ಬೆಳಿಗ್ಗೆ ಮಲ ಮಾಡುವಾಗ ಸಿಕ್ಕಾಪಟ್ಟೆ ತಿಣಿಕಾಡುತಿದೀರಾ , ತುಂಬಾ ಕಷ್ಟ ಆಗುತಿದ್ದರೆ ಈ ಒಂದು ನೈಸರ್ಗಿಕವಾಗಿ ಮಾಡಬಲ್ಲ ಮನೆಮದ್ದು ಮಾಡಿ ಸಾಕು… ಬೆಳಿಗ್ಗೆ ಮಲ ಮಾಡೋದ್ರಲ್ಲೂ ಕೂಡ ಸುಖ ಅನುಭವಿಸುತ್ತೀರಾ…

243

ಮಲಬದ್ಧತೆಯ ಬಗ್ಗೆ ಮಾತಾಡುವಾಗ ಈಗಾಗಲೇ ನಿಮಗೆ ಹಲವು ಲೇಖನಿಯಲ್ಲಿ ಸಾಕಷ್ಟು ಪರಿಹಾರಗಳನ್ನು ತಿಳಿಸಿಕೊಟ್ಟಿದ್ದರೆ ಆದರೆ ಯಾಕಿಷ್ಟು ಹಲವು ವಿಧದ ಮನೆಮದ್ದುಗಳು ಅಂತ ನೀವು ಯೋಚಿಸಬಹುದು ಆದರೆ ಒಬ್ಬೊಬ್ಬರ ದೇಹದ ಪ್ರಕೃತಿ ಒಂದೊಂದು ರೀತಿಯಾಗಿ ಇರುವುದರಿಂದ ಮಲಬದ್ಧತೆ ನಿವಾರಣೆ ಮಾಡುವಂತಹ ಪರಿಹಾರಗಳು ಸಹ ವಿಭಿನ್ನವಾಗಿರುತ್ತದೆ ಹಲವು ರೀತಿಗಳಲ್ಲಿ ರುತ್ತದೆಹಾಗಾಗಿ ಇವತ್ತಿನ ಲೇಖನದಲ್ಲಿಯೂ ಕೂಡ ಬೆಸ್ಟ್ ಮತ್ತು ಎಫೆಕ್ಟಿವ್ ಮನೆಮದ್ದನ್ನು ತಿಳಿಸಲಿದ್ದೇವೆ ಬನೀ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಮಲಬದ್ಧತೆ ಕಾಡುತ್ತಿದ್ದಲ್ಲಿ ಅದಕ್ಕೆ ಈ ಸರಳ ಪರಿಹಾರವನ್ನು ಈ ಮನೆ ಮದ್ದು ಮಾಡುವುದು ತುಂಬ ಸುಲಭವಾಗಿದೆ

ಹಾಗೂ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಆಗದೆ ನಿಮ್ಮ ಆರೋಗ್ಯವನ್ನು ವೃದ್ಧಿಸಿ ಜೊತೆಗೆ ನಿಮ್ಮ ಆರೋಗ್ಯವು ಬಹುಕಾಲದವರೆಗೂ ಉತ್ತಮವಾಗಿಟ್ಟುಕೊಂಡು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಇದೊಂದು ಮನೆಮದ್ದು ಇದಕ್ಕಾಗಿ ಬೇಕಾಗಿರುವುದು ಏನು ಹಾಗೆ ಯಾವ ಸಮಯದಲ್ಲಿ ಈ ಪರಿಹಾರವನ್ನು ಮಾಡಬೇಕು ಎಲ್ಲವನ್ನೂ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲ್ಲಿ.ಹೌದು ಮಲಬದ್ಧತೆ ಎಂಬುದನ್ನ ನಾವು ನಿರ್ಲಕ್ಷ್ಯ ಮಾಡಲೇ ಬಾರದು ಯಾಕೆಂದರೆ ಈ ಮಲಬದ್ಧತೆ ಎಂಬುದು ನಮ್ಮ ಇಡೀ ದೇಹದ ಅಂಗಾಂಗಗಳಿಗೆ ಕೂಡ ಪ್ರಭಾವ ಬೀರುವಂತಹ ದೊಡ್ಡ ತೊಂದರೆಯಾಗಿದೆ ಇದು ಕೇಳಲು ಸುಲಭವೆನಿಸಬಹುದು ಚಿಕ್ಕ ತೊಂದರೆ ಅನಿಸಬಹುದು.

ಆದರೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದೊಂದು ದಿನ ದೊಡ್ಡ ಕಷ್ಟವನ್ನು ಎದುರಿಸಬೇಕಾಗುತ್ತದೆ ಈ ತೊಂದರೆ ನಿರ್ಲಕ್ಷ್ಯ ಮಾಡಿದಾಗ ಇದು ನೇರವಾಗಿ ನಿಮ್ಮ ಮೆದುಳಿನ ಮೇಲೆಯೂ ಕೂಡ ಪ್ರಭಾವ ಬೀರುವ ಸಾಧ್ಯತೆಗಳೂ ಇರುತ್ತದೆ ಹಾಗಾಗಿ ಎಚ್ಚರ ಆಗಿರಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ಮಾಡಿ.

ಹೌದು ಮಲಬದ್ಧತೆ ಸಮಸ್ಯೆ ಎದುರಾಗುವ ವ್ಯಕ್ತಿಗೆ ಯಾವ ಕೆಲಸದಲ್ಲಿಯೂ ಕೂಡ ನಿರ್ಲಕ್ಷ್ಯ ಇರುತ್ತದೆ ಯಾಕೆಂದರೆ ನಮ್ಮ ದೇಹದಲ್ಲಿರುವ ಈ ಬೇಡದಿರುವ ಅಂಶ ಹೊರ ಹೋಗದೆ ಹೋದಾಗ, ದೇಹದಲ್ಲಿ ನಿಶ್ಯಕ್ತಿ ಉಂಟಾದ ಹಾಗೆ ಆಗುತ್ತೆ ಜೊತೆಗೆ ಆಸಕ್ತಿಯಿರುವುದಿಲ್ಲ ಈ ಮೊದಲೇ ಹೇಳಿದಂತೆ ನಮ್ಮ ದೇಹದಲ್ಲಿ ಇರುವ ಈ ಬೇಡದಿರುವ ಅಂಶ ನೇರವಾಗಿ ಮೆದುಳಿನ ಮೇಲೆಯೂ ಕೂಡ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ

ಹಾಗಾಗಿ ಇಂತಹ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದಾಗ ನಮಗೆ ದಿನವಿಡೀ ಆಸಕ್ತಿ ಇಲ್ಲದಿರುವ ಹಾಗೆ ಆಗುವುದು ಹೊಟ್ಟೆಯಲ್ಲಿ ಸಂಕಟ ಅನಿಸುವುದು ಹೀಗೆಲ್ಲ ಆಗುತ್ತದೆ.ಆದರೆ ಈ ಮಲಬದ್ಧತೆಗೆ ಪರಿಹಾರವೇನೆಂದರೆ ಇದಕ್ಕಾಗಿ ಬೇಕಾಗಿರುವುದು ಓಟ್ಸ್ ಖರ್ಜೂರ ಮತ್ತು ಬಾಳೆಹಣ್ಣು ಹೌದು ಹಣ್ಣಾದ ಚುಕ್ಕಿ ಬಾಳೆಹಣ್ಣು ತೆಗೆದುಕೊಂಡರೆ ಇನ್ನಷ್ಟು ಆರೋಗ್ಯಕ್ಕೆ ಒಳ್ಳೆಯದು.

ಮೊದಲಿಗೆ ಬಾಳೆ ಹಣ್ಣನ್ನು ಸಣ್ಣಗೆ ಕತ್ತರಿಸಿದ ಮೇಲೆ ಖರ್ಜೂರವನ್ನ ಹಾಕಿ ಇದಕ್ಕೆ ನೀರು ಮಿಶ್ರಣ ಮಾಡಿ ಜ್ಯೂಸ್ ಮಾಡಿಕೊಂಡು, ಗ್ಲಾಸ್ ಒಂದಕ್ಕೆ ಹಾಕಿಕೊಂಡು ಈ ಜ್ಯೂಸ್ ಕುಡಿಯಿರಿ ಯಾವ ಸಮಯದಲ್ಲಿ ಮಾಡಬೇಕೆಂದರೆ ಬೆಳಗಿನ ಸಮಯದಲ್ಲಿ ಈ ಪರಿಹಾರ ಪಾಲಿಸಬೇಕುಇದರ ಜೊತೆಗೆ ನೀವು ಪ್ರತಿದಿನ ಓಟ್ಸ್ ಮಾಡಿ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯದು ಹಾಗೂ ಓಟ್ಸ್ ನಲ್ಲಿರುವ ಹೈ ಫೈಬರ್ ಅಂಶ ಮಲಬದ್ಧತೆ ನಿವಾರಣೆಗೆ ಹೆಚ್ಚು ಸಹಕಾರಿ ಆಗಿದೆ.ಹಾಗಾಗಿ ಈ ಲೇಖನಿ ತಿಳಿದ ಮೇಲೆ ನೀವು ಸಹ ನಿಮ್ಮ ದಿನನಿತ್ಯ ಬದುಕಿನಲ್ಲಿ ಹೆಚ್ಚಾಗಿ ಓಟ್ಸ್ ಬಳಸಿ, ಇದು ಆರೋಗ್ಯಕ್ಕೆ ತುಂಬಾ ಉತ್ತಮ ಹಾಗೂ ಮಲಬದ್ಧತೆ ನಿವಾರಣೆಗೂ ಉತ್ತಮವಾಗಿದೆ.

WhatsApp Channel Join Now
Telegram Channel Join Now