ ನೋವನ್ನು ಬಾಧೆಯನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರೆ ಆ ರೂಢಿಯನ್ನು ಈಗಲೇ ಬಿಟ್ಟು, ನಿಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮೂಳೆಗಳ ಬಲ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿ.

ಹೌದು ಯಾವುದೇ ಸಮಸ್ಯೆ ಬಂದಾಗಲೂ ಅಂದರೆ ಆರೋಗ್ಯ ವಿಚಾರಿಸಿದ ತೊಂದರೆಗಳು ಉಂಟಾದಾಗ ಅದಕ್ಕೆ ಮಾತ್ರೆ ಮಾತ್ರ ಪರಿಹಾರ ಆಗಿರುವುದಿಲ್ಲ ನೆನಪಿನಲ್ಲಿಡಿ. ಆದರೆ ಮಾತ್ರೆಗಳನ್ನ ಹೊರತುಪಡಿಸಿ ಕೆಲವೊಂದು ಚಿಕಿತ್ಸೆಗಳನ್ನು ಹೊರತುಪಡಿಸಿ ಸಮಯ ತೆಗೆದುಕೊಂಡರು ನಿಮ್ಮ ನೋವು ಬಾಧೆಗಳಿಗೆ ಬೇರೆ ಪರಿಹಾರಗಳೂ ಕೂಡ ಇರುತ್ತದೆ ಅದರಲ್ಲಿ ಈ ಮನೆಮದ್ದು ಕೂಡ ಒಂದಾಗಿದೆ. ಇವತ್ತಿನ ಲೇಖನಿಯಲ್ಲಿ ಪ್ರಭಾವಶಾಲಿಯಾಗಿರುವ ಮನೆಮದ್ದು ವೊಂದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಹೌದು ಈ ಮೂಳೆ ನೋವು ಯಾಕೆ ಬರುತ್ತದೆ ಅಂದರೆ ಮುಖ್ಯವಾಗಿ ತೂಕ ಹೆಚ್ಚಾಗಿ ಅದರಿಂದ ಮೂಳೆಗಳು ಸವೆತವುಂಟಾಗಿ, ಅದರಿಂದ ಮೂಳೆ ನೋವು ಸಮಸ್ಯೆ ಉಂಟಾಗುತ್ತಲೇ ಇರುತ್ತದೆ ಅಥವಾ ಕೀಲು ನೋವಿನ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ ಇನ್ನು ಕೆಲವರಿಗೆ ಅವರು ಪಾಲಿಸುವ ಜೀವನಶೈಲಿಯಿಂದ ಮತ್ತು ದೇಹಕ್ಕೆ ಹೆಚ್ಚು ಶ್ರಮ ಕೊಡದೆ ಇರುವಾಗಲೂ ಕೂಡ ಮೂಳೆ ನೋವಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತದೆ.

ಆದ್ದರಿಂದಲೇ ಪ್ರತಿದಿನ ಸ್ವಲ್ಪ ಸಮಯವಾದರೂ ವಾಕ್ ಮಾಡುವುದು ಯೋಗ ಮಾಡುವುದು ಅಥವಾ ದೈಹಿಕ ಶ್ರಮ ಹಾಕುವ ಕೆಲಸಗಳನ್ನು ಮಾಡುವುದು ಒಳ್ಳೆಯದು ಎಂದು ಹಿರಿಯರು ಹಾಗೂ ವೈದ್ಯರು ಕೂಡ ಹೇಳುತ್ತಾರೆ ಆದರೆ ಇವತ್ತಿನ ದಿನಗಳಲ್ಲಿ ಕೂತು ಮಾಡುವ ಕೆಲಸವೇ ಹೆಚ್ಚಾಗಿರುವುದರಿಂದ ಹಾಗೂ ಜನರು ಹೆಚ್ಚು ಸಮಯ ಕೂತಲ್ಲಿಯೇ ಕೂತಿರುವುದರಿಂದ ದೇಹಕ್ಕೆ ಯಾವುದೇ ತರಹದ ಶ್ರಮ ಸಿಗದೆ ದೇಹ ಜಡ್ಧು ಹಿಡಿದಿರುತ್ತದೆ ಮತ್ತು ಬೇಗ ಬೇಗ ಮೂಳೆ ನೋವು ಮೂಳೆ ಸವೆತ ಅಥವಾ ಮೂಳೆ ತನ್ನ ದೃಢತೆಯನ್ನು ಕಳೆದುಕೊಳ್ಳುವುದು ಹೀಗೆಲ್ಲಾ ಆಗುತ್ತದೆ ಆದರೆ ದೇಹಕ್ಕೆ ಹೆಚ್ಚಿನ ಶ್ರಮ ಹಾಗೂ ಉತ್ತಮ ಆಹಾರ ಪದ್ಧತಿ ಉತ್ತಮ ಜೀವನಶೈಲಿ ನಡೆಸಿಕೊಂಡು ಬಂದರೆ ಯಾವುದೇ ತರಹದ ಅನಾರೋಗ್ಯ ಸಮಸ್ಯೆ ನಮ್ಮ ಹತ್ತಿರ ಸುಳಿಯುವುದಿಲ್ಲ.

ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿಕೊಡುತ್ತಿರುವ ಈ ಉತ್ತಮ ಆಹಾರ ಇದನ್ನು ನೀವು ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಪಾಲಿಸುತ್ತ ಬಂದರೆ ಮೂಳೆಗಳು ದೃಢಗೊಳ್ಳುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಏನು ಅಂದರೆ ತುಂಬ ಸುಲಭ, ಆಚೆಯಿಂದ ಪ್ರೋಟೀನ್ ಭರಿತ ಪುಡಿಗಳನ್ನೆಲ್ಲ ತಂದು ಅದನ್ನು ಸೇವನೆ ಮಾಡುವುದಕ್ಕಿಂತ, ಮೂಳೆಗಳ ದೃಢತೆಗೆ ಈ ಪುಡಿಯನ್ನ ಮನೆಯಲ್ಲಿಯ ಮಾಡಿಟ್ಟುಕೊಳ್ಳಿ ಇದಕ್ಕೆ ಬೇಕಿರುವುದು ತುಪ್ಪ ಕಲ್ಲು ಸಕ್ಕರೆ ಒಣ ಕೊಬ್ಬರಿ ಮತ್ತು ಗಸಗಸೆ ಹಾಗೂ ಹಾಲು.

ಮೊದಲಿಗೆ ಸ್ವಲ್ಪ ತುಪ್ಪವನ್ನು ಬಾಣಲೆಗೆ ಹಾಕಿ ತುರಿದ ಕೊಬ್ಬರಿ ಸ್ವಲ್ಪ ಕಲ್ಲು ಸಕ್ಕರೆ ಪುಡಿ ಮಾಡಿಟ್ಟುಕೊಂಡು ಅದನ್ನು ಕೂಡ ಕೊಬ್ಬರಿಯೊಂದಿಗೆ ಹಾಕಿ ಮತ್ತು ಸ್ವಲ್ಪ ಗಸಗಸೆ ಹಾಕಿ ಸ್ವಲ್ಪ ಸಮಯ ಬಾಡಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು ಬಳಿಕ ಪ್ರತಿದಿನ ಬೆಳಿಗ್ಗೆ ತಿಂಡಿಗೋ ಮೊದಲು ಲೋಟದ ಹಾಲಿಗೆ ಈ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತಾ ಬನ್ನಿ ಇದರಿಂದ ನೋಡಿ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆ ಹಾಗೂ ಮಂಡಿನೋವು ಕೀಲುನೋವು ಸಮಸ್ಯೆ ಅನ್ನುವವರಿಗೆ ಈ ಮನೆಮದ್ದು ಬಹಳ ಉತ್ತಮವಾಗಿದೆ ಬೇರೆ ಯಾವುದೋ ಪುಡಿಗಳನ್ನು ಬಳಸಿ, ನೀವು ನಿಮ್ಮ ಆರೋಗ್ಯವನ್ನು ವೃದ್ದಿ ಮಾಡಿಕೊಳ್ಳುತ್ತಿದೆ ಅಂದರೆ ಅದು ಆಗದಿರುವ ಕೆಲಸ ಆದರೆ ಈ ರೀತಿ ನೈಸರ್ಗಿಕವಾಗಿ ನಾವು ಮನೆಯಲ್ಲಿಯೇ ಇಂತಹ ಪುಡಿಗಳನ್ನ ತಯಾರಿಸಿಕೊಂಡು ಅದರ ಸೇವನೆ ಮಾಡುತ್ತಾ ಬಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಮ್ಮ ಆರೋಗ್ಯಕ್ಕೆ ಪುಷ್ಟಿ ನೀಡಿ ಹೆಚ್ಚು ಕಾಲ ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ.